ಕೊಳಬೆ ಮಾಡಿಸುವುದು ತುಂಬಾ ಉತ್ತಮವಾದ ಕೆಲಸ ಬಡವರಿಗೆ ಒಂದು ಭಾಗ್ಯಲಕ್ಷ್ಮಿ ಇದ್ದಂತೆ ಅದು ಆದರೂ ಎಷ್ಟೋ ಜನಕ್ಕೆ ಅದು ಒಂದು ಲಕ್ಷ್ಮಿಯ ಅದೃಷ್ಟ ಸಂಕೇತ ವಿದ್ದಂತೆ ಕೆಲವರಿಗೆ ಲಕ್ಷ್ಮಿಯ ಅನುಗ್ರಹ ಎಂದರೆ ಕೊಳವೆಬಾವಿ ಮಾಡಿಸಿದಾಗ ನೀರು ಬರುವಂತದ್ದು ಇನ್ನ ಕೆಲವರಿಗೆ ಲಕ್ಷ್ಮಿ ಕೈ ಹಿಡಿಯೋದೇ ಹೋಗಿರುವುದು ಎಂದರೆ ಕೊಳವೆ ಬಾವಿ ಹಾಕ್ಸುದ್ರೂ ಕೂಡ ನೀರ್ ಬರ್ಲಿಲ್ಲ ಅಂತಂದ್ರೆ ಆ ಮನುಷ್ಯನಿಗೆ ಎಷ್ಟು ಸಂಕಟವಾಗಬಹುದು ಅದನ್ನು ಊಹೆ ಮಾಡಿಕೊಳ್ಳಕ್ಕೂ ಅಸಾಧ್ಯವಾದಂತದ್ದು ದಯವಿಟ್ಟು ನಿಮ್ಮ ಮತ್ತೊಂದು ಅಷ್ಟು ವಿಡಿಯೋಗೆ ಕಾಯ್ತಾ ಇರ್ತೀವಿ ಸಾಕಷ್ಟು ರೈತರಿಗೆ ಉಪಯೋಗವಾಗಬಹುದು ಅಂತ ಒಂದಷ್ಟು ವಿಷಯಗಳನ್ನು ತೋರಿಸಬೇಕು ಅಂತ ಕೇಳಿಕೊಳ್ಳುತ್ತಿದ್ದೇವೆ ಈ ನಿಮ್ಮ ವಿಷಯಕ್ಕೆ ನಮ್ಮ ಆತ್ಮವಿಶ್ವಾಸದಿಂದ ಹೇಳುತ್ತಿದ್ದೇವೆ ಶುಭವಾಗಲಿ ಮತ್ತೊಂದು ವಿಡಿಯೋಗೆ ಕಾಯ್ತಾ ಇರ್ತೀವಿ ಧನ್ಯವಾದಗಳು😍😍😍😍😍
@manju_vlogs78 ай бұрын
,🥰😍
@monishamoi21158 ай бұрын
Swalpa unique agi video madi...
@manju_vlogs78 ай бұрын
Ok
@suparmin75868 ай бұрын
How the taste, curious ?
@manju_vlogs78 ай бұрын
It's like couckmebr peace ,,but eat more effect health.
@suparmin75868 ай бұрын
@@manju_vlogs7 oh, I never eat before, so what happens when you overeat ?
@manju_vlogs78 ай бұрын
Alrgey, hitching.like don't eat over . This video only for information.
@suparmin75868 ай бұрын
@@manju_vlogs7 thanks for information
@RameshRamesh-b3v8 ай бұрын
Tumkur pasanger
@vasanthrajeh2689 ай бұрын
Nice
@kumarexplore9 ай бұрын
ಮಂಜಣ್ಣ is ಬ್ಯಾಕ್ 🎉
@manju_vlogs79 ай бұрын
Ennu ella kwatle start madbeku
@siddarajucps61339 ай бұрын
Allio kanodu light end alla
@chanduraj506111 ай бұрын
ಇದ್ದನ್ನು ತಿಂದರೆ ಕಿಡ್ನಿ ವೈಫಲ್ಯ ಆಗುತ್ತದೆ. ಇದರಿಂದ ವೋಡ್ಕಾ ತಯಾರು ಮಾಡುತ್ತಾರೆ ಮೆಕ್ಸಿಕೋ ದೇಶದಲ್ಲಿ. ಮಾನವರು ತಿನ್ನಲೂ ಇದು ಯೋಗ್ಯವಲ್ಲ.
