ನಮ್ಮ ಊರಿನಲ್ಲಿ ಒಂದು ಶ್ರೀ ಗವಿ ಹನುಮಾನ್ ದೇವಸ್ಥಾನ ಇದೆ ಇದು ಸುಮಾರು 750 ವರ್ಷ ಹಳೆದು ಇದು 14ನೇ ಶತಮಾನ ದಲ್ಲಿ ಈ ದೇವಾಲಯ ನಿರ್ಮಾಣ ಮಾಡಲಾಗಿದೆ ಇದರ ದೇವಾಲಯದ ಆವರಣದಲ್ಲಿ 300ವರ್ಷ ಹಳೆಯ ಅಶ್ವಥ್ ಅರಳಿ ಮರವಿದೆ. ಈ ದೇವರ ಪೂಜೆಗಾಗಿ ಉಪಾಧ್ಯಾಯರು ಗವಿ ಮಾರ್ಗವಾಗಿ ನದಿಗೆ ತೆರಳಿ ಪೂಜೆಗಾಗಿ ನೀರನ್ನು ತರುತ್ತಿದ್ದರು ಎಂದು ಗ್ರಾಮಸ್ಥರು , ಮತ್ತು ಮಹಾರಾಜ ಮನೆತನದವರು ತಿಳಿಸುತ್ತಾರೆ ಈ ದೇವಾಲಯವನ್ನು ಮಹಾರಾಜ ಮನೆತನದವರು ಕಟ್ಟಿದ್ದಾರೆ. ಮಹಾರಾಜ ಮನೆತನದವರು ಎಂದರೆ ಬ್ರಾಹ್ಮಣ ಕುಟುಂಬ . ಶ್ರೀ ಗವಿ ಹನುಮಾನ್ ದೇವಾಲಯ ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕು ಕುಕ್ಕುಂದ ಗ್ರಾಮದಲ್ಲಿದೆ ಈ ಗ್ರಾಮವು ಕಾಗಿನೀ ನದಿಯ ತಟದಲ್ಲಿದೆ.
@nramesh118Күн бұрын
Excellent -- Namaskaragalu
@nramesh118Күн бұрын
Namaskaragalu
@bhaskarsknowledgebank88052 күн бұрын
Jai Sree Raama
@ravishsomashekar82657 күн бұрын
JAI ANJANEYASWAMY
@vijayanand468 күн бұрын
ನಾನು ದೇವಸ್ಥಾನದ ಸಮೀಪದವನು.... ಈ ಆಂಜನೇಯನಿಗೆ ಹಿಂದೆ ಒಂದು ಪುರಾತನ ಕಲ್ಲುಮಂಟಪದ ದೇವಸ್ಥಾನ ಇತ್ತು ಈಗಲೂ ಇದೆ... ಮುಂದೆ ಕಾಲಕಳೆದಂತೆ ಮುಂದೆ ಶೀಟ್ಗಳಿಂದ ದೇವರನ್ನ ಮುಚ್ಚಲಾಯಿತು. ಮೊದಲು ದೇವರಿಗೆ ಯಾವುದೇ ತಡೆ ಇರಲಿಲ್ಲ ಬಯಲಲ್ಲಿ ಇತ್ತು. ನಮ್ಮ ಮನೆಯಲ್ಲಿ ಹಸು ಕರು ಹಾಕಿದರೆ ಗಿಣ್ಣು ಹಾಲಲ್ಲಿ ಅಭಿಷೇಕ ಮಾಡಿಕೊಂಡು ಬರ್ತಿದ್ದೆವು. ಶನಿವಾರ ಮಾತ್ರ ಒಬ್ಬ ಪೂಜಾರಿ ಸಂಜೆ ವೇಳೆ ಬಂದು ಪೂಜೆ ಮಾಡ್ತಿದ್ದ. ಮಿಕ್ಕಂತೆ ಜನರೇ ಪೂಜೆ ಮಾಡಿಕೊಂಡು ಹೋಗ್ತಿದ್ದರು. ಮೊದಲು ಈಗಿರುವಂತೆ ಹೊಂಡ ಇರಲಿಲ್ಲ. ಅಕ್ಕ ಪಕ್ಕ ಮಣ್ಣು ಹಾಕಿ ಎತ್ತರ ಮಾಡಿದ್ದರಿಂದ ಹೊಂಡದ ರೂಪ ಬಂದಿದೆ. ಇಡೀ ಊರೇ ಭಕ್ತಿಯಿಂದ ಪೂಜಿಸುವ ನಮ್ಮ ಬಿದ್ದಾಂಜನೇಯ ನಂಬಿದವರ ಪಾಲಿಗೆ ಆಪತ್ಬಾಂಧವ ಶರಣಾದವರ ತಲೆ ಕಾಯೋ ದೖವ. 🙏🙏🙏
@jayaprakashgs5719 күн бұрын
Thank you
@babubahuguni27299 күн бұрын
🙏🙏
@Valleyflower12349 күн бұрын
Jai Shri Rama!! OM Namo Hanumathe NAMAHA !!! 🙏🏻🙏🏻🙏🏻🙏🏻🙏🏻
@bhaskarsknowledgebank88059 күн бұрын
Jai Sree Raama
@MsAjay511 күн бұрын
Jai Anjaneya ❤
@mnhugar7412 күн бұрын
ಜೈ ಶ್ರೀ ರಾಮ ಶ್ರೀ ವೀರಾಂಜನೇಯ ಸ್ವಾಮಿ 🎉🎉
@sudeeppatil36115 күн бұрын
🙏🙏🙏
@babubahuguni272916 күн бұрын
🙏🙏
@bhaskarsknowledgebank880516 күн бұрын
Jai Sree Raama
@Valleyflower123416 күн бұрын
Jai Shri Ram!! Jai Anjaneya 🙏🏻🙏🏻🙏🏻🙏🏻🙏🏻
@vijunaik-b8k17 күн бұрын
Phone number edre Kodi swami
@narayanaswamyrao269522 күн бұрын
Jai mukhya prana , jai jai jai 🙏🙏🙏🙏🙏🙏🙏
@raghavendrareddy454523 күн бұрын
Namskara
@bhaskarsknowledgebank880523 күн бұрын
Jai Sree Raama
@MadhusudanJavali26 күн бұрын
ತುಂಬಾ ಧನ್ಯವಾದಗಳು.
