8 November 2024
1:44
14 күн бұрын
Пікірлер
@mabadiger1101
@mabadiger1101 11 сағат бұрын
ಸರ್ ಒಟ್ಟು ೨೩ವರ್ಷ೪ ತಿಂಗಳು ಸರ್ವೀಸ್ ಆದರೆ ನಿರ್ವುತ್ತಿ ವೇತನ ಎಷ್ಟು ಆಗುತ್ತದೆ ಎಂದು ತಿಳಿಸಿ ಸರ್
@lamnsl5800
@lamnsl5800 3 күн бұрын
Elli 18 months arrears
@sunilshirolkar986
@sunilshirolkar986 19 күн бұрын
You talk about people who are retired long back say 2005. They are getting about 1,000 or 1,500 pm. What will be the hike of minimum pension ? You are talking about present employees. Those days pensionable salary was 6,500/-. No DA and fitment. I am getting 1,579/- pm.
@jayashreermenasagi785
@jayashreermenasagi785 19 күн бұрын
Sir nimge atithi shikshakar novu artha agatta .avar kasta kelidira .5 month inda salary hakilla yenu ansalva.
@Kalkikattani
@Kalkikattani 19 күн бұрын
Enu helidri ondu tilililla
@ManjuKodagu
@ManjuKodagu 23 күн бұрын
ಸರ್ ಸುಮಾರು ಸುಮಾರು 11 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಆಗಿರುವುದಿಲ್ಲ ದಯವಿಟ್ಟು ಎಲ್ಲಾ ಜಿಲ್ಲೆಗಳಲ್ಲೂ ಶಿಕ್ಷಕರ ನೇಮಕಾತಿ ಯಾಗಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಯಾಗಲಿ ಸರ್ ಧನ್ಯವಾದಗಳು
@bvitthalbajantri3257
@bvitthalbajantri3257 24 күн бұрын
ಯಾವಾಗ ಜಾರಿ ಆಗುತ್ತೆ
@madangopalrajeurs9898
@madangopalrajeurs9898 25 күн бұрын
ಕನ್ನಡದಲ್ಲಿ ಒಂದ್ ಗಾದೆ ಇದೇ ಗೊತ್ತಾ , ಆಡಿದ್ನೇ ಆಡೋ ಕಿಸ್ಬಾಯ್ ದಾಸಾ ಅಂತಾ, ಸರ್ಕಾರದ Order ಬರೋ ತನಕಾ ಹಿಂದೇ ಮುಂದೆ ಮುಚ್ಕೊಂಡ್ ಇರೀ , ಸುಮ್ನೇ ಹೇಳಿದ್ದನ್ನೇ ಹೇಳಿ ಜನರ ತಲೆ ಕಡಿಸ್ಬೇಡಿ ಗೊತ್ತಾಯಿತಲ್ಲಾ .
@ImranKudasi
@ImranKudasi 25 күн бұрын
Vande video yasht sala hakiti appa latest anta repiet repiet 😡😠
@GIRIRADHA-y6i
@GIRIRADHA-y6i 26 күн бұрын
KODALLA KODALLA
@NagappaBelavadi
@NagappaBelavadi 26 күн бұрын
ಸರ್ ಫಿಟ್ಮೆಂಟ್ ಯಾರ್ ಮಾಡಬೇಕು ತಿಳ್ಸಿ
@stephanieosele9885
@stephanieosele9885 28 күн бұрын
Thank you
@RaniPunda-y3y
@RaniPunda-y3y Ай бұрын
5000 bidabeku
@RaniPunda-y3y
@RaniPunda-y3y Ай бұрын
5000 bidabeku
@RaniPunda-y3y
@RaniPunda-y3y Ай бұрын
500bidabeku
@balakrishnaupadhya1216
@balakrishnaupadhya1216 Ай бұрын
ಸರ್, ನಾನು ೨೦೧೭ ರ ಮೇ ನಲ್ಲಿ ನಿವೃತ್ತಿ ಹೊಂದಿದ್ದೇನೆ. ಆದರೆ ನನಗೆ ೭ ನೇ ವೇತನ ಆಯೋಗದ ಪ್ರಕಾರ ಪಿಂಚಣಿ ಇನ್ನೂ ಬಂದಿರುವುದಿಲ್ಲ. ಹಳೆಯ ಪಿಂಚಣಿ ಬಂದಿರುತ್ತದೆ. ಬರುತ್ತದೆಯೋ? ಇಲ್ಲವೋ? ದಯವಿಟ್ಟು ತಿಳಿಸಿ.