@manju_vlogs79 ай бұрын
👍 brother just Informtion use madalla
@kotlekeerthivlogs_20M_Views.11 ай бұрын
ಹಳ್ಳಿ ಕಡೆ ಇತರ ಎಲ್ಲ ಆಗುತ್ತೆ ಅಂತ ನಮಗೆ ಗೊತ್ತೇ ಇರಲಿಲ್ಲ ಹಳ್ಳಿಯ ಸೊಗಡು ಬಗ್ಗೆ ತಿಳಿಸುವುದಕ್ಕೆ ಬಹಳ ಪ್ರಯತ್ನ ಪಡ್ತಾ ಇದ್ದೀರಾ ನಿಮ್ಮ ನಿಮ್ಮ ಪ್ರಯತ್ನ ಯಶಸ್ಸಾಗಲಿ ಅಂತ ಕೋರ್ ಕೊಳ್ಳುತ್ತೇವೆ ಹಾಗೆ ಹೆಚ್ಚೆಚ್ಚು ಹಳ್ಳಿಯ ಸೊಗಡು ಬಗ್ಗೆ ತಿಳಿಸುವುದಕ್ಕೆ ಟ್ರೈ ಮಾಡ್ತಾ ಇರಿ ಧನ್ಯವಾದಗಳು ಇನ್ನಷ್ಟು ವಿಡಿಯೋಗಳಿಗೆ ಕಾಯ್ತಾ ಇರ್ತೀವಿ ❤❤❤❤❤❤
Anna idu bhochakra gadde alla, Kittale gadde, orange color hacchi martiratare... Yavano sakkattagi yamaristiddani nimage😂😂😂😂😂
@manju_vlogs711 ай бұрын
ನಾವು yamarilla ಅದು ಇದೆ ಅಂತ video madiddo .ok Edu nam kade bhutale ಗೆಡ್ಡೆ .
@danesh1711 ай бұрын
@@manju_vlogs7 Anna edanna bhuchakra gadde anta janaru tintare, edakke health benefits illa... Bekidre nivu "bhuchakra gadde fake or real" anta youtube nalli seach maadi, nimage gottagutte..
@manju_vlogs711 ай бұрын
@danesh17 ,howdu edu fake ,ನಾವು ಅದನ್ನೇ eliddu . ಭೂ ಚಕ್ರ ಅಂತ ಇದನ್ನೇ ಮಾರೋದು .🥰🥰
@kotlekeerthivlogs_20M_Views.11 ай бұрын
😂😂😂😂
@sundareshan4452 Жыл бұрын
Brother cut a plant which has flower stum in the centre that will be more sweeter
@smartkannadatech Жыл бұрын
Kannada kannada ❤
@Kannada_Fun_Gamer_972k_views Жыл бұрын
❤❤
@monishamoi2115 Жыл бұрын
ಅದ್ಬುತವಾದ ಮಾತು... 😍👍
@banadigan7511 Жыл бұрын
ರೈತಾಪಿ ಜನರಿಗೆ ಉಪಯುಕ್ತ.
