ಎಲ್ಲರಿಗೂ ನಮಸ್ಕಾರ.
ನಾನು ರೂಪ ನಾಗರಾಜ್. ನಾನು ಈಗಾಗಲೇ ಸುಮಾರು ಎಂಟು ಹತ್ತು ಕಥೆಗಳನ್ನ ಬರೆದಿದ್ದೀನಿ. ಸಧ್ಯಕ್ಕೆ ಲೇಖನಿಯಲ್ಲಿ ನನ್ನ ಕಥೆಗಳು ಪ್ರಕಟವಾಗುತ್ತಿವೆ..
ನಾನೇ ಬರೆದ ಕನ್ನಡ ಕಥೆ ಕಾದಂಬರಿಗಳನ್ನ, ನನ್ನ ಚಾನಲ್ ನಲ್ಲಿ ಪ್ರತಿದಿನವೂ ಅಪ್ಲೋಡ್ ಮಾಡುತ್ತೇನೆ, ಪ್ರೀತಿ, ಜೀವನ, ಕೌಟುಂಬಿಕ, ಹಾಸ್ಯ, ಸಾಮಾಜಿಕ ಕಾದಂಬರಿಗಳನ್ನ ಕೇಳಲು ನೀವು ನನ್ನ ಚಾನಲ್'ಗೆ ಭೇಟಿ ನೀಡಿ ಇಷ್ಟವಾದರೆ ಸಬ್ಸ್ಕ್ರೈಬ್ ಮಾಡಬಹುದು.
ಹಾಗೂ ನನ್ನ ಕಥೆಗಳು ಯಾರನ್ನೂ ಉದ್ದೇಶಿಸಿ ಬರೆದಿರುವುದಲ್ಲ, ಕೇವಲ ಮನರಂಜನೆಯ ದೃಷ್ಟಿಯಿಂದ ಕಥೆಯನ್ನು ಕೇಳಿ.
Hello everyone.
Name: Roopa Nagaraj.
I have already written about eight to ten stories. Currently my stories are being published in Lekhani app.. (Below link is there please download)
I upload Kannada story novels written by myself daily on my channel, you can visit my channel and subscribe if you like to listen to love, life, family, comedy, social novels.
And my stories are not directed at anyone, just listen to the story for entertainment.
If you want to share something about the story, I will
G mail:
[email protected] can be contacted.