KZ
bin
Негізгі бет
Қазірдің өзінде танымал
Тікелей эфир
Ұнаған бейнелер
Қайтадан қараңыз
Жазылымдар
Кіру
Тіркелу
Ең жақсы KZbin
Фильм және анимация
Автокөліктер мен көлік құралдары
Музыка
Үй жануарлары мен аңдар
Спорт
Ойындар
Комедия
Ойын-сауық
Тәжірибелік нұсқаулар және стиль
Ғылым және технология
Жазылу
ವಚನಗಳಲ್ಲಿ ಕೃಷಿ ವಿಜ್ಞಾನ (Vachanas in Agriculture)
ವಚನಗಳಲ್ಲಿ ಕೃಷಿ ವಿಜ್ಞಾನ
*****
ಹನ್ನೆರಡನೇ ಶತಮಾನದ ಅಣ್ಣ ಬಸವಣ್ಣನವರು ಹಾಗೂ ಅವರೊಂದಿಗೆ ಆದಿಯಾಗಿ ನೂರಾರು ಶಿವಶರಣರು ವಚನಗಳನ್ನು ರಚನೆ ಮಾಡುವ ಮೂಲಕ ಕ್ರಾಂತಿಕಾರಿ ಬೆಳವಣಿಗೆಯನ್ನು ಈ ಜಗತ್ತಿಗೆ ನಾಂದಿ ಹಾಡಲಾಯಿತು.ಶಿವಶರಣರ ವಚನಗಳನ್ನು ಅಧ್ಯಯನ ಮಾಡುತ್ತಾ ಅವರ ವಿಚಾರಧಾರೆಯ ತತ್ವಗಳನ್ನು ಇಂದಿನ ರೈತ ಸಮುದಾಯ ಹಾಗೂ ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಚಿಂತಕರು ಹಾಗೂ ಯುವ ಸಮುದಾಯ ಆದಿಯಾಗಿ ತಿಳಿದುಕೊಳ್ಳಬೇಕು.ವಚನಗಳಲ್ಲಿ ಕೃಷಿ ಜ್ಞಾನ ದರ್ಶನ ಹಾಗೂ ಕೃಷಿ ಪದ್ಧತಿ ಬಗ್ಗೆ ವಚನಗಳಲ್ಲಿ ಉಲ್ಲೇಖಗೊಂಡಿವೆ, ಕೃಷಿ ಜ್ಞಾನದ ಅರಿವು ನಮ್ಮ ವ್ಯವಸಾಯ ಕ್ಷೇತ್ರದಲ್ಲಿ ಅಳವಡಿಕೆ ಹಾಗೂ ಬಳಕೆ ಮಾಡುವ ಅವಶ್ಯಕತೆಯ ನಿಟ್ಟಿನಲ್ಲಿ ವಚನಗಳ ವಿಶ್ಲೇಷಣೆಯ ವ್ಯಾಖ್ಯಾನವನ್ನು ನಾವು ಅರಿಯಬೇಕು. ಈ ಹಿನ್ನೆಲೆಯಲ್ಲಿ "ವಚನಗಳಲ್ಲಿ ಕೃಷಿವಿಜ್ಞಾನ"ಕುರಿತು ವೈಜ್ಞಾನಿಕ ವಿಚಾರಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನ ಹಾಗೂ ಈ ಮಹದಾಸೆಯನ್ನು ಈ ವೇದಿಕೆಯ ಮೂಲಕ ರೈತರ ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಸದುದ್ದೇಶದಿಂದ ಕೃಷಿ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ವಚನಗಳ ಮೂಲಕ ನೀಡಲಾಗುವುದು.
