ಎಲ್ಲಾ ವಿಭಾಗದಲ್ಲೂ ಒಳ್ಳೆ ಸಾಧನೆ ಮಾಡಿ ಯಕ್ಷಗಾನಕ್ಕೆ ಅವರ ಕೊಡುಗೆ ಇನ್ನೂ ಹೆಚ್ಚು ಸಿಗಲಿ ಎಂಬುದೇ ನಮ್ಮ ಆಶಯ
@madhuragaonkar8394 Жыл бұрын
😍😍😍😍😍😍😍😍👌👌👌👌👌👌💐💐💐💐💐
@ಯಕ್ಷಗಾನಂ_ವಿಶ್ವಗಾನಂ Жыл бұрын
ನಾಗರಾಜ ನ ಬೆಳವಣಿಗೆಗೆ ಬಹಳ ಸಂತೋಷ ಇದೆ. ಶ್ರೇಯಸ್ಸಾಗಲಿ.
@anbk898 Жыл бұрын
❤❤
@bhaskarapachar2268 Жыл бұрын
😍😍😍👌
@AniruddhaAniruddha-dv8yv Жыл бұрын
Raganna supar padya
@praneshacharyanandikoor Жыл бұрын
❤❤❤❤❤❤
@gokulavideography6793 Жыл бұрын
❤
@smithyanthaya Жыл бұрын
Mayyara swara 🔥🔥
@prasadbhat7879 Жыл бұрын
Wow
@Vinayakcbg Жыл бұрын
ರಾಘವೇಂದ್ರ ಆಚಾರ್ಯರ ಹದವಾದ ಈ ಆಲಾಪ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಅತಿರೇಕದ ಶ್ರುತಿ ಗಳನ್ನು ಹಿತಮಿತ ಗೊಳಿಸಿ ಈ ಪದ್ಯದ ಲಯ ಹಾಗೂ ಶ್ರುತಿ ಯನ್ನು ಬಳಸಿದಲ್ಲಿ ಶ್ರವಣಾನಂದ ನಿಶ್ಚಿತ.. ಕಾರ್ತಿಕ್ ರ ಕುಣಿತ ಸುಂದರಮ್
@sjpait5288 Жыл бұрын
ರಸಕ್ಕೂ ನಾಟ್ಯಕ್ಕೂ ಸಂಭಂಧವಿಲ್ಲ.. ನಾಟ್ಯ ಬರುತ್ತದೆ ಅಂತ ಎಲ್ಲದಕ್ಕೂ ನಾಟ್ಯ ಮಾಡಿದರೆ ಹೇಗೆ?
@sjpait5288 Жыл бұрын
ಜನ್ಸಾಲೆ👌
@arunkumarhegde8177 Жыл бұрын
Super..
@vinodbhat8452 Жыл бұрын
👌🏼
@RPM9676 Жыл бұрын
ಸನ್ಮಯ್ 👌👌❤
@kanchikabhat6009 Жыл бұрын
Super Totimane
@shivarambhagwath47422 жыл бұрын
There is no substitute for kannimane ganapati bhat
@asharao14432 жыл бұрын
Super Bhagavatharu. Very Nice Voice... Good Luck...
@nvbhatyellapur51092 жыл бұрын
ಧನ್ಯವಾದಗಳು ಮೊದಲ ಲೈಕ್ ನಂದೆಯಾ ವಿಡಿಯೋ ಸೂಪರ್ ಆಯ್ದು ಕ್ಲಿಯರಟಿ ಅಷ್ಟೇ ಚಂದ ಆಯ್ದು 💜🙏
@shubhabhat47692 жыл бұрын
👌👌
@gajananabhat44842 жыл бұрын
Super
@sharavatibhat61612 жыл бұрын
Super hadidru
@nvbhatyellapur51092 жыл бұрын
ಸಾರ್ಥಕ ಸಮಯ ಅಂದ್ರೆ ಇದೆಯಾ ರಾಘಣ್ಣ ಸುಂದರ ವಿಡಿಯೋ ಇಂಪಾದ ಗಾಯನ ವಾದನ 💜🙏
@anantahegdedantalige4992 жыл бұрын
ಕಲೆಯ ಕುರಿತಾಗಿ ತಮ್ಮ ಕಾಳಜಿ ದೊಡ್ಡದು ಎನ್ ವಿ ಭಟ್ಟರೇ..ಹಾಡುವುದಕ್ಕೆ ಏನೋ ಒಂದು ರೀತಿಯ ಖುಷಿಯ ವಾತಾವರಣ ( ವೈಬ್ರೇಷನ್) ಇದೆ ಅಲ್ಲಿ. ಪ್ರೀತಿಯಿಂದ ಕರೆದು ಹಾಡಿಸಿದ್ದಕ್ಕಾಗಿ ವಂದನೆಗಳು. ಈ ಪ್ರೀತಿ ಸದಾ ನಮ್ಮಿಬ್ಬರ ನಡುವೆ ಹೀಗೇ ಇರಲಿ ಭಟ್ರೇ..🙏
@sukanyas68312 жыл бұрын
👌👌👌👌👌👌👌👌👌👌👌👌👏👏👏👏🙏🏼🙏🏼🙏🏼👍👍👍
@sukanyas68312 жыл бұрын
👌👌👌👌👌👌👌👌👌👌👌👌👌👌👌👌👌👌🙏🏼🙏🏼🙏🏼🙏🏼🙏🏼🙏🏼❤❤❤👏👏👏👏
@nagarathnab73072 жыл бұрын
Super singing
@mahalingabhatkodange7262 жыл бұрын
ಥಟ್ಟನೆ ಎಂಬ ಒಂದು ಸರ್ವೇ ಸಾಮಾನ್ಯ ಅನುಕರಣ ಅವ್ಯಯವನ್ನೂ ನಾಲ್ಕಾರು ಸಾರಿ ವೈವಿಧ್ಯಮಯವಾಗಿ ತೋರಿಸುವ ಇವರ ಅದ್ಭುತ ಸೃಜನಶೀಲತೆ ಗಮನಿಸಿ ದಂಗಾದೆ. ಸೃಷ್ಟಿಗೊಬ್ಬನೆ ಕಣ್ಣಿ.No doubt