Пікірлер
@veenamudagal2255
@veenamudagal2255 44 минут бұрын
ನೀವು ಇನ್ನೊಂದು ವಿಡಿಯೋ ಹಾಕಿದಿರಿ ಅಂತಾ ಖುಷಿ ಆಗಿದ್ವಿ ಇಡು ಮುಂಜಾನೆ ವಿಡಿಯೋ ನಾಳೆಯದ್ರು 2 ವಿಡಿಯೋ ಹಾಕಿ ಗುಡ್ ನೈಟ್ ಲಕ್ಷ್ಮಕ್ಕಾ
@HalliKiddi-ii2br
@HalliKiddi-ii2br 27 минут бұрын
ಕ್ಷಮಿಸಿ ವೀಣಾ ನಮ್ಮೂರಲ್ಲಿ ಕರೆಂಟ್ ಇರ್ಲಿಲ್ಲ ಇವತ್ತು ನೆಟ್ವರ್ಕ್ ಕೂಡ ಇರಲಿಲ್ಲ ಬೇರೆ ಊರಿಗೆ ಹೋಗಿ ವಿಡಿಯೋ ಅಪ್ಲೋಡ್ ಮಾಡಿದ್ದೇನೆ ಮಿಸ್ ಆಗಿ ಎರಡು ಸರಿ ಅಪ್ಲೋಡ್ ಆಗ್ಬಿಟ್ಟಿದೆ 😊 ನಾಳೆ ಎರಡು ವಿಡಿಯೋ ಹಾಕೋದಕ್ಕೆ ಪ್ರಯತ್ನ ಮಾಡ್ತೀನಿ 🙏
@gayithrag9766
@gayithrag9766 2 сағат бұрын
ಯಾಕೆ ಅಕ್ಕ ಬೆಳಗೆ ವಿಡಿಯೋ ಹಾಕಿದಿರ
@HalliKiddi-ii2br
@HalliKiddi-ii2br 2 сағат бұрын
ಕ್ಷಮಿಸಿ ಗಾಯಿತ್ರಿ ಬೆಳಗ್ಗೆಯಿಂದ ಸರಿಯಾಗಿ ಟವರ್ ಇರಲಿಲ್ಲ ನಮ್ಮೂರಲ್ಲಿ ಕರೆಂಟ್ ಕೂಡ ಇರಲಿಲ್ಲ ವಿಡಿಯೋನಾ ಎರಡು ಸಾರಿ ಅಪ್ಲೋಡ್ ಮಾಡಿರಬೇಕು ಹಾಗಾಗಿ ಇನ್ನೊಂದು ಸಾರಿ ಅದೇ ವಿಡಿಯೋ ಅಪ್ಲೋಡ್ ಆಗಿದೆ 🙏
@veenapotadar5437
@veenapotadar5437 3 сағат бұрын
👌👌👌😅😅😅😅😅😅😅
@HalliKiddi-ii2br
@HalliKiddi-ii2br 2 сағат бұрын
ನಿಮ್ಮ ಕಮೆಂಟ್ ಓದಿ ಬಹಳ ಖುಷಿಯಾತ್ರಿ 😊 ನಿಮ್ ಸಪೋರ್ಟ್ ನಮ್ ಚಾನೆಲ್ ಮೇಲೆ ಎಂದು ಹಿಂಗೇ ಇರಲಿ 🙏
@Shreyas-bs5xc
@Shreyas-bs5xc 3 сағат бұрын
Yak late aythu😊
@HalliKiddi-ii2br
@HalliKiddi-ii2br 2 сағат бұрын
ಇವತ್ತ ವಿಡಿಯೋ ಹಾಕೋದಕ್ಕೆ ಲೇಟ್ ಆತ ಕ್ಷಮಿಸಿರಿ ನಮ್ಮೂರ ಒಳಗ ಇವತ್ತ ಕರೆಂಟ್ ಇರ್ಲಿಲ್ಲ ಜೊತೆಗೆ ಟವರ್ ಕೂಡ ಸರಿಯಾಗಿ ಬರ್ಲಿಲ್ಲ ಹಂಗಾಗಿ ವಿಡಿಯೋ ಸಾಯಂಕಾಲ ಹಾಕಿದೆ 😊 ಹಿಂಗ ನಮ್ಮ ಎಲ್ಲಾ ವಿಡಿಯೋಗಳನ್ನು ನೋಡ್ರಿ ನಿಮ್ನ ಸಪೋರ್ಟ್ ಕೊಡ್ರಿ🙏
@daneshwariShiglihiremath
@daneshwariShiglihiremath 4 сағат бұрын
ಸೂಪರ್ ವಿಡಿಯೋ ಸಿಸ್ಟರ್ ವೆರಿ ನೈಸ್ ಲವ್ ಯು ಇವತ್ತು ಇನ್ನೂ ಒಂದು ಎಪಿಸೋಡ್ ಹಾಕಿ ಸಾಯಂಕಾಲ❤❤❤❤😂😂😂🎉🎉🎉
@HalliKiddi-ii2br
@HalliKiddi-ii2br 4 сағат бұрын