*****
ಮಾಹಿತಿ ಮತ್ತು ರಚನೆ -ಅಶೋಕ ಫ ದೊಡಮನಿ
#Vachana #Basavanna #Agricultural#
#Agronomy#Kannada
5:59
Channabasavanna Vachana-ಕೃಷಿಯಲ್ಲಿ ಬೆಳೆಗಳಿಗೆ ನೀರು ಹಾಗೂ ಗೊಬ್ಬರಗಳ ಬಳಕೆ ವಿಶ್ಲೇಷಣೆ #basavanna #farming
19 сағат бұрын
5:14
Basavanna Vachana-ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣುವ ಕುರಿತು ಬೀಜ ವಿಶ್ಲೇಷಣೆ ಕಾಣಬಹುದು #basavanna #farming
14 күн бұрын
5:13
Akkamahadevi Vachana- ಲೋಕದ ಚಟುವಟಿಕೆಗಳಿಗೆ ಸೂರ್ಯನೇ ಮೂಲ ಎಂಬ ಸಸ್ಯ ಶರೀರ ಕ್ರಿಯಾಶಾಸ್ತ್ರದ ವಿಶ್ಲೇಷಣೆ#facts
21 күн бұрын
5:46
Basavanna Vachana-ಸಸ್ಯ ವಿಜ್ಞಾನದಲ್ಲಿ ಬೆಳೆಗಳ ಶಾರೀರಿಕ ಬೆಳವಣಿಗೆಯ ವೈಜ್ಞಾನಿಕ ವಿಶ್ಲೇಷಣೆ#basavanna #facts
21 күн бұрын
6:42
Akkamahadevi Vachana-ಕೃಷಿಯಲ್ಲಿ ಭೂಮಿಯ ಸಂಪತ್ತು, ಹಣ್ಣಿನ ರುಚಿ ಹಾಗೂ ಎಳ್ಳಿನೊಳಗಿನ ಎಣ್ಣೆಯ ವಿಶ್ಲೇಷಣೆ#facts
Ай бұрын
5:13
Tontada Siddalinga Vachana-"ಒಕ್ಕಲಿಗನಿಲ್ಲದ ಊರು ಹಾಳೂರಿಗೆ ಸಮ"-ಕೃಷಿಯಲ್ಲಿ ಒಕ್ಕಲಿಗನ ಮಹತ್ವ #agronomy
Ай бұрын
6:37
Turugahi Ramanna Vachana-ಪಶುಗಳಲ್ಲಿ ಆಹಾರ ತಿನ್ನುವ ಮತ್ತು ಶಾರೀರಿಕವಾಗಿ ಯಾವ ಪ್ರಮಾಣದಲ್ಲಿ ನೀಡುವ ವಿಶ್ಲೇಷಣೆ
Ай бұрын
7:30
Shivayogi Siddarama Vachana -ಕೃಷಿಯಲ್ಲಿ ಮಣ್ಣು ಮತ್ತು ನೀರು ಹಾಗೂ ಬೆಳೆಗಳ ಸಂಬಂಧದ ವೈಜ್ಞಾನಿಕ ವಿಶ್ಲೇಷಣೆ
Ай бұрын
9:27
Okkaliga Muddanna Vachana- ನೇಗಿಲನ್ನು ತಯಾರಿಸುವ ಅಥವಾ ಸಮಿಕರಿಸುವ ತತ್ತ್ವ ಸಿದ್ಧಾಂತದ ನಿರೂಪಣೆ
2 ай бұрын
5:52
Basavanna Vachana-ಮದುವೆ ಸಂಭ್ರಮಕ್ಕೆ ಹೂವಿನ ಅಲಂಕಾರದ ಪುಷ್ಪ ಕೃಷಿಯ ವಿಶ್ಲೇಷಣೆ#basavannavachan #amazingfacts
2 ай бұрын
6:54
