ನನ್ನ ನೆಚ್ಚಿನ ಕನ್ನಡ ನಟಿ ಆರತಿ ಅವರ ಎಲ್ಲಾ ಚಿತ್ರಗಳನ್ನು ನಾನು ನೋಡಿದ್ದೀನಿ ನನ್ನ ಸ್ಟೈಲ್ ಕೂಡ ಆರತಿಯಂತೆ ಇತ್ತು My favourite Heroine Arathi
@thexylo.9992 күн бұрын
೪. ೪೫ ನಿಮಿಷದ ವಿಡಿಯೋ ದಲ್ಲಿ ಏನ್ ಪರಿಚಯ ಮಾಡಿ ಕೊಟ್ಟಿದ್ದೀರಿ, ಕಾಟಾಚಾರಕ್ಕೆ ಮಾಡಬೇಡಿ, ಮಂಜುಳ ಅತ್ಯಧ್ಭುತ ಸೌಂದರ್ಯವತಿ, ಅನನ್ಯ ಪ್ರತಿಭಾವಂತೆ, ಪ್ರತಿ ಪಾತ್ರದಲ್ಲೂ ಪಾರಂಗತೆ.... ನ ಭೂತೋ ನ ಭವಿಷ್ಯತಿ
@Ottawakannadiga9473 күн бұрын
ಶ್ರೇಷ್ಠ ಕಲಾವಿದೆ. ❤
@nileshbenalbenal95004 күн бұрын
ಆರತಿ ಅವರ ಇಂಟರ್ ವ್ಯೂ ಮಾಡಬೇಕು ನಮ್ಮ ಖಾಸಗಿ ಚಾನಲ್ ನವರು.
@nileshbenalbenal95004 күн бұрын
ನನ್ನ ನೆಚ್ಚಿನ ಕಲಾವಿದೆ ಆರತಿ ಮೇಡಂ.
@Dhakshinakannada-19664 күн бұрын
ಭಲೇ ಹುಚ್ಚ ಚಿತ್ರದಲ್ಲಿನ ಅಭಿನಯ ಅಮೋಘ.
@SwapnaRao-mp7fs4 күн бұрын
Manjula Madam, who has earned the admiration of film fans with her unique performance
@PrakeshAM-n3f4 күн бұрын
ವಿಷ್ಣುವರ್ಧನ್ ಸರ್ ಜೊತೆ 12 ಸಿನಿಮಾ ಬಾಳ ಪೀಚೆರ್ ವಿಷ್ಣುವರ್ಧನ್ ಸರ್ ಜೊತೆ ಮಾಡಿದರೆ ಆಮೇಲೆ ರಾಜ ಕುಮಾರ ಸರ್ ಜೊತೆ ನನಿಗೆ ಗೊತ್ತಿರೋ ಮಟ್ಟಿಗೆ 8ಸಿನಿಮಾ ಮಾಡಿರ ಬಹುದು ವಿಷ್ಣುವರ್ಧನ್ ಸರ್ ಫಾಸ್ಟ್ ಮೂವಿ ನಾಗರಹಾವು 1972 ಲಾಸ್ಟ ಮೂವಿ ಪ್ರೀತಿ ಮಾಡು ತಮಾಷೆ 1984
@thexylo.9995 күн бұрын
ಪರಿಚಯ ಅನ್ನೋ ಶಬ್ದ ನೇ ತಪ್ಪು. ಆಕೆ ಪ್ರಸಿದ್ಧ ನಟಿ. ಸಪ್ನನೋ ಕಿ ರಾಣಿ ತೀರಾ ತಪ್ಪು. ಕನ್ನಡದಲ್ಲಿ ಕನಸಿನ ರಾಣಿ... ಮಂಜುಳ ಒಬ್ಬರೇ.
