ಬಾಲ ಲೀಲೆಯ ತೋರಿ ಅಂದು ಗೋಪಿಯರ ಆಡಿಸಿದ., ಗೋಪಿಯರ ಆಡಿಸಿದ.. || ಪ || ಸಾಲದೇ ಇಂದು ಉಡುಪಿಯ ಚಿನ್ನದ ರಥದಲಿ ಕಾಣಿಸಿದ.., ರಥದಲಿ ಕಾಣಿಸಿದ.. ಬಾಲ ಲೀಲೆಯ ತೋರಿ ಅಂದು ಗೋಪಿಯರ ಆಡಿಸಿದ., ಗೋಪಿಯರ ಆಡಿಸಿದ || ಕದ್ದು ಬೆಣ್ಣೆಯ ತಿಂದವನಂತೆ.. ಗೋಪಿಯರ ಆಡಿಸಿದ., ಗೋಪಿಯರ ಆಡಿಸಿದ.. ಬಾಲ ಲೀಲೆಯ ತೋರಿ ಅಂದು ಗೋಪಿಯರ ಆಡಿಸಿದ., ಗೋಪಿಯರ ಆಡಿಸಿದ || ಮುರುಳಿ, ಮೋಹಕ.. ನಾದವ ಮಾಡುತ.. ಉಡುಪಿಯಲಿ ನಿಂತ., ಉಡುಪಿಯಲಿ ನಿಂತ.. ಬಾಲ ಲೀಲೆಯ ತೋರಿ ಅಂದು ಗೋಪಿಯರ ಆಡಿಸಿದ., ಗೋಪಿಯರ ಆಡಿಸಿದ || ಘಲ್ ಘಲ್.. ಘಲ್ ಘಲ್.. ಜಲ್ ಜಲ್.. ಜಲ್ ಜಲ್.. ಗೋಪಿಯರ ಆಡಿಸಿದ.., ಗೋಪಿಯರ ಆಡಿಸಿದ.. ಬಾಲ ಲೀಲೆಯ ತೋರಿ ಅಂದು ಗೋಪಿಯರ ಆಡಿಸಿದ., ಗೋಪಿಯರ ಆಡಿಸಿದ || ಮಧ್ವ ಮುನೀಂದ್ರರ ಬಯಕೆಯ ನಡೆಯಿಸಿ., ಉಡುಪಿಯಲಿ ನಿಂತ., ಉಡುಪಿಯಲಿ ನಿಂತ.. ಬಾಲ ಲೀಲೆಯ ತೋರಿ ಅಂದು ಗೋಪಿಯರ ಆಡಿಸಿದ., ಗೋಪಿಯರ ಆಡಿಸಿದ ||
@raghavendrapatkar4801 Жыл бұрын
ಧನ್ಯವಾದಗಳು 🙏
@ravipoojary1792 Жыл бұрын
🙏🙏🙏🙏🙏🙏🙏🙏🙏
@raghavendrapatkar48012 жыл бұрын
Lyrics hakilla neevu :(
@sribalakrishnabhajanamanda488 Жыл бұрын
Comment nallide
@nagarajmogaveerabenagal47342 жыл бұрын
🙏🙏🙏
@sudarshanmadivala97992 жыл бұрын
❤️❤️❤️🔥🔥
@umeshb.k.31342 жыл бұрын
Super
@divakaranaik90052 жыл бұрын
Super kunita 🙏🙏
@santhoshnaik90602 жыл бұрын
♥️👍👌🙏
@srikantaiahn79192 жыл бұрын
Chande nudisuvudhannu nodalu kelalu chendha super 👌👌
@ranjithpoojary11192 жыл бұрын
🚩🚩🚩ಹಾಡುತ್ತ, ಕುಣಿತ ಭಜನೆ ಉತ್ತಮ. ಹಿಂದಿನಾ ಸಂಪ್ರದಾಯ ಪ್ರಕಾರನೇ ಕುಣಿತ ಭಜನೆ ಮುಂದುವರಿಯಲಿ. ಆಧುನಿಕ ಟಚ್ ಬೇಡ 🚩🚩🚩🚩ಜೈ ಶ್ರೀ ರಾಮ್
@sribalakrishnabhajanamanda4882 жыл бұрын
kzbin.info/www/bejne/kKm5mHSejLF5mdk ಭಜನೆ ಆಯೋಜನೆ ಮಾಡಿದವರು ವಾದ್ಯಗೋಷ್ಟಿಯನ್ನು ಆಯೋಜಿಸಿರುತ್ತಾರೆ. ವಾದ್ಯಗಳು ಇಲ್ಲದೇ ನೀವು ಹೇಳಿದ ಹಾಗೆ ನಮ್ಮ ಭಜನಾ ಮಂಡಳಿಯು ರಾಗ, ತಾಳ, ತಬಲದ ಜೊತೆ ಅನೇಕ ಬಾರಿ ಭಜಿಸುತ್ತಾ..ಶ್ರೀ ಬಾಲಕೃಷ್ಣನನ್ನು ನೆನೆದಿದ್ದೇವೆ.. ಜೈ ಶ್ರೀರಾಮ್.. ನಿಮ್ಮ ಕಳಕಳಿಗೆ ಧನ್ಯವಾದಗಳು.🚩🚩