ಭಗವಂತ ಮತ್ತು ಭಕ್ತನ ಮದ್ಯೆ ಅವರವರ ಇಷ್ಟವಾದ ಸದ್ಗುರುಗಳ ಮಾರ್ಗದರ್ಶನವನ್ನು ಬಿಟ್ಟು ಬೇರೆ ಯಾರ ಅವಶ್ಯಕತೆಯೂ ಇಲ್ಲ. ಭಗವಂತನ ಮತ್ತು ಭಕ್ತನ ಮಧ್ಯೆ ಪುರೋಹಿತರು ಇದ್ದರೂ ಇಲ್ಲದಿದ್ದರೂ ವ್ಯತ್ಯಾಸವೇನಿಲ್ಲ. ಬೇಕಾದವರು ಪುರೋಹಿತರನ್ನು ಉಳಿಸಿಕೊಳ್ಳಬಹುದು ಇಲ್ಲದಿದ್ದರೆ ನೇರವಾಗಿ ಭಗವಂತನನ್ನು ಪೂಜಿಸಬಹುದು. ಅದಕ್ಕೆ ಪ್ರತ್ಯೇಕವಾದ ಧರ್ಮ ಸಂಸ್ಥಾಪನೆ ಎನ್ನುವುದು ಹಾಸ್ಯಸ್ಪದ.
@ajinspiresu8990Күн бұрын
Swamiji Islaam nannu acha kannadalli vivarisiddare badkalikke bidalla ee maudya samaja aa punnya basavannanannu
ಕಾವಿ ತೆಗೆದು ಖಾದಿ ಹಾಕ್ಕೋ ನಿನ್ನ ಗಾಂಧಿ ಭಾರತದ ಹಿಂದುಗಳಿಗೆ ಮೋಸ ಮಾಡಿದ ತೆರೇಸಾ ಬಡ ಜನರಿಗೆ ನೀನು ಕ್ರಿಶ್ಚಿಯನ್ ಆಗು ನಿನ್ನ ರೋಗ್ ಗುಣ ಆಗುತ್ತೆ ಎಂದು ಮತಾಂತರ ಮಾಡಿಸಿದವಳು ನಿಂಗೆ ಆದರ್ಶವೆ
@VishwanathShetty-g6yКүн бұрын
ಓಂ ದೇವರು ಎಂದರೆ ವರಕೊಡುವವರು ಧರ್ಮ ಎಂದರೆ ನೀತಿ ಅಹಿಂಸೆ ಭಗವಂತ ಎಂದರೆ ಅನಂತ ಅವಕಾಶ ಮತ್ತು ಕಾಲ ನಿಸರ್ಗ ಅಣುಗಳ ಗುಣಗಳ ಗಣಪತಿ ಸಿದ್ಧಿ ಬುದ್ಧಿ ಜ್ಞಾನ ವಿಜ್ಞಾನ ಯಶ ಲಾಭ ನಿರೀಕ್ಷೆ ಕರ್ಮ ಯೋಗ ಭಾಗ್ಯಕ್ಕೆ ದಾರಿ ಪ್ರಕೃತಿ ದೇವರು ಪರಿಸರ ವರ ಸತ್ಯ ನಿತ್ಯ ವೇದ ನ್ಯಾಯ ನೀತಿ ಸಂವಿಧಾನ ಪ್ರಪಂಚ ಪಂಚ್ ಅಂಗ ಸಂವಿಧಾನ ಭಾವನೆಗೆ ಕಲ್ಪನೆಗೆ ಪುರಾಣ ಇತಿಹಾಸ
@doddanagoudagoudar4069Күн бұрын
ಡಾಕ್ಟರ್ ಸಾಹೇಬರು ಅಧ್ಯಾತ್ಮ ಮತ್ತು ಆರೋಗ್ಯ ದ ಮಾಹಿತಿ ಯನ್ನು ಅಥ್ಯ೯ ಪೂರ್ಣ ಕೊಡುತ್ತೀರಿ, ಧನ್ಯವಾದಗಳು ಸರ್
@anandkamble8334Күн бұрын
Idu satya noorakku nooru satya swamijiyavare adare i stya innu bahalastu janrige artha aagutilla adare innu jativad madutare nimma pravachana mudduvarisi jai bheem jai hind🙏🙏
ಮನುವಾದಿಗಳು ತಮ್ಮ ಹೊಟ್ಟೆ ಪಾಡಿಗಾಗಿ ಕಾಲ್ಪನಿಕ ದೇವರುಗಳನ್ನು ಸೃಷ್ಟಿಸಿ ಹುಂಡೀ ಕಾಸು ತಟ್ಟೇಕಾಸು ಪಡೆದುಕೊಂಡು ಹಾಲು ತುಪ್ಪ ಸೇವಿಸಿ ಕೊಂಡು ಮನುಷ್ಯರಲ್ಲಿಯೇ ಒಡಕುಂಟು ಮಾಡಿ ಮೇಲೂ ಕೀಳೆಂಬ ಜಾತಿ ಪದ್ಧತಿಯ ಕ್ರೂರ ರೀತಿ ನೀತಿ ಬಿತ್ತಿ, ಸಂವಿಧಾನವನ್ನೇ ಬದಲಿಸಲು ಪ್ರಯತ್ನಿಸುತ್ತಿದ್ದಾರೆ!
