29 September 2024
29:18
4 сағат бұрын
29 September 2024
24:13
4 сағат бұрын
29 September 2024
23:07
4 сағат бұрын
28 September 2024
26:29
7 сағат бұрын
Pandit Fayaz Khan’s Music
17:53
19 сағат бұрын
24 September 2024
7:26
19 сағат бұрын
24 September 2024
0:59
19 сағат бұрын
Nirantara sahaja ranga 2024
16:13
Togalu Gombe
31:20
2 ай бұрын
Channagiri Hills Trek
20:00
2 ай бұрын
Goramaati Part 2
14:26
6 ай бұрын
Goramaati Part 1
14:13
6 ай бұрын
Bahuroopi Chalana Chitrotsava 2024
21:04
1 January 2024
1:09
9 ай бұрын
Пікірлер
@SrikanthPUJAR-ih7ft
@SrikanthPUJAR-ih7ft 20 сағат бұрын
Driver acting super
@chan_123
@chan_123 7 күн бұрын
❤❤
@keerthananp15
@keerthananp15 7 күн бұрын
🥺❤️
@nishap4335
@nishap4335 7 күн бұрын
❤🥰
@nishap4335
@nishap4335 7 күн бұрын
❤🥰
@shankarnagtr3824
@shankarnagtr3824 Ай бұрын
ನಾವು ಕುದರೆಮುಖದಲ್ಲಿ ಇದ್ದಾಗ ನಾನು ಭಗವತಿ forest ನರ್ಸರಿ ಅಲ್ಲಿ ಕೆಲಸ ಮಾಡಿದ್ದನಿ, ಭಗವತಿ ನೇಚರ್ ಕಾಂಪ್ ಅದ್ಬುತ
@seemarao1095
@seemarao1095 2 ай бұрын
ಚೆಂದದ ನಡಿಗೆ ಸರ್...we enjoyed a lot 🎉
@vidyashreebhagavantagoudra2401
@vidyashreebhagavantagoudra2401 2 ай бұрын
ತುಂಬಾ ಚೆನ್ನಾಗಿ ಕ್ಷಣಗಳನ್ನು ಸೆರೆಹಿಡಿದಿದ್ದೀರಿ ಸರ್❤🍀
@devushira
@devushira 2 ай бұрын
❤❤
@kumaraswamyg2549
@kumaraswamyg2549 2 ай бұрын
ಮೊಸಳೆ, ಸರ್ ಒಳ್ಳೇ ನೆನಪಿಡುವಂತಹ ವಿಡಿಯೋ.....ತುಂಬಾ ಚೆನ್ನಾಗಿದೆ. Thank you so much..❤
@vijayalakshmid1145
@vijayalakshmid1145 2 ай бұрын
ಸೊಗಸಾದ ಚಿತ್ರಣ. ಚೆನ್ನಗಿರಿಯೊಳು ಅಡ್ಡಾಡಿದ ಅನುಭವವಾಯಿತು
@pramodbelagod1556
@pramodbelagod1556 2 ай бұрын
ಇದುವರೆಗೂ ತೊಗಲುಗೊಂಬೆಯಾಟವನ್ನು ಪರದೆಯ ಮುಂದೆ ನೋಡಿ ಅನುಭವಿಸುತ್ತಿದ್ದೆವು. ಇದೇ ಮೊದಲು ಪರದೆಯ ಹಿಂದೆ ಕಲಾವಿದರ ಶ್ರಮವನ್ನು ನೋಡಿದ್ದು. ಮೊದಲು ವರ್ಷಕ್ಕೊಮ್ಮೆ ಬಂದು ಕಥೆ ಮಾಡುತ್ತಿದ್ದ ಶಿಳ್ಳೆಕ್ಯಾತ ಸಮುದಾಯದವರು ಟಿವಿಗಳ ಯುಗ ಬರುತ್ತಿದ್ದಂತೆ ಕಣ್ಮರೆಯಾಗಿ ನಮ್ಮ ಬಾಲ್ಯದ ಸ್ಮೃತಿಯಲ್ಲಿ ಇವರು ಅಚ್ಚಳಿಯದೇ ಉಳಿದುಹೋಗಿದ್ದಾರೆ.
