ಸಂಸ್ಕೃತ ಧಾರಾ ಸಮ್ಮೇಳನದಲ್ಲಿ ಜರುಗಿದ ಸಂಸ್ಕೃತ ಕಾವ್ಯ ರಾಘವ-ಯಾದವುಯಮ್. ಸಂಗೀತ ರೂಪಕ. ಪ್ರೇಕ್ಷಕರ ಮನ ಸೂರೆಗೊಂಡ ಕಾರ್ಯಕ್ರಮ. ನೇರವಾಗಿ ಓದಿದಾಗ ಶ್ರೀ ರಾಮಕಥಾ ಹಿಂಬದಿಯಿಂದ ಓದಿದಾಗ ಶ್ರೀಕೃಷ್ಣ ಕಥಾ. ಇದುವೇ ಸಂಸ್ಕೃತ ಸಾಹಿತ್ಯದ ವೈಶಿಷ್ಟ್ಯ. ಸಂಯೋಜಿಸಿದ ಶ್ರೀ ವಾಣಿಶ್ರೀ ಭಟ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು.
@ravindrapatil17469 ай бұрын
ವಾ ಸೂಪರ್ ನೃತ್ಯ
@joshshashi9 ай бұрын
ಅವಕಾಶ ಒದಗಿಸಿದ ಸಂಸ್ಕೃತ ಧಾರಾ ಸಮಿತಿಯವರಿಗೆ ಹಾಗೂ ವಾಣಿಯವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏🙏😊 ವೀಡಿಯೋ ಮಾಡಿ ಹಂಚಿಕೊಂಡ ಅಭಿನಂದನರಿಗೆ ಪ್ರೀತಿಪೂರ್ವಕ ವಂದನೆಗಳು 🙏😊