@rakshukairuchi3616 Жыл бұрын
🙏🙏
@DarshanamMark-t3k Жыл бұрын
Bro vileji yekkada
@ishadichu-jz6mg Жыл бұрын
Bu chakra gaddene bere idu berene bu chakra gadde istu dappa agalla so idu bu chakra gadde. Alla pls idannu tinna bedi
@manju_vlogs7 Жыл бұрын
Ok
@LatheefMangalore Жыл бұрын
ಭೂಚಕ್ರಾ ಗಡ್ಡೆ ಇದು ಅಲ್ಲ ಇದು ಕತ್ತಾಳೆ ಗಡ್ಡೆ .ನಿಜವಾದ ಭೂಚಕ್ರ ಗಡ್ಡೆ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಸಿಗುತವೆ ಮತ್ತು ಬಹಳ ಔಷದಿ ಶಕ್ತಿ ಇರೋ ಗಡ್ಡೆ .ಇವೆಲ್ಲ ಜನರನ್ನು ವ್ಯಾಮಾರಿಸುವುದು ಅಷ್ಟೇ .ಇದನ್ನು ಹಂದಿಗಳಿಗೆ ತಿನ್ನಲು ಹಾಕ್ತರೆ ಅಷ್ಟೇ .
@manju_vlogs7 Жыл бұрын
👍☺️
@monishamoi2115 Жыл бұрын
ಇನ್ನೂ ಹೊಸದಾಗಿ ಏನಾದ್ರೂ prayathna ಮಾಡಿ 👍👍
@manju_vlogs7 Жыл бұрын
Ok,👍
@aryannavi7962 Жыл бұрын
Guru idna tinbardu idu unhealthy . Health ge olledalla idu
@manju_vlogs7 Жыл бұрын
Ok
@adeppaadeppagoudoor3245 Жыл бұрын
ನಮ್ಮಲ್ಲಿ ದೆವ್ವ ಗೋಳಿ ಪಟ್ಟಿ ಅಂತ ಹೇಳ್ತೀವಿ.
@manju_vlogs7 Жыл бұрын
Howda 👍
@MPNY. Жыл бұрын
Idu bhoo chakra gadde alla ......idu sullu idanu yaru tinabedi plz
@manju_vlogs7 Жыл бұрын
Ok
@kannadaInsiderYoutube Жыл бұрын
ಇದು ಕತ್ತಾಳೆ; ಭೂಚಕ್ರ ಗೆಡ್ಡೆ ಬೇರೆ; ಅಸಲಿ ಭೂಚಕ್ರ ರುಚಿಯೇ ಬೇರೆ ಮತ್ತು ಅದು ಆರೋಗ್ಯಕರ. ಭೂಚಕ್ರ ಗೆಡ್ಡೆಯ ಹಿನ್ನೆಲೆ; ಭೂಚಕ್ರ ಗೆಡ್ಡೆ ಗಿಡದ ವೈಜ್ಞಾನಿಕ ಹೆಸರು ಕ್ಯಾಪರಿಸ್ ಒಬ್ಲಾಂಗಿಪೋಲಿಯಾ ಅಂತ. ಭಾರತದ ಮೂಲದ ಈ ಗಿಡವನ್ನು ಸಂಸ್ಕೃತದಲ್ಲಿ ಮಧುಸ್ರವ, ಮಧುವಲ್ಲಿ, ಮುರಹರಿ, ಕನ್ನಡದಲ್ಲಿ ಭೂಚಕ್ರ ಗೆಡ್ಡೆ, ನೀಲ ಸಕ್ಕರೆ ಗೆಡ್ಡೆ, ಇರುಳ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕತ್ತಾಳೆ; AGAVE ಹಣ್ಣಿನಲ್ಲಿರುವ ಸಣ್ಣ ಪ್ರಮಾಣದ ಫ್ರಕ್ಟೋಸ್ ಅನ್ನು ನಿಭಾಯಿಸಲು ನಿಮ್ಮ ದೇಹವು ಸುಸಜ್ಜಿತವಾಗಿದೆ. ಭೂತಾಳೆ ಸಿರಪ್ ಸಾಮಾನ್ಯ ಸಕ್ಕರೆಗಿಂತ ಫ್ರಕ್ಟೋಸ್‌ನಲ್ಲಿ ಹೆಚ್ಚು ಇರುವುದರಿಂದ, ಇದು ಹೊಟ್ಟೆಯ ಕೊಬ್ಬು ಮತ್ತು ಕೊಬ್ಬಿನ ಯಕೃತ್ತಿನ ಕಾಯಿಲೆಯಂತಹ ಪ್ರತಿಕೂಲ ಆರೋಗ್ಯ ಪರಿಣಾಮಗಳನ್ನು ಉಂಟುಮಾಡುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.
