Пікірлер
@mareshmaresh1236
@mareshmaresh1236 2 күн бұрын
❤❤🙏🙏🙏🙏
@akashhalge1761
@akashhalge1761 8 күн бұрын
ಬಸವಣ್ಣ ಅವರ ವಚನಗಳು ಜನ ಜಾಗೃತಿ ಮೂಡಿಸಬೇಕು
@rahulhonnalli2749
@rahulhonnalli2749 9 күн бұрын
I'm hindu maratha, I'm from mumbai, I respect vishvaguru basavanna ji🙏🙏
@BumeshaBumeshgondi
@BumeshaBumeshgondi 10 күн бұрын
Saranam Sharanam Aarti ❤❤🙏
@PrasannagjPrasannagj
@PrasannagjPrasannagj 13 күн бұрын
ಓಂ ಬಸವಲಿಂಗಾಯ ನಮಃ
@jithendrags124
@jithendrags124 15 күн бұрын
Om guru basava lingaya namaha
@amareshagoudapatil6199
@amareshagoudapatil6199 16 күн бұрын
Wonderful dance my brother s and sisters
@ddanesh400
@ddanesh400 19 күн бұрын
ತಂದೆ ನೀನು, ತಾಯಿ ನೀನು; ಬಂಧು ನೀನು ಬಳಗ ನೀನು; ನೀನಲ್ಲದೆ ಮತ್ತಾರೂ ಇಲ್ಲಯ್ಯಾ! ಕೂಡಲಸಂಗಮದೇವಾ, ನೀನಲ್ಲದೆ ಮತ್ತಾರೂ ಇಲ್ಲಯ್ಯಾ ಹಾಲಲದ್ದು, ನೀರಲದ್ದು! ಹಾಲಲದ್ದು, ನೀರಲದ್ದು! ||2|| ಆಡಿ ಕಾಲು ದಣಿಯದು, ನೋಡಿ ಕಣ್ಣು ದಣಿಯದು, ಹಾಡಿ ನಾಲಿಗೆ ದಣಿಯದು: ಇನ್ನೇವೆನಿನ್ನೇವೆ? ನಾ ನಿಮ್ಮ ಕೈಯಾರೆ ಪೂಜಿಸಿ ಮನದಣಿಯಲೊಲ್ಲದಿನ್ನೇವೆನಿನ್ನೆವೆ? ಕೂಡಲಸಂಗಮದೇವಯ್ಯಾ, ನಿಮ್ಮುದರವ ಬಗಿದಾನು ಹೋಗುವ ಭರವೆನಗೆ.||2|| ಹೊರಗೆ ಹೂಸಿ ಏವೆನಯ್ಯಾ, ಒಳಗೆ ಶುದ್ಧವಿಲ್ಲಾದನ್ನಕ್ಕ? ಮಣಿಯ ಕಟ್ಟಿ ಏವೆನಯ್ಯಾ. ಮನ ಮುಟ್ಟದನ್ನಕ್ಕ? ನೂರನೋದಿ ಏವೆನಯ್ಯಾ, ನಮ್ಮ ಕೂಡಲಸಂಗಮದೇವರ ಮನಮುಟ್ಟಿದನ್ನಕ್ಕ? |2||
@RavikanthShilavanthar
@RavikanthShilavanthar 27 күн бұрын
Where do i find this audio
@MaluBhireMaluBhire
@MaluBhireMaluBhire Ай бұрын
ಮೈ ರೋಮಾಂಚನ ಗೋಳುವ ಸಾಂಗ್ ❤
@guru6126
@guru6126 Ай бұрын
Abhinandanegalu, Niranthara Ranga tandakke 😍😍😍
@manukeshav2661
@manukeshav2661 Ай бұрын
ನಾನು One ದಿನದಲ್ಲಿ 2 times keluva song e song❤
@DineshDinesh-pw1dc
@DineshDinesh-pw1dc Ай бұрын
❤❤❤❤❤
@kiranbk8927
@kiranbk8927 Ай бұрын
🎉
@YashavanthaPatil
@YashavanthaPatil Ай бұрын
ಇನ್ನೂ ಹೆಚ್ಚಿನ ವಚನಗಳಿಗೆ ನೃತ್ಯರೂಪಕ ಮಾಡಿ
@a.parameshwartalakeri5921
