Super sister recipe 😋 like 18🎉 I connected to u sister u also connected to me sister 👍🙏🙏
@homiesfood2022 Жыл бұрын
Sure🥰
@gamingking1289 Жыл бұрын
super
@homiesfood2022 Жыл бұрын
Thank you
@getbuggs Жыл бұрын
ಎಂತ ಅಕ್ಕ, ಎಲ್ಲ ರೆಸಿಪಿ ಒಂದೇ. ಒಬ್ಬ ಕರಿ ಮೆಣಸು ಹಾಕಿದ್ರೆ ಇನ್ನೊಂದು ಚಾನೆಲ್ ಏನೋ ಹೊಸದೊಂದು ಮಾಡ್ತೀನಿ ಅಂತ ಹಸಿ ಮೆಣಸು ಹಾಕ್ತಾರೆ. ಮೀನು ರೆಸಿಪಿ ಯಾವ ಚಾನೆಲ್ ನೋಡಿದ್ರೆ ಅದೇ ಬ್ಯಾಡ್ಗಿ ಸಂಬಾರ ಮೆಂತೆ. ಗಿರಿ ಮಂಜ ಅಥವಾ ಮಚಲಿ ಥರ ಟ್ರೈ ಮಾಡಿ ಒಂದು ಸಲ. ಮಂಗಳೂರಿಂದ ತುಂಬ ದೂರದಲ್ಲಿದೀವಿ, ಮಂಜಣ್ಣನ ಮೀನು ತುಂಬ ನೆನಪು ಆಗ್ತಾ ಇದೆ.