ಹಾಯ್ ಫ್ರೆಂಡ್ಸ್ ನಾನು ಸೋನಿಯಾ ಡಿಸೋಜಾ ನನ್ನ ಈ ಚಾನಲ್ ನ ಮುಖ್ಯ ಉದ್ದೇಶ ಪ್ರೇಕ್ಷಕರಿಗೆ ಉಪಯುಕ್ತ ಮಾಹಿತಿ ಮತ್ತು ಹೊಸ ಹೊಸ ಟಿಪ್ಸ್ ಗಳನ್ನು ಒದಗಿಸುವುದು. ನಾನು ಹೊಸ ಹೊಸ ಮಾಹಿತಿಗಳನ್ನು ನಿಮಗೆ ನನ್ನ ವಿಡಿಯೋಗಳ ಮೂಲಕ ಒದಗಿಸುತ್ತೇನೆ.
ನಿಮ್ಮ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಈ ಕೆಳಗಿನ ಇಮೇಲ್ ಐಡಿ ಮೂಲಕ ನನಗೆ ಕಳುಹಿಸಿ.
[email protected]