ಈ ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವ ರೀತಿಯಲ್ಲೂ ಸಕಲ ಯಶಸ್ಸು ಕಾಣಲಿ. ❤ ಜೈ ಕನ್ನಡಾಂಬೆ ಜೈ ಸಿರಿಗನ್ನಡ ❤
@dineshmadival8670Ай бұрын
❤❤ ಜೈ ಕನ್ನಡಾಂಬೆ. ತಮ್ಮ ಸರ್ವಾಧ್ಯಕ್ಷತೆಯಲ್ಲಿ ಈ ಜಿಲ್ಲಾ ಸಾಹಿತ್ಯ ಸಮ್ಮೇಳನ ಎಲ್ಲ ಹಂತಗಳಲ್ಲೂ ಸಂಪೂರ್ಣ ಯಶಸ್ಸು ಕಾಣಲಿ. ಜೈ ಸಿರಿಗನ್ನಡ ❤❤.
@gopalnaik3251 Жыл бұрын
ಶರಾವತಿಯ ಸೆರಗಿನ ಹೊನ್ನಿನ ಊರು ಹೊನ್ನಾವರದಲ್ಲಿ ಕನ್ನಡಮ್ಮನ ತೇರನೆಳೆಯೋಣ ಸಾಗರೋಪಾದಿಯಲ್ಲಿ ಬನ್ನಿ.
@savitrivs779 Жыл бұрын
ಧನ್ಯವಾದಗಳು 🙏💐
@gauthamiguru Жыл бұрын
💐💐
@vmnayak6528 Жыл бұрын
ಎಲ್ಲರನ್ನು ಕೂಡಿಕೊಂಡು ಹೋಗುವ ವಾಸರೆ ಯವರ್ ಪ್ರಯತ್ನಕ್ಕೆ ಮೆಚ್ಚಲೇಬೇಕು
@netavatishanabhagshanabhag5167 Жыл бұрын
ಶುಭಾಶಯಗಳು ಸಾಹಿತ್ಯ ಸರ್ವ ಕಾಲಿಕ ಸತ್ಯ ಆದರ್ಶದ ಬಾಳಿನ ಪ್ರತೀಕ ಆಗಿರಲಿ... ಕನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
@nayeemgori7058 Жыл бұрын
All the Best for the upcoming event. May it reaches new heights and set the newest trend for the future....
@satishsulgekar228 Жыл бұрын
ನಮ್ಮ ಹಳಿಯಾಳ ♥️...
@meerasyam4215 Жыл бұрын
8k minnu mi mi n dwaassse3. Hmm9 ki po se ki po po se ki 0l000mmnppo8e4
@krishnamurtihebbar3616 Жыл бұрын
👌👌 ಈ ನಿಮ್ಮ ಆಮಂತ್ರಣದ ನಡೆಯ ಮೇಲ್ಪಂಕ್ತಿ ಅನುಕರಣೀಯ. ಅಭಿನಂದನೆಗಳು 💐💐
@alagundiandanayya4596 Жыл бұрын
ಶ್ರೀ ಆರ್ ಕೆ ಹೊನ್ನೆಗುಂಡಿ ಸರ್ ಗೆ ಹಾರ್ದಿಕ ಅಭಿನಂದನೆಗಳು.🌿🙏
@gopalnaik3251 Жыл бұрын
ಸಿದ್ದಾಪುರ ತಾಲೂಕಿನ ಸಮಸ್ತ ಕನ್ನಡ ಮನಸುಗಳ ಪರವಾಗಿ ಧನ್ಯವಾದಗಳು ಮಾನ್ಯ ಜಿಲ್ಲಾಧ್ಯಕ್ಷರಿಗೆ. ಅದ್ಭುತ ವೀಡಿಯೋ ಸಂಯೋಜನೆ ತುಂಬಾ ಚೆನ್ನಾಗಿದೆ 👊👍👌,
@gopalnaik32512 жыл бұрын
👌👍🙏🙏💐
@anilchavan88042 жыл бұрын
J
@balakrishnashetty28192 жыл бұрын
Suppr
@vinodkumarc35923 жыл бұрын
😊😊😊nice👍👌
@himbrankmadbulla76574 жыл бұрын
"" ನಮಸ್ಕಾರ ಸರ್ ನಾನು Himbran K M Abdulla From ಬೊಮ್ಮನಹಳ್ಳಿ ಸರ್ ನಾನು ತಮ್ಮ ಒಡನಾಡಿ ಪತ್ರಿಕೆಯನ್ನು ದಿನನಿತ್ಯ ಓದುತ್ತಿದ್ದೇನೆ. ಹೀಗಿರುವಾಗ ಇಂದು ತಮ್ಮ ಒಡನಾಡಿ ಯುಟ್ಯೂಬ್ ಚಾನೆಲ್ ಪ್ರಾರಂಭವಾಗಿದ್ದು ತಿಳಿದು ತುಂಬಾ ಸಂತೋಷವಾಯಿತು. ನಾನೀಗಲೇ subscribe ಮಾಡಿಕೊಂಡಿದ್ದೇನೆ. ಸದರಿ ಚಾನಲ್ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸುತ್ತೇನೆ. ಇದಕ್ಕಾಗಿ ನನ್ನ ಬೆಂಬಲ ಯಾವತ್ತು ಇರುತ್ತದೆ. "" My Mobile No : 9449630064