ಬೈರತಿ ರಣಗಲ್ ಸಿನಿಮಾಕ್ಕೂ ಇದೆ ರೀತಿ ಕೆಲವು ಯೂಟ್ಯೂಬ್ ಅವರೂ ಕೇವಲವಾಗಿ ವಿಮರ್ಶೆ ಮಾಡಿದರೂ ಅದ್ಭುತ ಯಶಸ್ವಿ ಆಗಿ ಯುವಕರು ಯುವತಿಯರು ಕುಟುಂಬ ಸಮೇತ ಬಂದು ಸೂಪರ್ ಡೂಪರ್ ಸೂಪರ್ ಹಿಟ್ ಆಗಿದೆ ಮಾಸ್ ಕ್ಲಾಸ್ ಫ್ಯಾಮಿಲಿ ಸೂಪರ್ ಸಿನಿಮಾ ಶಿವಣ್ಣನ ಅದ್ಭುತ ಅಭಿನಯ ನಾವು ದರ್ಶನ್ ಅಭಿಮಾನಿಗಳು ಶಿವಣ್ಣನ ಸಿನಿಮಾ ನೋಡಿದೆವು ಸೂಪರ್ ಡೂಪರ್ ಮಸ್ತ್ ಮಜಾ ಸಕತ್ತಾಗಿದೆ ಚಿತ್ರಮಂದಿರದಲ್ಲಿ ಫ್ಯಾಮಿಲಿ ಯುವಕರ ಜನಸಾಗರ
@Mr24777219 минут бұрын
ಇವರಿಗೆ ಸಿನಿಮಾ ತೆಗಿಯೋದಕ್ಕೆ ಯಾರು ಹೇಳಿದ್ದು.
@sureshraki32220 минут бұрын
ಸದ್ಯ ಇದಾನ್ಯ ಸುದಾರಿಸಿಕೊಂ
@rathanrtnrathan153124 минут бұрын
ಯೂಟ್ಯೂಬ್ ನವರಿಗೆ ಎಲ್ಲಾ ಭಾಷೆಗಳಲ್ಲಿ ಕಡಿವಾಣ ಹಾಕಬೇಕು ಹಣ ಹಾಕಿ ಸಿನಿಮಾ ಮಾಡಿದ ನಿರ್ಮಾಪಕರಿಗೆ ಸಿನಿಮಾ ಸೋಲಿಸಿ ಬೀದಿ ಪಾಲು ಮಾಡುತ್ತಿದ್ದಾರೆ ಇವರಿಗೆ ಕಾನೂನು ಕೋರ್ಟ್ ಕಟ್ಟು ನಿಟ್ಟಾಗಿ ಕ್ರಮ ಕೈಗೊಳ್ಳಬೇಕು ಕಂಗುವ ಸಿನಿಮಾ ಚನ್ನಾಗಿದೆ ಯೂಟ್ಯೂಬ್ ಅವರು ಕೆಟ್ಟ ವಿಮರ್ಶೆ ಮಾಡಿ ಸಿನಿಮಾ ಗಳಿಕೆ ಗೆ ಪೆಟ್ಟು ಕೊಟ್ಟಿದ್ದಾರೆ ಮಾರ್ಟಿನ್ ಸಿನಿಮಾಕ್ಕೂ ಆಗಿದೆ ಯೂಟ್ಯೂಬ್ ಬ್ಯಾನ್ ಮಾಡಬೇಕು ನಿರ್ಮಾಪಕ ನಿರ್ದೇಶಕ ನಟ ನಟಿಯರು ಉಳಿಸಿ ಚಿತ್ರರಂಗ ಬೆಳಸಬೇಕು
@KushalBS-hk3vu26 минут бұрын
Re swamy first start maadidhe mediadavru aamele youtubers bandhidhu mediadavru esht apaprachara maadidhare avurge first helli
@syedsiraj436829 минут бұрын
Ivanu hudiguri dhande madovanu broker
@mr.victorshorts875632 минут бұрын
Nanna prakara Review Annoru like madi