ok sister 🙏😊
@ReshmaBagodi-c6g
@ReshmaBagodi-c6g 5 сағат бұрын
ಲಕ್ಷ್ಮಕ್ಕ ನೀವು ಇವತ್ತೇ ಈಗಲೇ ಇನ್ನೊಂದು ಎಪಿಸೋಡ್ ಹಾಕಿ ಪ್ಲೀಸ್ ಲಕ್ಷ್ಮಕ್ಕ ನಿಮ್ಮ ವಿಡಿಯೋ ನಮಗೆ ಬಹಳ ಇಷ್ಟವಾಗಿದೆ ಅದಕ್ಕೆ ನಾವು ನಿಮಗೆ ರಿಕ್ವೆಸ್ಟ್ ಮಾಡ್ಕೊತಾ ಇದ್ದೀವಿ ಇನ್ನೊಂದು ಎಪಿಸೋಡ್ ಹಾಕಿ ಲಕ್ಷ್ಮಕ್ಕ ಪ್ಲೀಸ್ ಪಾರಕ್ಕ ನ ಜಿಪುಣತನ ಸೂಪರ್ ಸೂಪರ್😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
@HalliKiddi-ii2br
@HalliKiddi-ii2br 5 сағат бұрын
ಆಯ್ತು ರೇಷ್ಮಾ ಟ್ರೈ ಮಾಡ್ತೀನಿ ನಾನು ಜೋಕುಮಾರ ನ ವಿಡಿಯೋ ಮಾಡಿದ್ದೇನೆ ಅದನ್ನು ಕೂಡ ಹಾಕ್ತಾ ಇದೀನಿ ಇವತ್ತು ದಯಮಾಡಿ ಅದನ್ನು ಕೂಡ ನೋಡ್ರಿ 😊 thanks for your support mam 🙏
@veenabimbar8067
@veenabimbar8067 6 сағат бұрын
Hogo nina parakkka jibe avar tavaru maneyavar yestu jeeb erabakare😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
@HalliKiddi-ii2br
@HalliKiddi-ii2br 5 сағат бұрын
😂 thanks 🙏😊
@abbotherab2894
@abbotherab2894 6 сағат бұрын
Super
@HalliKiddi-ii2br
@HalliKiddi-ii2br 6 сағат бұрын
Thank You sooo much 🙏😊
@gayithrag9766
@gayithrag9766 6 сағат бұрын
ಬೇಗ ಬೇಗ ಪಾರಕ್ಕನ ತವರು ಮನೆ ತೋರಿಸಿ ಅಕ್ಕ 😂😂
@HalliKiddi-ii2br
@HalliKiddi-ii2br 6 сағат бұрын
ok Gayatri thanks 🙏😊
@gayithrag9766
@gayithrag9766 6 сағат бұрын
ಪಾರಕ್ಕ ಸೂಪರ್ 😂😂😂😂😂😂❤
@HalliKiddi-ii2br
@HalliKiddi-ii2br 6 сағат бұрын
thank you so much 🙏😊
@veenamudagal2255
@veenamudagal2255 6 сағат бұрын
ನಾವು ನಿಮ್ಮ ಎಪಿಸೋಡ್ ಒಂದು ಬಿಡುವುದಿಲ್ಲ ಎಲ್ಲಾ ವಿಡಿಯೋ ಗಳನ್ನ ನೋಡ್ತಿವಿ ಪಾರಾಕ್ಕನ ಸಲುವಾಗಿ ನಕ್ಕು ನಕ್ಕು ಸಾಕಾಯ್ತು 👌👌👌👌👌♥️♥️♥️♥️♥️♥️oll
@HalliKiddi-ii2br
@HalliKiddi-ii2br 6 сағат бұрын
