ಶ್ರುತಿ ಬಿಟ್ಟ ಪದ್ಯ..ಅನವಶ್ಯಕ ವಾಕ್ಯ ಜೋಡನೆಯ ಅವಶ್ಯಕತೆಇಲ್ಲ..ಕುಣಿತವೂ ಅಷ್ಟೆ ಅನವಶ್ಯಕ ಅಭಿನಯ
@Taikutam15 күн бұрын
ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ 😊.
@sridharhegde561719 күн бұрын
Hopless acting. It is not yalshagana. at all. Kanni acting should be removed from yakshagana once for all
@Taikutam17 күн бұрын
@@sridharhegde5617 improvements na heli sir , kalavidarige ತಿಳಿಸುತ್ತೇನೆ. ಅವರ ಬೆಳವಣಿಗೆಗೆ ಸಹಾಯ ಆಗುತ್ತೆ. , should be removed from yakshagana annondu ಹೆಚ್ಚು ಕಠೋರ ಆಯ್ತು ಅಂತ ಅನಿಸುತ್ತದೆ. ನಿಮ್ಮ ಹಾಗೆ ಪ್ರಬುದ್ಧ ಪ್ರೇಕ್ಷಕರು ತಿಳಿಸಿದರೆ ಸಹಾಯವಾಗುತ್ತದೆ.
@user-iv4dv7wq4b11 күн бұрын
Olle aagide.. Nimge ista aagilla andre adu hopeless alla ok....
@shrinidhikv886219 күн бұрын
Super 🎉
@rgbhat609724 күн бұрын
Good effort
@Taikutam22 күн бұрын
thank u
@uttarakannadaman1141Ай бұрын
ಮೈ ನವರೇಳಲಿಲ್ಲ
@TaikutamАй бұрын
🙏 ಓಕೆ.
@kmanamohanarai3383Ай бұрын
Hanuma
@Yaksha_sagaraАй бұрын
👌👌👌
@Yaksha_sagaraАй бұрын
🙏🙏🙏
@Yaksha_sagaraАй бұрын
ಶ್ರೀವತ್ಸ ❤❤❤
@Yaksha_sagaraАй бұрын
ಚಂಡೆ ಸೂಪರ್ 🔥🔥🔥🔥
@Yaksha_sagaraАй бұрын
👌👌👌
@Yaksha_sagaraАй бұрын
🙏🙏👌👌👌❤❤
@Yaksha_sagaraАй бұрын
👌👌❤❤
@Yaksha_sagaraАй бұрын
ಸೂಪರ್ ಕಣ್ಣಿ
@sudhakaraSudhakara-qq7qmАй бұрын
❤ super
@ShreenidhiHegde-mg7ynАй бұрын
Eaxlent.❤
@purushothamaacharya1332Ай бұрын
🙏🙏🙏🙏🙏🙏👌👌
@navanithnaik4333Ай бұрын
Prabudda.yele.kalavidaru
@surikundapur1239Ай бұрын
🙏
@kanchikabhat6009Ай бұрын
Super 😊
@shalinius1214Ай бұрын
👌👌👌
@YtchannelwithusАй бұрын
Super🙏🙏🙏🙏
@TaikutamАй бұрын
thank u
@santoshgouda1361Ай бұрын
ಶ್ರೀವತ್ಸ ❤👌👌
@ragahavalandoor1767Ай бұрын
❤
@subrayahegde464Ай бұрын
Adbuta jodi
@TaikutamАй бұрын
ಖಂಡಿತ ಹೌದು😊
@subrayahegde464Ай бұрын
Adabut nudisuvike
@prasadbhat7879Ай бұрын
Wow
@drrajashekharkurse1428Ай бұрын
Very melodious voice
@venkataramanabhagwathАй бұрын
❤🎉
@ganapathikamath321Ай бұрын
Best of luck srujan and vatsa🙏🙏🌹🌹
@user-ih4dk5er1uАй бұрын
ಬೆಳೆವ ಸಿರಿ ಮೊಳಕೆಯಲ್ಲಿ ಧನ್ಯವಾದಗಳು
@TaikutamАй бұрын
ಧನ್ಯವಾದಗಳು ನಿಮಗೂ ಕೂಡ 🙏
@sreedharaks3117Ай бұрын
ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🏿 THANK U "' TAIKUTAM....."'"for presenting suuuuuuper video of YASHAGANA!!!! ಉತ್ಸಾಹೀ ಹಾಗೂ ಪ್ರತಿಭಾವಂತ ಯುವಕರಿಗೆ ಹಾರ್ದಿಕ ಅಭಿನಂದನೆಗಳು 🎉🎉SHRUJAN VOICE is Exccccccccccllent 😊😊 ತಮ್ಮೆಲ್ಲರಿಗೂ ಆಯುರಾರೋಗ್ಯ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥನೆ 😊 ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವಗಾನಂ 🙏🏿🙏🏿🙏🏿
@TaikutamАй бұрын
ಧನ್ಯವಾದಗಳು sir 🙏. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ😊. ನಿಮಗೂ ಮಹಾಗಣಪತಿಯು ಇಷ್ಟಾರ್ಥವನ್ನು ಈಡೇರಿಸಲಿ ಎಂದು ಪ್ರಾರ್ಥಿಸುತ್ತೇನೆ 🙏.
@sakshin7927Ай бұрын
Srujan Hegde Bhagavathike thumba empagidhe. Super voice. Maddale Super All the best ♥️♥️