@a.parameshwartalakeri5921 Ай бұрын
ಎಲ್ಲರು ಬಸವಣ್ಣ ನವರ, ಮಾರ್ಗದಲ್ಲಿ ನಡಿಯಬೇಕು, ಹೇಳಿದರೆ ಸಾಲದು, ಮನೆಯಲ್ಲಿ ಬಸವಣ್ಣನವರ ಫೋಟೋ ಹಾಕ್ತಾರೆ, ಆದರೆ ಮನೆ ಬಾಡಿಗೆ ಕೇಳಿದರೆ, ಜಾತಿ ಕೇಳತ್ತಾರೆ, ಡೂಪ್ಲಿಕೇಟ್ ಬಸವಣ್ಣನವರ ವಾದಿಗಳು
@Talawars
@Talawars 2 ай бұрын
❤❤
@Talawars
@Talawars 2 ай бұрын
@ManuManu-sg6de
@ManuManu-sg6de 2 ай бұрын
❤❤❤
@veereshaveeresha8114
@veereshaveeresha8114 3 ай бұрын
ಬಸವ ಓಂ ನಮಃ ಶಿವಾಯ
@KeerthiNarayanaSwamy
@KeerthiNarayanaSwamy 4 ай бұрын
ಮಧುರವಾದ ಗೀತೆ ಮತ್ತೆಮತ್ತೆ ಕೇಳಬೇಕು ಅನ್ನಿಸುತ್ತೆ. ಧನ್ಯವಾದಗಳು.
@surindersingh-fp2xr
@surindersingh-fp2xr 4 ай бұрын
Since he sang with great feeling and skill, besides some intervening improvisations, he has come closest to Nusrat. Rajasthani touch through Sarangi and dholak leaves a deep impact. Surinder Singh, a historian from Chandigarh.
@sanvi88888
@sanvi88888 4 ай бұрын
ಭಾರತದ ಭವಿಷ್ಯ ಬಸವಣ್ಣವೇಶ್ವರ
@sharanusalamani6201
@sharanusalamani6201 5 ай бұрын
Very nice song 🎉🎤🎧
@premakongi7548
@premakongi7548 5 ай бұрын
V nice
@pushpaakki8812
@pushpaakki8812 5 ай бұрын
ಅತ್ಯಂತ ಸುಂದರವಾದ ಪ್ರಸ್ತುತಿ.ವಚನ ಗಾಯನ ತಾರಕದಲ್ಲಿ ಹಾಡುವಾಗ ಸಾಹಿತ್ಯ ಸ್ಪಷ್ಟತೆ ಬೇಕೆನಿಸುತ್ತದೆ.ಕಲಾವಿದರ ಪ್ರತಿಭೆಗೆ ನಮನಗಳು 🙏🙏
@rangaranganath289
@rangaranganath289 5 ай бұрын
ಬಸವಣ್ಣನವರು
@jagdhishsjagdhishs8969
@jagdhishsjagdhishs8969 5 ай бұрын
S
@jagdhishsjagdhishs8969
@jagdhishsjagdhishs8969 5 ай бұрын
Super
@keerthirajur2091
@keerthirajur2091 5 ай бұрын
Awesome 😍😍😍😍😍😍😍😍
@SangeetaRampoore
@SangeetaRampoore 5 ай бұрын
🙏🙏🙏🙏🙏🙏
@SiddaSiddesh-zt3iy
@SiddaSiddesh-zt3iy 6 ай бұрын
ನಮ್ಮ ಅಪ್ಪಾಜಿ ಎಳುಮಲೆ ಒಡೆಯ ಘನ ಶರಣ ಮಹದೇಶ್ವರ ಸ್ವಾಮಿಯವರ ಕಂಸಾಳೆ ಉಪಯೋಗಿಸಿ ಅದ್ಭುತ ನೃತ್ಯ ಸಂಯೋಜನೆ ಮೂಲಕ ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ವಿಶ್ವ ಗುರು, ಜಗಜ್ಯೋತಿ ಬಸವೇಶ್ವರರ ವಚನಗಳನ್ನು ನಿರಂತರವಾಗಿ ಜಗತ್ತಿಗೆ ಸಾರುತ್ತಿರುವ. ನಿಮಗೆಲ್ಲ ಶರಣು ಶರಣಾರ್ಥಿಗಳು.🙏❤️
