ಊಟಿಬಾವಿ
3:25
Жыл бұрын
Veeranadurga
1:19
Жыл бұрын
NISSAN KICKS WINDSHIELD REPLACEMENT
3:13
Пікірлер
@marulasiddaiahsm5019
@marulasiddaiahsm5019 6 сағат бұрын
ಪ್ರಕೃತಿ ವಿಸ್ಮಯದ ಅದ್ಭುತ ಗೀರು ಬಂಡೆ, ಕಲ್ಲುಹೂವು, ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ನಾಗರಾಜ್ ತಮಗೂ ತಮ್ಮ ತಂಡಕ್ಕೆ ಧನ್ಯವಾದಗಳು
@chintanachetana
@chintanachetana 6 сағат бұрын
@@marulasiddaiahsm5019 💐💐💐🙏
@SIDDARTHAINFRA
@SIDDARTHAINFRA 7 сағат бұрын
🙏🏻💐
@chintanachetana
@chintanachetana 7 сағат бұрын
@@SIDDARTHAINFRA 💐💐💐🙏
@bmanjammajogathi
@bmanjammajogathi 8 сағат бұрын
ತುಂಬಾ ಖುಷಿ ಆಯಿತು ನಾಗರಾಜ್ ಆ ದೇವರಹಟ್ಟಿಯ ವಿಶೇಷತೆಗಳನ್ನು ಪರಿಚಯಿಸಿದ್ದಕ್ಕೆ ಅಭಿನಂದನೆಗಳು ಅದ್ಭುತ ಮಾಹಿತಿ ಒಂದು ಕ್ಷಣ ರೋಮಾಂಚಕಾರಿ ಯಾಯಿತು ಎಲ್ಲರಿಗೂ ಒಳ್ಳೆಯದು ಆಗಲಿ
@chintanachetana
@chintanachetana 8 сағат бұрын
@@bmanjammajogathi ವಂದನೆಗಳು ಅಮ್ಮ💐💐💐🙏
@NatrajaB-g2c
@NatrajaB-g2c 9 сағат бұрын
GOOD JOB "NAGARAJ NAMASTE 🙏 👏 N.C.BADAMI 🎉
@chintanachetana
@chintanachetana 9 сағат бұрын
💐💐💐🙏
@ROOPASonnada-g9i
@ROOPASonnada-g9i 5 күн бұрын
Hara Hara Mahadeva🙏🏻
@ROOPASonnada-g9i
@ROOPASonnada-g9i 5 күн бұрын
💐💐💐🙏🏻
@ROOPASonnada-g9i
@ROOPASonnada-g9i 5 күн бұрын
Good Information about kudligi taluk culture
@ROOPASonnada-g9i
@ROOPASonnada-g9i 5 күн бұрын
Good Information
@ROOPASonnada-g9i
@ROOPASonnada-g9i 5 күн бұрын
Veary informative
@ROOPASonnada-g9i
@ROOPASonnada-g9i 5 күн бұрын
Good Information
@princebabu-uu3hq
@princebabu-uu3hq 8 күн бұрын
ಸೂಪರ್ ಸರ್
@chintanachetana
@chintanachetana 8 күн бұрын
💐💐💐🙏
@G.HampeshkumarHampes
@G.HampeshkumarHampes 8 күн бұрын
ಸೂಪರ್ bro❤️🙏
@chintanachetana
@chintanachetana 8 күн бұрын
💐💐💐🙏
@parameshwarappaspparameshw6215
@parameshwarappaspparameshw6215 11 күн бұрын
From Parameshwarappa S P Rtr postal service SIRIGERE Karnataka Shivamogga Ayanur577211 It's very Important message to overall people's of world wide namaste Congratulations Best wishes
@rakeshv6964
@rakeshv6964 12 күн бұрын
Sir How to reach place can you explain with details.....
