ಪ್ರತಿ ವರ್ಷ ಬನಶಂಕರಿಲಿ ನಿವ ರಚನೆ ಮಾಡಿದ ನಾಟಕನ ನೋಡುದ್ರಿ ನಾವ 👌
@jevargirajannadrama714612 сағат бұрын
ತಾವು ನಮ್ಮ ಸಂಸ್ಥೆಯ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನನ್ನ ಹೃದಯ ಪೂರ್ವಕ ನಮನಗಳು 🙏🙏
@yashaswicoachingclasses14 сағат бұрын
ನೋಡಿದ್ವಿ ಬನಶಂಕರಿಲಿ, ನಕ್ಕು ನಕ್ಕು ಸಾಕಾಯ್ತು ಮಾರಾಯರ.. ಒಳ್ಳೆ ಮೆಸೇಜ್ ಇದೆ 👌👌🙏🙏
@jevargirajannadrama714612 сағат бұрын
ತಾವು ನಮ್ಮ ಸಂಸ್ಥೆಯ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನನ್ನ ಹೃದಯ ಪೂರ್ವಕ ನಮನಗಳು.🙏🙏 .
@kalakappahugar854815 сағат бұрын
Super👌👌
@toptaik161118 сағат бұрын
ಮಾರುತಿ ಶೆಟ್ಟಿ ಅವರು ಚಪ್ಲಿನ್ ಮತ್ತು ನರಸಿಂಹರಾಜು avara reeti eddare.. 👌🏻👌🏻
@jevargirajannadrama714616 сағат бұрын
ಧನ್ಯವಾದಗಳು ಸರ್ 🙏🙏
@ChaitraLuthimath18 сағат бұрын
ರಾಜಣ್ಣ ಜೇವರ್ಗಿ ಸಾರ್ ನಾನು ಕಾಮೆಂಟ್ಸ್ ಮಾಡಿದ ನಂತರ ಕೆಲವೇ ನಿಮಿಷಗಳಲ್ಲಿನನಗೆನಿಮ್ಮಿಂದ ಉತ್ತರ ಬಂತು ಅದರಿಂದ ನನಗೆ ನಿಮ್ಮ ಮೇಲೆ ಇದ್ದ ಗೌರವ ನೂರು ಪಟ್ಟು ಹೆಚ್ಚು ಆಗೀದೆನಮ್ಮ ತಂದೆ ನಿಮ್ಮ ಕಂಪನಿ ನಾಟಕ ತುಂಬಾ ಇಷ್ಟ ಪಟ್ಟು ನೋಡ್ತಾ ಇದ್ದರು
@jevargirajannadrama714616 сағат бұрын
ತಾವು ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನನ್ನ ಹೃದಯ ಪೂರ್ವಕ ನಮನಗಳು 🙏🙏
ರಾಜಣ್ಣ ಜೇವರ್ಗಿ ಸಾರ್ ನಿಮ್ಮನ್ನು ಭೇಟಿ ಆಗಬೇಕೆಂದು ನನ್ನ ಆಸೆಅದುಯಾವಾಗನೇರವೇರುತ್ತುಗೂತ್ತೀಲ್ಲ
@jevargirajannadrama7146Күн бұрын
ಯಾವಾಗ ಬೇಕಾದರೂ ಭೇಟಿ ಮಾಡಿ ಸರ್. ನಾನು ಸೆಲೆಬ್ರಿಟಿ ಅಲ್ಲ, ನಾನೊಬ್ಬ ಸಾಮಾನ್ಯ ಮನುಷ್ಯ. ತಾವು ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಅನಂತಾನಂತ ಧನ್ಯವಾದಗಳು 🙏🙏
@vireshbadami4954Күн бұрын
ಸೂಪರ್ ಕಾಮಿಡಿ ನಾಟಕ😂😂
@jevargirajannadrama7146Күн бұрын
Thank you sir 🙏🙏
@sadashivnvani4749Күн бұрын
Super ❤ comedy sujata❤❤
@jevargirajannadrama7146Күн бұрын
Thank you sir 🙏🙏
@PradeepHallur-ec5rdКүн бұрын
❤
@jevargirajannadrama714621 сағат бұрын
Thank you sir 🙏🙏
@PradeepHallur-ec5rdКүн бұрын
Super hit comedy and family story
@pragatibio3475Күн бұрын
😅😅
@manjunatharnr81382 күн бұрын
Super
@Blt14322 күн бұрын
ಮಾರುತಿ ಶೆಟ್ಟಿ ಸರ್ ಫ್ಯಾನ್ಸ್ ಲೈಕ್👍