ನಿಮ್ಮ ಕಮೆಂಟ್ ಓದಿ ತುಂಬಾ ಖುಷಿಯಾದ್ರೆ ವೀಣಾ 😊 🙏
@VijayalakshmiMakai
@VijayalakshmiMakai 13 сағат бұрын
😂😂😂😂😂😂😂😂😂😂
@HalliKiddi-ii2br
@HalliKiddi-ii2br 12 сағат бұрын
thank you soooo much 🙏😊
@Charukalakesh7649pra
@Charukalakesh7649pra Күн бұрын
Jipunara halli olaga jasti episode madi 😅😅
@HalliKiddi-ii2br
@HalliKiddi-ii2br Күн бұрын
ಖಂಡಿತ ಮಾಡ್ತೀನ್ರಿ ನಿಮ್ಮ ಕಮೆಂಟ್ ಓದಿ ಬಹಳ ಖುಷಿಯಾತ್ರಿ 😊 thank you soooo much 🙏
@ಭಿಮ್ಮವ್ವ
@ಭಿಮ್ಮವ್ವ Күн бұрын
ಸೂಪರ್ ಶಾಂತಕ್ಕ ವಿಡಿಯೋ ❤❤❤❤❤❤❤❤🎉🎉🎉🎉🎉🎉🎉🎉😊😊😊😊😊😊😊😊
@HalliKiddi-ii2br
@HalliKiddi-ii2br Күн бұрын
thank you soooo much 😊🙏
@LataAladakatti
@LataAladakatti Күн бұрын
👌👌👌👌👌👌♥️
@HalliKiddi-ii2br
@HalliKiddi-ii2br Күн бұрын
ನಿಮ್ಮ ಕಮೆಂಟ್ ಓದಿ ತುಂಬಾ ಖುಷಿಯಾದ್ರೆ ಲತಾ 😊🙏
@ReshmaBagodi-c6g
@ReshmaBagodi-c6g Күн бұрын
ಜಿಪುಣ ರಹಳ್ಳಿ ಊರು ಹೆಸರು ಸೂಪರ್ ಲಕ್ಷ್ಮಕ್ಕ ಚಿಪ್ಪು ನರಹಳ್ಳಿ ಸೂಪರ್ ಸೂಪರ್ ಪಾರ್ಕ್ ಅನ್ನು ಸೂಪರ್ ಜಿಪುಣ ಪಾರಕ್ಕ😂😂😂😂😂😂😂😂😂😂😂😂😂😂😂😂 ಲಕ್ಷ್ಮಕ್ಕ 2 ಎಪಿಸೋಡ್ ಹಾಕಿ ಪ್ಲೀಸ್
@HalliKiddi-ii2br
@HalliKiddi-ii2br Күн бұрын
ಹಾಕ್ತೀನ್ರಿ ರೇಷ್ಮಾ ನಿಮ್ಮ ಕಮೆಂಟ್ ಓದಿ ಬಹಳ ಖುಷಿಯಾತ್ರಿ 🙏😊
@laxmiganiger7900
@laxmiganiger7900 Күн бұрын
👌👌👌👌🙏
@HalliKiddi-ii2br
@HalliKiddi-ii2br Күн бұрын
ವಂದನೆಗಳು ಲಕ್ಷ್ಮಿ ನಿಮ್ಮ ಕಮೆಂಟ್ ಓದಿ ತುಂಬಾ ಖುಷಿಯಾತ್ರಿ 🙏😊 ನಿಮ್ಮ ಊರು ಯಾವುದು ಅಂತ ಕಾಮೆಂಟ್ ಮಾಡಿ ಹೇಳ್ರಿ
@ReshmaBagodi-c6g
@ReshmaBagodi-c6g Күн бұрын
ಲಕ್ಷ್ಮಕ್ಕ ಪಾರಕ್ಕ ಜಿಪುಣತನ ಇದ್ರೂನು ಆದರೆ ಇಷ್ಟೊಂದು ಜಿಪುಣತನ ಬಸ್ಟ್ಯಾಂಡ್ ಒಳಗಡೆ ಇಳಿದು ನಡಕೊಂತ ಬರುವಷ್ಟು ಜಿಪುಣತನ ಲಕ್ಷ್ಮಕ್ಕ ಇಷ್ಟೊಂದು ಜಿಪುಣತನ ಇರಬಾರದು ಪಾರಕ್ಕ😂😂😂😂😂😂😂😂😂😂😂 ಲಕ್ಷ್ಮಕ್ಕ ನೀವಾದರೂ ಸ್ವಲ್ಪ ಬುದ್ಧಿ ಹೇಳಿ😂😂😂😂😂😂😂😂😂😂😂😂😂😂😂😂😂😂😂😂😂😂😂😂
