Пікірлер
@ranganathackcrrss9403
@ranganathackcrrss9403 10 минут бұрын
ಶಂಕರ್ ನಾಗ್
@forgoodpeoples.5528
@forgoodpeoples.5528 27 минут бұрын
Karna rekhe bagge ond video madi
@brprasanna440
@brprasanna440 32 минут бұрын
❤❤❤❤
@rameshbsr7832
@rameshbsr7832 49 минут бұрын
Tale masadavanu
@appuraj3773
@appuraj3773 Сағат бұрын
ಒಡೆಯ ಮೂವೀಲಿ ಇದೆ ಈ ಮನೆ
@bireshbireshgowda5114
@bireshbireshgowda5114 Сағат бұрын
😢😢😢
@srinivasasmshiva6856
@srinivasasmshiva6856 Сағат бұрын
ಮೊಬೈಲ್ ಕಾರಣ
@ranganathackcrrss9403
@ranganathackcrrss9403 2 сағат бұрын
ನಟರಲ್ಲಿ ನನಗೆ ಅಣ್ಣಾವ್ರು ತುಂಬಾ ತುಂಬಾ ಇಷ್ಟ,, ಹಾಸ್ಯ ನಟರಲ್ಲಿ ನನಗೆ ಮುಸುರಿ ಕೃಷ್ಣಮೂರ್ತಿ ತುಂಬಾ ತುಂಬಾ ತುಂಬಾ ಇಷ್ಟ
@kotreshc197
@kotreshc197 2 сағат бұрын
ನಮಗೆ ಗೊತ್ತೇ ಇರಲಿಲ್ಲ ಸರ್ ಆಗಿನ ಕಾಲದ ಸಿನಿಮಾಗಳು ಈ ರೀತಿ ಪ್ರಸಾರ ಮಾಡ್ತಾಇದ್ವು ಅಂತ ಒಳ್ಳೆಯ ಮಾಹಿತಿ ಸರ್ 🙏
@HARISHKCGOWDA-le8nq
@HARISHKCGOWDA-le8nq 2 сағат бұрын
ದಯವಿಟ್ಟು ನಿಮ್ಮ ಮೊಬೈಲ್ ನಂಬರ್ ಹಾಕಿ ...
@Ashokg-wu5kw
@Ashokg-wu5kw 2 сағат бұрын
🙏
@KanakaShree-tt3wr
@KanakaShree-tt3wr 3 сағат бұрын
Nana prakara karaga horuvanthavaru mane bittu prathekyavagi iddu batha vanu bayinda bidisi akki maadi adanu adige maadi kondu avre thina begagithu sthri vesha dari si kondu yara kanigu kanisade vratha maada bekagithu ondu thingala munche ondu ide ri thi iruruva kalyani igina kanteerava stediyam compound ollagade idea adake banni mantapa antha kariyuthare akapakadali urugalu idavu akki thimana halli critchenty darmagallu nagarikarana dinda niv u thorisuthriva kalyani muchi hakirabahudu udaharane badami house himabagadali dodda gode gate ithu adane ulsoor gate anthaidru begalurina kote iddiabeku mysoor bank circle bali yelahanka hebagilu antha board akidare sirsi circale bali kengeri gate antha kareyuthidaru mathondu southend circale anu thidaru alli koteya bagilu itadlu biddu hoguthithu kempegowdara sose prana thyaga maadi bagilu niluvanthe maadidaru avara samadi madivala santheya bali ide mathondu bagilu east End antha jayadeva hospital bali ithu antha helluthare
@mishriyamishri6183
@mishriyamishri6183 3 сағат бұрын
Sir Mane katti RCC aagide ulida kelsa pending aagide, 2y aythu haage ide mundakke hogthilla idanna yenmadbeku S N W campaund aagide.pls thilskodi gurugale
@user-gl3le7bn3o
@user-gl3le7bn3o 4 сағат бұрын
Super
@ManojManu-pb9zh
@ManojManu-pb9zh 4 сағат бұрын
Screen 1 channagithe screen 2 waste
@ManojManu-pb9zh
@ManojManu-pb9zh 4 сағат бұрын
Sound illa ee thetre alli
@ravikanchi5229
@ravikanchi5229 4 сағат бұрын
Thank you sir
@brprasanna440
@brprasanna440 4 сағат бұрын
🥰🥰🥰🥰🥰
@kotreshc197
@kotreshc197 4 сағат бұрын
ನಿಮ್ಮ ತಂದೆಯವರ ಹಾಸ್ಯಪ್ರಜ್ಞೆಗೆ ನನ್ನ🙏🙏🙏
@sureshkumar-dq1bn
@sureshkumar-dq1bn 5 сағат бұрын
Theatre building na thorsdeera nim muka ne full thumsiddeera alla sir.
