Пікірлер
@siddagangaiahsr6221
@siddagangaiahsr6221 8 сағат бұрын
Very true God bless to modiji
@BrundavanaBrundavana
@BrundavanaBrundavana 12 сағат бұрын
ನಿಮ್ಮ ಕ್ಯಾಮೆರಾಮೆನ್ ಯಾರು ನಗುತ್ತಾ ಇರುವುದಿಲ್ಲವೋ ಅವರಿಗೆ ಕ್ಯಾಮೆರಾ ಜೂಮ್ ಮಾಡ್ತಾನೆ ,, ಪ್ರಾಣೇಶ್ ರವರು ಕಮ್ಮಿ ಸಂಬಳಕ್ಕೆ ಅವನನ್ನು ಕೆಲಸಕ್ಕೆ ಇಟ್ಟಿರಬಹುದು ಅಂತ ಕಾಣತ್ತೆ😂
@SwamiHosbale
@SwamiHosbale 16 сағат бұрын
ವೆತ್ಯಾಸ ಅಲ್ಲ. ವ್ಯತ್ಯಾಸ.
@PUSHPALATHANV-cw2lb
@PUSHPALATHANV-cw2lb 16 сағат бұрын
Hasya chatkigalu ondakkinta ondu migilu, bahala sogasagittu sir 🎉
@BharathiBharathi-rc7zn
@BharathiBharathi-rc7zn 21 сағат бұрын
ಕುಶೀಅತು
@JaiHind-ub2wy
@JaiHind-ub2wy 23 сағат бұрын
👌😂😂 ಸರ್
@Ram-h2u
@Ram-h2u Күн бұрын
🎉
@Ram-h2u
@Ram-h2u Күн бұрын
🎉
@lathap2
@lathap2 Күн бұрын
😂😂😂😂😂😂
@maarundathi3501
@maarundathi3501 Күн бұрын
Super sir nimma matina vaikarige enu helbeko gottagalla, nagu baradiddavarannu nagoriti madtiri niu tq very much sir🎉🎉🎉🎉
@veenakulkarni9951
@veenakulkarni9951 Күн бұрын
😂😂❤❤
@maarundathi3501
@maarundathi3501 Күн бұрын
Fine🎉
@girijavaijumahamani7013
@girijavaijumahamani7013 Күн бұрын
😮😮😮
@the-name-is-rafiq-3705
@the-name-is-rafiq-3705 Күн бұрын
ಕನ್ನಡದ ಹಾಸ್ಯ ಬ್ರಹ್ಮ.....💚
@BlessySinchana
@BlessySinchana Күн бұрын
Super sir
@basavarajhanamagoud2798
@basavarajhanamagoud2798 Күн бұрын
Super😂😂
@jagadeeshshetty5476
@jagadeeshshetty5476 Күн бұрын
❤❤❤❤❤
@hanamantburli961
@hanamantburli961 Күн бұрын
ಸೂಪರ್ ಪ್ರಾಣೇಶ್ ಸರ್ 👌👌👍👏🙏🌹
@maheshhm7189
@maheshhm7189 Күн бұрын
ನಗುವವರನ್ನು ತೋರಿಸಿ
@user-bs4mk5ro5n
@user-bs4mk5ro5n Күн бұрын
❤❤
@muttapatombre246
@muttapatombre246 Күн бұрын
0:31
@muttapatombre246
@muttapatombre246 Күн бұрын
0:49
@shankaramurthye1517
@shankaramurthye1517 Күн бұрын
ಮೋದಿಜೀಯಂತಹ ಪ್ರಧಾನಮಂತ್ರಿಯವರ ಆಡಳಿತ ಹೂಂದಿದ ನಾವು ಮತ್ತು ಭಾರತಮಾತೆ ನಿಜಕ್ಕೂ ಧನ್ಯರು.ಇಂತಹ ಸವಿನುಡಿಗಳನ್ನ ಉಣಬಡಿಸಿದ ನಿಮಗೆ ಮತ್ತು ಮೋದಿಜೀಯವರಿಗೆ ಕೋಟಿ ಪ್ರಣಾಮಗಳು.ಇವರನ್ನ ಮುಂದೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಮ್ಮ ಜನರು ಅರಿತುಕೂಳ್ಳಲಿ.