@HalliKiddi-ii2br
@HalliKiddi-ii2br Күн бұрын
😂🤣 ಆಯ್ತ್ರಿ ಪಾರಕನಿಗೆ ಬುದ್ಧಿ ಹೇಳ್ತೀನ್ರೀ ನಿಮ್ ಸಪೋರ್ಟ್ ನಮ್ ಚಾನೆಲ್ ಮೇಲೆ ಎಂದು ಇರಲಿ 🙏😊
@malabhoote9091
@malabhoote9091 Күн бұрын
Devvwadha kathe enthu shathkka
@HalliKiddi-ii2br
@HalliKiddi-ii2br Күн бұрын
thanks for your support 🙏😊
@gayithrag9766
@gayithrag9766 Күн бұрын
ಯಪ್ಪಾ ಪಾರಕ್ಕ ಈ ತರನಾ ಜಿಪುಣತನ ಮಾಡೋದು ಸೂಪರ್ 😂😂😂😂😂❤
@HalliKiddi-ii2br
@HalliKiddi-ii2br Күн бұрын
😂 thank you so much 🙏😊
@VijayalakshmiMakai
@VijayalakshmiMakai Күн бұрын
👌👌👌👌👌👌super ❤❤❤❤❤🎉🎉🎉🎉🎉
@HalliKiddi-ii2br
@HalliKiddi-ii2br Күн бұрын
ಧನ್ಯವಾದ ರಿ ವಿಜಯಲಕ್ಷ್ಮಿ 😊🙏
@veenamudagal2255
@veenamudagal2255 Күн бұрын
👌👌👌👌👌 ವಿಡಿಯೋ ♥️♥️♥️♥️
@HalliKiddi-ii2br
@HalliKiddi-ii2br Күн бұрын
ಕಮೆಂಟ್ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ರೀ 😊🙏
@daneshwariShiglihiremath
@daneshwariShiglihiremath Күн бұрын
ಫಸ್ಟ್ ಲೈಕ್ ಫಸ್ಟ್ ಕಾಮೆಂಟ್ ನಂದೇಸಿಸ್ಟರ್ ವೆರಿ ನೈಸ್ ವಿಡಿಯೋ ಲವ್ ಯು ಟೂ ಸೂಪರ್ ಕಾಮಿಡಿ ಸೂಪರ್ ಸೂಪರ್
@HalliKiddi-ii2br
@HalliKiddi-ii2br Күн бұрын
thanks sister 😊🙏
@ReshmaBagodi-c6g
@ReshmaBagodi-c6g Күн бұрын
ಲಕ್ಷ್ಮಕ್ಕ ನಮಗೆ ನಿಮ್ಮ ವಿಡಿಯೋ ಬಹಳ ಬಹಳ ಇಷ್ಟವಾಯಿತು ಲಕ್ಷ್ಮಕ್ಕ ಸೂಪರ್ ವಿಡಿಯೋ ಲಕ್ಷ್ಮಕ್ಕ ಐ ಲವ್ ಯು ಟೂ😂😂😂😂😂😂😂😂😂😂😂😂😂😂😂😂😂😂😂 ನಿಮ್ಮ ವಿಡಿಯೋದಲ್ಲಿ ತುಂಬಾ ಟ್ರಸ್ಟ್ ಇದೆ ಆಮೇಲೆ ಕಾಮಿಡಿ ಮೇಲೆ ತುಂಬಾ ಚೆನ್ನಾಗಿದೆ ನಿಮ್ಮ ವಿಡಿಯೋ ಲಕ್ಷ್ಮಕ್ಕ ಸೂಪರ್😅😅😅😅😅😅😅😅😅😅😅😅😅😅😅😅😅😅😅😅😅😅 ಜಿಪುಣ ಪಾರಕ್ಕ ಸೂಪರ್😊😊😊😊😊😊😊😊😊😊😊😊😊😊😊😊😊😊😊😊😊😊😊
@HalliKiddi-ii2br
@HalliKiddi-ii2br Күн бұрын