@chintanachetana
@chintanachetana 12 күн бұрын
ಉತ್ತರಾಖಂಡರಾಜ್ಯದ ರುದ್ರಪ್ರಯಾಗ ಜಿಲ್ಲೆಯ ಊಖೀಮಠ ತಾಲೂಕಿನಿಂದ 25 ಕಿಲೋಮೀಟರ್ ದೂರವಿರುವ ರಾಶೀ ಗ್ರಾಮಕ್ಕೆ ಜೀಪ್ ಮೂಲಕ ಹೋಗಿ ರಾಶಿ ಗ್ರಾಮದಿಂದ ಮಧ್ಯಮಹೇಶ್ವರ್ ನೆಡೆದು ಅಥವಾ ಕುದುರೆಮೂಲಕ ಹೋಗಬಹುದು.💐💐💐🙏
@chintanachetana
@chintanachetana 11 күн бұрын
@@rakeshv6964 ಉತ್ತರಾಖಂಡರಾಜ್ಯದ ರುದ್ರಪ್ರಯಾಗ ಜಿಲ್ಲೆಯ ಊಖೀಮಠ ತಾಲೂಕಿನಿಂದ 25 ಕಿಲೋಮೀಟರ್ ದೂರವಿರುವ ರಾಶೀ ಗ್ರಾಮಕ್ಕೆ ಜೀಪ್ ಮೂಲಕ ಹೋಗಿ ರಾಶಿ ಗ್ರಾಮದಿಂದ ಮಧ್ಯಮಹೇಶ್ವರ್ ನೆಡೆದು ಅಥವಾ ಕುದುರೆಮೂಲಕ ಹೋಗಬಹುದು.💐💐💐🙏
@h.kvinayaka6891
@h.kvinayaka6891 13 күн бұрын
Om Namhashivay
@chintanachetana
@chintanachetana 11 күн бұрын
@@h.kvinayaka6891 💐💐💐🙏
@veereshpatil2856
@veereshpatil2856 17 күн бұрын
🙇‍♂️🙇‍♂️🙇‍♂️🙇‍♂️🙇‍♂️🙇‍♂️
@chintanachetana
@chintanachetana 17 күн бұрын
@@veereshpatil2856 💐💐💐🙏
@jagannathabs7256
@jagannathabs7256 17 күн бұрын
ಬಹಳ ಪವಿತ್ರ ಕ್ಷೇತ್ರ ದರ್ಶನ ಮಾಡಿಸಿದಿರಿ ಅನಂತ ಧನ್ಯವಾದಗಳು ಓಂ ನಮಃ ಶಿವಾಯ
@chintanachetana
@chintanachetana 17 күн бұрын
💐💐💐🙏
@ಬಿದಿಗಿಚಂದಿರ
@ಬಿದಿಗಿಚಂದಿರ 20 күн бұрын
ಕಳೆದ ವರ್ಷ ಜಟಿಂಗ ರಾಮೇಶ್ವರ ಹಾಗೂ ಬ್ರಹ್ಮಗಿರಿಗೆ ಸ್ನೇಹಿತರೊಂದಿಗೆ ಹೋಗಿಬಂದಿದ್ದೇನೆ. ಅದ್ಭುತವಾದ ತಾಣಗಳು. ನಿಮ್ಮ ಈ ಹೊಸ ಪ್ರಯತ್ನದಿಂದ ಐತಿಹಾಸಿಕ ಹಾಗೂ ಪೌರಾಣಿಕ ಅಂಶಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಿತು. 🙏
@chintanachetana
@chintanachetana 20 күн бұрын
@@ಬಿದಿಗಿಚಂದಿರ 💐💐💐🙏
@EshanEshu-x1h
@EshanEshu-x1h 20 күн бұрын
ನನ್ನಿವಾಳ ಕಟ್ಟೆಮನೆ ಮಹಾ ಸಂಸ್ಥಾನ ⚔️🚩🙏 ನಮ್ದು
@chintanachetana
@chintanachetana 20 күн бұрын
💐💐💐🙏
@EshanEshu-x1h
@EshanEshu-x1h 20 күн бұрын
ನನ್ನಿವಾಳ ಕಟ್ಟೆಮನೆ ಮಹಾ ಸಂಸ್ಥಾನ ⚔️🚩🙏 ನಮ್ದು
@chintanachetana
@chintanachetana 20 күн бұрын
💐💐💐🙏
@sureshbasanna5454
@sureshbasanna5454 20 күн бұрын
Good information, temple, and environment. Jataubetta., I am every year visiting temple, since 2016,November month. 👏👏👏
@chintanachetana
@chintanachetana 20 күн бұрын
💐💐💐🙏
@choudag8127
@choudag8127 20 күн бұрын
ಅದ್ಭುತವಾದ ಮಾಹಿತಿ ಸರ್ ಧನ್ಯವಾದಗಳು❤
@chintanachetana
@chintanachetana 20 күн бұрын
@@choudag8127 💐💐💐🙏
@Rajesh-12909
@Rajesh-12909 20 күн бұрын
Super sir
@chintanachetana
@chintanachetana 20 күн бұрын
💐💐💐🙏
@kushalu8421
@kushalu8421 20 күн бұрын
Swami kuderena kathena?