@prashanthjoshi1464Ай бұрын
🙏🏿💐👌🏿🙏🏿
@bhaskarsknowledgebank8805Ай бұрын
Jai Sree Raama
@Valleyflower1234Ай бұрын
Jai Shri Ram !!🙏🏻🙏🏻🙏🏻🙏🏻
@totappabajantri7026Ай бұрын
Jai shree Ram
@bhaskarsknowledgebank8805Ай бұрын
Jai Sree Raama
@Valleyflower1234Ай бұрын
Jai Shri Ram 🙏🏻🙏🏻🙏🏻🙏🏻
@prashanthjoshi1464Ай бұрын
ಧನ್ಯವಾದಗಳು ಸರ್ 🙏🏿💐🙏🏿
@prashanthjoshi1464Ай бұрын
🙏🏿💐👌🏿👌🏿💐
@sanjuk9583Ай бұрын
Near Hospete Vijayanagara
@kss206623 күн бұрын
Thank you for the location.
@bhaskarsknowledgebank8805Ай бұрын
Jai Sree Raama
@Valleyflower1234Ай бұрын
🙏🏻🙏🏻🙏🏻🙏🏻🙏🏻Jai Shri Rama Jai Shri Anjaneya 🙏🏻🙏🏻🙏🏻🙏🏻🙏🏻
@PampapathiAcharАй бұрын
ಓಂ ಶ್ರೀ ರಾಮ ಧೂತ ಮಾರುತಿ ನಮೋಸ್ತುತೇ. ಓಂ ಶ್ರೀ ಆಂಜನೇಯಯ ವಿದ್ಮಹೆ ಮಹಾ ಬಲಾಯ ಧೀಮಹಿ ತನ್ನೋ ಹನು ಮಾನ್ ಪ್ರಚೋದಯಾತ್.
@bhaskarsknowledgebank8805Ай бұрын
Jai Sree Raama
@Valleyflower1234Ай бұрын
Hari Sarvottama❤Vayu Jeevottama ❤
@shobharao7571Ай бұрын
🙏🙏🙏
@Valleyflower1234Ай бұрын
Jai Shri Rama Jaya Mukhyaprana 🙏🏻🙏🏻🙏🏻🙏🏻
@bhaskarsknowledgebank8805Ай бұрын
Jai Sree Raama
@nandavaidy3061Ай бұрын
ಅಡವಿ ರಾಯ ನಮಃ 🎉🎉
@nandavaidy3061Ай бұрын
ಅಡವಿ ರಾಯ ನಮಃ 🎉🎉
@nandavaidy3061Ай бұрын
ನಮೋ ಅಡವಿರಾಯ🎉
@jayaprakashgs5712 ай бұрын
thank you
@bhaskarsknowledgebank88052 ай бұрын
Jai Sree Raama
@PampapathiAchar2 ай бұрын
ಓಂ ಶ್ರೀ ಆಂಜನೇಯಯಾ ವಿದ್ಮಹೆ ಮಹಾ ಬಲಾಯ ಧೀಮಹಿ ತನ್ನೋ ಮಾರುತಿ ನಮೋಸ್ತುತೇ. ಓಂ ಶ್ರೀ ರಾಮ ಧೂತಾ ಮಾರುತಿ ನಮೋಸ್ತುತೇ.
@PampapathiAchar2 ай бұрын
ಓಂ ನಮೋ ಆಂಜನೇಯಯಾ ವಿದ್ಮಹೆ ಮಹಾ ಬಲಾಯ ಧೀಮಹಿ ತನ್ನೋ ಹನುಮಾನ್ ಪ್ರಚೋದಯಾತ್. ಶ್ರೀ ರಾಮ ಧೂತಾ ಮಾರುತಿ ನಮೋಸ್ತುತೇ.
@Shrinkantharchak2 ай бұрын
ಹಳೆ ಹುಬ್ಬಳ್ಳಿಯ ಕಸಬಾ ಪೇಟೆಯಲ್ಲಿ ಇರುವಂತಹ ಸಾವಿರ ವರ್ಷದ ಮುದಿ ಹನುಮಂತ ದೇವಸ್ಥಾನಕ್ಕೆ ಒಂದು ಸಾರಿ ಭೇಟಿ ನೀಡಿ