@manthshooli7328
@manthshooli7328 6 ай бұрын
I love this song
@lakshmanabe5485
@lakshmanabe5485 6 ай бұрын
ನಿಮ್ಮ ನಿರಂತರ ವಚನ ಸೇವೆ ನಿರಂತರವಾಗಿರಲಿ
@JalandarChiralli-bi7em
@JalandarChiralli-bi7em 7 ай бұрын
ಶರಣು ಶರಣಾರ್ಥಿಗಳೂ
@rangadhamailovethissongsilovec
@rangadhamailovethissongsilovec 7 ай бұрын
ಓಂ ಶ್ರೀ ಗುರು ಬಸವ ಲಿಂಗಾಯ ನಮಃ..ಜೈ..ಸನಾತನ ಧರ್ಮ ..
@rajeshac1999
@rajeshac1999 8 ай бұрын
ಭಾರತದ ಮಾರ್ಟಿನ್ ಲೂಥರ್ 🙏🚩💐👑
@vivekkulkarni256
@vivekkulkarni256 5 ай бұрын
Don't compare basavanna with any Western chapri ! And remember this all happened in 12th century.
@sangeetametri2016
@sangeetametri2016 8 ай бұрын
Nice Gayan
@saraswathims2195
@saraswathims2195 8 ай бұрын
Beautiful dance with basavannana Ara vachana
@kiru_ka_24
@kiru_ka_24 8 ай бұрын
ಯಾಕೋ ಗೊತ್ತಿಲ್ಲ ಕಣ್ಣಂಚಲ್ಲಿ ನೀರು ಬಂತು 😢 ಬಸವಣ್ಣ ಮತ್ತು ಸರ್ವ ಶರಣರಿಗೆ 🙏🙏
@ArunBandivaddar-b7q
@ArunBandivaddar-b7q 8 ай бұрын
🎉🎉🎉🎉🎉
@KrishnaHKrishna-ck2bp
@KrishnaHKrishna-ck2bp 9 ай бұрын
All the best for the niranthara ranga utsava🎉🎉🎉
@KrishnaHKrishna-ck2bp
@KrishnaHKrishna-ck2bp 9 ай бұрын
Very good festival ❤❤❤
@shreenivasu1637
@shreenivasu1637 9 ай бұрын
ಸುಂದರವಾದ ನಾಟಕೋತ್ಸವ ಉತ್ತಮವಾಗಿ ಆಯೋಜಿಸಲಾಗಿತ್ತು 💐💐💐
@MySOMSHEKAR
@MySOMSHEKAR 9 ай бұрын
ನಿರಂತರ ರಂಗ ಉತ್ಸವಕ್ಕೆ ಶುಭವಾಗಲಿ
@JalandarChiralli-bi7em
@JalandarChiralli-bi7em 10 ай бұрын
ಶರಣು ಶರಣಾರ್ಥಿಗಳೂ
@ajithk5650
@ajithk5650 11 ай бұрын
@kotikoteshu5482
@kotikoteshu5482 11 ай бұрын
Sharanu.....deva....basavanna
@MaheshbhaiThakar-e4c
@MaheshbhaiThakar-e4c 11 ай бұрын
બહુત મજા આ ગયા ...
@veereshaveeresha8114
@veereshaveeresha8114 11 ай бұрын
ಸಾಂಗ್ ಸೂಪರ್