Пікірлер
@ganeshampai8434
@ganeshampai8434 4 сағат бұрын
Ankita amar thanks for your perfect accent in kannada & anchoring.I admire beloved Dharmendra Kumar Sir for his efforts in keeping our kannada heritage alive I demand our kannada organisations to felicitate him suitably.I call upon Kannada Sahitya Parishat to honour Sri NA.Someshwara & Sri Dharmendra Kumar Sir in Madya Sahitya Sammelana.
@raghugowda2458
@raghugowda2458 16 сағат бұрын
Bcs of Namma dharmi sir
@bharathnp9935
@bharathnp9935 19 сағат бұрын
ಅಂಕಿತ ನಿಮ್ಮ ಕನ್ನಡ ನೋಡಿ ಕಲಿಬೇಕು ನಮ್ಮ ಯುವ ಕನ್ನಡಿಗರು, 2 ಘಂಟೆಗಳ ಕಾಲ ನಿಮ್ಮಿಬ್ಬರ ಬಾಯಲ್ಲಿ ಕನ್ನಡ ಕುಣಿದಾಡಿ, ಕನ್ನಡಾಂಬೆ ನಲಿದಾಡಿದಳು
@jpfibre3882
@jpfibre3882 20 сағат бұрын
We as Kannadigas should be proud to have someone like Dharmendra sir at this century. ನಿರಾಭಿಮಾನಿ ಕನ್ನಡಿಗರನ್ನು ಇನ್ನೂ ಬಡಿದೆಬ್ಬಿಸಿ sir, ಕನ್ನಡಾಂಬೆಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ🙏🏻
@ramaakaushik9004
@ramaakaushik9004 23 сағат бұрын
ಇತಿಹಾಸವನ್ನು ವರ್ತಮಾನದಲ್ಲಿ ಅನುಭವಿಸುತ್ತಿರುವ ವ್ಯಕ್ತಿ. ಇತಿಹಾಸ ತಿಳಿದವನ ಭವಿಷ್ಯ ಸುಂದರ.
@omkar1039
@omkar1039 23 сағат бұрын
Good job sir
@sme_1897
@sme_1897 Күн бұрын
ನಾಲ್ವಡಿ ಕೃಷ್ಣರಾಜ ಒಡೆಯರ್....... 🙏🙏
@maheshchandrabm9425
@maheshchandrabm9425 Күн бұрын
Dear sister as a kannadathi your DRESS CODE IS SUPER SUPER SUPER,,, YOU ARE A "KANNADADA BUVANESHVARI"
@sauravspeed
@sauravspeed 2 күн бұрын
ಅಂಕಿತಾ ನಿಮ್ಮ ಕನ್ನಡ, ನಿರೂಪಣೆ 👌👌
@divyanaik8064
@divyanaik8064 2 күн бұрын
ಅಪ್ಪಟ ಕನ್ನಡತಿ 🎉🎉😊
@ಕನ್ನಡದೇಶ
@ಕನ್ನಡದೇಶ 2 күн бұрын
❤❤❤❤❤
@jagadishindia007
@jagadishindia007 2 күн бұрын
Sir nivu minister agbeku.. Kannada n culture
@jagadishindia007
@jagadishindia007 2 күн бұрын
School nali syslbus change agbeku.. Munde tumba kast edee Kannada uliyodu..
