ಶರಣ Mahantesh Oshimath ಅಣ್ಣಾವರು ಹೇಳುತ್ತಾರೆ 👆👆👆 ಅಕ್ಕಮಹಾದೇವಿಯನ್ನು ಅವಳ ಕಥನದ ತುಂಬೆಲ್ಲ ಕೇಶಾಂಬರಿಯಾಗಿ ನಾವು ಚಿತ್ರಿಸುವುದುಂಟು. ಆದರೆ, ಈ ವಚನವನ್ನು ಓದಿದಾಗ ನಾವು ತಿಳಿದುಕೊಂಡಿರುವಲ್ಲಿ ಏನೋ ಎಡವಟ್ಟಾಗಿದೆ ಅಂಥ ಅನಿಸುತ್ತಿದೆ. "ಹಸಿವಾದೊಡೆ ಊರೊಳಗೆ ಭಿಕ್ಷಾನ್ನಗಳುಂಟು. ತೃಷೆಯಾದೊಡೆ ಕೆರೆ ಹಳ್ಳ ಬಾವಿಗಳುಂಟು. ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು. ಶಯನಕ್ಕೆ ಹಾಳು ದೇಗುಲಗಳುಂಟು. ಚೆನ್ನಮಲ್ಲಿಕಾರ್ಜುನಯ್ಯಾ, ಆತ್ಮಸಂಗಾತಕ್ಕೆ ನೀನೆನಗುಂಟು. #ಅಕ್ಕಮಹಾದೇವಿ" 😀😀😀 ಉತ್ತರ:- ಅನುಭಾವ ಸಂಗಮದಿಂದ 👆👆👆 ಶರಣ Mahantesh Oshimath ಅಣ್ಣಾವರೇ ಆಲಿಸಿ, "ಹಸಿವಾದೊಡೆ ಊರೊಳಗೆ ಭಿಕ್ಷಾನ್ನಗಳುಂಟು" ಎಂಬ ಈ ಮೊದಲನೆ ಸಾಲಿನಲ್ಲಿ "ಊರೊಳಗೆ" ಎಂಬ ಪದವನ್ನು ಸೇರಿಸಿದ್ದು ಸರಿಯಲ್ಲ. ಇನ್ನೊಮ್ಮೆ ದಯವಿಟ್ಟು ಪರಿಶೀಲಿಸಿ. ಅದಲ್ಲದೆ ಬಸವಾದಿ ಶರಣರ ಲಿಂಗತತ್ಕವು ಭಿಕ್ಷೆಯ ವಿರೋಧಿಯಾಗಿದ್ದು ಆ ವಾಕ್ಯದಲ್ಲಿ ಅನೇಕರು ಬಳಸುವ "ಬಿಕ್ಷಾನ್ನಗಳುಂಟು" ಎಂಬ ಪದದ ಬದಲು ಭಕ್ಷಾನ್ನಗಳುಂಟು ಎಂಬ ಪದವಿರಬೇಕು. ಭಕ್ಷಾನ್ನವೆಂದರೆ ಸ್ವಾಭಾವಿಕವಾಗಿ ಸಿಗುವ ನೈಸರ್ಗಿಕ ಗಿಡಮರಗಳ ಹಣ್ಣುಹಂಪಲ ಉತ್ಪನ್ನಗಳು. ಅದರೊಂದಿಗೆ ಮುಂದಿನ ಸಾಲಿನಲ್ಲಿ ಬರುವ "ಬಿಸಾಟ ಅರಿವೆಗಳುಂಟು" ಎಂಬುದು ಯಾರೋ ಉಟ್ಟುಬಿಟ್ಟು ಬಿಸಾಕಿದ ಬಟ್ಟೆಗಳಲ್ಲ . ಅದು ಸಹ ಪ್ರಕೃತಿಯಲ್ಲಿ ಸಹಜವಾಗಿ ಸಿಗುವ ಗಿಡದ ತೊಗಟೆಯಾಗಿದೆ. ಯಾವುದೇ ವಚನಗಳನ್ನು ಲಿಂಗತತ್ವನುಸಾರ ಅಧ್ಯಯನ ಮಾಡಿ, ಶರಣಾರ್ಥಿ. 😀😀😀
@bhavikahapl26187 күн бұрын
Jay ho
@hindimidi24 күн бұрын
7 आवरण (सात शरीर) इस प्रकार हैं-स्थूल, भाव, सूक्ष्म, मनस, आत्म, ब्रह्म एवं निर्वाण काया। इनसे संबंधित चक्रों के नाम नीचे से ऊपर की ओर इस प्रकार हैं-मूलाधार, स्वाधिष्ठान, मणिपुर, अनाहत, विशुद्ध, आज्ञा एवं सहस्रार चक्र। *सप्ताबरन* भेद करि जहाँ लगें गति मोरि। गयउँ तहाँ प्रभु भुज निरखि ब्याकुल भयउँ बहोरि॥ 79 ख॥ भावार्थ:-सातों आवरणों को भेदकर जहाँ तक मेरी गति थी वहाँ तक मैं गया। पर वहाँ भी प्रभु की भुजा को (अपने पीछे) देखकर मैं व्याकुल हो गया॥ 79 (ख)॥ 🙏
@rakhigupta4876Ай бұрын
🙏🙏💛❤🙏🙏
@vidyajainjain8997Ай бұрын
महादेवी को कोटि कोटि नमन 🙏❤️🙏❤️🙏
@SHvlogs8882 ай бұрын
Story is completely wrong I belong to lingayat community we worship there is also book written U gather the correct information ntell the story don't spread wrong story delete your video ryt now