ಗಂಡಸರಿಗೆ ತಿರುಗಾಟ ಕಷ್ಟ ಎನ್ನುವ ಕಾಲದಲ್ಲಿ ತಿರುಗಾಟ ಮಾಡಿದವರು. ಪ್ರಸಂಗ ನಿಲ್ಲಿಸಿದವರು. ವೇಷ ಮೆರೆಸಿದವರು. ಲೀಲಾವತಿ ಭಾಗವತ್ರ ಶೈಲಿ ಭವ್ಯಶ್ರೀ ಮುಂದುವರಿಸಿದ್ದಾರೆ. 🙏🙏.
@jahanavishetty83093 ай бұрын
D. JAYA RAMA SHETTY .
@vivekrai83493 ай бұрын
❤very nice
@prabhavathia60584 ай бұрын
kelutta irabekendu annisuttide super voice.
@Appu13294 ай бұрын
Send me the full song
@pgovindaraja5 ай бұрын
Wah... @ 02:28:08 Hrs! This Style's Typical...
@pgovindaraja5 ай бұрын
KumbhaShravana Advice To Lanka Supremo @ 01:44:33 Hrs.
@pgovindaraja5 ай бұрын
Late Legend Ajja Baliparu @ 00:28:35 Of Video.
@suryanarayanbhat72275 ай бұрын
👌👏🙏
@prashanthamt36965 ай бұрын
🙏🙏🙏🙏🙏🙏🙏
@BharathiShetty-w6z5 ай бұрын
🙏🙏🙏🙏👌👌👌
@Manojkumar-rj3oc6 ай бұрын
Timing extraordinary
@kalcharlaxminarayanbhat12766 ай бұрын
My life's favorite and motivator in this field...
@subbie1876 ай бұрын
ಚೆನ್ನಾಗಿ ಬಡಿಯುತ್ತಾರೆ. ನೆಡ್ಲೆಯವರ ನಂತರ ನನಗೆ ಚೈತನ್ಯರವರ ಚೆಂಡೆ ಭಾರಿಸುವುದು ಇಷ್ಟ.
@AshaMohan-c5x8 ай бұрын
Very nice 👌 👍 ❤
@GopalBhagwat-ek3pj10 ай бұрын
ತುಂಬಾ ಸಂತೋಷ ವಾಯಿತು ಇಂತಹ ಮಾತುಗಳು ತುಂಬಾ ಚೆನ್ನಾಗಿದೆ ಯಕ್ಷಗಾನ ದೇವತಾಕಲೆ ಧನ್ಯವಾದಗಳು,❤
@GopalBhagwat-ek3pj10 ай бұрын
ನಿಮ್ಮಂತಹಿರಿಯರ, ಪ್ರಯತ್ನಕ್ಕೆ, ಯಕ್ಷಗಾನ ಇನ್ನೂಬೆಳೆಯಲಿ, ತುಂಬಾ ಧನ್ಯವಾದಗಳು ❤
@gopalkrishnabr214810 ай бұрын
Super
@BaskentBakkal-wz2ds11 ай бұрын
Çok İyi Video
@santhoshacharya3752 Жыл бұрын
👍👍🙏🙏
@sukheshsuku2079 Жыл бұрын
❤
@ChandrashekharKonkanaje-mb3dt Жыл бұрын
ಕರ್ನಾನಂದ ಹಾಡುಗಳು 👌👌 ಹಿತ ಮಿತವಾದ ಗುರುಗಳ ಮದ್ದಳೆಯ ನುಡಿತಗಳು ಅಷ್ಟೇ ಮಧುರ 👌👌👍🏻🙏🏻🙏🏻
@sadashivrao9762 Жыл бұрын
👌👌👌👌👌
@yogishyogish8652 Жыл бұрын
ನನ್ನ ಗುರುಗಳು ಇಬ್ಬರೂ 🙏🙏🙏ಗುರುಭ್ಯೋ ನಮಃ 🙏🙏🙏👏👏👏👏👏👏
@yogishyogish8652 Жыл бұрын
🙏🙏👌👌👌ನನ್ನ ಗುರುಗಳು 👏👏👏👏👏👏👏ತೆನ್ಕು ತಿಟ್ಟಿನ ಮೊದಲ ಮಹಿಳಾ ಭಾಗವತರು 🙏🙏🙏🙏ಇವರ ಹಾಡಿನ ಪ್ರೇರಣೆಯಿಂದಲೇ ಹಲವಾರು ಮಹಿಳೆಯರು ಭಾಗವತಿಕೆ ಕಲಿತು ಇಂದು ಪ್ರಸಿದ್ಧರಾಗಿದ್ದಾರೆ 👍👍👍ನಿಮಗೆ ಭಗವಂತ ಆಯುರಾರೋಗ್ಯ ಭಾಗ್ಯವನ್ನು ಕೊಟ್ಟು ಕರುಣಿಸಲಿ ಅಮ್ಮ 👏👏
@radha5033 Жыл бұрын
❤👌
@samarthudupa8396 Жыл бұрын
❤❤❤
@Diwanagraphy Жыл бұрын
ಆಹಾ❤❤❤
@lalitanayak9912 Жыл бұрын
Best of the Best Actors
@jayapalshetty2601 Жыл бұрын
best prsentatn by sunnambals opening talk liked it crisp presise punching
@tharnathkateel3288 Жыл бұрын
Good Arguments thank you
@tharnathkateel3288 Жыл бұрын
Overal good thank you
@shileshacharya210 Жыл бұрын
ವಿದ್ವಾನ್ ಸಂಕದಾಗುಂಡಿ ವಿದುರ ಪಾತ್ರ ವಿನಿಮಯ ಸೂಪರ್
@raaghavendramayyaraagu4582 Жыл бұрын
👌🙏
@kshivaramashetty4004 Жыл бұрын
Uttama mathugarike. 🌷👌🏼🌷
@MrUmesh75 Жыл бұрын
ಪದಗಳ ಜ್ಞಾನ ಭಂಡಾರ ತುಂಬಿ ತುಳುಕುತ್ತಿದೆ ❤
@srikanthshetty5989 Жыл бұрын
ಸಂಕದಗುಂಡಿ ಯವರ ಅದ್ಭುತ ಅರ್ಥ, ಸುನ್ನಂಭಳ ರವರ ಅಪರಿಮಿತ ಜ್ಞಾನ, ಅಶೋಕ್ ಭಟ್ರ ಶೈಲಿ... ಅದ್ಭುತ ತಾಳ ಮದ್ದಳೆ.. 👌🙏🙏🙏