Пікірлер
@chandrachuda2674
@chandrachuda2674 6 күн бұрын
ಸರಸ್ವತಿ ಪುತ್ರ ರವಿಬೆಳಗೆರೆ
@user-mf7zp9pf1r
@user-mf7zp9pf1r 7 күн бұрын
Super sir
@amarn1628
@amarn1628 27 күн бұрын
2015 ರಲ್ಲಿ ನಿಮ್ಮ ಮಾತು ಗಳು ಕೇಳಿ.. ನನ್ನ ಜೀವನದಲ್ಲಿ ಆಳ್ವಾಡಿಸಿಕೊಂಡು ನಾನು ದಿನ ಗುಲಿ 60 ಈವಾಗ ನಾನೆ ಸ್ವಂತ ಬಿಸಿನೆಸ್ ಮಾಡಿ ದಿನಕ್ಕೆ 1500 ರಷ್ಟು ದುಡಿವಷ್ಟು ಮಾಡಿದ್ದು ನಿಮ್ಮ ಈ ನುಡಿಗಳು ಗಳು ಸರ್... ಮಿಸ್ ಯು ಸರ್
@basavarajKambale-ww4tn
@basavarajKambale-ww4tn Ай бұрын
Yu😊
@kalakeshangadi5526
@kalakeshangadi5526 Ай бұрын
Nimma ಹಾದಿಯಲ್ಲಿ ಬೇಳಿಬೇಕು ಸರ್
@hanamanthagoudapayti5610
@hanamanthagoudapayti5610 Ай бұрын
❤❤❤
@DineshDinesh-el6qs
@DineshDinesh-el6qs 2 ай бұрын
ಅಂದು ಕರಟೆ ಹೋಗುವ ಹೂವನ್ನು ಬಚ್ಚನ್ ಕೈ ಇಂದ ರಕ್ಷಣೆ ಮಾಡಿದ್ದು ಲೇಕಖ ಶ್ರೀಡರ್ sir ಅಂದು ಕರಟೆ ಹೋಗುವ ಹೂವನ್ನು ರಕ್ಷಣೆ ಮಾಡಿದರಿಂದ ಇವತ್ತು ಹೂವು ಅರಳಿ ಜಗತ್ತಿಗೆ ಪರಿಮಳ . ಸೂಸು ತಿ ದೇ
@rameshnaik4074
@rameshnaik4074 3 ай бұрын
❤❤❤❤❤❤❤❤❤❤🎉😢😢😢😢
@ChanDone0601
@ChanDone0601 3 ай бұрын
30:15
@rameshnaik4074
@rameshnaik4074 3 ай бұрын
❤❤❤❤❤❤❤❤🎉
@user-lt9vl6dv5x
@user-lt9vl6dv5x 3 ай бұрын
😊
@priyankadpriyankad6084
@priyankadpriyankad6084 3 ай бұрын
akashchannashettikoppa
@priyankadpriyankad6084
@priyankadpriyankad6084 3 ай бұрын
😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈☺😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈😈
@trendingkarnataka9
@trendingkarnataka9 3 ай бұрын
😊😊😊😊😊
@ishwarknnaragund6966
@ishwarknnaragund6966 3 ай бұрын
I hv so many times watching videos, this is one of the most wonderful motivational speech😍💐👌🏻. Thts a khadar🙏🏻🙏🏻🙏🏻
@user-nr1we2yh5g
@user-nr1we2yh5g 4 ай бұрын
Super
@kapaleshakabbaragi2112
@kapaleshakabbaragi2112 4 ай бұрын
@venkatesht998
@venkatesht998 4 ай бұрын
Love u sir forever
@praveenapraveena9812
@praveenapraveena9812 4 ай бұрын
👌👌👌👌
@balajik3435
@balajik3435 4 ай бұрын