@SyedRiyaz-xe7zk32 минут бұрын
D.k.simma❤❤❤❤❤❤❤
@SyedRiyaz-xe7zk32 минут бұрын
D.k.simma❤❤❤❤❤❤❤
@SyedRiyaz-xe7zk32 минут бұрын
D.k.simma❤❤❤❤❤❤❤
@SyedRiyaz-xe7zk33 минут бұрын
Nachike.agbeku.bjp.ge😂😂😂😂😂😂😢😢😢😮😮😅😅😅
@halappawalikar543033 минут бұрын
Garenty news ge tumba Danyavadagalu ❤❤
@mr.victorshorts875634 минут бұрын
Sir ide tara theater nalli adhikavagi Chips.popcorn and ETC thindi na jasti bele nalli martare adunna kadime madsi
@halappawalikar543036 минут бұрын
Jai ho Siddu Maharaj ✌️✌️❤❤
@amareshakasareddy919256 минут бұрын
🤣🤣🤣🤣
@jathappajathu903Сағат бұрын
St ಹಣ ತಿಂದಿರಿ ಕಾಂಗ್ರೆಸ್ ನವರು ಇಂದಿನಿ ಚುನಾವಣೆಯಲ್ಲಿ 17 ಸೀಟು ಗೆದಿದ್ದಿತ್ತು ಅಲ್ವಾ ಅವಾಗ ಯಲ್ಲಿ ಹೋಗಿದ್ರಿ ಮೀಡಿಯಾದರೂ
@vroufique2012Сағат бұрын
ಯಾವೋನೋ ಹೇಳಿದು ದುಡು ಹಂಚಿಲ್ಲ ಅಂತ ನನಿಗೆ 1ಸಾವಿರ ಕೋಟಾವರೇ ಬಿಜೆಪಿ ಯವರು
@UmeshUmesh-wy7fkСағат бұрын
ಕೆಲವರಿಗೆ ಹೇಲನ್ನು ತಿಂದರೆ ಮಾತ್ರ ರುಚಿ
@SunilChavaidСағат бұрын
Jai congrac
@geethaan8992Сағат бұрын
ಸೋತಿರುವುದು ನಿಖಿಲ್ ಅಲ್ಲ ಹಿಂದೂಗಳು. ಗೆದ್ವಿ ಅಂತ ಬೀಗುತ್ತಾ ಇದ್ದಿರಲ್ಲಾ ಥೂ ನಿಮ್ಮ ಜನ್ಮಕ್ಕೆ ಇಷ್ಟು. ಗೆದ್ದಿರುವುದು ಯೋಗೇಶ್ವರ್ ಅಲ್ಲ ಪಾಪಿಸ್ತಾನ. ಸಾಬೀಗಳಿಗೆ ಇರುವ ಬುದ್ಧಿ ಇರಬೇಕಾಗಿರುವವರಿಗೆ ಇಲ್ಲ
@NammaKudla25Сағат бұрын
ಮೊದ್ಲು ಟಿವಿ ಮಾಧ್ಯಮ ಕಿಂಗ್ ಮೇಕರ್ ಆಗಿತ್ತು ಈಗ ಯೂಟ್ಯೂಬ್ ಕಿಂಗ್ ಮೇಕರ್ ಆಗಿದೆ😂..