@ShamimBanoBasarimarad-lk5rp
@ShamimBanoBasarimarad-lk5rp Ай бұрын
Sir plz guide me 31 /7/24 pention how much. Basic 47500 as re ther
@AshokPattanashetty
@AshokPattanashetty Ай бұрын
ಏನ್ ವೀಡಿಯೊ ಮಾಡ್ತಿರೋ ಎಲ್ಲಾ ಸುಳ್ಳು ಏನು ಕರೆ ಇಲ್ಲ
@beststorys891
@beststorys891 Ай бұрын
HSTR Nali music Post ideya sir
@mayamalagi1693
@mayamalagi1693 Ай бұрын
Belagavi distek avaru HSTR apply madoudu sir re please send me re message
@ExcitedHot-AirBalloons-dx8rd
@ExcitedHot-AirBalloons-dx8rd Ай бұрын
Pension tds cut madidare yake antha keledare adhara pan card link agela antha link made submitted madedve antha heledare gateway anthare
@MariswamyMariswamy-zm5rl
@MariswamyMariswamy-zm5rl Ай бұрын
ಸರ್ ನಮ್ ನಾವ್ 10,000 payment tagolta ಮಕ್ಳು hotte ಬಟ್ಟೆ ಅವರ education ಬಾಡ್ಗೆ ಬದುಕು sir ನೀವ್ ನಮ್ ಕಣ್ಮುಂದೆ ಬಂದಾಗ ಕಷ್ಟ ಹೇಳ್ಕೊಂಡು ಜೋರಾಗಿ ಅತ್ತು ಬಿಡ್ಬೇಕು ಅನ್ಸುತ್ತೆ sir ದಯವಿಟ್ಟು ಸಂಬಳ ಹಚ್ಚಿಗೆ ಮಾಡಿ sir ನಿಮ್ ಹೆಸರು ಖುಷಿಯಿಂದ ಹೇಳ್ಕೋತೀವಿ sir😂😂😂😂😂😂😂😂😂
@parasappasanadi4568
@parasappasanadi4568 Ай бұрын
ಜಿಪಿಎಸ್ಟಿಆರ್ ಪೋಸ್ಟ್ ಹೆಚ್ ಮಾಡಬೇಕು
@jadilingappajadilingappa6896
@jadilingappajadilingappa6896 Ай бұрын
Yes 5000gpstr
@devarajdevaraj6076
@devarajdevaraj6076 Ай бұрын
Yav enne kudidu saytiri sir 😅😅
@prakashbhagavath108
@prakashbhagavath108 Ай бұрын
💯 persent Rail news
@annapurnayalameli7288
@annapurnayalameli7288 Ай бұрын
Ded mugisi tet paper 1 madkondu illi 11 varshadind kayakattivi nimdu hod varshane aagide . Pstr avar hottege kal haktiralri protest madi. AA devaru kanmuchkind kuntanen. Navu nim tarane Pattu hidad kundarbekagittu . Nim post kardaga. Avag gottagirodu nimge.
@VenkannaSavadatti
@VenkannaSavadatti Ай бұрын
ಎಲ್ಲರಿಗೂ ಗೊತ್ತಿರುವ ವಿಷಯ.ಇದನ್ನು ದೊಡ್ಡ ವಿಷಯ.
@ChandrashekharaTm
@ChandrashekharaTm Ай бұрын
ಧನ್ಯವಾದಗಳು
@belavanakidundappa7638
@belavanakidundappa7638 Ай бұрын
D. A ಹೆಚ್ಚಳ ಆಗಬಹುದು, ಅಥವಾ ಆಗುವ ಸಂಭವ ಇದೆ ಅಂತ ಸುದ್ದಿ ಮಾಡುವ ಬದಲಾಗಿ ಸರ್ಕಾರಿ ಆದೇಶ ಪ್ರಕಟಿಸಿ.
@ssmurali7203
@ssmurali7203 Ай бұрын
Super sir
@ssmurali7203
@ssmurali7203 Ай бұрын
Super sir
@srinivasaa7926
@srinivasaa7926 Ай бұрын
Madoke bere kelsa ilva sullu heloke
@ragavendravaradha6985
@ragavendravaradha6985 Ай бұрын
Govt order copy haki matte nimma chanal munduvarisi
@madhurachandrashekhar2829
@madhurachandrashekhar2829 Ай бұрын
Non hk gu beku becoz 2022 daga hk & non-hk yaradarallu colform agittu but iga yak only hk.. We want non-hk colform
@NAKSHATRA728
@NAKSHATRA728 Ай бұрын
Music teacher post gaagi wait maadi ,date bar aagoytu
@Karnatakatesv8535
@Karnatakatesv8535 Ай бұрын
ಅವರನ್ನು ಬಿಡಬೇಡಿ ಬ್ರೋ ನೇಮಕಾತಿ ಆಗೋವರೆಗೂ
@razakk5799
@razakk5799 Ай бұрын
Horata ಕೇವಲ ಒಂದು ಭಾಗಕ್ಕೆ ಮಾತ್ರ ಆಗ್ಬರ್ದು ಕರ್ನಾಟಕದ ಪ್ರತಿ ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆ ಇದೆ ಅದೆಲ್ಲ ತುಂಬಿಕೋಬೇಕು .ಎಲ್ಲ ಗೆಸ್ಟ್ teachers school bidri...ಇದರಲ್ಲಿ ಏನು ಇಲ್ಲ ..ಎಲ್ಲ ಅವರ್ ಅನುಕೂಲಕ್ಕೆ adastidare
@razakk5799
@razakk5799 Ай бұрын
HK ದವರು matra age baar agtidiya itare jille ಯವರು yen ದೇವರಿಂದ ವರ ಪಾಡ್ಕೊಂಡ್ ಬಂದಿವ..ಇತರೆ ಜಿಲ್ಲೆ ಗೂ teachers tumbkoli ...e Tara ata adbedi..nivu HK davaru nimdaste nodkondre navu ಎಲ್ಲಿಗೆ ಹೋಗ್ಬೇಕು
@jaimanishiromani7818
@jaimanishiromani7818 Ай бұрын
Hstr gpstr yella jasti agbeku
@narasinhansmath5926
@narasinhansmath5926 Ай бұрын
ವರ್ಷಕ್ಕೆ ಸರಕಾರ ಎರಡು ಸಲ ಡಿಎ ಹೆಚ್ಚಿಸುವುದು ಎಲ್ಲಾರಿಗೂ ಗೊತ್ತಿದ್ದ ವಿಷಯವೇ ಅದನ್ನೇ ಹೇಳುತ್ತಾ ನೀವು ಈ ರೀತಿ ಒಂದು ಸಲ ನಮ್ಮನ್ನು ಮೋಸ ಮಾಡಬಹುದು.