Okkaliga Muddanna Vachana-ಮಾನವನ ಕೃಷಿ ಕಾಯಕದ ವಿಶೇಷ ಗುಣವಾದ ವಿಶ್ವಾಸವನ್ನು ಬೆಳೆದು ತಂದ ಭತ್ತದ ಫಸಲು ವಿಶ್ಲೇಷಣೆ
2 ай бұрын
5:55
Basavanna Vachana -ಕೃಷಿ ವ್ಯಾಪಾರ ಹಾಗೂ ಮಾರುಕಟ್ಟೆಯ ವಿಶ್ಲೇಷಣೆ
2 ай бұрын
6:04
Hode Hulla Bankanna Vachana -ಭತ್ತದ ಬೀಜದ ವಂಶವಾಹಿನಿಯ ಪ್ರಯಾಣದ ಜೀವ ವಿಕಾಸದ ಪ್ರಕ್ರಿಯೆಯ ವೈಜ್ಞಾನಿಕ ವಿಶ್ಲೇಷಣೆ
2 ай бұрын
4:15
Aydakki Lakkamma Vachana-ಕೃಷಿ ಹಾಗೂ ಇತರೆ ವಲಯಗಳಲ್ಲಿ ದುಡಿಯುವ ಕಾರ್ಮಿಕರ ಬಡತನದ ವಿಶ್ಲೇಷಣೆ
3 ай бұрын
4:28
Basavanna Vachana -ನಿಸರ್ಗ-ಕೃಷಿ ಜೂಜಾಟ ಕುರಿತಾದ ವಿಶ್ಲೇಷಣೆ
3 ай бұрын
5:31
Jedar Dasimayya Vachana-ಮಾರುಕಟ್ಟೆಯಲ್ಲಿ ದಲ್ಲಾಳಿಯು ರೈತನಿಗೆ, ಸರ್ಕಾರಕ್ಕೆ ಸುಂಕ ಕಟ್ಟದೆ ಮೋಸ ಮಾಡುವ ವಿಶ್ಲೇಷಣೆ
3 ай бұрын
4:58
Basavanna Vachana -ನೇರಿಲ ಹಣ್ಣಿನ ವ್ಯಾಪಾರದಲ್ಲಿ ಕಲಬೆರಕೆಯ ವಿಶ್ಲೇಷಣೆ
3 ай бұрын
5:26
Siddarama Vachana -ಕೃಷಿಗೆ ಭೂಮಿ ಮಣ್ಣು & ನಿಸರ್ಗದ ಮಳೆಯೇ ಬೆಳೆಗಳಿಗೆ ಪೂರಕ & ಒಂದುಕ್ಕೊಂದು ಅವಲಂಬನೆಯ ವಿಶ್ಲೇಷಣೆ
4 ай бұрын
6:28
Allama Prabhu Vachana- ಕೃಷಿಯಲ್ಲಿ ಕೆರೆಗಳ ಮಹತ್ವ ಹಾಗೂ ಪ್ರಾಮುಖ್ಯತೆಯ ವಿಶ್ಲೇಷಣೆ
4 ай бұрын
8:12
Dakkaya Bommanna Vachana - ಕಬ್ಬು ಬೆಳೆ ಹಾಗೂ ಕಳೆಗಳ ವಿಶ್ಲೇಷಣೆ
4 ай бұрын
4:49
Basavanna Vachana - ಕೃಷಿ ಬೇಸಾಯದಲ್ಲಿ ಬೀಜ ಬಿತ್ತುವ ಹಾಗೂ ಉತ್ತಮ ಬೀಜಗಳ ಮಹತ್ವದ ವಿಶ್ಲೇಷಣೆ
4 ай бұрын
6:33
Kadasiddeshwar Vachana-ಕೃಷಿಯಲ್ಲಿ ಭೂಮಿ ಆಯ್ಕೆ,ಎತ್ತುಗಳ ಮಹತ್ವ,ಹೊಲ ಹಸನ ಮಾಡುವಿಕೆ & ಧಾನ್ಯ ಬಿತ್ತುವ ವಿಶ್ಲೇಷಣೆ
5 ай бұрын
4:41
Jedar Dasimayya Vachana - ರೈತರು ಪ್ರಕೃತಿಯಲ್ಲಿ ಭೂಮಿ, ಬೆಳೆ,ಗಾಳಿಗಳ ದಾನವನ್ನು ಗೌರವದಿಂದ ಕಾಣುವ ವಿಶ್ಲೇಷಣೆ
5 ай бұрын
7:07
Basavanna Vachana - ಕೃಷಿ ಅರಣ್ಯ ಬೇಸಾಯದಲ್ಲಿ ಬಿದಿರು ಮರದ ವಿಶ್ಲೇಷಣೆ ಹಾಗೂ ಮಹತ್ವ