@meghanaarthikot8848
@meghanaarthikot8848 5 сағат бұрын
Sir e mahithi thumbha bekagithuu thank you soo much for ur information
@shivahl3451
@shivahl3451 5 сағат бұрын
ದುರ್ಗ ಶಕ್ತಿ movie na ರಾತ್ರಿ ನೋಡಿದ್ರೆ ಈಗ್ಲೂ ಬೆವರುತ್ತೇ 🔥👻
@ShivakumarNagaraja-sy9xw
@ShivakumarNagaraja-sy9xw 6 сағат бұрын
Nice info.. Of technological advance
@aravirangaswami3082
@aravirangaswami3082 6 сағат бұрын
ಈ ಜಗತ್ತಿನಲ್ಲಿ ದೆವ್ವ ಭೂತ ಇಲ್ಲ ಅದೆಲ್ಲಾ ನಮ್ಮ ದುರ್ಬಲ ಮನಸ್ಸು ಮನಸ್ಸನ್ನು ಯಾವ ರೀತಿ ನಾವು ಕರೆದುಕೊಂಡು ಹೋಗುತ್ತಿವೋ ಅದೇ ರೀತಿ ವರ್ತನೆ ಮಾಡುತ್ತೆ ಹೆಚ್ಚಿನ ಮಾಹಿತಿಗಾಗಿ ಡಾಕ್ಟರ್ ಹುಲಿಕಲ್ ನಟರಾಜ್ ಸರ್ ಅವರ ಯುಟ್ಯೂಬ್ ಚಾನೆಲ್ ನೋಡಿ ಅವರ 60ನೇ ವಯಸ್ಸಿನ ಸರ್ವಿಸ್ ನಲ್ಲಿ ಇದುವರೆಗೂ ಒಂದು ದೆವ್ವನು ಕಂಡಿಲ್ಲ ವೈಜ್ಞಾನಿಕವಾಗಿ ನೋಡಿದರೆ ಯಾವ ದೆವ್ವನು ಇಲ್ಲ ಭೂತನು ಇಲ್ಲ ಎಲ್ಲಾ ಅವರವರ ಭ್ರಮೆ
@Bossalur6430
@Bossalur6430 7 сағат бұрын
👌🥰
@t.k.lakshmana247
@t.k.lakshmana247 7 сағат бұрын
Super explanation vastu
@ganeshpojareganesh
@ganeshpojareganesh 7 сағат бұрын
ನಿನಗೆ ನಂಬಿಕೆ ಇಲ್ಲ ಅಂದ್ರೆ ಮುಚ್ಕೊಂಡಿರು ಅವರವರ ನಂಬಿಕೆ ಅವರವರ ಪಾಲಿಗೆ
@mallappaanwar8166
@mallappaanwar8166 7 сағат бұрын
Sir namdu 12 x20 site ide dayavittu mahiti mane kattuva yojane ide
@kousalyath3231
@kousalyath3231 7 сағат бұрын
Compos nalli hege Dhekku nododu ,thoresi sir board mele baridhare, Artha aagalla please land mele yava kade muka made nilla beku, Suryana patha change agutherutthe edhake mahithi kode sir.
@umashankarkm9170
@umashankarkm9170 7 сағат бұрын
Thota thumba chennagide
@kasturih7642
@kasturih7642 7 сағат бұрын
Thank you so Sir
@user-mz5qh9ss8t
@user-mz5qh9ss8t 7 сағат бұрын
BBMP kalape idararalli nimma part ilva
@babuh2097
@babuh2097 7 сағат бұрын
Sir where u get so much knowledge you r really greatest in this vaastu field Your advise about leased house is really informative so many owners are cheating tenents in this way
@shivaprakash.m3825
@shivaprakash.m3825 7 сағат бұрын
ಸರ್ ನಾನು ನಿಮ್ಮ ತಂಡದ ಸದಸ್ಯ/ಸ್ನೇಹಿತ ಶ್ರೀ ಕೇಶವ್ ಸರ್ ಅವರಿಗೆ ಧನ್ಯವಾದ ಹೇಳಬೇಕು.. ಏಕೆಂದರೆ ಶ್ರೀ.ಕೇಶವ ಸರ್ ಉತ್ತಮ ಜ್ಞಾನವನ್ನು ಹೊಂದಿದ್ದು, ಬಹಳಷ್ಟು ಸೇವೆ ಸಲ್ಲಿಸುತ್ತಿದ್ದಾರೆ, ಇದು ನನ್ನ ವೈಯಕ್ತಿಕ ಅನುಭವ.
