ಧೃತನಾಗವೇಣಿ ಶೃತಿರಮ್ಯಗಾನೆ ಸ್ಮಿತವಿದ್ಯುದುನ್ವೇಷಣೆ | ಅತಿಮ ರ್ತ್ಯವಾಣಿ ಗತಿ ಚಿತ್ರಯಾನಿ ನಟರನಿಕಾಹ್ಲಾದಿನೀ | ಪ | ಝಂ ಝಣು ಝಣಿತೇ ಮಂಜುಳ ಹಸಿತೇ I ಶಿಂಚಿತ ಪದಚರಿತೆ I ಕಿಂಕಿಣಿ ರಣಿತೆ ಶೃಂಗಾರ ಭಣಿ ತೆ ರಂಗ ತರಂಗ ಗತೇ II ಧೃತII ನೃನಯದಾಳಿಗವೇ ತೃಪ್ತಿಯೇ ನಿನಗೇ I ಮತ್ತೆ ನಾ ಬೇಡುವೆಯೇ I ಪೃಥ್ವಿ ಮನ್ಮಥಿನೀ ನಿತ್ಯಾ ಸಂಸ್ಕರಿಣೀ I ದೂರ್ತ ಕೇಶವಕಾಮಿನಿ II ಧೃತ II