ಜೈ ಕನ್ನಡಾಂಬೆ .
ನಮ್ಮ ' MYSTERY EXPLAINER KANNADA ' ಚಾನಲ್ ಗೆ ನಿಮ್ಮೆಲ್ಲರಿಗೂ ಸ್ವಾಗತ . ನಮ್ಮ ಉದ್ದೇಶ ಈ ಸಿನೆಮಾ ಅನ್ನೋ ಸುಂದರ ಪ್ರಪಂಚದಲ್ಲಿ ಇರುವಂತ ಅದ್ಬುತ ಸಿನೆಮಾಗಳನ್ನ ಯಾವುದೇ ಗೊಂದಲ ಇಲ್ಲದೆ ಸುಲಭವಾಗಿ ನಮ್ಮ ಕನ್ನಡ ಭಾಷೆಯಲ್ಲಿ ಅರ್ಥ ಮಾಡಿಸಬೇಕು ಅನ್ನೋದು, ಬರಿ ಮೂವಿ ಅರ್ಥ ಮಾಡಿಸೋದಲ್ಲ ಆ ಮೂವೀಯನ್ನ ನೋಡಿದ ' EXPERIENCE ' ನಿಮಗೆ ಆಗುವ ರೀತಿ ಮೂವೀಗಳನ್ನ ' EXPLAIN ' ಮಾಡಬೇಕು ಅನ್ನೋದೆ ನನ್ನ ಆಸೆ ಅದರ ಪ್ರಯತ್ನದಲ್ಲಿದೀನಿ ಕೂಡ .
ನಮ್ಮ ಈ ಮೂವಿಯ ಪ್ರಪಂಚಕ್ಕೆ ನೀವು ಕೂಡ ಸೇರ್ಕೋಬೇಕು ಅಂತ ಆಸೆ ಇದ್ರೆ ' SUBSCRIBE ' ಮಾಡಿಕೊಳ್ಳಿ.
FOR BUSINESS ENQUIRY :
[email protected]