5 ай бұрын
6:26
Siddarama Vachana -ಕೃಷಿ ಪದ್ಧತಿ ಅಭಿವೃದ್ಧಿಗೆ ಪಂಚಭೂತಗಳ ಮೂಲಕ ಕ್ರಿಯಾಯೋಜನೆ ವಿಶ್ಲೇಷಣೆ
5 ай бұрын
5:33
Akkamma Vachana - ತೋಟಗಾರಿಕೆ ಬೆಳೆಗಳಾದ ಹಣ್ಣು ಹಾಗೂ ತರಕಾರಿಗಳಲ್ಲಿ ಕಾರ್ಬೋಹೈಡ್ರೆಟ್ ವಿಶ್ಲೇಷಣೆ
5 ай бұрын
6:21
Hadapad Appanna Vachana - ಬೇಸಾಯದ ಜಮೀನನ್ನು ಹಸನು ಮಾಡಿ ಬಿತ್ತನೆಯ ಸಿದ್ದತೆ ಹಾಗೂ ಬೀಜ ಬಿತ್ತುವ ವಿಶ್ಲೇಷಣೆ
6 ай бұрын
6:03
Kadasiddeshwara Vachana - ಪಶುಗಳ ಹುಲ್ಲು ಮೇಯುವಿಕೆ ಹಾಗೂ ಅವುಗಳ ಮೇವಿನ ಆಹಾರದ ವೈಜ್ಞಾನಿಕ ವಿಶ್ಲೇಷಣೆ
6 ай бұрын
5:58
Ambiga Choudayya Vachana - ಕೃಷಿ ಬೇಸಾಯದಲ್ಲಿ ಬೀಜ ಮೊಳಕೆಯೂಡೆಯುವ ಕ್ರಿಯೆ ಮತ್ತು ಬಿತ್ತನೆ ಬೀಜದ ವಿಶ್ಲೇಷಣೆ
6 ай бұрын
Пікірлер
@mailaridoddamani3122
Күн бұрын
ವಿಶ್ಲೇಷಣೆ ಚೆನ್ನಾಗಿದೆ ಸಹೋದರ, ಪುಸ್ತಕ ರೂಪದಲ್ಲಿ ಬರಲಿ ಎಂದು ನನ್ನ ಅನಿಸಿಕೆ,🎉
@Ashok.F.Dodamani
Күн бұрын
@@mailaridoddamani3122 ಖಂಡಿತಾ ಮುಂದಿನ ದಿನಗಳಲ್ಲಿ ಬರುತ್ತದೆ ಬ್ರದರ್ 💐🙏🏻
@annapurnadodamani8790
8 күн бұрын
Super Sir excellence for your explains
@annapurnadodamani8790
21 күн бұрын
Super Sir ❤
@annapurnadodamani8790
Ай бұрын
ಸೂಪರ್ ಸರ್ ❤
@tukaramadodamani4436
Ай бұрын
Super bro
@annapurnadodamani8790
Ай бұрын
ಸೂಪರ್ ಸರ್
@annapurnadodamani8790
Ай бұрын
ಸೂಪರ್ ಸರ್ ❤
@ShantayyaSwami-ct6tr
Ай бұрын
🎉🎉
@ShantayyaSwami-ct6tr
Ай бұрын
ಶರಣು ಶರಣಾರ್ಥಿ ಸಬ್ಸ್ಕ್ರೈಬ್ ಮಾಡಿರುತ್ತೇನೆ
@suchendraan5531
Ай бұрын
ಕನ್ನಡದಲ್ಲಿ ಇದರ ಪುಸ್ತಕ ಇದ್ದರೆ ತಿಳಿಸಿ
@manjulavenkateshaiah9839
2 ай бұрын
ಸೊಗಸಾದ ವಿವರಣೆ.