ರೇಷ್ಮಾ ನಿಮ್ ಕಮೆಂಟ್ ಓದಿ ತುಂಬಾ ಖುಷಿಯಾತ್ರಿ 😊 ನಿಮ್ಮಂತಹ ಅಕ್ಕ-ತಂಗಿಯರು ಈ ತರ ಕಮೆಂಟ್ ಮಾಡುವುದಕ್ಕೆ ನನಗೆ ಕಥೆ ಮಾಡೋಕೆ ಸ್ಪೂರ್ತಿ 🙏 ಹಂಗಾಗಿ ನಿಮ್ ಸಪೋರ್ಟ್ ನಮ್ ಚಾನೆಲ್ ಮೇಲೆ ಎಂದು ಹಿಂಗ ಇರಲಿ ಅಂತ ಕೇಳಿಕೊಳ್ಳುತ್ತೇನೆ 🥹 ನಿಮ್ಮ ಊರು ಯಾವುದು ಅಂತ ಕಮೆಂಟ್ ಮಾಡಿ ಹೇಳ್ರಿ
@ReshmaBagodi-c6g
@ReshmaBagodi-c6g 2 күн бұрын
ಸೂಪರ್ ಸೂಪರ್ ಕಾಮಿಡಿ ಲಕ್ಷ್ಮಕ್ಕ😂😂😂😂😂😂😂😂😂😂😂😂😂😂😂😂😂😂😂😂😂😂😂
@HalliKiddi-ii2br
@HalliKiddi-ii2br Күн бұрын
thank you soooo much 🙏😊
@Charukalakesh7649pra
@Charukalakesh7649pra 2 күн бұрын
Akka innond story madi akka please 😂❤🎉
@HalliKiddi-ii2br
@HalliKiddi-ii2br 2 күн бұрын
thank you so much 🙏😊
@ಭಿಮ್ಮವ್ವ
@ಭಿಮ್ಮವ್ವ 2 күн бұрын
ಅಕ್ಕ ನಿಮ್ಮ ಊರಿನ ಬಸ್ಸು ತುಂಬಾ ಚನ್ನಾಗಿದ್ದೀರಿ ನನಗೆ ಬಹಳ ಇಷ್ಟವಾಯಿತು ನಿಮ್ಮ ಎಲ್ಲಾ ಫ್ರೆಂಡ್ಸಿಗೆ ಆಲ್ ದ ಬೆಸ್ಟ್ ❤❤❤❤❤🎉🎉🎉🎉🎉🎉🎉😊😊😊😊😊😊
@HalliKiddi-ii2br
@HalliKiddi-ii2br 2 күн бұрын
ನಿಮ್ಮ ಕಮೆಂಟ ಓದಿ ನನಗೂ ಬಹಳ ಖುಷಿಯತ್ರಿ 😊 ನಿಮ್ ಸಪೋರ್ಟ್ ನಮ್ಮ ಹಳ್ಳಿ ಕಿಡ್ಡಿ ಚಾನೆಲ್ ಮೇಲೆ ಎಂದು ಹಿಂಗೇ ಇರಲಿ 🙏
@ReshmaBagodi-c6g
@ReshmaBagodi-c6g 2 күн бұрын
ಪಾರಕ್ಕ ನೀವು ಎಷ್ಟು ಜಿಪುಣರು ಇದ್ದೀರ ಪಾರಕ್ಕ 15 ಕೊಡಲು ಎಷ್ಟು ಜಿಪುಣತನ 😂😂😂😂😂😂😂😂😂😂😂😂😂😂😂😂😂😂😂😂😂😂
@HalliKiddi-ii2br
@HalliKiddi-ii2br 2 күн бұрын
😂 thank you soooo much Reshma 😊 ನಿಮ್ ಸಪೋರ್ಟ್ ನಮ್ ಚಾನೆಲ್ ಮೇಲೆ ಎಂದು ಹಿಂಗ ಇರ್ಲಿ 🙏
@veenabimbar8067
@veenabimbar8067 2 күн бұрын
😂❤❤❤😂😂😂😂😂😂😂🎉🎉🎉🎉🎉🎉🎉🎉
@HalliKiddi-ii2br
@HalliKiddi-ii2br 2 күн бұрын
thanks 😊🙏
@gayithrag9766
@gayithrag9766 2 күн бұрын
ನಮ್ಮ ಪಾರಕ್ಕ ಸೂಪರ್ ಜಿಪುಣ ತನ ಸೂಪರ್ 😂😂❤
@HalliKiddi-ii2br
@HalliKiddi-ii2br 2 күн бұрын
thank you so much 🙏😊
@veenamudagal2255
@veenamudagal2255 2 күн бұрын
