ಮೇಡಂ ಈ ಲಾಫಿಂಗ್ ಭುದನ ಮೂರ್ತಿಯು ಅಂಗಡಿಯ ಕ್ಯಾಶ್ ಬಾಕ್ಸ್ನ ಒಳಗೆ ಇಟ್ಟರೆ ಸರೀನಾ? ನಾನು ಈಗಾಗಲೇ ನನ್ನ ಅಂಗಡಿಯ ಕ್ಯಾಶ್ ಬಾಕ್ಸ್ನಲ್ಲಿ ಇಟ್ಟಿದ್ದೇನೆ ಇದು ಸರೀನಾ. ಅಂಗಡಿಯಲ್ಲಿ ಯಾವ ದಿಕ್ಕಿನಲ್ಲಿ ಈ ಲಾಫಿಂಗ್ ಭುದನ ಮೂರ್ತಿಯನ್ನು ಇಡಬೇಕು ಇವನ ಮುಖವೂ ಯಾವ ದಿಕ್ಕಿಗೆ ಇರಬೇಕು . ನನ್ನ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಮೇಡಂ ಪ್ಲೀಸ್ ಈಗಾಗಲೇ ನಾನು ಬಹಳಷ್ಟು ಕನ್ಫ್ಯಸ್ನಲ್ಲಿ ಇದ್ದೀನಿ!!
@msusefulMahiti8 ай бұрын
ಲಾಫಿಂಗ್ ಬುದ್ಧನನ್ನು ಆಗ್ನೇಯ ದಿಕ್ಕಿನಲ್ಲಿ ಇರಿಸಿ (ಪೂರ್ವ ಮತ್ತು ದಕ್ಷಿಣದ ಮಧ್ಯಭಾಗವೇ ಆಗ್ನೇಯ ದಿಕ್ಕು) ಅಥವಾ ಪೂರ್ವ ದಿಕ್ಕಿನಲ್ಲಿರಿಸಿ ಹಾಗೂ ಗ್ರಾಹಕರು ಲಾಫಿಂಗ್ ಬುದ್ಧನನ್ನು ನೋಡುವಂತಿರಲಿ, ಕ್ಯಾಶ್ ಬಾಕ್ಸ್ ನಲ್ಲಿ ಬೇಡ, ಯಾಕೆಂದರೆ ಕ್ಯಾಶ್ ಬಾಕ್ಸ್ ನಲ್ಲಿಟ್ಟು ಮುಚ್ಚಲಾಗುತ್ತಾದ್ದರಿಂದ ಗ್ರಾಹಕರ ಕಣ್ಣಿಗೆ ಬೀಳುವಂತಿರಲಿ.
@sharanusajjan23328 ай бұрын
@@msusefulMahiti ok ಮೇಡಂ thank Q . ನೀವು ಹೇಳಿದ ಹಾಗೆ ಪೂರ್ವಕ್ಕೆ ಇದೊಡಕ್ಕೆ ಚಾನ್ಸ್ ಇಲ್ಲ ಅನ್ನ ಅಂಗಡಿಯ ಮುಖ ಪಶ್ಚಿಮದಿಕ್ಕಿಗೆ ಇದೆ , ಲಾಫಿಂಗ್ ಭುದನ ಮುಖವೂ ಉತ್ತರ ಅಥವಾ ದಕ್ಷಿಣ ಈ ಎರಡು ದಿಕ್ಕಿಗೆ ಇಡಬಹುದು ಪೂರ್ವಕ್ಕೆ ಇಟ್ಟರೆ ಬುದ್ಧನ ಬೆನ್ನು ಮಾತ್ರ ಗ್ರಾಹಕರಿಗೆ ಕಾಣಿಸುತ್ತೆ ನಾನು ಎನ್ ಮಾಡಲಿ?🤔🤔🤔🤔🤔
@sharanusajjan23328 ай бұрын
@@msusefulMahiti ok ಸರಿ ಆದರೆ ಮೇಡಂ ನಮ್ಮ ಅಂಗಡಿಯ ಮುಖ ಪಶ್ಚಿಮ ದಿಕ್ಕಿಗೆ ಇದೆ ಈ ಲಾಫಿಂಗ್ ಭುದ ನ ಮೂರ್ತಿಯು ಉತ್ತರ ಅಥವಾ ದಕ್ಷಿಣ ದಿಕ್ಕಿಗೆ ಇರಬೇಕು . ಒಂದುವೇಳೆ ಅವನನ್ನು ಪೂರ್ವದಲ್ಲಿ ಇಟ್ಟರೆ ಅವನ ಮುಖ ಪಶ್ಚಿಮಕ್ಕೆ ಆಗುತ್ತೆ , ಪಶ್ಚಿಮದ ದಿಕ್ಕಿನಲ್ಲಿ ಇಟ್ಟರೆ ಅವನ ಮುಖ ಪೂರ್ವಕ್ಕೆ ಆಗುತ್ತೆ . ಈಗ ನಾನು ಈ ಬುದ್ಧನನ್ನು ಯಾವ ದಿಕ್ಕಿನಲ್ಲಿ ಇಡಲಿ ತಿಳಿಸಿ please.