@Ashok.F.Dodamani
2 ай бұрын
@@manjulavenkateshaiah9839 ಅಕ್ಕಾ ರಾ ನಿಮ್ಮ ಅಕ್ಕನ ಬಳಗ ಹಾಗೂ ಶರಣ ಬಳಗದ ಗ್ರೂಪ್ ಶೇರ್ ಮಾಡಿ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು 💐🙏🏻
@annapurnadodamani8790
2 ай бұрын
ನೇಗಿಲು ತಯಾರಿಯ ವಿಶ್ಲೇಷಣೆ ತುಂಬಾ ಚನ್ನಾಗಿದೆ ಹೀಗೆ ಇನ್ನು ಹಲವಾರು ವಚನಗಳ ವಿಶ್ಲೇಷಣೆ ಬರಲಿ ಎಂದು ಆಶಿಸುತ್ತೆವೆ
@annapurnadodamani8790
2 ай бұрын
ಪುಷ್ಪ ಕೃಷಿ ಬೇಸಾಯ ವಿವರಣೆ ತುಂಬಾ ಚನ್ನಾಗಿ ತಿಳಿಸಿದ್ದೀರಿ ಸರ್ ಧನ್ಯವಾದಗಳು ❤
@chandrashekharpujar4024
3 ай бұрын
Super🌹❤️🙏
@chandrashekharpujar4024
3 ай бұрын
👌👌👌👌👌👌
@Ashok.F.Dodamani
3 ай бұрын
ಧನ್ಯವಾದಗಳು ಸರ್
@siddappahosamani9900
3 ай бұрын
ವತ೯ಮಾನದಲ್ಲಿ ವತ೯ಕರು ವಂಚಿಸುವ ಸ್ಥಿತಿಯನ್ನು ೧೨ನೇ ಶತಮಾನದಲ್ಲಿ ವಚನದ ಮೂಲಕ ತಿಳಿಸಿದ ಜೇಡರ ದಾಸಿಮಯ್ಯನವರ ವಚನದ ಸಾರವನ್ನು ತಿಳಿಪಡಿಸಿದ ತಮಗೆ ಧನ್ಯವಾದಗಳು.
@annapurnadodamani8790
4 ай бұрын
Very nice explanation sir thank you ❤❤
@annapurnadodamani8790
4 ай бұрын
Good explanation thanks sir 🙏💖
@ParameshwarGouda-ht1fu
5 ай бұрын
ದಯವಿಟ್ಟು ವಚನ ವನ್ನು ಇನ್ನು ಬಹಳಷ್ಟು ಅಭ್ಯಾಸ ಮಾಡಿ ಹೊರಗೆ ಬಿಡಿ ಯಾಕಂದರೆ ಇದೊಂದು ಬೆಡಗಿನ ವಚನ ಇಲ್ಲಿ ಬದುಕಿನ ಗುಡಾರ್ಥ ವಿದೆ ಎಂಬುದು ತಮಗೆ ತಿಳಿದಿರಲಿ. ...
@Ashok.F.Dodamani
5 ай бұрын
ಆಗಲಿ ಸರ್ ತಾವುಗಳು ಹೇಳಿದಂತೆ ಮಾಡೋಣ
@manjulavenkateshaiah9839
5 ай бұрын
ಸೊಗಸಾಧ wachan vishleshane.