ಇನೊಂದು ಎಪಿಸೋಡ್ ಹಾಕಿ ಪ್ಲೀಸ್ ಪಾರಕ್ಕಾ ನೀನು 500 ರೂ ದಂಡ ಕಟ್ತೀಯಾ ನೋಡು ಸೂಪರ್ ವಿಡಿಯೋ
@HalliKiddi-ii2br
@HalliKiddi-ii2br 2 күн бұрын
ಹಾಕ್ತೀನಿ thank you so much 🙏😊
@daneshwariShiglihiremath
@daneshwariShiglihiremath 2 күн бұрын
ಅಕ್ಕ ನಿಮ್ಮ ಊರಿನ ಬಸ್ಸು ತುಂಬಾ ಚೆನ್ನಾಗಿದ್ದೀರಿ ನನಗೆ ಬಹಳ ಇಷ್ಟವಾಯಿತು ನಿಮ್ಮ ಎಲ್ಲಾ ಫ್ರೆಂಡ್ಸಿಗೆ ಆಲ್ ದ ಬೆಸ್ಟ್❤❤❤❤😂😂😢🎉🎉🎉🎉🎉🎉
@HalliKiddi-ii2br
@HalliKiddi-ii2br 2 күн бұрын
thanks 🙏😊
@Pavitra-kammar1sz7up2o
@Pavitra-kammar1sz7up2o 2 күн бұрын
First like first comment🎉❤
@HalliKiddi-ii2br
@HalliKiddi-ii2br 2 күн бұрын
thank you so much Pavitra 😊🙏
@daneshwariShiglihiremath
@daneshwariShiglihiremath 2 күн бұрын
❤❤🎉🎉🎉🎉
@daneshwariShiglihiremath
@daneshwariShiglihiremath 2 күн бұрын
🎉🎉🎉
@daneshwariShiglihiremath
@daneshwariShiglihiremath 2 күн бұрын
🙏🙏🌺🌺🌺🌺🌺🌹🌹🌹🌹🍓🍊🍒
@laxmiganiger7900
@laxmiganiger7900 3 күн бұрын
Super😊😊😊😊😊😊😊❤❤❤
@HalliKiddi-ii2br
@HalliKiddi-ii2br 3 күн бұрын
thank you so much 🙏😊
@veenabimbar8067
@veenabimbar8067 3 күн бұрын
Super ❤❤😂😂Laxmakka jokumar Dha ondu video mad are please😊😊😊😊😊😊😊😊😊😊😊😊😊😊😊
@HalliKiddi-ii2br
@HalliKiddi-ii2br 3 күн бұрын
ಮಾಡ್ತೀನ್ರೀ ವೀಣಾ thanks 🙏😊
@veenamudagal2255
@veenamudagal2255 3 күн бұрын
ಸೂಪರ್ ಮೀನಾಕ್ಸಿ ಸೂಪರ್ ಕಾಮಿಡಿ
@HalliKiddi-ii2br
@HalliKiddi-ii2br 3 күн бұрын
thanks 🙏😊
@gayithrag9766
@gayithrag9766 3 күн бұрын
❤😂😂😂😂😂😂😂❤
@HalliKiddi-ii2br
@HalliKiddi-ii2br 3 күн бұрын
😂 thank you 🙏
@ಭಿಮ್ಮವ್ವ
@ಭಿಮ್ಮವ್ವ 3 күн бұрын
Super super video shantakka ❤❤❤❤❤❤❤❤❤🎉🎉🎉🎉🎉🎉🎉🎉🎉🎉😊😊😊😊😊😊😊😊😊
