ನವರಾತ್ರಿಯ ಹತ್ತು ದಿನದ ಬನಶಂಕರಿ ಅಮ್ಮನವರ ಅಲಂಕಾರಗಳು ಅಲ್ಲಿ ನಡೆದ ಕಾರ್ಯಕ್ರಮಗಳನ್ನು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಆದ್ದರಿಂದ ನಿಮಗೆ ನಮ್ಮ ದೇವಸ್ಥಾನದ ಕಾರ್ಯಕಾರಿ ಸಮಿತಿಯ ಪರವಾಗಿ ಎಲ್ಲಾ ಕುಲಬಾಂಧವರ ಪರವಾಗಿ ಧನ್ಯವಾದಗಳು ಲಕ್ಷ್ಮಿ ಮೇಡಂ 👍🏻👍🏻🙏🏻🙏🏻🙏🏻👌🏻👌🏻🌹🌹
@RadhaK-jc2gx3 ай бұрын
ಜೈ ಮಾ ತಾ ಧನ್ಯವದಗಳೊಂದಿಗೆ ರಾಧ
@RathnaManjunath-vm6on3 ай бұрын
ಧನ್ಯವಾದಗಳು ಲಕ್ಷ್ಮಿ ತುಂಬಾ ಚೆನ್ನಾಗಿ ಬಂದಿದೆ 🌹
@rashmiprabhakar-x2c3 ай бұрын
ನವರಾತ್ರಿಯ ವೈಭವ ಚನ್ನಾಗಿ ಮೂಡಿಬಂದಿದೆ ಮೇಡಮ್ ದೇವಿಯ ನವ ಅವತಾರಗಳು ಹಾಗೂ ವಿವಿಧ ರೀತಿಯ ಕಾರ್ಯಕ್ರಮ, ಹೋಮ ಹವನಗಳ ಬಗ್ಗೆ ಮಾಡಿದ ಚಿತ್ರೀಕರಣ ತುಂಬಾ ಚನ್ನಾಗಿ ಮೂಡಿಬಂದಿದೆ ಈ ನವರಾತ್ರಿಯಲ್ಲಿ ಭಾಗವಹಿಸದೆ ಇರುವವರು ಸಹ ನವರಾತ್ರಿಯ ವೈಭವವನ್ನು ನೋಡಿ ಕಣ್ತುಂಬಿಸಿಕೊಳ್ಳಬಹುದು ಈ ವಿಡಿಯೋವನ್ನು ಮಾಡಿದ್ದಕ್ಕಾಗಿ ನಿಮಗೆ ಬನಶಂಕರಿ ದೇವಸ್ಥಾನ ಕಮಿಟಿಯ ಪರವಾಗಿ ಹಾಗೂ ಬನಶಂಕರಿ ಮಹಿಳಾ ಸಮಾಜದ ಪರವಾಗಿ ನಿಮಗೆ ಧನ್ಯವಾದಗಳು