ನಿಮ್ಮ ಧ್ವನಿಯಲ್ಲಿ ಪ್ರಯತ್ನ ಪ್ರಯತ್ನ ಪ್ರಯತ್ನ ಎಂದು ಕೇಳುವುದರಿಂದ ಜೀವನ ಕಷ್ಟ ದೂರು ವಾಗುತ್ತದೆ
@balanlatha4330
@balanlatha4330 4 ай бұрын
Salut sir❤🎉
@rcb1576
@rcb1576 4 ай бұрын
🙏 remove that patho background music ...its killing the vibration of his great voice
@trikalavanitv12
@trikalavanitv12 5 ай бұрын
Sir i miss you
@trikalavanitv12
@trikalavanitv12 5 ай бұрын
❤❤❤❤❤
@gfhhhggkhgggtcjvu2484
@gfhhhggkhgggtcjvu2484 5 ай бұрын
I miss you sir your spich. ಸರ್. ನಾನು ಒಂದು ಹುಡುಗಿನ ತುಂಬಾ ಪ್ರೀತಿ ಮಾಡುತಿದ್ದೆ ಅವಳು ಕೂಡ ನನ್ನ ತುಂಬಾ ಪ್ರೀತಿ ಮಾಡುತಿದ್ಲು ನಮ್ಮ ಪ್ರೀತಿ 13 ವರ್ಷ ಪೂರ್ಣ ಗೊಂಡು 14 ನೇ ವರ್ಷಕೇ ಅವಳು ನನ್ನ ಅವೈಡ್ ಮಾಡಿದ್ಲು 😅😅😅
@gadaguss3450
@gadaguss3450 5 ай бұрын
ವಾವ್ ಹೇಳಿ ಹೋಗು ಕಾರಣ,,, ಅದೆಂಥಹಾ ಘಟನೆ,,,,! ಆ ಹಿಮವಂತನ ವ್ಯಕ್ತಿತ್ವ,,,, ನನ್ನನ್ನೇ ಹೋಲುವಂತಿತ್ತು,,,, 💞👌
@anandmugali4249
@anandmugali4249 6 ай бұрын
😢
@user-kc5wl8zh4b
@user-kc5wl8zh4b 6 ай бұрын
Very Impressive talks , Sir Miss you so mutch your good speech
@VeenasKulkarni-xu2vy
@VeenasKulkarni-xu2vy 7 ай бұрын
ಸರ್ ನಿಮ್ಮ ಇಂಥಾ ಮಾತುಗಳನ್ನೇ ಇವತ್ತು ತುಂಬಾ ಮಿಸ್ ಮಾಡ್ಕೋತಿದ್ದೀವಿ., ನ್ನನ್ನ ಮಕ್ಕಳಿಗೂ ಸಹ ನಿಮ್ಮ ಮಾತುಗಳು ನಿಮ್ಮ ಪುಸ್ತಕಗಳೇ ಸ್ಫೂರ್ತಿ ಬೆಳಗೆರೆ ಸರ್ forever we miss you too ❤❤
@sidduangadi2614
@sidduangadi2614 7 ай бұрын
ರವಿ ಬೆಳ್ಳಿಗೆರೆ
@sidduangadi2614
@sidduangadi2614 7 ай бұрын
ಬೆಳೆಗೆರೆ ಸಾವು ನನ್ನನ್ನು ಅನಾಥನನ್ನಾಗಿಸಿತು.
@bhagappagoudasumbad5854
@bhagappagoudasumbad5854 8 ай бұрын
Very nice loud Sir🙏
@techtalkkannadaa
@techtalkkannadaa 8 ай бұрын
ನನ್ನ ಸಾಹಿತ್ಯ ಬದುಕಿನ ಪರೋಕ್ಷ ಗುರುಗಳು ನೀವು ಧನ್ಯೋಸ್ಮಿ ಗುರುಗಳೇ ನಿಮ್ಮನ್ನು ಪಡೆದ ನಾನು
@user-sy6rw2qt5h
@user-sy6rw2qt5h 8 ай бұрын
Taavilladiddaru, tamma, o manase, kanase, maatugalannu, kelelu, bahala, esta
@user-sy6rw2qt5h
@user-sy6rw2qt5h 8 ай бұрын
Om shaanti.
@omkar26dunia
@omkar26dunia 8 ай бұрын
ಹಲವು ಬಾರಿ ಕೇಳಿದ್ದೇನೆ. ಪ್ರತಿ ಬಾರಿಯೂ ಹೊಸ ಪ್ರೇರಣೆ ನೀಡುವುದು ಈ ಆಡಿಯೋಗೆ ಇರುವ ಶಕ್ತಿ...