@akashhiremath5675
@akashhiremath5675 2 күн бұрын
ಉತ್ತರ ಕರ್ನಾಟಕ❤️
@basavarajabenni5729
@basavarajabenni5729 2 күн бұрын
ಕನ್ನಡ ಭಾಷ ಸಾಹಿತ್ಯವನ್ನು ಉತ್ತರ ಕರ್ನಾಟಕದವರು ಕಟ್ಟಿ ಬೆಳೆಸಿದ ಆಲದ ಮರ❤ ಇವತ್ತು ದಕ್ಷಿಣ ಕರ್ನಾಟಕದ ಮಂದಿ ಉತ್ತರ ಕರ್ನಾಟಕವನ್ನ ಆ ಭಾಗ ಈ ಭಾಗ ಅಂತ ಹೇಳಿ ಹೇಳಿ ತಮ್ಮ ಮೈಸೂರು ಭಾಗವನ್ನ ಬೆಳೆಸಿಕೊಂಡಿದ್ದಾರೆ,,,, ಉತ್ತರದವರು ಅಂದ್ರೆ ಹಾಸ್ಯಕ್ಕೆ ಮಾತ್ರ ಸಿಮಿತಾ,,😢😢
@subramanyaya5228
@subramanyaya5228 2 күн бұрын
ಇಲ್ಲಿ ಧರ್ಮೇದ್ರ ರವರ ಒಳಹೋರಗು ತಿಳಿಸಿದ್ದು ತುಂಬಾ ವಿಶೇಷ, ಹಾಗೇನೇ ಅಂಕಿತ ಏನೂ ಕಮ್ಮಿ ಇಲ್ಲಾ ಅದ್ಭುತ ವಾಗಿ ಒಳ್ಳೊಳ್ಳೆ ಪ್ರಶ್ನೆ ಕೇಳಿ ಚೆನ್ನಾಗಿ ಸ್ಪಂದಿಸಿದಿರಾ, ಒಳ್ಳೆಯ ಬೆಳವಣಿಗೆ 👌🏼🙏🏼
@sukumarppc
@sukumarppc 2 күн бұрын
@naveenkumarkn2731
@naveenkumarkn2731 3 күн бұрын
ಶುರುನಲ್ಲಿ 2 ಗಂಟೆ ಅಂತ ಅಂದ್ಕೊಂಡೆ ನೋಡ್ತ ನೋಡ್ತ ಮುಗ್ದಿದ್ದೆ ಗೊತ್ತಾಗ್ಲಿಲ್ಲ, ನಿರೂಪಕಿ ಅವರ ಪ್ರಶ್ನೆ, ಕನ್ನಡ, ಉಚ್ಚಾರಣೆ ಅದ್ಭುತ. ಎಂದಿನಂತೆ ಧರ್ಮೇಂದ್ರ ಸರ್ ಅವರ ಮಾತು ಕೂತೂಹಲ
@dakshinmurthy2172
@dakshinmurthy2172 3 күн бұрын
ನಿರೂಪಕಿಯ ಕನ್ನಡ ಭಾಷೆ ಮತ್ತು ನಿಮ್ಮ ಭಾಷೆ ಕನ್ನಡ ಭಾಷೆ ಅದ್ಭುತ❤
@ravindrahk8676
@ravindrahk8676 3 күн бұрын
ಧರ್ಮೇಂದ್ರ ಅವರೆ ಮೈಸೂರು ಯಾವ ಸ್ಕೂಲ್ ನಲ್ಲಿ ಓದಿದ್ದು.
@ravindrahk8676
@ravindrahk8676 3 күн бұрын
ಕರ್ನಾಟಕ 50 ವರ್ಷ ಹಿಂದೆ ಇದ್ದದ್ದು ..ಮಂಗಳೂರು, ಬೆಂಗಳೂರು, ಹಾಗೂ ಬೆಳಗಾವಿ.. ಏರ್ಪೋರ್ಟ್
@ravindrahk8676
@ravindrahk8676 3 күн бұрын
ಧರ್ಮೇಂದ್ರ ಅವರೆ...ನಾನು ನಿಮ್ಮ ಬ್ಯಾಚ್..ಮೊದಲ CET exam ಬರೆದ ವಿಧ್ಯಾರ್ಥಿ.ನಿಮ್ಮ ಕನ್ನಡ ಅಭಿಮಾನ ಮತ್ತು ಗೌರವ ❤
@ravindrahk8676
@ravindrahk8676 3 күн бұрын
ಅಂಕಿತ ಅವರೆ ನಿಮ್ಮ ದ್ವನಿ ಹಾಗೂ ಕನ್ನಡ ಭಾಷೆ ಹೇಳುವ ರೀತಿ ವಿಶಿಷ್ಟ.