@HalliKiddi-ii2br
@HalliKiddi-ii2br 3 күн бұрын
thanks 🙏😊
@daneshwariShiglihiremath
@daneshwariShiglihiremath 3 күн бұрын
ಸೂಪರ್ ವಿಡಿಯೋ ಸಿಸ್ಟರ್ ವೆರಿ ನೈಸ್ ಲವ್ ಯು ❤❤😂😂❤❤🎉🎉🎉
@HalliKiddi-ii2br
@HalliKiddi-ii2br 3 күн бұрын
thank you 😊🙏
@Shivanand-nd7tr
@Shivanand-nd7tr 3 күн бұрын
Hiiiiii
@HalliKiddi-ii2br
@HalliKiddi-ii2br 3 күн бұрын
hii 😊🙏
@mallikarjunhugar2220
@mallikarjunhugar2220 3 күн бұрын
❤🎉
@HalliKiddi-ii2br
@HalliKiddi-ii2br 3 күн бұрын
Thank you so much 🙏😊
@veenabimbar8067
@veenabimbar8067 4 күн бұрын
S❤❤ super laxamakka nimtha atty yalaregu sigabakare❤❤❤❤❤❤❤❤❤❤❤❤❤❤❤❤❤❤❤❤
@HalliKiddi-ii2br
@HalliKiddi-ii2br 4 күн бұрын
thanks 🙏😊
@AkkamahadeviShashimath
@AkkamahadeviShashimath 4 күн бұрын
❤❤❤
@HalliKiddi-ii2br
@HalliKiddi-ii2br 4 күн бұрын
thank You 🙏😊
@ಭಿಮ್ಮವ್ವ
@ಭಿಮ್ಮವ್ವ 4 күн бұрын
❤❤❤🎉🎉🎉😊😊😊
@HalliKiddi-ii2br
@HalliKiddi-ii2br 4 күн бұрын
thanks 🙏😊
@daneshwariShiglihiremath
@daneshwariShiglihiremath 4 күн бұрын
ಲಕ್ಷ್ಮಕ್ಕ ನಿಮ ಅತ್ತೆ ಸೂಪರ್ ಸೂಪರ್ ಸೂಪರ್ ವಿಡಿಯೋ ಸಿಸ್ಟರ್ ವೆರಿ ನೈಸ್ ಲವ್ ಯು ಟೂ ಸಿಸ್ಟರ್❤❤❤😂😂😂🎉🎉🎉🎉
@HalliKiddi-ii2br
@HalliKiddi-ii2br 4 күн бұрын
thanks 😊🙏
@veenamudagal2255
@veenamudagal2255 4 күн бұрын
ಸೂಪರ್ ವಿಡಿಯೋ ಲಕ್ಷ್ಮಕ್ಕಾ ಅತ್ತೆ ಅಂದ್ರೆ ನಿಮ್ಮ ತರಾ ಇರಬೇಕು ♥️♥️♥️♥️
@HalliKiddi-ii2br
@HalliKiddi-ii2br 4 күн бұрын
thank You sooo much 🙏😊
@mrskeertikumarcar.tvideos
@mrskeertikumarcar.tvideos 4 күн бұрын
👌👌👌👌👌👌
@HalliKiddi-ii2br
@HalliKiddi-ii2br 4 күн бұрын
thanks 😊🙏