@narendrahypo472
@narendrahypo472 9 ай бұрын
Ur loafer in this karanataka
@user-vo9uk8kp3i
@user-vo9uk8kp3i 9 ай бұрын
ರವಿ❤ರಿಯಲಿ ಮಿಸ್ಸಿಂಗ್ ಯು ಲಾಟ್ ಯಾರ್....ಸಾದ್ಯ ಆದ್ರೆ ಯಾವ್ದಾದ್ರೊಂದ್ ರೂಪ್ದಲಿ ಬಂದ್ಬಿಡು ಡಿಯಾ....ನಿನ್ನ ಪ್ಲೇಸ್ ಇಲ್ಲಿ ಯಾರೂ ತುಂಬಿಲ್ಲ......ಮಿಸ್ಯು ಲಾಟ್❤ಅತ್ತೇ ಬಿಟ್ಟೆ ಇವತ್ ನಾನು......😔
@gunnaiahguna6993
@gunnaiahguna6993 9 ай бұрын
Sirr wonderful information sir🙏🙏🙏
@user-rh4vf7fh8p
@user-rh4vf7fh8p 10 ай бұрын
❤Dil ye nadan tujhe huva kya hi akhir is dard ka dawa kya hi
@veereshairani7079
@veereshairani7079 10 ай бұрын
🙏
@user-kd4ck5hs5y
@user-kd4ck5hs5y 10 ай бұрын
Miss u sir 😭😭🙏🙏
@nagarajas4726
@nagarajas4726 10 ай бұрын
Super
@NaveenKumar-ib3tc
@NaveenKumar-ib3tc 11 ай бұрын
That background music ❤️🖤peaceful
@kartikitagi8324
@kartikitagi8324 11 ай бұрын
ನಿಜವಾಗಿಯೂ, ನೀವು ಮಾತುಗಳಿಗೆ ಚೇತನ, ನೀವೊಬ್ಬ ಉತ್ಸಾಹಿ ಬರಹಗಾರರು ಮತ್ತು ವಾಗ್ಮಿ. ಅದರಲ್ಲೂ "ಪ್ರೀಯ ಸ್ನೇಹಿತರೆ " ಅನ್ನೋ ಈ ಪದ ಬಹಳಷ್ಟು ಬಾರಿ ಕೇಳಿದ್ದೇನೆ ಸರ್. ಮಲಗಿದ್ದವರನ್ನೂ ಸಹ ಎಚ್ಚರಿಸುವಂತಹ ನಿಮ್ಮ ಮಾತುಗಳು. 🙏👌🙏👌🙏
@pandurangjadar4908
@pandurangjadar4908 11 ай бұрын
❤❤🙏🙏
@rayarkrishna4636
@rayarkrishna4636 11 ай бұрын
ನಮ್ಮನ ಸದಾಕಾಲ ಬೆಳಗುವ ರವಿ ಬೆಳಗೆರೆ ಸರ್ ಲವ್ YOU my god father
@BalasahebMali-qj3im
@BalasahebMali-qj3im 11 ай бұрын
Sir i miss you ❤❤
@basavarajholiyannanavarbas8244
@basavarajholiyannanavarbas8244 Жыл бұрын
Yava urinadu e hori
@AjittuJay
@AjittuJay 8 ай бұрын
Shikaripurada marigudi anna
@dineshsherigar3332
@dineshsherigar3332 Жыл бұрын
ಅಣ್ಣ ನೀವ್ ella ಅಂದರೆ ನಂಬೋಧಕ್ಕೆ ಆಗಲ್ಲ ಸಿರ್ ತುಂಭಾಸಲ ನಿಮ್ಮ ಆಫೀಸ್ functionge ಬಂದಿದ್ದೀನಿ sir
@sharanarthi
@sharanarthi Жыл бұрын
ಕೆಲವೊಂದು u tube Chanel Aunkergalu ಬೆಳೆಗೆರೆ ಅವರ ಮಾತಿನ ಹಾಗೆಯೇ news ಹೇಳುತ್ತಾರೆ
@karanappaiah
@karanappaiah Жыл бұрын
This maverick fellow ravi belagare also did not say or do journalistic investigation or anything about dharmasthala sowjanya brutal creul murder by high influence rakshasa🧟‍♂️ roghes..from 2012 to his death in dec 2020🤔🤔