Channel that aims at sharing of programmmes such as yakshagana,geetha sahitya sambhrama,etc
this channel contain videos which is my humble contribution to TULUNADU through social media
Your subscription motivates us to upload good videos so dont forget to ||Subscribe|| for more videos
ಯಕ್ಷಗಾನ ಕರಾವಳಿಯ ಗಂಡುಕಲೆ ಅಲ್ಲದೇ ಒಂದು ಅದ್ಭುತ ಸಂಸ್ಕ್ರತಿಯ ಪ್ರತೀಕವಾಗಿದೆ.ನೃತ್ಯ, ಮಾತುಗಾರಿಕೆ, ಹಾವ ಭಾವ,ಹಾಡುಗಾರಿಕೆ,ತಾಳಕ್ಕೆ ತಕ್ಕಂತೆ ಹೆಜ್ಜೆ,ರಂಗಸ್ಥಳ ಇವೇಲ್ಲವೂ ಯಕ್ಷಗಾನದ ಸಂಕೇತವಾಗಿದೆ ,ಈ ಗಂಡುಕಲೆಯನ್ನು ಉಳಿಸಿ ಬೆಳೆಸುವುದಕ್ಕೋಸ್ಕ ಈ ಚಾನಲ್ ಅನ್ನು ಪರಿಚಯಿಸುತ್ತಿದ್ದೇವೆ.ಯಕ್ಷಗಾನದ ವೀಡಿಯೋ ಚಿತ್ರಗಳು ಸದಾ ಲಭ್ಯ.
ಈ ಚಾನಲ್ನ ಉದ್ದೇಶ ತುಳುನಾಡಿನ ಕಲೆ(ಯಕ್ಷಗಾನ ಇತ್ಯಾದಿ) ಗಳು ಸದಾ ಲಭ್ಯವಿರಬೇಕು ಮತ್ತು ಸಂರಕ್ಷಿಸಬೇಕೆಂದು ಮಾತ್ರ
||ತುಳುನಾಡಿನ ಚಾನಲ್ ಅನ್ನು ಪ್ರೋತ್ಸಾಹಿಸಿ
ನಮ್ಮ ಕಾರ್ಯಯಕ್ಕೆ ಪ್ರೋತ್ಸಾಹ ನೀಡಲು ದೇಣಿಗೆ ನೀಡಬೇಕೆಂದು ಇಚ್ಛಿಸುವವರು ಕೆಳಗಿರುವ DONATE US ಅನ್ನು ಒತ್ತಿ
ಯಕ್ಷಗಾನಂ ಗೇಲ್ಗೆ
ತುಳುನಾಡು ಗೆಲ್ಗೆ
SHARE-SUPPORT-SUBSCRIBE
Mail to
[email protected] for any queries and claims