@chintanachetana
@chintanachetana 20 күн бұрын
@@kushalu8421 ನೀವೇ ಪರೀಕ್ಷಿಸಬೇಕು💐💐💐🙏
@shankaranarayanaks4336
@shankaranarayanaks4336 21 күн бұрын
ನೋಡುತ್ತಾ, ಕೇಳುತ್ತ ಇದ್ದರೆ ರೋಮಾಂಚನ ವಾಗುತ್ತದೆ.ಎಲ್ಲರಿಗೂ ಈ ಅದೃಷ್ಟ ಸಿಗುವುದಿಲ್ಲ.ಧನ್ಯವಾದಗಳು.ನಾನೇ ಸ್ವತಃ ನಿಮ್ಮ ಜೊತೆಗೆ ಬಂದು ಮಹಾದೇವನ ದರ್ಶನ ಮಾಡಿದಂತೆ ಆಯಿತು.
@chintanachetana
@chintanachetana 21 күн бұрын
@@shankaranarayanaks4336 💐💐💐🙏
@vijaykumarbabu9522
@vijaykumarbabu9522 21 күн бұрын
ಓಂ ನಮ್ಹ ಶಿವಾಯ. ಶುಭಾಶಯಗಳು
@chintanachetana
@chintanachetana 21 күн бұрын
💐💐💐🙏
@RAVIKUMAR-ig2xi
@RAVIKUMAR-ig2xi 22 күн бұрын
ಸಾರ್ ಇದು ಯಾವಾಗಲು ಓಪನ್ ಇರುತ್ತ
@chintanachetana
@chintanachetana 22 күн бұрын
ಕೇದಾರನಾಥ ಮಂದಿರದಂತೆ 6ತಿಂಗಳು ಮಂದಿರ ಮುಚ್ಚಿರುತ್ತದೆ.💐🙏
@ShruthiMalleshaiah
@ShruthiMalleshaiah 23 күн бұрын
I got it sir : " ಜನಪದ"
@ShruthiMalleshaiah
@ShruthiMalleshaiah 23 күн бұрын
ಕೌಟಿಲ್ಯನ ಅರ್ಥಶಾಸ್ತ್ರದ ಸಪ್ತಾಂಗ: 1. ರಾಜ 2. ಅಮಾತ್ಯ 3. ಕೋಶ 4. ದುರ್ಗಾ 5. ಮಿತ್ರ 6. ಸೈನ್ಯ 7. ??? Plz ತಿಳಿಸಿ sir, ಕೋಟೆನ?
@chintanachetana
@chintanachetana 22 күн бұрын
@@ShruthiMalleshaiah ರಾಜಧಾನಿ
@chintanachetana
@chintanachetana 22 күн бұрын
@@ShruthiMalleshaiah ರಾಜ,ಅಮಾತ್ಯ,ರಾಜಧಾನಿ,ಕೋಶ,ದುರ್ಗ,ಮಿತ್ರ,ಸೈನ್ಯ.
@ShruthiMalleshaiah
@ShruthiMalleshaiah 22 күн бұрын
@@chintanachetana thanks sir🙏
@ShruthiMalleshaiah
@ShruthiMalleshaiah 23 күн бұрын
ಒಳ್ಳೆ ಪ್ರಯತ್ನ, ಹೊಸ ಜಾಗಗಳ ಪರಿಚಯ, ಅಚ್ಚ ಕನ್ನಡದ ವೀಕ್ಷಕ ವಿವರಣೆ 👌🙏👏 ಇನ್ನಷ್ಟು ಇಂತಹ ಜಾಗ ಹಾಗೂ ಮಾಹಿತಿಗಾಗಿ ನಿರೀಕ್ಷಿಸುತ್ತೇವೆ....
@chintanachetana
@chintanachetana 22 күн бұрын
💐💐💐🙏
@paruchandru9544
@paruchandru9544 24 күн бұрын
ಪಂಚ ಕೇದಾರ ದರ್ಶನ ಮಾಡುವ ಬಗ್ಗೆ ತಿಳಿಸಿ ಕೊಡಿ.. ದಯವಿಟ್ಟು..