@sharanusajjan23328 ай бұрын
ಮೇಡಂ ಒಂದುವೇಳೆ ಸಮ ಸಂಕೀಯಲ್ಲಿ ಸುತ್ತು ಹಾಕಿದರೆ ಏನಾಗುತ್ತೆ
@msusefulMahiti8 ай бұрын
ಸಮಸಂಖ್ಯೆಯಲ್ಲಿ ಸುತ್ತುವುದರಿಂದ ಯಾವುದೇ ಪ್ರಯೋಜನ ಹಾಗೂ ಫಲಗಳು ಇರುವುದಿಲ್ಲ.
@sharanusajjan23328 ай бұрын
@@msusefulMahiti ok ನಾನು ಕೆಲವೊಂದು ಸಾರಿ ತಿಳಿದೋ ಅಥವಾ ತಿಳಿಯದೇನೋ ಸಮ ಸಂಕೀಗಳಲ್ಲಿ ಸುತ್ತು ಹಾಕಿರಬೇಕು.
ಮೇಡಂ ನಾನು ಆಂಜನೇಯನ ದೇವಸ್ಥಾನಕ್ಕೆ ಹೋದಾಗ ಮೊದಲು ಆಂಜನೇಯನನ್ನು ನಮಸ್ಕರಿಸಿ ನಂತರ ಶನೇಶ್ಚರ ದೇವರನ್ನು ನಮಸ್ಕರಿಸುತ್ತೇನೆ ಇದು ಸರೀನಾ ಅಥವಾ ತಪ್ಪಾ ತಿಳಿಸಿ ಸರಿ ಇದ್ದರೆ ಪರವಾಗಿಲ್ಲ ಆದರೆ ಇದು ತಪ್ಪು ಇದ್ದರೆ ಕಾರಣ ಏನು ಅಂತ ತಿಳಿಸಿ ಹಾಗೂ ಹೇಗೆ ನಮಸ್ಕರಿಸಬೇಕು ಅಂತಾ ತಿಳಿಸಿ ಧನ್ಯವಾದಗಳು.....
@msusefulMahiti8 ай бұрын
ಎಂದಿಗೂ ಮೊದಲು ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಹೋಗಿ ನಂತರ ಶನಿದೇವರ ದೇವಸ್ಥಾನಕ್ಕೆ ಹೋಗಬಾರದು ಏಕೆಂದರೆ ನಾವು ಯಾವ ದೇವರ ದೇವಾಲಯಕ್ಕೆ ತೆರಳುತ್ತೇವೋ ಆ ದೇವರ ಪ್ರಭಾವವು ನಮ್ಮ ಮೇಲಿರುತ್ತದೆ. ಹಾಗೆಯೇ ಸಹಜವಾಗಿ ನಾವು ಶನಿದೇವರ ದೇವಸ್ಥಾನಕ್ಕೆ ತೆರಳಿ ದೇವರ ದರುಶನವನ್ನು ಪಡೆದ ನಂತರ ಆ ಶನಿದೇವರ ಪ್ರಭಾವವು ನಮ್ಮ ಮೇಲಿರುತ್ತದೆ. ಆದರೆ ಶನಿದೇವರ ಪ್ರಭಾವವು ನಮಗೆ ಒಳಿತಲ್ಲವಾದ್ದರಿಂದ ಮೊದಲು ಶನಿದೇವರ ದೇವಸ್ಥಾನಕ್ಕೆ ತೆರಳಿ ಶನಿಸ್ವಾಮಿ ದರುಶನ ಪಡೆದು ನಂತರ ಆಂಜನೇಯನ ಗುಡಿಗೆ ಹೋಗಿ ಬರಬೇಕು. ಆಂಜನೇಯ ಸ್ವಾಮಿಗೆ ಶನಿ ಪ್ರಭಾವವನ್ನು ಹರಿಸುವ ಶಕ್ತಿ ಇರುತ್ತದೆ. ಹಾಗೂ ಸಾಡೇಸಾತಿ ಮತ್ತಿತರ ಶನಿ ದೋಷಗಳನ್ನು ಆಂಜನೇಯಸ್ವಾಮಿಯು ಪರಿಹರಿಸಬಲ್ಲನಾದ್ದರಿಂದ ಶನಿದೇವರ ದರುಶನದ ನಂತರ ಆಂಜನೇಯನ ದರ್ಶನದಿಂದ ಶನಿಪ್ರಭಾವವು ಹೊರಟು ಹೋಗಿ ಶನಿದೇವರ ಆಶೀರ್ವಾದವು ಮಾತ್ರ ನಮ್ಮ ಮೇಲೆ ಉಳಿಯುತ್ತದೆ ಹಾಗೂ ದೋಷ ನಿವಾರಣೆಯೂ ಸಹ ಆಗುತ್ತದೆ. ನಾವು ಪ್ರತಿ ದಿನವೂ ಪಡೆಯುವ ದೇವರ ದರ್ಶನದ ಮಹಿಮೆಯಿಂದ ಆ ದೇವರಿಗೆ ನಮ್ಮ ಮೇಲೆ ಪ್ರೀತಿಯುಂಟಾಗಿ ನಮ್ಮ ಹಿಂದೆ ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಕಾಪಾಡಿಕೊಂಡು ಬರುತ್ತಾರೆ. ಹಾಗೆಯೇ ಶನಿದೇವರೂ ಸಹ. ಆದರೆ ಶನಿದೇವರು ನಮ್ಮನ್ನು ಹಿಂಬಾಲಿಸಿದಷ್ಟೂ ನಮಗೆ ಕಷ್ಟಗಳು ತಪ್ಪಿದ್ದಲ್ಲವಾದ್ದರಿಂದ ನಾವುಗಳು ಶನಿದೇವರ ದರುಶನಕ್ಕೆ ಹೋದಾಗ ಶನಿದೇವರಿಗೆ ತಲೆಬಾಗಿ ಅಥವಾ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಬಾರದು, ಹಾಗೇಯೇ ಶನಿಸ್ವಾಮಿಗೆ ಬೆನ್ನನ್ನು ತೋರಿಸುತ್ತಾ ಹಿಂದಿರುಗಬಾರದು ಮತ್ತು ಶನಿಮಹಾತ್ಮ ಸ್ವಾಮಿಯ ದೇವಸ್ಥಾನದಿಂದ ಪ್ರಸಾದವಾಗಿ ಏನನ್ನೂ ಮನೆಗೆ ತರಬಾರದು. ಶನಿಕಾಟ ಎಂದರೆ ಏನು ಎಂದು ತಮಗೆಲ್ಲಾ ತಿಳಿದೇ ಇರುತ್ತದೆ. ಕ್ರಮವಾಗಿ ಶನಿದೇವರ ದರುಶನವನ್ನು ಪಡೆಯುವುದರಿಂದ ಶನಿ ದೋಷಗಳೇನಾದರು ಇದ್ದರೆ ಕಳೆದು ನಮಗೆ ಜೀವನದಲ್ಲಿ ಶುಭವನ್ನು ತರುತ್ತದೆ.
@sharanusajjan23328 ай бұрын
@@msusefulMahiti ಮೇಡಂ ಶ್ರೀ ಕ್ಷೇತ್ರ ಕೊರಂಟಿ ಹನುಮನ ದೇವಸ್ತಾನ .ದರಿಯಾಪೂರ್ ಗುಲ್ಬರ್ಗಾ. ಹಾಗೂ ಬಡಗಿ ಹನುಮಾನ್ ದೇವಸ್ತಾನ ಕೆಎಂಎಫ್ ಡೈರಿ ಗಂಜ್ ರೋಡ್ ಗುಲ್ಬರ್ಗಾ .ಮೇಡಂ ಈ ಎರಡು ದೇವಸ್ಥಾನಗಳಲ್ಲಿ ಆಂಜನೇಯ ಹಾಗೂ ಶನೇಶ್ವರ ಇಬ್ಬರು ಇದ್ದಾರೆ ಇಲ್ಲಿಗೆ ಹೋದಾಗ ನಾನು ಮೊದಲು ನಮ್ಮಪ್ರಿಯನಾದ ಆಂಜನೇಯನಿಗೆ ಮೊದಲು ನಮಸ್ಕರಿಸಿ ನಂತರ ಶನೇಶ್ಚರದೇವರಿಗೆ ನಮಸ್ಕರಿಸುತ್ತೇನೆ ಹೀಗೆ ನಮಸ್ಕರಿಸುವುದು ಸರೀನಾ? ಅಥವಾ ತಪ್ಪಾ? ತಿಳಿಸಿ. ಹೇಗೆ ಮೊದಲು ಯಾವ ದೇವರನ್ನ ನಮಸ್ಕರಿಸಿ ನಂತರ ಯಾವ ದೇವರನ್ನು ನಮಸ್ಕರಿಸಬೇಕು ಅಂತಾ ತಿಳಿಸಿ ಪ್ಲೀಸ್
@msusefulMahiti8 ай бұрын
Modalu shani swamige namaskarisi nantara anjaneya swamy ge namaskarisi