@Ashok.F.Dodamani
5 ай бұрын
@@manjulavenkateshaiah9839 Thank U sister 💐🙏🏻
@annapurnadodamani8790
5 ай бұрын
Very good explanation thanks sir 💖💐🔥
@Ashok.F.Dodamani
5 ай бұрын
ಸೂಪರ್ ಸರ್
@annapurnadodamani8790
6 ай бұрын
Very good information sir thank you 🙏💖👌
@chandrashekhardoddamanidod7434
6 ай бұрын
ಸೂಪರ್ 🎉🎉🎉🎉🎉
@annapurnadodamani8790
6 ай бұрын
Super sir 💖
@annapurnadodamani8790
7 ай бұрын
Super sir
@chandrashekharpujar4024
7 ай бұрын
ಸೂಪರ್ ಸೂಪರ್
@Ashok.F.Dodamani
7 ай бұрын
ಧನ್ಯವಾದಗಳು ಸರ್
@chandrashekharpujar4024
7 ай бұрын
ಉತ್ತಮವಾದ ಸಂದೇಶ🌹❤️🙏
@siddappahosamani9900
7 ай бұрын
ಉತ್ತಮವಾದ ವಿಶ್ಲೇಷಣೆ ಸರ್.
@Ashok.F.Dodamani
7 ай бұрын
ನಿಮ್ಮ ಈ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್
@chandrashekharpujar4024
7 ай бұрын
ಸೂಪರ್ 🌹
@chandrashekharpujar4024
7 ай бұрын
🌹❤️🙏👌
@siddappahosamani9900
7 ай бұрын
Very Good sir.
@yariswamyswamy-jt6vr
7 ай бұрын
Super sir ❤
@chandrashekhardoddamanidod7434
7 ай бұрын
ಸೂಪರ್ 👌🏼👌🏼👌🏼👌🏼🌹
@chandrashekhardoddamanidod7434
7 ай бұрын
ಸೂಪರ್ 👌🏼👌🏼👌🏼👌🏼🌹🌹
@annapurnadodamani8790
7 ай бұрын
Super sir💖💖💖💖
@annapurnadodamani8790
8 ай бұрын
Super super super information sir thank you 🙏💖💯
@annapurnadodamani8790
8 ай бұрын
Very good information sir thank you 🙏💐💖
@siddubiradar3067
8 ай бұрын
ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ ಶರಣು ಶರಣಾರ್ಥಿ
@Ashok.F.Dodamani
8 ай бұрын
ಶರಣು ಶರಣಾರ್ಥಿಗಳು ತಮ್ಮ ಅಭಿಮಾನಕ್ಕೆ ನಿಮ್ಮ ಪ್ರೋತ್ಸಾಹ ಅಗತ್ಯವಿದೆ ಸರ್
@jagadishlingadahalli351
8 ай бұрын
Great.
@siddappahosamani9900
8 ай бұрын
ಜಲಚಕ್ರದ ಕುರಿತಾದ ವಚನದ ವಿಶ್ಲೇಷಣೆ ತುಂಬಾ ಚೆನ್ನಾಗಿದೆ.
@annapurnadodamani8790
8 ай бұрын
Exullent information sir thank you 🙏👌🌲🌧️
@chandrashekhardoddamanidod7434
8 ай бұрын
ಸೂಪರ್ 🎉
@annapurnadodamani8790
8 ай бұрын
Very good explanation sir thank you 🙏👌💖
@manjulavenkateshaiah9839
9 ай бұрын
ಅತ್ಯುತ್ತಮ vishleshane.
@annapurnadodamani8790
9 ай бұрын
Excellent explanation sir thank you 🙏❤🌧️🍀
@shankarcs2843
9 ай бұрын
👌👌👋👋🙏🙏🌹🌹🌹👍🙏
@annapurnadodamani8790
9 ай бұрын
Very good information sir thank you🙏💖
@AbhinavKumar-xq3lq
9 ай бұрын
ಉತ್ತಮ ಸಂದೇಶ ತಮ್ಮೆಯ್ಯ 🌹🌹