@muhammadimran88352 күн бұрын
ಸೃಷ್ಟಿ ಮಾಡುವವನು ದೇವರು! ಸೃಷ್ಟಿ ಆದವರು ದೇವರಲ್ಲ! ಸೃಷ್ಟಿ ಕರ್ತ ಜಗದೊಡೆಯ ಜಗತ್ಪಾಲ ಜಗದೀಶನೇ ನಿಜವಾದ ದೇವರು! ಅವನನ್ನು ಆಂಗ್ಲರು ಗಾಡ್ ಎನ್ನುತ್ತಾರೆ! ಮುಸಲ್ಮಾನರು ಅಲ್ಲಾಹ್ ಎನ್ನುತ್ತಾರೆ ಮತ್ತು ಯಹೂದಿಗಳು ಯಹೋವ ಎನ್ನುತ್ತಾರೆ! ತಮಿಳರು ಆಂಡವನ್ ಎಂದು, ತೆಲುಗರು ದೇವುಡ ಎನ್ನುತ್ತಾರೆ ಸಂಸ್ಕೃತ ದಲ್ಲಿ ಪರ್ಮೇಶ್ವರ್ ಎನ್ನುತ್ತಾರೆ! ಮನುವಾದಿಗಳು ಆ ಏಕೈಕ ದೇವನನ್ನು ತ್ರಿಮೂರ್ತಿಗಳನ್ನಾಗಿ ವಿಂಗಡಿಸಿ ಮೂಲ ನಿವಾಸಿಗಳನ್ನು ಒಡೆದು ಆಳುತ್ತಿದ್ದಾರೆ!
@subhashyaraganavi89102 күн бұрын
ಶರಣು ಶರಣಾರ್ಥಿ 🙏
@Nellema93312 күн бұрын
,🙏🙏
@girishv77992 күн бұрын
Victory in the blood of Jesus ❤❤❤
@JalandarJalandarchiralli-ce4yo2 күн бұрын
ಶರಣು ಶರಣಾರ್ಥಿ ಗಳೂ
@MurugeshMuruga-x2m2 күн бұрын
Bharmmanda shusrti kartha nerakhra parmathma linga dava nomo namah Sri guru sangna basvna sharnu sharnarthi galu Jay guruji 🔯🙏🙏💐
@MurugeshMuruga-x2m2 күн бұрын
Bharmmanda shusrti kartha nerakhra parmathma linga dava nomo namah Sri guru sangna basvna sharnu sharnarthi galu Jay guruji 🔯🙏💐✡️🙏
ದೇವರು ಆತ್ಮ ಸ್ವರೂಪಿ ಪ್ರೀತಿ ಸ್ವರೂಪಿ ಒಳ್ಳೆಯವರ ಮೇಲೆ ಕೆಟ್ಟವರ ಮೇಲೆ ಮಳೆ ಸುರಿಸುತ್ತಿರುವುದು ದೇವರು ಭೂಮಿ ಆಕಾಶವನ್ನು ಮನುಷ್ಯರನ್ನು ಆರು ದಿನದಲ್ಲಿ ಉಂಟು ಮಾಡಿ 7ನೇ ದಿನದಲ್ಲಿ ವಿಶ್ರಮಿಸಿಕೊಂಡನು ಸೃಷ್ಟಿಕರ್ತನಾದ ದೇವರನ್ನು ತಿಳಿದುಕೊಳ್ಳಿ ದೇವರ ಜ್ಞಾನ ಅರ್ಥವಾಗಬೇಕಾದರೆ ಬೈಬಲ್ ಓದಲೇಬೇಕು ಸಹೋದರಿ ದೇವರು ನಿಮ್ಮ ಆತ್ಮಕ ಕಣ್ಣುಗಳನ್ನು ತೆರೆಯಲಿ 🙏👍
@prakashupadhya99282 күн бұрын
ಬೋಳಿಮಗನಿಗೆ ಕಾವಿ ವಸ್ತ್ರ ಯಾಕೆ ?? ಲಿಂಗ ಅಂದರೆ ಶಿವನ ಲಿಂಗಾನ?? ಯಾ ತುದಿ ಮುಂಡಾ ???
@prakashvaderahobli18972 күн бұрын
Olleya pravachana
@doddanagoudagoudar40692 күн бұрын
ಡಾಕ್ಟರ್ ಸಾಹೇಬರು, ಅಧ್ಯಾತ್ಮ ಮ ಮತ್ತು ಆರೋಗ್ಯದ ಮಾಹಿತಿ ಯನ್ನು ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಸರ್
@vittalbogur2 күн бұрын
ಸೃಷ್ಠಿ ಕರ್ತನಿಗೆ ಹುಟ್ಟು ಸಾವು ಇಲ್ಲಾ.. ಸೃಷ್ಟಿ ಕರ್ತ ತಮ್ಮ ವಚನ ಶಕ್ತಿ ಇಂದ ದೇವರುಗಳನ್ನು ಹುಟ್ಟಿಸಿದರು.
@LaxmannaChukkadi2 күн бұрын
Hi
@doddanagoudagoudar40692 күн бұрын
ಡಾಕ್ಟರ್ ಸಾಹೇಬರು ,ಬಸವ ಟಿ.ವಿ.ಮುಖಾಂತರ ಅಧ್ಯಾತ್ಮದ ಬಗ್ಗೆ ಮಾಹಿತಿ ಕೊಡುವುದಕ್ಕೆ ಧನ್ಯವಾದಗಳು ಸರ್
@pampannachikalaparvi46363 күн бұрын
🙏🏻🙏🏻❤
@doddanagoudagoudar40693 күн бұрын
ಡಾಕ್ಟರ್ ಸಾಹೇಬರು, ಉಪಯುಕ್ತ ಮಾಹಿತಿ ಕೊಡುತ್ತೀರಿ, ಧನ್ಯವಾದಗಳು ಸರ್
@nagabhushanak8323 күн бұрын
ಕಾವ್ಯ ಹಾಕಿದರೆ ಸ್ವಾಮಿ ಆತನ ಮೈಕ್ ಬಡ್ಕೊಂಡ್ರೆ ಜನ ಕೇಳ್ತಾರಾ ಒಂದು ದೇವಸ್ಥಾನ ಅದಕ್ಕೆ ಒಂದು ಮಠ ಅದಕ್ಕೆ ಒಬ್ಬ ಗುರು ಅರಿವು ಮೂಡಿಸಲು ಜನರ ದಾರಿ ತಪ್ಪಿಸುವುದಲ್ಲ
@chythanyachetu95993 күн бұрын
ಉದಾಹರಣೆಗೆ ಕಾವಿ ಹಾಕಿದರೆ ಬೆಲೆ ಕೊಡುತ್ತಾರೆ ಎಂದು ನೀನು ಕಾವಿ ಹಾಕಿ ಪುಂಗಿ ಬಿಡುತ್ತಿಯಲ್ಲ ಹಾಗೆ ಕರ್ಕೋ ಅಂತ ಕೇಳಿದರೆ ಕರ್ಕ ಕಾಣಲ್ಲ ಹೋಗ್ಬೇಕು ಅಂತ ಆಸೆ ಇದ್ರೆ ಹೋಗಿಬಿಡಬೇಕು ಆದರೂ ನಿನಗೆ ದೇವರು ಅಷ್ಟೊಂದು ಆಸೆ ಕೊಟ್ಟಿದ್ದಾನೆ ಹೇಳೋದು ಆಚಾರ ತಿನ್ನೋದು ಬದನೆಕಾಯಿ ನಿಜವಾಗಿ ನಿನಗೆ ನೀನು ಹೇಳಿದಂತೆ ನಡೆದು ಕೊಳ್ಳುವುದಾದರೆ ಕಾವಿ ಗಿವೆ ಎಲ್ಲ ಬಿಟ್ಟು ಸಾಮಾನ್ಯ ಮನುಷ್ಯರಂತೆ ಬೀದಿಯಲ್ಲಿ ಬಂದು ಹೇಳು ಆಗೋದಿಲ್ಲ ನಿನಗೆ ಆಸೆನು ಇದೆ ಜೊತೆಗೆ ಹುಂಬ ಮನಸಿದೆ ಅಧಿಕಾರ ಇದೇ ಲಾಸ್ಟ್ ಲಾಸ್ಟ್ ಎಂದು ಐದು ವರ್ಷ ಬಿಟ್ಟು 10 ವರ್ಷ 15 ವರ್ಷ 20 ವರ್ಷ ಅಧಿಕಾರ ಮಾಡ್ತಾರಲ್ಲ ಹಾಗೆ ನಿನ್ನ ವಿಚಾರವು ಸಹ ಇನ್ ಮೂರು ವರ್ಷ ಎರಡು ವರ್ಷ ಅಂತ ಇಲ್ಲಿಗೆ 15 ವರ್ಷ ಕಳೆದು ಬಿಟ್ಟಿದ್ದೀಯ
@nagabhushanak8323 күн бұрын