@lohithlohith1915
@lohithlohith1915 3 күн бұрын
ನಿರೂಪಕಿ ಅವರ ದ್ವನಿ ಕೇಳಲು ಬಹಳ ಹಿಂಪಾಗಿದೆ 🎶😌
@annayyar7430
@annayyar7430 3 күн бұрын
One of the best interview 😊
@srinathmn1872
@srinathmn1872 3 күн бұрын
ವಿಶ್ಲೇಷಣೆ ತೂಂಭ. ಚನ್ನಗೀಧೇ
@shrunga.m8908
@shrunga.m8908 3 күн бұрын
Great podcast ❤❤
@ಕನ್ನಡಕುಮಾರ್
@ಕನ್ನಡಕುಮಾರ್ 3 күн бұрын
ಬಾಲರಾಮ ಅಂತ ಕನ್ನಡದಲ್ಲೇ ಹೇಳಬಹುದು
@ashikpgowda
@ashikpgowda 3 күн бұрын
Humbleness could be seen in the vocabularies used! One of the best podcast I’ve seen so far.
@shivkumarsheelvanth8363
@shivkumarsheelvanth8363 4 күн бұрын
ಧರ್ಮೇಂದ್ರರದು ಉತ್ತರ ಕರ್ನಾಟಕದ ಮೇಲಿನ ಪ್ರೀತಿ ಶ್ಲಾಘನೀಯ. ನಾವು ಉತ್ತರ ಕರ್ನಾಟಕದ ಬಗ್ಗೆ ಅನೇಕ ಕಥೆಗಳನ್ನು ಕೇಳಲು ಬಯಸುತ್ತೇವೆ. ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ರಾಜಕಾರಣಿಗಳಿಂದ ಹೆಚ್ಚು ನಿರ್ಲಕ್ಷಿಸಲಾಗಿದೆ. ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಹೋಗುವುದು ನಮ್ಮ ದುರಾದೃಷ್ಟ!!
@chidambaranrchidhu5800
@chidambaranrchidhu5800 4 күн бұрын
ತಾಯೇ ಅಂಕಿತ ನಿನ್ನ ಬಾಯಿಂದ ಇನ್ನೂ ಸ್ಪಷ್ಟ ಕನ್ನಡವನ್ನೂ ಭುವನೇಶ್ವರಿ ನೀಡಲಿ
@udayuday2311
@udayuday2311 4 күн бұрын
ಚಂದದ ಸಂದರ್ಶನ. ಅಪ್ಪ ಮಗಳು ಕೂತು ನಿರಮ್ಮಳ ವಾಗಿ ಇತಿಹಾಸ ದ ಬಗ್ಗೆ ಗಹನವಾಗಿ ಮಾತಾಡಿ ದಂತಾಯ್ತು. ಧನ್ಯವಾದಗಳು.
@rameshgurikar8741
@rameshgurikar8741 4 күн бұрын
ನಿಮ್ಮ ಈ ಸಂದರ್ಶನ ನನ್ನ ಜೀವನದ ಸುವರ್ಣ ವಸ್ತ್ರ ವಿನ್ಯಾಸವಾಗಿ.
@vedashekhar9202
@vedashekhar9202 4 күн бұрын
ನಿಮ್ಮ ಶ್ರಮ ತ್ಯಾಗ ಕಮಿಟ್ಮೆಂಟ್ ಫಲ ನಾವೆಲ್ಲಾ ಆರಾಧಿಸುತ್ತಿರುವುದು
@srikanthamnagendrashastry9616
@srikanthamnagendrashastry9616 4 күн бұрын
ಅಂಕಿತಾ, ನಿಮ್ಮ ಭಾಷೆ, ಅದರ ಸ್ವಚ್ಛತೆ, ನಿರೂಪಣಾ ಶೈಲಿ ಸೊಗಸಾಗಿದೆ, ನಿಮಗೆ ಒಳ್ಳೆಯದಾಗಲಿ
@lakshminarayank1698
@lakshminarayank1698 4 күн бұрын
😊😊😊😊😊😅😊😊😊😊😊😊😊😊😊😊😊😅
@raghavendranaik2877
@raghavendranaik2877 4 күн бұрын
Sir tipu sultan bagge vedio Maadi sir janara tappu kaloane doora maadi. Calicut ninda carwara da varege Mysore annu vistharisida dore tippi
@santoshKumar-ql1nu
@santoshKumar-ql1nu 4 күн бұрын
ತುಂಬಾ ಸೊಗಸಾದ ನಿರೂಪಣೆ ಅಂಕಿತ ಅವರು ಬರೀ ನಟನೆ ಮಾಡ್ತಾರೆ ಮತ್ತೆ ನಾಟ್ಯ ಮಾಡ್ತಾರೆ ಅಂತ ಅಂದ್ಕೊಂಡಿದ್ದೆ ಒಳ್ಳೆ ನಿರೂಪಣೆ ಕೂಡ ಮಾಡ್ತೀರಾ. ಇನ್ನು ನಮ್ಮ ನೆಚ್ಚಿನ ಧರ್ಮಿ ಸರ್ ಅವರ ಬಗ್ಗೆ ಹೇಳೋಕೆ ಏನಿದೆ ಅವರು ಒಂಥರಾ ನಡೆದಾಡಿ ಲೈಬ್ರರಿ ಇದ್ದಂಗೆ. ತುಂಬ ಧನ್ಯವಾದಗಳು ಇಬ್ಬರಿಗೂ.