@kusumam7854
@kusumam7854 2 ай бұрын
Our local artists excel in their ancestral art; a fine proof of cultural ambassadors at our neighbourhood 👏🏻.
@dr.pushpalathah2580
@dr.pushpalathah2580 2 ай бұрын
ಧನ್ಯವಾದಗಳು ಸರ್, ಯು ಟ್ಯೂಬ್ನಲ್ಲಿ ಹಾಕಿದ್ದಕ್ಕೆ. ಮತ್ತೆ ಮತ್ತೆ ನೋಡಿ ಸಂತೋಷಪಡುವ ಭಾಗ್ಯ ನಮಗೆ❤
@kusumam7854
@kusumam7854 2 ай бұрын
So memorable and exquisite trekking 😊
@ravishankarahs8462
@ravishankarahs8462 6 ай бұрын
Interesting
@vathsalak797
@vathsalak797 9 ай бұрын
ನಿಮಗೂ ಹೊಸ ವರುಷ ಹರುಷವ ತರಲಿ🎉
@rekhashreenivasu5170
@rekhashreenivasu5170 9 ай бұрын
Nimagu shubhashayagalu
@shreenivasu1637
@shreenivasu1637 9 ай бұрын
ನಿಮಗೂ ಕೂಡ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಸರ್ 💐💐💐
@varshinibj9992
@varshinibj9992 9 ай бұрын
ನಿಮಗೂ ಶುಭಾಶಯಗಳು ಸರ್.... 😊
@shivakumarsm2418
@shivakumarsm2418 10 ай бұрын
Back music sound kadime irali.
@varshinibj9992
@varshinibj9992 10 ай бұрын
👌👌
@varshinibj9992
@varshinibj9992 10 ай бұрын
ನಮ್ಮ ಗುರುಗಳು ಸರ್...❤
@artsenthusiast5751
@artsenthusiast5751 11 ай бұрын
Sir, where to buy this book ? I searched for it online but couldn't find it. Please let me know, thanks
@sujathah.j5580
@sujathah.j5580 Жыл бұрын
Voice of manager is not heard. U should attach instrument to his shirt.
@varshinibj9992
@varshinibj9992 2 жыл бұрын
👌👌👌
@varshinibj9992
@varshinibj9992 2 жыл бұрын
Wonderful
@Zuzuvlogs-12
@Zuzuvlogs-12 2 жыл бұрын
charvi chavarna meaning sir....
@Zuzuvlogs-12
@Zuzuvlogs-12 2 жыл бұрын
All the best sir....
@Zuzuvlogs-12
@Zuzuvlogs-12 2 жыл бұрын
👌🏻👌🏻
@Zuzuvlogs-12
@Zuzuvlogs-12 2 жыл бұрын
wonderfull sir....
@monalirl9604
@monalirl9604 2 жыл бұрын
👌🏼👌🏼
@mr.gangaswamyanuraggowda4251
@mr.gangaswamyanuraggowda4251 2 жыл бұрын
Nice,camp,looks educational camp regarding Natur& Environment .
@smitabehera6352
@smitabehera6352 2 жыл бұрын
Awesome 👍
@smitabehera6352
@smitabehera6352 2 жыл бұрын
Wow lovely 👌
@pravaralogy
@pravaralogy 2 жыл бұрын
ನಿಮ್ಮ ಮಾತುಗಳು ಸುಮ್ಮನೆ ಹರಿಯುವ ನದಿಯಂತೆ ಇವೆ... ಮತ್ತಷ್ಟು ವೀಡಿಯೋಗಳಿಗೆ ಕಾಯುವೆ.
@indumathi5182
@indumathi5182 2 жыл бұрын
Even I have played....
@vidyakotabagi458
@vidyakotabagi458 2 жыл бұрын
review has created enthusiasm to read d book.