ನೀವು ಹೇಳಿದ್ದು ಎಲ್ಲಾ ಸರಿ ಗುರುಗಳೇ ಥರ್ಮ ಗುರುಗಳ ಬಗ್ಗೆ ಪರಿಚಯನೇ ಇಲ್ಲ ಇದ್ದರೆ ಸಾಯಂಕಾಲ ಪಡ್ಡೆ ಹುಡುಗರು ಪಾರ್ಟಿಗೆ ಮಾಡ್ಕೊಂಡು ಎಣ್ಣೆ ಹೊಡಿಯೋಕೆ ಬಾರೋ ಕರೀತಾರ ರಾಮಕೃಷ್ಣ ಪರಮಹಂಸರ ಕಾದರೂ ನೀವು ಪಾರ್ಟಿ ಹೋಗಬೇಕಾ ಗುರುಗಳು ಧರ್ಮದೇವರ ಬಗ್ಗೆ ಮೊದಲು ಪರಿಚಯವಾಗಬೇಕು ಆನಂತರ ಇವೆಲ್ಲ ನೀವು ಹೇಳ್ತಾ ಇರೋದು ಗೌರವನೇ ಇಲ್ಲದವನು ಏನು ಕೊಡ್ತಾನೆ ನಾನಾ ಧರ್ಮಗಳು ಇದೇ ದಾರಿ ತಪ್ಪು ಅಂತ ಕೆಲಸ ಮಾಡ್ತಾ ಇರೋ ಕಾಲದಲ್ಲಿ 😁😁😁😁🤓
@SaralaPurushothaman-x2l3 күн бұрын
ನಮಸ್ಕಾರ I'm Dr sarala purushothaman in bangalore. My phd topic nayanaars mathu sharanaru bakrhi sahithya in tamil language
@sanjeevarai24943 күн бұрын
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@nbmadakatti4803 күн бұрын
V v nice speech tks guruji
@SudhirnhPujari3 күн бұрын
🖐️👋🙏
@VijayKumar-pp9cq3 күн бұрын
ಸರ್ವಾತ್ಮನಮ್ ಧ್ಯವ ಸೂರುಪಮ್ ನಿಮ್ಮ ಮಾತು ಸತ್ಯ ಗುರುಗಳೇ 🙏
@LalitaJalalpure3 күн бұрын
Super 👌👌
@mallarappamahesh18343 күн бұрын
ಎಂತಹ ಪ್ರವಚನವನ್ನು ನೀಡುತ್ತಿದ್ದೀರಿ ಅಕ್ಕ ನಿಮ್ಮ ಪಾದ ಕಮಲದಲ್ಲಿ ನನ್ನ ಮುಡಿ ಇರಲಿ
@shreesiddharodamedia95983 күн бұрын
I jagattu huttidde basavanna huttida mele modlu ellittu I jagattu panchamasali kula hanneradane shatamanada modalu irale illa
@doddanagoudagoudar40694 күн бұрын
ಡಾಕ್ಟರ್ ಸಾಹೇಬರು, ಅಧ್ಯಾತ್ಮ ಬಗ್ಗೆ, ನಮ್ಮ ಜೀವನದಲ್ಲಿ ಹೇಗೆ ಬದುಕು ಬೇಕೆಂದು ತಿಳಿಸಿ ಕೊಟ್ಟಿದ್ದ ಕಟ್ಟಾಗಿ ಧನ್ಯವಾದಗಳು ಸರ್
@gangadharagangadhara-hj3y4 күн бұрын
ಆದಿ ಅಂತ್ಯ ಇಲ್ಲದವನು, ಅವಿನಾಶಿ ಅಂತ ಜ್ಞಾನ ಕೊಟ್ಟ ಮೇಲೆ ದೇವರನ್ನು ಸೃಷ್ಟಿಸಿದ ಪ್ರಶ್ನೆ ಹೇಗೆ?
@keshavakmarbr29894 күн бұрын
we indiansworried about god. that is why foreign invaders slaughtered indians.
@MurugeshMuruga-x2m4 күн бұрын
Bharmmanda shusrti kartha nerakhra parmathma linga dava nomo namah Sri guru sangna basvna sharnu sharnarthi galu Jay guruji 🔯🙏🙏💐