ಸಂಸ್ಕೃತಿ ಕತೆಗಳ ಜಗತ್ತಿಗೆ ಸ್ವಾಗತ 💫
ಈ ಚಾನೆಲ್ನಲ್ಲಿ ಪ್ರಕಟವಾಗುವ ಪ್ರತಿ ಕತೆಗಳು ನನ್ನ ಸ್ವಂತ ರಚನೆಗಳು. ಈ ಎಲ್ಲಾ ಕತೆಗಳು ಈಗಾಗಲೇ ನನ್ನ ಪ್ರತಿಲಿಪಿ ಖಾತೆಯಲ್ಲಿ ಪ್ರಕಟವಾಗಿವೆ.
ಆಸಕ್ತರು ನನ್ನ ಖಾತೆಗೆ ಭೇಟಿ ನೀಡಿ ಕತೆಗಳನ್ನು ಓದಬಹುದು. ನನ್ನ ಪ್ರತಿಲಿಪಿ ಖಾತೆಯ ಲಿಂಕ್ ಆಗಲೇ ಮುಖಪುಟದಲ್ಲಿ ಹಂಚಿಕೊಂಡಿದ್ದೇನೆ.
ನನ್ನ ಕತೆಗಳನ್ನು ಬೇರೆ ಯಾವುದಾದರೂ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ್ದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುವುದು.
Gmail :
[email protected]