@SusheelaMKajji-d6y
@SusheelaMKajji-d6y 24 күн бұрын
ಓಂ ನಮಃ ಶಿವಾಯ
@chintanachetana
@chintanachetana 24 күн бұрын
💐💐💐🙏
@RAVU514
@RAVU514 25 күн бұрын
Please watch and debang the Exmuslim Sajid Faizalam Ahamed Sameer Adam seeker quranwala zafar Hartic and famous Exmuslim Sahil to save religion
@samarthachaitanya2500
@samarthachaitanya2500 27 күн бұрын
You are all blessed
@chintanachetana
@chintanachetana 27 күн бұрын
@@samarthachaitanya2500 💐💐💐🙏
@partharcm8251
@partharcm8251 28 күн бұрын
ನಿಮ್ಮಂತವರಿಗೆ ಮಧ್ಯ ಮಹೇಶ್ವರನ ದರ್ಶನವನ್ನು ಮಾಡಿಸಿದ್ಧೀರ ನಿಮಗೆ ಯಾವ ರೀತಿಯ ಧನ್ಯವಾದಗಳನ್ನು ಹೇಳಬೇಕೋ ತಿಳಿಯಲಿಲ್ಲ ಧನ್ಯವಾದಗಳು ಸರ್
@chintanachetana
@chintanachetana 28 күн бұрын
@@partharcm8251 💐💐💐🙏
@Rajesh-12909
@Rajesh-12909 Ай бұрын
🙏
@chintanachetana
@chintanachetana Ай бұрын
@@Rajesh-12909 💐💐💐🙏
@rajanigirish3758
@rajanigirish3758 Ай бұрын
ಇತ್ತೀಚೆಗೆ ನಾಲ್ಕು ಧಮಗಳ ಯಾತ್ರೆ ಆಗಿತ್ತು. ಉತ್ತಮ ನಿರೂಪಣೆ, ಉತ್ತಮ ಮಾಹಿತಿಯೊಂದಿಗೆ. ಮತ್ತೊಮ್ಮೆ ಚಾರಣಕ್ಕೆ ಹೊರಡುವ ಪ್ರೇರೇಪಣೆ ನೀಡಿದ್ದೀರಿ. ಮಾಧ್ಯಮ ಕೇದಾರನಾಥ ದರ್ಶನ ಭಾಗ್ಯ ಪಡೆದ ತಾವು ಧಾನ್ಯವಂತರು.
@chintanachetana
@chintanachetana Ай бұрын
💐💐💐🙏
@Prtbl2415
@Prtbl2415 Ай бұрын
Thumba chennagittu nimma vivarane.... Hege hogodu allige!?? Kedara nodkondu hoga beka,,!?
@chintanachetana
@chintanachetana Ай бұрын
@@Prtbl2415 ಮಧ್ಯಮಹೇಶ್ವರ 💐ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯ ಊಖಿಮಠ ತಾಲೂಕಿನಲ್ಲಿದೆ. ಊಖಿಮಠ ದಿಂದ 52 ಕಿಲೋಮೀಟರ್ ದೂರದಲ್ಲಿದೆ, ಊಖಿಮಠದಿಂದ ರಾಶಿ ಎಂಬ ಗ್ರಾಮದವರೆಗೆ ಜೀಪ್ ಹೋಗುತ್ತದೆ, ಅಲ್ಲಿಂದ ಮಧ್ಯಮಹೇಶ್ವರ್ ವರೆಗೆ ಕುದುರೆಯಲ್ಲಿ ಅಥವಾ ನಡೆದುಕೊಂಡುಹೋಗಬೇಕು. 💐💐💐🙏
@malathichidambar5003
@malathichidambar5003 Ай бұрын
God bless all of you. Ok.
