ಬಡಗು ತಿಟ್ಟು ಯಕ್ಷಗಾನದ ಒಬ್ಬ ಸಂಪನ್ಮೂಲವ್ಯಕ್ತಿ ಪ್ರಾಚಾರ್ಯ ಕೆ. ಪಿ. ಹೆಗಡೆಯವರು.
@maheshks269117 күн бұрын
ಬಡಗು ತಿಟ್ಟು ಯಕ್ಷಗಾನದ ಒಬ್ಬ ಸಂಪನ್ಮೂಲವ್ಯಕ್ತಿ ಪ್ರಾಚಾರ್ಯ ಕೆ. ಪಿ. ಹೆಗಡೆಯವರು.
@RAJESHKUMAR-kq1kt19 күн бұрын
ಸಂಗ್ರಾಹಕರಿಗೆ, ಒದಗಿಸಿ ಕೊಟ್ಟವರಿಗೆ, ಯು ಟ್ಯೂಬ್ ಗೆ ಸೇರಿಸಿ ಸಹಸ್ರಾರು ಜನರು ಕೇಳು ವಂತೆ ಮಾಡಿದ ದಿನೇಶ್ ಸರ್ ರವರಿಗೂ ಸಾಷ್ಟಾoಗ ನಮಸ್ಕಾರ ಗಳು.
@shankarvitala20 күн бұрын
ಎಷ್ಟ್ ವರ್ಷ ದ ಹಿಂದೆ ಹಾಡಿದ್ದು. ?????
@DineshUppoor20 күн бұрын
@@shankarvitala 1983-84 ಇರಬಹುದು
@shankarvitala20 күн бұрын
@DineshUppoor thnx sir
@aravindacharya783520 күн бұрын
❤
@venkateshshetty80420 күн бұрын
ಶತ್ರುಗ್ನ ಗುಡಿಗಾರರು ಕುಶ ತೀರ್ಥಹಳ್ಳಿ
@AbhilashShetty-f1l21 күн бұрын
🎉🎉🎉🎉
@raghuramshetty858921 күн бұрын
Kush yaru❤
@SanthoshPoojary-g7m20 күн бұрын
ಗೋಪಾಲ್ ಆಚಾರ್ರು
@raghuramshetty858921 күн бұрын
Satruggna hudugodu anisuthe
@SanthoshPoojary-g7m20 күн бұрын
ಜನಾರ್ಧನ್ ಗುಡಿಗಾರ್
@raghuramshetty858921 күн бұрын
Super ❤
@sandeshkelkar602021 күн бұрын
ಆಗಿನ ಕಾಲದಲ್ಲಿ.. ಯಾವುದೇ ಅಪೇಕ್ಷೆ ಇಲ್ಲದೆ ಕಲೆಗೆ ಜೀವನ ಮುಡಿಪಾಗಿಟ್ಟ ಇಂತಹ ಅನೇಕ ಕಲಾವಿದರು.. ಎಲೆಮರೆಯ ಕಾಯಿಯಂತೆ ಮಾಯವಾದರು 🙏🙏
@sandeshkelkar602021 күн бұрын
ನಿಜವಾದ ಕಲಾವಿದರು..🙏🙏
@sheshgirib228921 күн бұрын
ನಿಮಗೆ ಅಭಿನಂದನೆಗಳು
@sriguru-ts7ye22 күн бұрын
ಇವರ ಹಿಂದೆ ಮೃದಂಗ ನುಡಿಸ್ತಾ ಇರುವವರು ಕಾಳಿಂಗನಾವಡರ ತಮ್ಮ ದಿವಂಗತ ವಿಶ್ವನಾಥ ನಾವಡರು.
@msraom360222 күн бұрын
Super
@aloysiusdsouza541722 күн бұрын
ಮರವಂತೆ ನರಸಿಂಹದಾಸರು ಇವರ ಅಣ್ಣ.ಹಾಡುವಾಗ ಅತ್ತಿತ್ತ ತಲೆ ಆಡಿಸುವ ಕ್ರಮ ಒಂದೇ ರೀತಿ. ತಾರುಣ್ಯದಲ್ಲಿ ಇಬ್ಬರೂ ಖ್ಯಾತ ಭಾಗವತರು ಎಂದು ಕೇಳಿಬಲ್ಲೆ
@seetharamanayak859923 күн бұрын
ಅಗರಿ ಭಾಗವತರು ನೆನಪಿಗೆ ಬರ್ತಾರೆ ಆಭೇರಿ ರಾಗದಲ್ಲಿ
@JaiKalmadi-l4k23 күн бұрын
ಇನ್ನು ಎಲ್ಲಿ ಇಂಥ ಅಚ್ಚ ಜನಪದೀಯ ಶೈಲಿಯ ಹಾಡುಗಾರಿಕೆ, ಅದರಲ್ಲೂ ಶಾಸ್ತ್ರೀಯ ಸೊಡಗಿನ, ಅಂಚು ಅಂಕೆ, ಇತಿ ಮಿತಿಯನ್ನು ದಾಟದೇ,ಯಾವುದೇ ಪ್ರಚಾರ ಪ್ರಿಯತೆ ಎಂಬ ತೆವಲಿಗೆ ಒಳಗಾಗದೇ, ಕಲೆಗಾಗಿ ತಮ್ಮ ಜೀವವನ್ನೇ ತೈದ ಮಹಾನ್ ಭಾಗವತ ಪರಂಪರೆಯ ಈ ಕೊಂಡಿಗಳಿಗೆ ಮನದಾಳದ ಹೃದಯ ಸ್ಪರ್ಶಿ ನಮನಗಳು.....
@aloysiusdsouza541723 күн бұрын
ಮರವಂತೆ ನರಸಿಂಹ ದಾಸರು ಇವರ ಅಣ್ಣ ಇರಬೇಕು. ಹಾಡುವ ಶೈಲಿ ಇಬ್ಬರದ್ದು ಒಂದೇ ಎಂಬಂತೆ ಕಾಣುತ್ತದೆ. ತಾರುಣ್ಯದಲ್ಲಿ ಇವರಿಬ್ಬರೂ ಪ್ರಸಿದ್ಧ ಭಾಗವತರಾಗಿದ್ದರು ಎಂದು ಕೇಳಿಬಲ್ಲೆ.
@nshegde922023 күн бұрын
ಕಾಳಿಂಗ ನಾವಡ ಅವರು ಹಾಡಿ ದ ಎಲ್ಲಾ ಹಾಡನು ಕೇಳುವುದೇ ಒಂದು ಆನಂದ
@JeevandasShenoy-bs1py23 күн бұрын
ಕಮಲಶಿಲೆ ಮೇಳದಲ್ಲಿ ಕೆಮ್ಮಣ್ಣು,, ಹುಂಚ,, ಮರವಂತೆ ಶಿನಣ್ಣ ಒಟ್ಟಿಗೆ ಇದ್ದರು. ಗಜ ಹಿಮ್ಮೆಳ. 👌👌👌👍.
@yogishyogish865224 күн бұрын
🙏🙏ಇವರು ಈಗ ಹೇಗಿದ್ದಾರೆ 👏👏👏👏ಅವರಿಗೆ ದೇವರು ಆಯುರಾರೋಗ್ಯ ಭಾಗ್ಯ ಕರುಣಿಸಲಿ 🙏🙏🙏🙏
@DineshUppoor24 күн бұрын
@@yogishyogish8652 ಅವರು ಈಗ ಇಲ್ಲ
@subrahmanyabhat907524 күн бұрын
👌👌 ಕಡತೋಕ ಮಂಜುನಾಥ ಭಾಗವತರ ಕಂಡ ಹಾಗೇ ಆಯಿತು 🥰ತುಂಬಾ ಚೆನ್ನಾಗಿ ಇದೆ 👏👏🌹🌹
@PrashanthPrashanth-wj4bk24 күн бұрын
Estu varshada hindina yakshagaba 😊❤❤ naavu chikkavaragiruvaga c d haki nodta idvi
@parvaks894725 күн бұрын
ನಿಮ್ಮ ಸಂಗ್ರಹ ಅದ್ಭುತ
@jayashreebhat94425 күн бұрын
🙏🙏🙏
@ramrao792225 күн бұрын
🙏🙏
@surendrapoojary114925 күн бұрын
ಅಲ್ಲ
@surendrapoojary114925 күн бұрын
Super 🎉🎉🎉
@sudarshanjoisa76425 күн бұрын
ಪದ್ಯಾಣ ರು ಅಲ್ಲಾ,,ಅಮ್ಮಣ್ಣಾಯರು
@aloysiusdsouza541725 күн бұрын
ಮರವಂತೆ ನರಸಿಂಹ ಮತ್ತು ಶೀನದಾಸರು ಅಣ್ಣ ತಮ್ಮಂದಿರು ಕಾಣುತ್ತದೆ. ರಂಗದಲ್ಲಿ ಇಬ್ಬರನ್ನೂ ಕಂಡುದು ಕಡಿಮೆ. ಹಾಡುವಾಗ ತಲೆ ಆಡಿಸುವ ಕ್ರಮ ಇಬ್ಬರದ್ದೂ ಒಂದೇ. ತಾರುಣ್ಯದಲ್ಲಿ ಇಬ್ಬರೂ ಪ್ರಸಿದ್ಧರು ಎಂದು ಕೇಳಿ ಬಲ್ಲೆ.
@chandrapoojary735325 күн бұрын
Wow wow
@vinayakbhagwat434925 күн бұрын
I video dalli bhagawatara hinde kanuvavaru kalinga navudara?