@Swamiswati-nd8ttСағат бұрын
Tu nimma bucket 🪣
@sunilmenezes3916Сағат бұрын
Terminate Maadi
@kobra522Сағат бұрын
He idiot film chennagidre jana nodthare ninthukali Film chamber mucchabeku it's waste chamber
@vibin8193Сағат бұрын
Ban chance illa
@PraveenT-oi7rlСағат бұрын
420
@gopalaraomadhusudan3093Сағат бұрын
ಇನ್ನೂ ಕೇಸ್ ಗಳು ಇವೆ ಕಾಯಿರಿ
@MrLADVGСағат бұрын
ಇವ್ನಿಗೆ ಮಾಡೋಕೆ ಕೆಲ್ಸ ಇಲ್ಲ
@pravinappu14662 сағат бұрын
ತಮಿಳ್ನಾಡು ಕೇರಳ ಮಾದರಿಯಲ್ಲಿ ಟಿಕೆಟ್ ದರವನ್ನು ಕಡಿಮೆ ಮಾಡಪ್ಪ
@kumardevangkumardevang12282 сағат бұрын
Ban KZbin review
@muniyappakv432 сағат бұрын
ಜೈ sidduji
@pravinappu14662 сағат бұрын
Multiplex ticket price stabilize madi to swami
@rajuprudhvi65632 сағат бұрын
Jai pavankalyan ji jai bharth jai hind ✊✊🇮🇳🇮🇳🇮🇳✊✊✊💚💚💚❤️💚💚🙏🙏🙏
@jaavid5892 сағат бұрын
ನಿಖಿಲ್ ಹ್ಯಾಟ್ರಿಕ್ ಸೋಲಿನ ಜೊತೆಗೆ ಜೆಡಿಎಸ್ ಮುಕ್ತ ರಾಮನಗರ ಜಿಲ್ಲೆಗೆ ಸ್ವಾಗತ ಸುಸ್ವಾಗತ 🎉❤🎉❤🎉❤ ಚೆನ್ನಪಟ್ಟಣ ಜನರಿಗೆ ಧನ್ಯವಾದ 🙏🙏🙏🙏🙏🙏🙏🙏🙏🙏🙏🙏🙏
@geethaan8992Сағат бұрын
ನಿನ್ನ ಮುಖ. ದಡ್ಡ ಸೋತಿದ್ದು ನಿಖಿಲ್ ಅಲ್ವೋ ಹಿಂದೂಗಳು. ಗೆದ್ದಿದ್ದು ಪಾಕಿಸ್ತಾನ
@MadhuHV2 сағат бұрын
You can not control the audience, or you can not force the audience to watch any flop movies. Now everyone is educated ,even in villages, they watch international movies, reviewers are giving honest reviews, if they give false review no one will watch their channels. First, improve the quality of movies, fed up with rowdism and long movies.
@ravisdasappa90352 сағат бұрын
It is a victory for Siddaramaiah as BJP wanted to implicate him falsely in MUDA case. BJP will face the same fate in all constituencies in future if they do not control themselves
@citizen4082 сағат бұрын
ಒಳ್ಳೆ ಫಿಲಂ ಮಾಡೋದ್ ಬಿಟ್ಟು ಬ್ಯಾನ್ ಮಾಡ್ತಾರಂತೆ 😂 ರಿವ್ಯೂ ಮಾಡೋರ್ ಇದ್ರೇನೆ ಕ್ವಾಲಿಟಿ ಸಿನಿಮಾಗಳು ಬರೋದು. ಇಲ್ಲ ಅಂದ್ರೆ ರಿಮೇಕ್ ಮಾಡ್ಕೊಂಡ್ ಕೂತ್ಕೋತಾರೆ. ಇಲ್ಲ ಅಂದ್ರೆ ಪ್ರೊಟೀನ್ ತರ ಸಿನಿಮಾಗಳು ಬರ್ತವೆ.
@santoshtarihal39462 сағат бұрын
ಸಸ್ಪೆಂಡ್ ಆದ ಬಳಿಕ ಮತ್ತೆ ಯಾಕೆ ಕೆಲಸಕ್ಕೆ ಕರೆದು ಕೊಳ್ಳಬೇಕು
@Bala-Raj2 сағат бұрын
yakkappa Huchappa na thara adtha idhya navu yello idbeku ankothivi ninu innu kelamatkke hogtha idhya.