@AshokPote-i6q
@AshokPote-i6q Ай бұрын
Gpstr and hstrಹುದ್ಧೆಗಳು ಹೆಚ್ಚು ಕರಿಬೇಕು
@maluhasanapur3481
@maluhasanapur3481 Ай бұрын
ಇದಕ್ಕೆ ಒಂದೇ ಪರಿಹಾರ. ಗೆಸ್ಟ್ teachers school bidabeku
@NazirAhmad-vp2sp
@NazirAhmad-vp2sp Ай бұрын
Gpt hechagbeku...
@ManjuKodagu
@ManjuKodagu Ай бұрын
ಸರ್ಕಾರಿ ಶಾಲೆಗಳಲ್ಲಿ ಸರಿಯಾಗಿ ಸರ್ಕಾರಿ ಶಿಕ್ಷಕರ ನೇಮಕಾತಿ ಆದಾಗ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾಗುತ್ತಾರೆ ದಯವಿಟ್ಟು ಇತರೆ ಸೌಲಭ್ಯಗಳನ್ನು ಕೊಡುವುದಕ್ಕಿಂತ ಮುಖ್ಯವಾಗಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಯಾಗಲಿ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಸರ್ಕಾರಿ ಶಾಲೆಗಳಲ್ಲಿ ಸರ್ಕಾರಿ ಶಿಕ್ಷಕರ ನೇಮಕಾತಿ ಆಗುವುದು ಬಹಳ ಮುಖ್ಯ ದಯವಿಟ್ಟು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ನೇಮಕಾತಿ ಬೇಗ ಎಲ್ಲಾ ಜಿಲ್ಲೆಗಳಲ್ಲೂ ಆದರೆ
@ManjuKodagu
@ManjuKodagu Ай бұрын
ದಯವಿಟ್ಟು ಎಲ್ಲಾ ಜಿಲ್ಲೆಗಳಲ್ಲೂ ಶಿಕ್ಷಕರ ಕೊರತೆ ಇದೆ ಎಲ್ಲಾ ಜಿಲ್ಲೆಗಳಲ್ಲೂ ಶಿಕ್ಷಕರ ನೇಮಕಾತಿ ಯಾಗಲಿ ಸುಮಾರು ಹಲವಾರು ವರ್ಷಗಳಿಂದ ಶಿಕ್ಷಕರ ಆಕಾಂಕ್ಷಿಗಳು ನೇಮಕಾತಿಯ ಪ್ರಕ್ರಿಯೆಗಾಗಿ ಕಾಯುತ್ತಿದ್ದಾರೆ ಶಿಕ್ಷಣ ಇಲಾಖೆ ಇತರೆ ಬೇರೆ ಸೌಲಭ್ಯಗಳನ್ನು ಕೊಡುವುದರ ಜೊತೆಗೆ ಮುಖ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಸರ್ಕಾರಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಿ
@drnagacharis1116
@drnagacharis1116 Ай бұрын
Thikla ida helakke neena agabeka
@sowmyashreemu183
@sowmyashreemu183 Ай бұрын
15000gpt call ಮಾಡಿದಾಗ ಎಲ್ಲಿದ್ರಿ
@sowmyashreemu183
@sowmyashreemu183 Ай бұрын
10ವರ್ಷ pstr ಕರಿದಿಲ್ಲ 1ವರ್ಷಕ್ಕೆ ಯಾಕೆ ಹಿಂಗೆ ಆಡ್ತಾರೆ
@arunasavanur5988
@arunasavanur5988 Ай бұрын
10 year inda call form agadiridakke navu sumne idvi nivu enu 1 varshakke higa adatidiralla