@@gaurishreechandrashekhar4908 ಆಗಲಿ, ಮುಂದಿನ ನಾಮಗಳಲ್ಲಿ ಜಗನ್ಮಾತೆಯನ್ನು ಧ್ಯಾನಿಸುವ ಸಂದರ್ಭದಲ್ಲಿ ಖಂಡಿತವಾಗಿಯೂ ಹೇಳೋಣ. ಸಂತೋಷವೇ?
@gaurishreechandrashekhar490818 күн бұрын
Chennagi vivarisidira🙏🙏
@mannjunathbp292618 күн бұрын
Dhanyavaadagalu Gurugale. Your in details explanation of stotra is helpful to understand all sorts of people. Most of the kannada devoties are enjoying the most powerful and scarified mantra. Great service you are doing without any expectations.
@ramakrishnashastry146418 күн бұрын
@@mannjunathbp2926 thank you so much sir.
@jayabharathi240720 күн бұрын
Om Shreee Mahalakshmye Namaha 🙏🙏🙏🙏🙏
@prathimaramesh729120 күн бұрын
🙏
@mannjunathbp292622 күн бұрын
Dhanyavaadagalu Gurugale
@prathimaramesh729122 күн бұрын
🙏
@rameshg732625 күн бұрын
Shri matha namha🙏 Shri gurubhyo namha,🙏
@SujhtaPatla27 күн бұрын
Namaste appaji
@soumyapradhan369127 күн бұрын
ಶುಭೋದಯ ಗುರುಗಳೇ ಇಂದಿನ ನಿಮ್ಮ ಲಲಿತಾ ಸಹಸ್ರನಾಮದಲ್ಲಿ ಬರುವ ಜಗನ್ಮಾತೆಯ ಕುಂಡಲಿನಿ ಸ್ವರೂಪದ ಬಗ್ಗೆ ತುಂಬಾ ಚೆನ್ನಾಗಿ ಅರ್ಥವಾಗುವಂತೆ ವಿವರಣೆ ನೀಡಿದ್ದೀರಿ . ತಾಯಿಯ ಗರ್ಭದಲ್ಲಿ ಇರುವಾಗಲೇ ಜಗನ್ಮಾತೆ ನಮ್ಮ ಮೇಲೆ ಅವಳ ಅತ್ಯಂತ ಕರುಣಾ ರಸವನ್ನು ಹರಿಸಿ ಬ್ರಹ್ಮ ರಂಧ್ರದ ಮೂಲಕ ಶಿವನ ಶಕ್ತಿಯನ್ನು ನಮಗೆ ತುಂಬುತ್ತಾಳೆ .ಮಗು ಭೂಮಿಗೆ ಬರುವಾಗ ಬ್ರಹ್ಮ ರಂಧ್ರ ಹಾಗೇ ಇದ್ದು ನೆತ್ತಿಯ ಮೇಲೆ ತುಂಬಾ ಮೃದುವಾಗಿ ಇರುತ್ತೆ. ಎಷ್ಟೋ ದಿನದ ನಂತರ ಅದು ಮುಚ್ಚುತ್ತೆ. ಇದು ನಿಜವಾಗಿಯೂ ಅದ್ಭುತ ಗುರುಗಳೇ. ಇದು ನಿಮ್ಮಿಂದ ಇಂದು ನಮಗೆ ಗೊತ್ತಾಯ್ತು. ಶಟ್ಚಕ್ರ ಬಗ್ಗೆಯೂ ನೀವು ಬಹಳ ಚೆನ್ನಾಗಿ ತಿಳಿಸಿದ್ದೀರ. ಕುಲ ಎಂದರೇನು ಎಂಬ ಅರ್ಥ ನಾವೆನಿಸಿದಂತೆ ಅಲ್ಲ ಎಂದು ಅರ್ಥವಾಯ್ತು. ನಿಮ್ಮ ಭಾವಾರ್ಥ ಬಹಳ ಚೆನ್ನಾಗಿ ಸಾಮಾನ್ಯರಿಗೂ ಅರ್ಥವಾಗುವಂತೆ ಇರುತ್ತದೆ. ಜಗನ್ಮಾತೆ ಬಗ್ಗೆ ಇಷ್ಟು ಅಮೋಘವಾದ ಅದ್ಭುತವಾದ ವಿಷಯಗಳನ್ನು ನಮಗೆ ತಿಳಿಸಿ ಕೊಡುತ್ತಿದ್ದೀರಿ. ನಿಮಗೆ ಅನಂತ ಧನ್ಯವಾದಗಳು. ಶ್ರೀ ಗುರುಭ್ಯೋ 🙏🙏🙏 ಧನ್ಯವಾದಗಳು.
@ramakrishnashastry146426 күн бұрын
ಜಗನ್ಮಾತೆಯ ಅನುಗ್ರಹದಿಂದ ಪ್ರತಿಯೊಬ್ಬರಿಗೂ ಶುಭವಾಗಲಿ. ನಿಮ್ಮ ಪ್ರೋತ್ಸಾಹ ನಿಜವಾಗಲೂ ನನಗೆ ಸ್ಪೂರ್ತ್. ಧನ್ಯವಾದಗಳು
@soumyapradhan3691Ай бұрын
ಗುರುಗಳೇ ಇಂದಿನ ಮಹಾ ಗಣೇಶ.... ಅಮ್ಮನ ಸಹಸ್ರನಾಮದಲ್ಲಿ ಬರುವ ಗಣೇಶನ ಬಗ್ಗೆ ನೀವು ಅರ್ಥ ಹೇಳಿರುವುದು ಅಧ್ಬುತ . ನಮಗೆ ಎಷ್ಟೊಂದು ಸುಂದರ ವಾಗಿ ಅಮ್ಮನ ಮಹಿಮೆ ತಿಳಿಸುತ್ತಿದ್ದೆರ. ಇಂದು ಸಂಕಷ್ಟಿ ಚೌತಿ. ಇಂದಿನ ದಿನ ಗಣೇಶನ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ನಿರೂಪಣೆ ಬಹಳ ಚೆನ್ನಾಗಿ ಮೂಡಿ ಬಂದಿದೆ.
@ramakrishnashastry1464Ай бұрын
@@soumyapradhan3691 ನಮಸ್ಕಾರ. ಅನಂತಾನಂತ ಧನ್ಯವಾದಗಳು. ತಮ್ಮ ಪ್ರೋತ್ಸಾಹ ಅಭಿಮಾನಕ್ಕೆ ನಾನು ಆಭಾರಿ
@mannjunathbp2926Ай бұрын
Excellent guruji. Thanks a lot for your effort in delivering divine meaning
@mannjunathbp2926Ай бұрын
Thanks guruji for your excellent presentation of divine meaning of Lalita sahasranaama
@mannjunathbp2926Ай бұрын
Great great great. I kneel down to your feet guruji for your divine deep knowledge.