@kumarshettar4567
@kumarshettar4567 Күн бұрын
Super sir
@pramilakulkarni945
@pramilakulkarni945 2 күн бұрын
ಪ್ರಾಣೇಶ್ ಅವರು ನಮಗೆ ನಕ್ಕು ನಗಿಸುವ ಕಲಾ ಕಳಿಸಿದ್ದಾರೆ ಅವರ ಹಾಗೆ ನಾವು ಎಲ್ಲರನ್ನು ನಗಿಸುವ ಕಲಾ ನಾವು ಕಲಿಬೇಕು ಎಲ್ಲರಿಗೂ ನಗಿಸಬೇಕು
@Youverse647
@Youverse647 2 күн бұрын
🎉🎉🎉🎉
@crickboy1352
@crickboy1352 2 күн бұрын
😂😂😂😂😂😂😂😂😂😂😂
@gangugspoojar
@gangugspoojar 2 күн бұрын
ಸೂಪರ್ ಬುದ್ಧಿ
@JaiHind-ub2wy
@JaiHind-ub2wy 2 күн бұрын
😂😂 ಸರ್
@shobhapatil9576
@shobhapatil9576 3 күн бұрын
ಅತ್ಯುತ್ತಮ ಅತ್ಯಂತ ಅದ್ಬುತ. ವಾಚನ
@HanumantharayaDL
@HanumantharayaDL 3 күн бұрын
🎉
@LaxmanJadhav-wy4zd
@LaxmanJadhav-wy4zd 3 күн бұрын
😢😮😢😮 . . ಫಣ. ಣ. ಡಣ ಡಣ ಣ ಣಮ 😅😢
@AkkamahadeviHirehal-nt9on
@AkkamahadeviHirehal-nt9on 3 күн бұрын
Sir akku anta karibahudalla
@rameshmalipatil4714
@rameshmalipatil4714 7 сағат бұрын
Same thought😂😂 nangu eega ade bandiddu talege
@RoopaJagi
@RoopaJagi 3 күн бұрын
👌👌👌ಸರ್😂😂😂🤣
@JaiHind-ub2wy
@JaiHind-ub2wy 4 күн бұрын
😂😂😂 ಸರ್
@shyamsunderterwai8615
@shyamsunderterwai8615 4 күн бұрын
~~ಪ್ರಕೃತಿ~~ವಿಕೃತಿ~~ಸಂಸ್ಕೃತಿ~ದಯವಿಟ್ಟು ಓದಿ...... ® ಕಣ್ಣು ಪ್ರಕೃತಿ ಕೆಂಗಣ್ಣು ವಿಕೃತಿ ಕರುಣೆಯ ಕಣ್ಣು ಸಂಸ್ಕೃತಿ ® ಕೆನ್ನೆ ಪ್ರಕೃತಿ , ಕೆನ್ನೆಗೆ ಬಾರಿಸೋದು ವಿಕೃತಿ ಕೆನ್ನೆ ಸವರಿ ಪ್ರೀತಿಯಿಂದ ಮಾತನಡೋದು ಸಂಸ್ಕೃತಿ ®ಮೂಗು ಪ್ರಕೃತಿ ಇನ್ನೊಬ್ಬರ ವಿಚಾರದಲ್ಲಿ ಮೂಗು ತೋರಿಸೋದು ವಿಕೃತಿ ಮೂಗಿಗೊಂದು ಮೂಗುತಿ ಸಂಸ್ಕೃತಿ ® ಕಾಲು ಪ್ರಕೃತಿ ಒದೆತ ವಿಕೃತಿ ಕುಣಿತ ಸಂಸ್ಕೃತಿ ® ಆಚಾರ ಪ್ರಕೃತಿ ಅನಾಚಾರ ವಿಕೃತಿ ಸದಚಾರ ಸಂಸ್ಕೃತಿ ® ಆಸೆ ಪ್ರಕೃತಿ ದುರಾಸೆ ವಿಕೃತಿ ಸದಾಶಯ ಸಂಸ್ಕೃತಿ ® ನಮಗಾಗಿ ದುಡಿಯೊದು ಸಂಸ್ಕೃತಿ ಇತರರಿಂದ ದುಡಿಸಿಕೊಳ್ಳೋದು ವಿಕೃತಿ ಇತರರಿಗಾಗಿ ದುಡಿಯೋದು ಸಂಸ್ಕೃತಿ ® ದುಡಿದು ತಿನ್ನೋದು ಪ್ರಕೃತಿ ದುಡಿಸಿ ತಿನ್ನೋದು ವಿಕೃತಿ ತಾನು ದುಡಿದು ಇನ್ನೊಬ್ಬರಿಗೆ ತಿನಿಸೋದು ಸಂಸ್ಕೃತಿ ® ಹಸಿವಾದಾಗ ಊಟ ಮಾಡೋದು ಪ್ರಕೃತಿ ಹಸಿವಾಗದಿದ್ದರೂ ಊಟ ಮಾಡೋದು ವಿಕೃತಿ, ಹಸಿದವನಿಗೆ ಉಣಿಸೋದು ಸಂಸ್ಕೃತಿ ® ಭಯ ಪ್ರಕೃತಿ ಭಯೋತ್ಪಾದನೆ ವಿಕೃತಿ ದಯೋತ್ಪಾದನೆ ಸಂಸ್ಕೃತಿ ® ಹಾಸ್ಯ ಪ್ರಕೃತಿ ಅಪಹಾಸ್ಯ ವಿಕೃತಿ ತಿಳಿಹಾಸ್ಯ ಸಂಸ್ಕೃತಿ ® ಜ್ಯೋತಿ ಪ್ರಕೃತಿ ಜ್ವಾಲೆ ವಿಕೃತಿ ನಂದಾದೀಪ ಸಂಸ್ಕೃತಿ ® ನೀರು ಪ್ರಕೃತಿ ನೆರೆ ವಿಕೃತಿ ನೀರಿನ ನಾಲೆ ಸಂಸ್ಕೃತಿ ® ತಲೆಯೊಳಗಿನ ಬುದ್ದಿ ಪ್ರಕೃತಿ ಅದು ಕೆಟ್ಟದ್ದಾಗಿದ್ದರೆ ವಿಕೃತಿ ಅದು ನೆಟ್ಟಗಿದ್ದರೆ ಸಂಸ್ಕೃತಿ ® ಮುಖ ಪ್ರಕೃತಿ ಸಿಡುಕುಮುಖ ವಿಕೃತಿ ನಗುಮುಖ ಸಂಸ್ಕೃತಿ😊 ..💐
@umeshrao2041
@umeshrao2041 4 күн бұрын
Nammannu nagisuva haasya nimage gotthilla
@user-gm4bv6vt5s
@user-gm4bv6vt5s 5 күн бұрын
ಮಂಜುನಾಥ್ ಸಾರಿಗೆ ಹುಟ್ಟುಹಬ್ಬದ ಶುಭಾಶಯಗಳು ಹಾಗೆ ಪ್ರಾಣೇಶ್ ಅವರ ತಂಡದವರಿಗೆ ಒಳ್ಳೆಯ ಹಾಸ್ಯಮಯ ಅವರಿಗೆ 100 ವರ್ಷ ಆಯುಷ್ಯ ಕೊಡಲಿ ಎಂದು ಬೇಡಿಕೊಳ್ಳುತ್ತೇವೆ ಧನ್ಯವಾದಗಳು
@siddusid9259
@siddusid9259 5 күн бұрын
🙏🏻
@reshmahulakoti
@reshmahulakoti 5 күн бұрын
😂😂
@rahulgowda5157
@rahulgowda5157 5 күн бұрын
❤️🙏🏼💐
@esquireprinters4424
@esquireprinters4424 5 күн бұрын
Excellent sir
@user-oj7yd2nl6e
@user-oj7yd2nl6e 6 күн бұрын
Enjoyed it Sir 😅
@sjamyal
@sjamyal 6 күн бұрын
Houdu
@shanmukhaangadi2516
@shanmukhaangadi2516 6 күн бұрын
ತುಂಬಾ ಚೆನ್ನಾಗಿದೆ ಸರ್ 🙏🏻🙏🏻
@girija_kitchen
@girija_kitchen 6 күн бұрын
Happy birthday Sir Devara Ashirvada Sada erali 🙏🙏🙏
@user-yi1kr7dl2y
@user-yi1kr7dl2y 6 күн бұрын
Super
@shivukumar8827
@shivukumar8827 6 күн бұрын
🎉 𝔂𝓸𝓾𝓻 𝓬𝓸𝓶𝓮𝓭𝔂❤❤ 𝓲𝓼 𝓼𝓾𝓹𝓮𝓻 𝓼𝓽𝓪𝓻🎉
@ramachandraramachandra8004
@ramachandraramachandra8004 7 күн бұрын
Kuri,koli ,pig ge doctorate kottu, sahithya sammelana
@manjunathatv2940
@manjunathatv2940 7 күн бұрын
Sir, Audio Bartha illa
@kumarshettar4567
@kumarshettar4567 7 күн бұрын
Super sir