@user-zr8kl2pf8h
@user-zr8kl2pf8h 8 сағат бұрын
ಸರ್ ದಯವಿಟ್ಟು ಪ್ರತಿಯೊಬ್ಬರಲ್ಲಿ ಒಂದು ಮನವಿ ಸರ್ 4 ಕಡೆನೂ ಕಾರ್ ಪಾರ್ಕಿಂಗ್ ಹೆಂಗ್ ಮಾಡೋದು ದಯವಿಟ್ಟು ತಿಳಿಸಿಕೊಡಿ ಸರ್ ಮೂಲಗಳನ್ನು ಕಟ್ ಮಾಡಿ ಕಟ್ ಮಾಡಿ ಮನೆಗಳು ಕಟ್ತೀವಿ ದಯವಿಟ್ಟು ಯಾವುದರ ಬಗ್ಗೆ ಗೊತ್ತಾಗ್ತಾ ಇಲ್ಲ ದಯವಿಟ್ಟು ತಿಳಿಸಿಕೊಡಿ ಎಲ್ಲರ ರಿಕ್ವೆಸ್ಟ್
@shivaprakash.m3825
@shivaprakash.m3825 8 сағат бұрын
ಗಂಗಾಧರ ಸರ್.. 🙏 ತುಂಬಾ ಧನ್ಯವಾದಗಳು, ಸರ್ ಏಕೆಂದರೆ ನಿಮ್ಮ ಜ್ಞಾನ.. ಮತ್ತು ನಿಮ್ಮ ಮಾರ್ಗದರ್ಶನ.. ಇದು ತುಂಬಾ ಅದ್ಭುತವಾಗಿದೆ.. ಧನ್ಯವಾದಗಳು. 🙏
@jyothims6586
@jyothims6586 8 сағат бұрын
Houdu suuuuuper ❤❤
@user-xh7jr2si8z
@user-xh7jr2si8z 8 сағат бұрын
ಚೆನ್ನಾಗಿದೆ ಸರ್. 🙏
@comedy1899
@comedy1899 8 сағат бұрын
ಗುರುಗಳೇ ನಮಸ್ತೆ ನಾನು ಬೆಳಗಾವಿಯಿಂದ ಪ್ರಭುಲಿಂಗ, ನಾನು ನೀವು ಹೇಳಿದ ಹಾಗೆ south west compound ಹಾಕಿ ಮನೆ construction ಮಾಡ್ತಾ ಇದೀನಿ, tumba ಸುಲಭವಾಗಿ ಮನೆ construction ನಡಿತಾ ಇದೆ, ಧನ್ಯವಾದ ಗುರೂಜಿ
@rangaswamytrangaswamy3790
@rangaswamytrangaswamy3790 8 сағат бұрын
FIRST COMMENT 👍
@shravyarai8883
@shravyarai8883 10 сағат бұрын
D k jillege banny devada bagge nanu nimage heluthene
@lokeshgowda5610
@lokeshgowda5610 11 сағат бұрын
Dr.Rajkumar the legend of indian cinemas Karnataka rathna should be honoured with baratha rathna award
@lokeshgowda5610
@lokeshgowda5610 11 сағат бұрын
Dr.Rajkumar the legend of indian cinemas Karnataka rathna should be honoured with baratha rathna award
@GururajaSandali
@GururajaSandali 11 сағат бұрын
ನೀನ್ಯಾವ ಸೀಮೆ ಹೀರೋ ಮಾರಾಯ... ನಿನ್ನಷ್ಟಕ್ಕೆ ನೀನೇ ಹೇಳ್ಕೋತಿಯಾ ನಾನು ಈಗಲೂ ಹೀರೋ ಅಂತಾ... ಹೀರೋ ಅನ್ನೋದಕ್ಕೆ ಕೆಲವು ಗುಣಲಕ್ಷಣಗಳು ಇದಾವೆ. ನಿನ್ ಹತ್ರ ಯಾವ ಲಕ್ಷಣಗಳೂ ಇಲ್ಲ.😂 ನೋಡೋಕೆ ಕರೆಂಟ್ ಶಾಕ್ ಹೊಡೆದ ಕೋತಿ ತರ ಇದಿಯಾ 😂....
@arungowda_
@arungowda_ 12 сағат бұрын
😱
@sathyabhama4597
@sathyabhama4597 14 сағат бұрын
Sir Phone number plz
@sunilshetty16
@sunilshetty16 18 сағат бұрын
Obba putgosi manager nimmana lock madthane andre what is your status ?
@vyasavittalacp8538
@vyasavittalacp8538 22 сағат бұрын
SUUUUPER❤
@user-zj1ff6my1w
@user-zj1ff6my1w 22 сағат бұрын
Hi vasu ನಾನು ನಿಮ್ಮ ಆಫೀಸ್ ಗೆ ರೆಗ್ಯುಲರ್ ಆಗಿ ಬರುತ್ತಿದ್ದೆ, ನನಗೆ ಅಮ್ಮ ಸಹಾಯ ಮಾಡಿದ್ದಾರೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ 💐🙏
@vasanthik.h.2132
@vasanthik.h.2132 Күн бұрын
ಯಾವುದಕ್ಕೂ *ಅದೃಷ್ಟ *ಅನ್ನುವ ಮುಂದೆ ಮಂಡಿ ಊರಲೇಬೇಕು. Acting ಗೊತ್ತಿಲ್ಲದವರು ಹೇಗೆ ಮೆರಿತಿದ್ದಾರೆ.....