Gurujanrige sharanu sharanarthi. One of the best pravachan.
@sadashivb59562 ай бұрын
ಓಂ ನಮಃ ಶಿವಾಯ
@renukaghaniger38182 ай бұрын
🙏🙏🙏🙏
@renukaghaniger38182 ай бұрын
🙏🙏🙏🙏
@baleshramagonatti2752 ай бұрын
🙏🙏🙏
@sureshkalyanashetti26802 ай бұрын
ಗದುಗಿನ ಪರಮಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳ ದಿವ್ಯ ಚರಣಾರವಿಂದಗಳಿಗೆ, ಅದರಂತೆ ವೇದಾಂತ ಕೇಸರಿ ಶ್ರೀ ಪರಮಪೂಜ್ಯ ಮಲ್ಲಿಕಾರ್ಜುನ ಶಿವಯೋಗಿಗಳ ಚರಣಾರವಿಂದಗಳಿಗೆ ಮತ್ತು ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಗಳ ಚರಣಾರವಿಂದಗಳಿಗೆ ಅನಂತ ಕೋಟಿ ದೀರ್ಘದಂಡ ಪ್ರಣಾಮಗಳು. ಪರಮಪೂಜ್ಯ ಈಶ ಪ್ರಸಾದ ಮಹಾಸ್ವಾಮಿಗಳ ಪ್ರವಚನವನ್ನು ಇದೀಗ ಆಲಿಸಿದೆ. ಅತ್ಯಂತ ಅದ್ಭುತವಾದ ನಿರರ್ಗಳವಾಗಿ ಬೋಧನೆ ಮಾಡಿದ್ದಾರೆ. ಅಲ್ಲಿ ನೆರೆದಿರುವ ಎಲ್ಲಾ ಜನರ ಮುಖಾಂತರ ಸಮಸ್ತ ಮನುಕುಲಕ್ಕೆ ಉಪದೇಶವನ್ನು ನೀಡಿದ್ದಾರೆ ಮಾನವ ಜೀವನ ಎಷ್ಟು ಪವಿತ್ರವಾದದ್ದು, ಅದನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಮಹಾತ್ಮರ ಸಾನಿಧ್ಯವನ್ನು ಹೇಗೆ ಹೊಂದಬೇಕು ಅವರಿಂದ ಏನನ್ನು ಕೇಳಿ ತಿಳಿದುಕೊಳ್ಳಬೇಕು ಇತ್ಯಾದಿ ವಿವರಗಳನ್ನು ಬಹಳ ಮನಮುಟ್ಟುವಂತೆ ಮಾರ್ಮಿಕವಾಗಿ ಹೇಳಿದ್ದಾರೆ. ಪರಮಪೂಜ್ಯ ನಾನು ಅನೇಕ ಸ್ಥಳಗಳಲ್ಲಿ ಸಂದರ್ಶಿಸಿದೆ. ಕಿರಿದಾದ ವಯಸ್ಸಿನಲ್ಲಿ ಹಿರಿದಾದ ಆತ್ಮಜ್ಞಾನದ ಸಾಧನೆಯನ್ನು ಮಾಡಿದ್ದಾರೆ ಪರಮಪೂಜ್ಯರು. ಕಲ್ಯಾಣ ಕಾಖಂಡಕಿ ಗೆ ಹೆಸರು ಪೂಜ್ಯರು ಸೂಚಿಸಿರುವ, ಅದುವೇ ಅವರ ಕೊನೆಯ ಪ್ರವಚನ ವಾಗಿರುವ ಇತಿಹಾಸದ ಪುಟಗಳಲ್ಲಿ ದಾಖಲಾಗುವ ಮೂರೇ ಕಲ್ಯಾಣ ಕಾಖಂಡಿಕಿ ನೀವೆಲ್ಲಾ ಭಾಗ್ಯಶಾಲಿಗಳು ಎಂಬ ಮಾತನ್ನು ಹೇಳಿದ್ದು ಬಹಳ ಸಂತೋಷ ತಂದಿತ್ತು. ಸದರಿ ಸಮಯದಲ್ಲಿ ನಾವಿಬ್ಬರು ದಂಪತಿಗಳು ಬೆಳಗಾವಿಯಿಂದ ಕಾಖಂಡಕಿಯ ಗುರುದೇವ ಆಶ್ರಮಕ್ಕೆ ಹೋಗಿ ಪರಮಪೂಜ್ಯ ಗುರುಗಳನ್ನು ದರ್ಶನ ಅವರ ಪಾದಸ್ಪರ್ಶ ಮಾಡಿ ದೀಪಾವಳಿ ಹಬ್ಬದ ಅಂಗವಾಗಿ ನಮ್ಮ ಸ್ವಗ್ರಾಮವಾದ ಚಡಚಣ ಕೆ ಹೋಗೋಕೆ ಅಲ್ಲಿಗೆ ಬಂದಿದ್ದೆವು. ಪೂಜ್ಯರ ದರ್ಶನ ಪಾದಸ್ಪರ್ಶ ನ ಎಲ್ಲವೂ ಆಯಿತು. ಅಷ್ಟೇ ಅಲ್ಲದೆ ಅಪ್ಪಾಜಿ ಅವರು ನಮಗೆ ವಸತಿ ಮಾಡಿ ನಾಳೆ ಪ್ರವಚನವನ್ನು ಆಲಿಸಿ ಪ್ರಸಾದ ಮಾಡಿ ನಂತರ ಊರಿಗೆ ಹೋಗಿ ಎಂದು ಉಪದೇಶಿಸಿದರು. ಪರಮಪೂಜ್ಯ ಶಿವಯೋಗಿಶ್ವರ ಮಹಾಸ್ವಾಮಿಗಳು ಅಲ್ಲಿಯೇ ನಮಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಿದರು ಪ್ರವಚನ ಕೇಳುವ ಭಾಗ್ಯವನ್ನು ಕರುಣಿಸಿದರು ಮತ್ತು ಕಾಖಂಡಕಿಯಲ್ಲಿ ಇರುವಂತಹ ಎಲ್ಲ ಪ್ರೇಕ್ಷಣೀಯ ಮಹಾತ್ಮರ ಸ್ಥಳಗಳನ್ನು ಅಲ್ಲಿರುವ ಕಬ್ಬಿನ ಫ್ಯಾಕ್ಟರಿಯನ್ನು ತೋರಿಸುವಂತ ವ್ಯವಸ್ಥೆ ಮಾಡಿದರು. ನಾವು ಕೂಡ ಅವರಂತೆ ಎಷ್ಟು ಭಾಗ್ಯಶಾಲಿಗಳು ಎಂದರೆ ನಾವು ವಾಸ ಮಾಡಿದನ ಪೂಜ್ಯರು ಪ್ರಸಾದ ಸೇವನೆ ಮಾಡಿದಂತ ಪ್ರಸಾದ ನಮಗೆ ದೊರಕಿತ್ತು. ಅವರು ಎದುರುಗಡೆ ಕುಂತು ಪ್ರವಚನವನ್ನು ಆಲಿಸುವಂತೆ ಭಾಗ್ಯ ಒದಗಿ ಬಂತು.ಅದೇ ನಮಗೂ ಕೂಡ ಕೊನೆಯ ಪ್ರವಚನ ವಾಗಿದೆ ನಮ್ಮ ಇತಿಹಾಸದಲ್ಲಿ ಉಳಿಯಿತು. ನನಗೆ ಪರಮಪೂಜ್ಯ ಈಶ ಪ್ರಸಾದ ಮಹಾಸ್ವಾಮಿಗಳ ಪ್ರವಚನ ಭಾರಿ ನನಗೆ ಮನಸ್ಸಿಗೆ ಹಿಡಿಸಿದೆ ಸಂತೋಷ ತಂದಿದೆ. ಬುದ್ಧಿಜೀವಿ ಅವರ ರೂಪದಲ್ಲಿ ಬೂದಿಯನ್ನು ಮಾಡುತ್ತಿದ್ದಾರೆಂದು ಭಾಸವಾಗಿ ಆನಂದಬಾಷ್ಪಗಳು ಉದುರಿದವು. ನಾವು ಮೂಲತಹ ಚಡಚಣ ಗ್ರಾಮದವರು ಸದ್ಯಕ್ಕೆ ಇರುವುದು ಬೆಳಗಾವಿಯಲ್ಲಿ, ಪರಮಪೂಜ್ಯ ಈಶ ಮಹಾಪ್ರಸಾದ ಈಶಾನ ಪ್ರಸಾದ ಮಹಾಸ್ವಾಮಿಗಳ ದರ್ಶನ್ ಮತ್ತು ಅವರ ಪಾದಸ್ಪರ್ಶ ನವನ್ನು ಅಥರ್ಗಾ ದ ಆಶ್ರಮಕ್ಕೆ ಹೋಗಿ ಪಡೆಯಬೇಕೆಂಬ ಹಂಬಲದಿಂದ ಕಾತುರರಾಗಿದ್ದೇವೆ. ಓಂ ನಮಃ ಶಿವಾಯ ಓಂ ನಮಃ ಶಿವಾಯ ಜೈ ಗುರುದೇವ್.🎉🎉🎉