One of my favorite Actress,Avaranne Interview maadabekithu thumba bejaaraithu.👍🫰💞💞😘❤️🥰💕💜🩵💖
@murthyrao68378 күн бұрын
Two songs performed by Manjula Madam in Telugu have been watched by crores of people.🙏❤️👌
@ThomasSilva-ny9kg8 күн бұрын
A great, fabulous actress Manjula 🙏🙏🙏
@ThomasSilva-ny9kg8 күн бұрын
ಕನ್ನಡ ಚಿತ್ರ ರಂಗದಲ್ಲಿ ಹಲವು ವರ್ಷಗಳ ಕಾಲ ಅನಭಿಷಕ್ತ ರಾಣಿಯಾಗಿ ಮೆರೆದ ಅದ್ಭುತ ನಟಿ, ದುರ್ಗಿ ಮಂಜುಳ 🙏🙏🙏
@premaa87349 күн бұрын
Thank you mam Arthi mam
@chandrus434410 күн бұрын
ಮಂಜುಳ, ಕನ್ನಡ ಸಿನಿಮಾ ರಂಗದ ಅತ್ಯಂತ ಯಶಸ್ವಿ ಅಭಿನೇತ್ರಿ 🙏🙏🙏
@MohiniM-j8o10 күн бұрын
Manjula madam, A fabulous artist 🙏
@ShivaprasadPrasad-m3o10 күн бұрын
Super ಸ್ಟಾರ್ she
@skavithagowda10 күн бұрын
ನನ್ ಅಮ್ಮ ನಿ ಗೆ ವಿಷ್ಣು ಸರ್ ಹಾಗೂ ಆರತಿ ಮೇಡಮ್ ಜೋಡಿ ಅಂದ್ರೆ ಪಂಚ ಪ್ರಾಣ 💗🙏🏻🙏🏻
@PavitraA-z3z10 күн бұрын
Manjula Madam's two Telugu movie ( Pooja & Thota Ramudu ) songs have been watched by crores of people🙏🙏👍
@Girish.V.A.Giri-k3v10 күн бұрын
🌹ಈ ಶತಮಾನದ ಮಾದರಿ ಹೆಣ್ಣು ❤️👈ಆರತಿ 🌹ಪುಷ್ಪ ಗಿರಿ
@IvanP-x7t11 күн бұрын
Yಮಂಜುಳ ಮೇಡಂ, ಅತ್ಯುತ್ತಮ ಕಲಾವಿದೆಯಾಗಲು ಕಾರಣ, ಅವರು ನಿರ್ವಹಿಸಿದ ಅತ್ಯಂತ ವೈವಿದ್ಯಮಯ ಪಾತ್ರಗಳು 🙏🙏🙏
@AncientMori-34211 күн бұрын
ಶತಮಾನದ ಮಾದರಿ ಹೆಣ್ಣು ನಮ್ಮ ರಂಗನಾಯಕಿ ❤️
@SalishD12 күн бұрын
ಮಂಜುಳ ಮೇಡಂ, ಅವರೊಬ್ಬ ಮಹಾನ್ ಕಲಾವಿದೆ. ಅವರ ಫೋಟೋಗಳನ್ನೇ ನಿಮ್ಮ ವಿಡಿಯೋ ದಲ್ಲಿ ತೋರಿಸಿ 🙏🙏🙏 ಅವರ ಬಗ್ಗೆ ಹೇಳುವಾಗ, ದಯವಿಟ್ಟು ಬೇರೆಯವರ ಫೋಟೋ ತೋರಿಸಬೇಡಿ 🙏🙏🙏
@hemaganga245012 күн бұрын
I like almost all movies of Manjula madam.🙏🙏🙏
@ushanagaraj760512 күн бұрын
My favrt heroin❤
@RameshS-l8u12 күн бұрын
ದುರ್ಗಿ, ಕಲಾಮಯೂರಿ ಮಂಜುಳ 🙏❤❤
@RameshS-l8u12 күн бұрын
ಎಂದೆಂದೂ ಮರೆಯಲಾಗದ ನಮ್ಮ ದುರ್ಗಿ ಮಂಜುಳಮ್ಮ 🙏
@prabhakarrai901512 күн бұрын
ನನ್ನ ಅಚ್ಚುಮೆಚ್ಚಿನ ಆರತಿ ಮೇಡಂ ನೂರು ವರ್ಷ ಸುಖವಾಗಿರಲಿ.
@JamesSSequera12 күн бұрын
ಮಂಜುಳ ಅವರಂತಹ ಮಹಾನ್ ಕಲಾವಿದೆಯ ಬಗ್ಗೆ ವಿಡಿಯೋ ಮಾಡುವಾಗ, ಬೇರೆ ಭಾಷೆಯ ಕಲಾವಿದೆ ಮಂಜುಳ ಅವರ ಫೋಟೋ ತೋರಿಸಿದ್ದು ಸರಿಯಲ್ಲ. ಕನ್ನಡ ಮಂಜುಳ ಅವರ ನೂರಾರು ಫೋಟೋ ಗಳು KZbin ನಲ್ಲಿ ದೊರೆಯುತ್ತದೆ 🙏🙏🙏