ವಿಡಿಯೋ ತುಂಬಾ ಅದ್ಭುತವಾಗಿ ಮಾಡಿದಿರಾ ಸರ್ ಏಳು ದೇವಸ್ಥಾನಗಳನ್ನು ತೋರಿಸಿದ್ದೀರಾ ನಿಮ್ಮ ವಿಡಿಯೋ ನನಗೆ ಇಷ್ಟ ಆಯ್ತು ಹಾಗೇನೇ ನಮ್ಮ ಚಾನೆಲ್ ಗೆ ಬಂದು ಒಂದು ವಿಡಿಯೋ ನೋಡಿ ಸರ್ ವಂದನೆಗಳು
@anjaninayak2537Ай бұрын
Kundapurad kootesh war devastanada bagge vivarane kodi
ನೀವು ಹೇಳಿದ ಈ ಏಳು ದೇವಸ್ಥಾನಗಳಲ್ಲಿ ದರ್ಶನಕ್ಕೆ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಏನಾದರೂ ರೂಮ್ ಗಳ ವ್ಯವಸ್ಥೆ ಇದೆಯಾ ತಿಳಿಸಿ
@harishabhat2298Ай бұрын
Thank you 🙏
@shivakumarchittaragi9231Ай бұрын
Thanks for the information
@nithinkumar7010Ай бұрын
ಸರ್ ತುಂಬಾ ಸೂಪರ್, ಸರ್ ಸಾಲಿಗ್ರಾಮ ದೇವಾಲಯದ ವರ ಶ್ರೀ ಸಾಲಿಗ್ರಾಮ ಕ್ಷೇತ್ರ ಮಹಾತ್ಮೆ ಎಂಬ ಹರಕೆ ಬಯಲಾಟ ಪ್ರಸಂಗ ಏಕೆ ಇಲ್ಲ? ಎಂದು ತಿಳಿಸಿ, ಹಾಗೂ ಬ್ರಹ್ಮ ವಿಷ್ಣು ಶಿವ ಇವರು ಗಳು ಅಥವಾ ಇವರ ಅವತಾರ ಗಳು, ಸಿಂಹ, ಹುಲಿ, ಅಥವಾ ಚಿರತೆ, ಮುಂತಾದ ವುಗಳ ನ್ನು ವಾಹನ ವಾಗಿ ಮಾಡಿಕೊಂಡಿರುವ ದೇವಾಲಯ ಗಳು ಯಾವುದಾದರೂ ಕಡೆ ಇದೆಯೇ? ಎಂದು ತಿಳಿಸಿ.
@geetharamdas45932 ай бұрын
Thanks a lot for the wonderfulinformaTion
@srinivasa.n92772 ай бұрын
ತುಂಬಾ ಧನ್ಯವಾದಗಳು 🙏
@kishoreullal27292 ай бұрын
ಇನ್ನು ಮುಂದೆ ದೇವಸ್ಥಾನಗಳ ಅಥವಾ ಆಯಾ ದೇವರ ಫೋಟೋಗಳನ್ನು ತೋರಿಸಿ. ❤