@jevargirajannadrama71462 күн бұрын
Thank you sir 🙏🙏
@YamanappaHadimani-v3s2 күн бұрын
ಸೂಪರ್
@Siddappa-q8j2 күн бұрын
👌👌👌👌🎉🎉🎉🎉🎉💐💐💐💐💐😮😮😮😮🤩🤩🤩🤩😎
@Siddappa-q8j2 күн бұрын
English to nataka video
@jevargirajannadrama71462 күн бұрын
ಧನ್ಯವಾದಗಳು ಸರ್ 🙏
@ashoktasildar8482 күн бұрын
Super Sir Nima Natak Company Nama Urige Baniri Sir Nimage super Coleshan Agathaythi GALATGA
@jevargirajannadrama71462 күн бұрын
ತಾವು ನಮ್ಮ ಸಂಸ್ಥೆಯ ಮೇಲಿಟ್ಟಿರುವ ಅತುಲವಾದ ಪ್ರೀತಿಗೆ ಅನಂತಾನಂತ ಧನ್ಯವಾದಗಳು ಸರ್ 🙏🙏
@veereshkuppast9482 күн бұрын
Old video new actress
@jevargirajannadrama71462 күн бұрын
Thank you sir 🙏🙏
@satishhubballi44122 күн бұрын
ಎಲ್ಲ ಕಲಾವಿದರು ತುಂಬಾ ಚನ್ನಾಗಿ ತಮ್ಮ ಪಾತ್ರವನ್ನು ಅಭಿನಯಸಿದ್ದಾರೆ
@jevargirajannadrama71462 күн бұрын
Thank you sir 🙏🙏
@SiddappaKabur2 күн бұрын
Super❤
@jevargirajannadrama71462 күн бұрын
ಧನ್ಯವಾದಗಳು ಸರ್ 🙏🙏
@manjusradderradder-gp5xg3 күн бұрын
Super comedy mandovariyali
@irannbagoji22953 күн бұрын
ಅತ್ಯದ್ಭುತ ನಟನೆ ಸುಜಾತ ಅಕ್ಕ 👌ಹಿಗೆ ಮುಂದೆ ಸಾಗಲಿ ನಿಮ್ಮ ನಟನೆ ❤🎉
@jevargirajannadrama71463 күн бұрын
ಧನ್ಯವಾದಗಳು ಸರ್ 🙏🙏
@irannbagoji22953 күн бұрын
ಅದ್ಭುತವಾದ ನಟನೆ ಇಬ್ಬರು ಅಕ್ಕಂದಿರು 👌🙏🙏
@jevargirajannadrama71463 күн бұрын
ಧನ್ಯವಾದಗಳು ಸರ್ 🙏
@gowthamhydrolab15493 күн бұрын
ನಮ್ಮ ಧರ್ಮ ನಮ್ಮ ಸಂಸ್ಕೃತಿ ಇದು ನೆಡಿಯಲ್ಲಿ
@jevargirajannadrama71463 күн бұрын
ಧನ್ಯವಾದಗಳು ಸರ್ 🙏🙏
@AnandkumarA-n1j3 күн бұрын
ಧನ್ಯವಾದಗಳು ಕಾಮಿಡಿ ಕಲಾವಿದರಿಗೆ❤
@jevargirajannadrama71463 күн бұрын
ಧನ್ಯವಾದಗಳು ಸರ್ 🙏🙏
@AnandkumarA-n1j3 күн бұрын
@jevargirajannadrama7146 ಅಕ್ಕ ಹಂಗಾರ,ತಂಗಿ ಬಂಗಾರ,.ಸೂಪರ್ ಕಾಮಿಡಿ ನಾಟಕ,ಸರ್, ಇಬ್ಬರು ಹೆಂಡಿರು ಮಾಡಿಕೊಂಡವನ ಬಾಳ್ವೆ
@crazypintuchannel88103 күн бұрын
ಅದ್ಭುತ ಕಥೆ ಬರೆದ ರಾಜಣ್ಣ ಜೇವರ್ಗಿ ಸರ್ ರಂಗಭೂಮಿಗೆ ನೀವು ಅದ್ಭುತ ಕೊಡುಗೆ
@jevargirajannadrama71463 күн бұрын
ಧನ್ಯವಾದಗಳು ಸರ್ 🙏🙏
@basurajBasurajstimmapur3 күн бұрын
❤❤❤❤❤
@jevargirajannadrama71463 күн бұрын
Thank you sir 🙏🙏