@varshinibj9992
@varshinibj9992 2 жыл бұрын
👌ಸರ್
@drsanjayhr9136
@drsanjayhr9136 2 жыл бұрын
ಹೃದಯಪೂರ್ವಕ ಧನ್ಯವಾದಗಳು ಸರ್..
@noorahamed9725
@noorahamed9725 2 жыл бұрын
ಸರ್, ಕಾರ್ಯಕ್ರಮ ಲವಲವಿಕೆಯಿಂದ ರೂಪಿಸಿರುವಿರಿ. ಒಂದೊಳ್ಳೆಯ ಪುಸ್ತಕ ಪರಿಚಯಿಸಿದ್ದೀರ. ನಾವೂ ಕೂಡ ಆ ಕರ್ ಕುರ್ ಮಾಮನ ಜೊತೆ ಆಡುತ್ತಿದ್ದ ದಿನಗಳು ನೆನಪಾದವು. ನಾವು ಆ ಪುಟ್ಟ ದುಂಡನೆಯ ಮನೆಯ ಸುತ್ತ ಮಂದವಾಗಿ ಬೆರಳನ್ನು (ರೌಂಡ್ ಆಗಿ) ಸುತ್ತುತ್ತಿದ್ದರೆ ಅದು ಹಿಮ್ಮುಖವಾಗಿ ಆಚೆ ಬರುತ್ತಿತ್ತು. ಆ ಹುಳುವನ್ನು ನೋಡಲೆಂದೇ ಹಾಗೆ ಮಾಡುತ್ತಿದ್ದೆವು. ಕೆಲವು ಸ್ನೇಹಿತರು ಹತ್ತಾರು ಹುಳುಗಳನ್ನು ಸಂಗ್ರಹಿಸುತ್ತಿದ್ದರು. ಅವುಗಳನ್ನು ಒಯ್ದು ಎಲ್ಲೆಲೋ ಬಿಸಾಡುತ್ತಿದ್ದರು. ಆಮೇಲೆ ಅವು ಎಲ್ಲಿಗೆ ಹೋಗುತ್ತಿದ್ದವೋ ಗೊತ್ತಿಲ್ಲ..... ಒಟ್ಟಾರೆ ನಿಮ್ಮ ಮಾತು ಸಹಜವಾಗಿ ಆಕರ್ಷಕವಾಗಿ ಮುದನೀಡುತ್ತದೆ.
@ArunKumar-ki1rk
@ArunKumar-ki1rk 2 жыл бұрын
Lovely dear
@barkarbarskar1044
@barkarbarskar1044 2 жыл бұрын
Proud of my dear😙
@lovemynation
@lovemynation 2 жыл бұрын
ಕೊಳ್ಳೇಗಾಲದ ಕಡೆ ಮಾದೇಶ್ವರನ ಭಕ್ತರನ್ನು ಗುಡ್ಡರು ಎಂದು ಕರೆಯಲಾಗುತ್ತದೆ. ಅವರೂ ಸಹ ಕಡ್ಡಾಯವಾಗಿ ವರ್ಷಕ್ಕೆ ಒಮ್ಮೆಯಾದರೂ ಭಿಕ್ಷಾಟನೆ ಅಥವಾ ಕಾಯಕ ಮಾಡಲೇಬೇಕು.
@varshinibj9992
@varshinibj9992 2 жыл бұрын
👌
@ChakravarthySPSaranga
@ChakravarthySPSaranga 2 жыл бұрын
Ivarannu contact maadabeku sir Gombebagge swalpa training Beku sir
@avinashnompi
@avinashnompi 2 жыл бұрын
All the best sir!
@lokerajursu
@lokerajursu 2 жыл бұрын
ಉತ್ತಮ ಪ್ರಯತ್ನ ಅಭಿನಂದನೆಗಳು ಸರ್
@sribiogem
@sribiogem 2 жыл бұрын
All the best sir.
@ravichandraravi854
@ravichandraravi854 2 жыл бұрын
All the best sir