@wccplayermsg174 Жыл бұрын
😂
@Sharanappapannapurpannapur Жыл бұрын
ಸುಳ್ಳು ಸುದ್ದಿ ಹಬ್ಬಿಸುವ ಜಾಲದಲ್ಲಿ ಜನತೆ ಮರಳಾಗ ದಿರಲೀ .ಆ ಸಸ್ಯಾ ಬೇಳಯುವದು ಕರ್ನೂಲ್ ಮತ್ತು ಶ್ರೀ ಶೈಲಾದಲ್ಲಿ ಮಾತ್ರ ಸಿಗುತ್ತೆ.ಆ ಗಡ್ಡೇ ಇಷ್ಟು ದಪ್ಪಾ ಇರಲ್ಲಾ ಬಂದುಗಳೇ.ಇವರು ಸುಳ್ಳು ಮಾಹಿತೀ ಜನತೆಗೆ ಕೊಡ್ತಾ ಇದ್ದಾರೆ
@manju_vlogs7 Жыл бұрын
Brother navu ede bhu chakra antha eltha ella .sadyakke edanne marodu antha. Ok tq u
@Sharanappapannapurpannapur Жыл бұрын
ಇದನ್ನಾ ನಂಬ ಬೇಡಿ ದಯವಿಟ್ಟು ಇದು ಭೂ ಚಕ್ರ ಗಡ್ಡೆ ಅಲ್ಲಾ. ಇದು ಸುಳ್ಳು ಸುದ್ದಿ
@manju_vlogs7 Жыл бұрын
Ok
@Corn.bread28 Жыл бұрын
ಕತ್ತಾಳೆ ಗಿಡದ ಬೇರು ಆರೋಗ್ಯಕ್ಕೆ ಹಾನಿಕರ. ದಯವಿಟ್ಟು ಯಾರೂ ತಿನ್ನಬೇಡಿ,ತಿಂದರೆ ನಾಲಿಗೆ ಉರಿ,ಕಡಿತವಾಗಿ ಎರಡು ಮೂರುದಿನ ಊಟ ಮಾಡಲು ಸಾಧ್ಯವಾಗುವುದಿಲ್ಲ. ನಿಜವಾದ ಭೂಚಕ್ರ ಗಡ್ಡೆ ಇಷ್ಟು ದೊಡ್ಡದಾಗಿ ಇರುವುದಿಲ್ಲ,ಮರಗೆಣಸಿನಷ್ಟು ದಪ್ಪ ಇರುತ್ತದೆ ಹಾಗೂ ಸ್ವಾಭಾವಿಕ ಸಿಹಿ ರುಚಿ ಇರುತ್ತದೆ ಸಕ್ಕರೆ ಬೆರೆಸಿ ತಿನ್ನುವ ಅಗತ್ಯವಿಲ್ಲ ಜೊತೆಗೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.
@manju_vlogs7 Жыл бұрын
Ok
@manjusagarmanjusagar423 Жыл бұрын
ಕತ್ತಾಲೆ ಗಿಡ ಇದು ಬು ಚಕ್ರ ಗಿಡ ಅಲ್ಲ
@manju_vlogs7 Жыл бұрын
Ok
@ERNingarajuNingarajuer-tw5bh Жыл бұрын
Super 🎉❤
@narayanedthur2761 Жыл бұрын
This one is fake
@manju_vlogs7 Жыл бұрын
Ok s
@RaviKg-w8c Жыл бұрын
❤
@basavarajchiniwalar8846 Жыл бұрын
Brother namma kade idanna devvabale anta karitivi idanna namma guddagadu matte holada baduvinalli sakastu innu idave yen mosa madatare business madoru Thank you for information