@chintanachetana
@chintanachetana Ай бұрын
💐💐💐🙏
@jnuchina
@jnuchina Ай бұрын
ಓಂ ನಮಃ ಶಿವಾಯಃ 🙏💐. ನಿಮಗೆಲ್ಲಾ ಒಳ್ಳೆಯದಾಗಲಿ 💐💐
@chintanachetana
@chintanachetana Ай бұрын
💐💐💐🙏
@lalithammah3270
@lalithammah3270 15 күн бұрын
​@@chintanachetanaSUPER
@chintanachetana
@chintanachetana 15 күн бұрын
💐💐💐🙏
@lathashivajirao6948
@lathashivajirao6948 Ай бұрын
🙏🙏🙏🙏🙏
@chintanachetana
@chintanachetana Ай бұрын
💐💐💐🙏🙏🙏
@sumanamadhava4532
@sumanamadhava4532 Ай бұрын
Rudranath hogilva
@chintanachetana
@chintanachetana Ай бұрын
No
@sumanamadhava4532
@sumanamadhava4532 Ай бұрын
Nau monne pancha kedara hogi bandvi rudranathakku hogidivi
@hanumyhanumy5285
@hanumyhanumy5285 Ай бұрын
🙏
@chintanachetana
@chintanachetana Ай бұрын
💐💐💐🙏
@shivanandmalage776
@shivanandmalage776 Ай бұрын
ಬಹಳಷ್ಟು ಸುಂದರವಾದ ವಿಡಿಯೋ ಮತ್ತು ಮಾಹಿತಿಯನ್ನು ನೀಡಿರುವ ನಿಮಗೆ ಅನಂತ ಅನಂತ ಧನ್ಯವಾದಗಳು
@chintanachetana
@chintanachetana Ай бұрын
@@shivanandmalage776 💐💐💐🙏
@vishalanabha3558
@vishalanabha3558 Ай бұрын
ಈದ್ವಿತೀಯ ಕೇದಾರೇಶ್ವರ ಎಲ್ಲಿ ಬರುತ್ತೆ ದಯವಿಟ್ಟು ತಿಳಿಸಿ
@chintanachetana
@chintanachetana Ай бұрын
@@vishalanabha3558 ಉತ್ತರಾಖಂಡ ರಾಜ್ಯದ, ರುದ್ರಪ್ರಯಾಗ ಜಿಲ್ಲೆಯ ಊಖೀಮಠ ತಾಲೂಕಿನಲ್ಲಿದೆ.
@vishalanabha3558
@vishalanabha3558 Ай бұрын
ಧನ್ಯವಾದಗಳು
@chintanachetana
@chintanachetana Ай бұрын
@@vishalanabha3558💐💐💐🙏
@vishalanabha3558
@vishalanabha3558 Ай бұрын
ಈ ದ್ವಿತೀಯ ಕೇದಾರೇಶ್ವರ ಎಲ್ಲಿ ಬರುತ್ತೆ ದಯವಿಟ್ಟು ತಿಳಿಸಿ
@chintanachetana
@chintanachetana Ай бұрын
ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯ ಊಖಿಮಠ ತಾಲೂಕಿನಿಂದ 52 ಕಿಲೋಮೀಟರ್ ದೂರದಲ್ಲಿದೆ.
@geethab2426
@geethab2426 Ай бұрын
ಸುಂದರವಾದ ವಿವರಣೆಯೊಂದಿದೆ ದೇವರ ದರ್ಶನ ಕೂಡಾ ಮಾಡಿಸಿದೀರಿ, ಪ್ರಕೃತಿ ಸೌಂದರ್ಯದ veekshane ಕೂಡಾ ದೊರಕಿಸಿದಿರಿ, ದೇವರ ಅನುಗ್ರಹ ಸದಾ ನಿಮಾಗಿರಲಿ. ಧನ್ಯವಾದಗಳು.🙏🏻🙏🏻🙏🏻
@chintanachetana
@chintanachetana Ай бұрын
@@geethab2426 💐💐💐🙏
@geetharao9672
@geetharao9672 Ай бұрын
ಸುಂದರವಾದ ಪ್ರಕೃತಿಯ ಚಿತ್ರಣದೊಂದಿಗೆ ಸಹಜ ಸ್ಪಷ್ಟ ವಿವರಣೆಯನ್ನು ಮನಮುಟ್ಟುವಂತೆ ತಿಳಿಸಿದ ತಮಗೆ ಹೃತ್ಪೂರ್ವಕ ವಂದನೆಗಳು.
@chintanachetana
@chintanachetana Ай бұрын
@@geetharao9672 💐💐💐🙏
@sathyanarayanvs7873
@sathyanarayanvs7873 Ай бұрын
Never bagyavantharu darshana madisidikke ದಾನ್ಯವಾದಗಳು har har mahadev
@chintanachetana
@chintanachetana Ай бұрын
@@sathyanarayanvs7873 💐💐💐🙏
@byaligouramma4924
@byaligouramma4924 Ай бұрын
ಹರಿಹರ ಮಹಾದೇವ,🙏
@chintanachetana
@chintanachetana 27 күн бұрын
💐💐💐🙏