@HanamantH-h2y3 күн бұрын
ಸೂಪರ್ ಆಕ್ಟಿಂಗ್ ಸರ್ 😅😅🥰😂😂
@jevargirajannadrama71463 күн бұрын
Thank you sir 🙏🙏
@DineshG-qf9pg3 күн бұрын
Super 👍
@ravikumarravi21353 күн бұрын
ಹಟ್ಟಿ ಹನುಮ ಸೂಪರ್ ಡ್ಯಾನ್ಸ್
@jevargirajannadrama71463 күн бұрын
Thank you sir 🙏🙏
@praveenbadami20303 күн бұрын
Drama channagide Rajannavre❤
@jevargirajannadrama71463 күн бұрын
Thank you sir 🙏🙏
@ConfusedGym-cm1fo3 күн бұрын
Supar natak banashakar
@jevargirajannadrama71463 күн бұрын
Thank you sir 🙏🙏
@UmeshChalawdi-yo5mp3 күн бұрын
👌👌❤
@jevargirajannadrama71463 күн бұрын
Thank you sir 🙏🙏
@md.ibrahimsaravari47673 күн бұрын
ಸುಜಾತಾ ಅಕ್ಕ, ಮಾರುತಿ ಶೆಟ್ಟಿ, ಸಿದ್ದು , ಇವರೆಲ್ಲ ಇದ್ದರೆ ನಾಟಕ್ ದ ಜೋಶ್ ನೆ ಬೇರೆ ನಾಟಕ ಅದ್ಭುತವಾಗಿದೆ ನಾನು ಕೂಡ ನೋಡಿ ಬಂದಿರುವೆ ಎಷ್ಟು ನೋಡಿದರೂ ಬೇಸರ ಆಗುವದಿಲ್ಲ ಎಲ್ಲರೂ ನೋಡಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು....🎉🎉🎉
@jevargirajannadrama71463 күн бұрын
ತಾವು ನಮ್ಮ ಸಂಸ್ಥೆಯ ಹಾಗೂ ಎಲ್ಲ ಕಲಾವಿದರ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದೇನೆ 🙏🙏 ಜೇವರ್ಗಿ ರಾಜಣ್ಣ 🙏🙏
@SunilBhovi-c4d3 күн бұрын
ನಾಟಕ ಸೂಪರ್ ಆಗಿದೆ sir
@VinodaKm-nl3mt3 күн бұрын
ನಾಟಕ ಸೂಪರ್
@jevargirajannadrama71463 күн бұрын
Thank you sir 🙏🙏
@chandrakantayalgond35963 күн бұрын
ಬನಶಂಕರಿ ಜಾತ್ರೆಯಲ್ಲಿ ಈಗ ನಿಮ್ಮ ಕಂಪನಿ ಯಾವ ನಾಟಕ ಇದೆ
@jevargirajannadrama71463 күн бұрын
ಅಕ್ಕ ಅಂಗಾರ ತಂಗಿ ಬಂಗಾರ ನಾಟಕ ಇರುತ್ತದೆ. ಧನ್ಯವಾದಗಳು ಸರ್ 🙏🙏
@bhimanagoudagiriyappagouda84383 күн бұрын
ಜೀವರ್ಗಿ ರಾಜಣ್ಣ ಅವರ ನಾಟಕ ನೋಡಲು ಚೆನ್ನಾಗಿ ಇರುತ್ತವೆ... ಅವರು ಅಧ್ಬುತ ಕಲಾವಿದರು... 😊❤🎉
@jevargirajannadrama71463 күн бұрын
ತಾವು ನಮ್ಮ ಸಂಸ್ಥೆಯ ಮೇಲಿಟ್ಟಿರುವ ಅತುಲವಾದ ಪ್ರೀತಿಗೆ ನನ್ನ ಹೃದಯ ಪೂರ್ವಕ ನಮನಗಳು.🙏🙏
@shivanandkammar51474 күн бұрын
"ಹಾಸ್ಯ ರತ್ನ" ಮಾರುತಿ ಶೆಟ್ಟಿ ಅದ್ಭುತ ಕಲಾವಿದರು ನಿಮಗೆ ಅಭಿನಂದನೆ ಗಳು
@jevargirajannadrama71463 күн бұрын
ತಾವು ನಮ್ಮ ಸಂಸ್ಥೆಯ ಕಲಾವಿದ ಮಾರುತಿ ಶೆಟ್ಟಿ ರವರಿಗೆ ಹಾಸ್ಯ ರತ್ನ ಅದ್ಭುತ ಕಲಾವಿದ ಎಂದು ಅಭಿನಂದಿಸಿದ ತಮಗೆ ನನ್ನ ಹೃದಯ ಪೂರ್ವಕ ನಮನಗಳು 🙏🙏🙏🙏