ವೈಜ್ಞಾನಿಕ ವಿದ್ಯುನ್ಮಾನ
ಆತ್ಮೀಯ ಭಂದುಗಳೇ ನನ್ನ ಜೀವನದ ಉದ್ದೇಶ ಧ್ಯಾನದಬಗ್ಗೆ ತಿಳಿಸುವುದಾಗಿದೆ. ಈ ಕುರಿತಾಗಿ ನಾನು ತಮ್ಮ ಮುಂದೆ ಈ ವಿಡಿಯೋಗಳನ್ನು ನಿಮಗಾಗಿ ನೀಡುತ್ತಿದ್ದೇನೆ.
ಧ್ಯಾನದ ವಿಧಾನಗಳು ಒಟ್ಟು 114 ಅದರಲ್ಲಿ 2 ಭೌತಿಕ, ಅಂದರೆ ಅಸ್ತಿತ್ವವನ್ನು ಮೀರಿದ್ದು, ಇದು ಬಹುಶಃ ಮೋಕ್ಷದ ನಂತರದ ಸ್ಥಿತಿಯಾಗಿದೆ. ನಾವು ಅನುಸರಿಸಬೇಕಾದದ್ದು 112, ನಾವು ಇವುಗಳಲ್ಲಿ ಯಾವುದಾದರೂ ಒಂದನ್ನು ಅನುಸರಿಸಿದರೆ ಸಾಕು. ಮನುಷ್ಯನು ಧ್ಯಾನದ ಉಪಸ್ಥಿತಿಗೆ ತನ್ನನ್ನು ತೊಡಗಿಸಿಕೊಂಡರೆ ಜೀವನ ಸಾರ್ಥಕ ವಾಗುತ್ತದೆ. ಈ ಕಿರು ಸಂದೇಶಗಳನ್ನು ಜನಸಾಮಾನ್ಯರಿಗೆ ನೀಡುವುದು ನನ್ನ ಕರ್ತವ್ಯವಾಗಿದೆ.
Dear friends, my purpose in life is to inform about meditation. In this regard, I am presenting these videos for you.
Methods of meditation total 114 out of which 2 are physical, i.e. beyond existence, which is probably the state after moksha. all we have to follow is 112, if we can root any one of these it will be enough. If man can devote himself to the presence of meditation then life is worth living. It is my duty to give my short messages to the masses.
For Business enquiry ;
[email protected]