@pramodnaik341
@pramodnaik341 5 күн бұрын
Beautiful podcast with an matured and elegant anchor ankita. Loved tha show. The follow up questions were not prejudiced. Good work. Need more from you. No words to match Dharmendra sir knowledge
@yogeeyogeesh8597
@yogeeyogeesh8597 5 күн бұрын
ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಹರೀ ರಾಮ ಹರೀ ಕೃಷ್ಣ. ಕೃಷ್ಣ ಕೃಷ್ಣ ಹರೀ ಹರೀ 🙏🙏🙏🙏🙏🚩🚩🚩🚩🚩🚩🙏🙏🙏🙏💐💐💐💐💐💐💐💐💐
@bujuvalliyogananda1854
@bujuvalliyogananda1854 5 күн бұрын
ಅಂಕಿತ ಅಮರ್ ಅವರೇ ನಿಮ್ಮ ಕನ್ನಡ ನಿರೂಪಣೆ ನೋಡಿ ಅಪರ್ಣ ಮೇಡಂ ನೆನಪಾಯ್ತು, ಧರ್ಮಣ್ಣ ನಿಮಗೆ ನೀವೇ ಸಾಟಿ, ನಿಮ್ಮ ಜ್ಞಾನ ಪ್ರತಿ ಹಳ್ಳಿಯಲ್ಲೂ ಇತಿಹಾಸದ ಬಾಗಿಲು ತೆರೆಯಲಿ 🙏🙏💐💐
@Vikas26-c4i
@Vikas26-c4i 5 күн бұрын
ನಿಮ್ಮ ಕನ್ನಡ ಬಳಕೆ ಬಹಳ ಅದ್ಬುತವಾಗಿದೆ❤,ಇದೆ ರೀತಿಯ ಇನ್ನೂ ಹೆಚ್ಚು ಸಂಚಿಕೆಗಳು ಬರಲಿ, ಶುಭವಾಗಲಿ ಜೈ ಕನ್ನಡಾಂಬೆ.
@keshav1181
@keshav1181 5 күн бұрын
Super ಸರ್ 🎉
@BhoomifarmingTumkur
@BhoomifarmingTumkur 5 күн бұрын
So nice of you sir all the best
@manojagowda3235
@manojagowda3235 5 күн бұрын
💛❤️ ನಮ್ಮ ಕನ್ನಡ ನಮ್ಮ ಹೆಮ್ಮೆ
@lohithmaranna8384
@lohithmaranna8384 6 күн бұрын
seeing two of my favorite people in one frame. Awesomeness !!
@mistimisti2431
@mistimisti2431 6 күн бұрын
Its not about Big or small airport paa... They have option in Calicut to fly to other countries. But Uttara Karnataka ke adhu ila anodhu .. they go to pune or Bangalore..kochkollodhala Bangalore ali dhoda airport idhe antha
@dayanandaarsikere6044
@dayanandaarsikere6044 6 күн бұрын
Supper sir ❤
@rajagopalasrinivasamurthy2172
@rajagopalasrinivasamurthy2172 6 күн бұрын
ಕನ್ನಡ ಉಳಿಯಲಿ ಕನ್ನಡ ಬೆಳೆಯಲಿ ಸಿರಿಗನ್ನಡಂ ಗೆಲ್ಗೆ
@rohanghodke6189
@rohanghodke6189 6 күн бұрын
1:42 sir I want to join hands with you. I live in Bangalore working in an IT company.