ಯೋಗ ದಿನಾಚರಣೆ
2:18
May 11, 2020
2:02
4 жыл бұрын
ರಾಗಿ ಬೀಸೊ ಪದ
2:45
November 29, 2019
10:04
5 жыл бұрын
Пікірлер
@shakunthalabn6571
@shakunthalabn6571 Күн бұрын
Ammana hesaru please 1:03 1:06
@arpanal5959
@arpanal5959 Күн бұрын
@@shakunthalabn6571 ನಿಮ್ಮದೇ ನಾಮದೇಯ ಸಿಸ್
@arfadsniper3469
@arfadsniper3469 3 күн бұрын
Jirge menasu hakbarda amma
@arpanal5959
@arpanal5959 2 күн бұрын
ಮೆಣಸು ಬೇಡ
@sharath.6502
@sharath.6502 3 күн бұрын
Sup ಮೇಡಂ 👌🏾
@nikhilgowda653
@nikhilgowda653 3 күн бұрын
ಕಿಡ್ನಿಯಲ್ಲಿ ಕಲ್ಲು ಇದ್ದರು ಕರಗಿಸುವ ಶಕ್ತಿ ಇದೆ ಅಂತಾರೆ ಸೆಡೆಕಾಯಿ ಗೆ.ಆರೋಗ್ಯಕ್ಕೆ ಒಳ್ಳೆಯದು
@arpanal5959
@arpanal5959 3 күн бұрын
ಹೌದೌದು....... ಇದು ಒಳ್ಳೆಯ ಮಾಹಿತಿ
@ravikumarbkbk5414
@ravikumarbkbk5414 3 күн бұрын
ನಮ್ದು ಹಿರಿಯೂರು ಮೇಡಂ.
@arpanal5959
@arpanal5959 3 күн бұрын
ಓ ಹೌದಾ..... ನಾವೂ ಸಹ ಹಿರಿಯೂರಿನವರೇ......
@mtarungowda3860
@mtarungowda3860 3 күн бұрын
Super arpana💫♥️💫
@ravikumarbkbk5414
@ravikumarbkbk5414 3 күн бұрын
ನಿಮಮ್ದು ಯಾವ ಊರು ಮೇಡಂ .
@arpanal5959
@arpanal5959 3 күн бұрын
@@ravikumarbkbk5414 ನಾವು ಶಿರಾ ದವರು
@ravikumarbkbk5414
@ravikumarbkbk5414 3 күн бұрын
ನಮ್ದು ಚಿತ್ರದುರ್ಗದ ಹತ್ತಿರ ಹಿರಿಯೂರು ಮೇಡಂ.
@nikhilgowda653
@nikhilgowda653 3 күн бұрын
ಕಿಡ್ನಿ ಸ್ಟೋನ್ ಆಗಲ್ಲ ಇದು ತಿಂದ್ರೆ ಅಂತಾರೆ... ವರ್ಷಕ್ಕೆ ಒಮ್ಮೆ ಆದ್ರೂ ತಿನ್ಬೇಕು
@vedhajr6065
@vedhajr6065 3 күн бұрын
Super
@Kushi-vlogs5722
@Kushi-vlogs5722 3 күн бұрын
ಸೂಪರ್ ಸಿಸ್ ನಮ್ ಕಡೆ ಇದನ್ನ ಚಕ್ಚೆ ಕಾಯಿ ಅಂತ ಹೇಳ್ತಿವಿ ನಮ್ ಕಡೆ ತುಂಬಾ ಸಿಗುತ್ತೆ ಇದು ಇದರಲ್ಲಿ ಹಸಿ ತೊಗರಿಕಾಳು ಅಲ್ಸಂಡೆ ಕಾಳು ಇಲ್ಲ ಅವರೇ ಕಾಳು ಯಾವುದಾದರೂ ಹಾಕಿ ಬಸ್ಸಾರು ಮಾಡುದ್ರೆ ತುಂಬಾ ಚೆನ್ನಾಗಿರುತ್ತೆ 🎉🎉🎉🎉
@arpanal5959
@arpanal5959 3 күн бұрын
@@Kushi-vlogs5722 ಹೌದಲ್ವಾ........ ತುಂಬಾ ರುಚಿಯಾಗಿರುತ್ತದೆ..........
@vidyajoythi2053
@vidyajoythi2053 4 күн бұрын
Super mam
@vidyajoythi2053
@vidyajoythi2053 4 күн бұрын
@Harina-g5c
@Harina-g5c 4 күн бұрын
Hai sis super ❤ nanna chanlgu saport madi sis ❤
@krishnachary8561
@krishnachary8561 6 күн бұрын
What u used mem
@arpanal5959
@arpanal5959 6 күн бұрын
@@krishnachary8561 ಸುಣ್ಣದ ಕಲ್ಲು
@arpanal5959
@arpanal5959 6 күн бұрын
@@krishnachary8561 lime stone
@Kushi-vlogs5722
@Kushi-vlogs5722 8 күн бұрын
ಸೂಪರ್ ಸೂಪರ್ 🙏🙏🙏🙏👍
@Kushi-vlogs5722
@Kushi-vlogs5722 8 күн бұрын
ಸೂಪರ್ ಸಿಸ್ 🙏🙏🙏🙏🎉🎉
@malateshmanvachar2635
@malateshmanvachar2635 8 күн бұрын
Super Madam fantastic preparation.
@geetashetteppanavar5737
@geetashetteppanavar5737 8 күн бұрын
Fine 💐💐
@arpanal5959
@arpanal5959 8 күн бұрын
ಧನ್ಯವಾದಗಳು💐💐
@lathatr3031
@lathatr3031 8 күн бұрын
Ammana athra ragi keelsa madsi medam neerulli chatni super
@lathatr3031
@lathatr3031 9 күн бұрын
Amma madidha avalakki nangu thinbeku ansuthe super 👌👌👌
@ShailajaShailaja-l7u
@ShailajaShailaja-l7u 10 күн бұрын
Maduvà vidana spastavagi nidanavagi thilisiri
@arpanal5959
@arpanal5959 9 күн бұрын
@@ShailajaShailaja-l7u ಹೊಸ ಪ್ರಯತ್ನ ಇನ್ನೂ ಕಲಿಯುತಿದ್ದೇನೆ..... ನಿಮ್ಮ ಸಲಹೆಯನ್ನು ಒಪ್ಪುತ್ತೇನೆ...... ಧನ್ಯವಾದಗಳು
@Kushi-vlogs5722
@Kushi-vlogs5722 11 күн бұрын
ನೈಸ್ vlog ಸಿಸ್ 🎉🎉🎉ಸೂಪರ್ 🎉
@Veeru123-gp3cs
@Veeru123-gp3cs 11 күн бұрын
ಮೇಡಂ NCS ಮೇಡಂ ಎಲ್ಲಿದ್ದಾರೆ ಇವಾಗ...?
@Veeru123-gp3cs
@Veeru123-gp3cs 11 күн бұрын
ಮೇಡಂ ನಾವ್ ಯಾರು ಅಂತ ನಿಮ್ಗೆ ನೆನಪು ಇದ್ಯಾ...?😊
@arpanal5959
@arpanal5959 11 күн бұрын
@@Veeru123-gp3cs ಬರೀ ಮೆಸೇಜ್ ಇಂದ ಹೇಗೆ ನೆನಪು ಮಾಡಿಕೊಳ್ಳಲಿ...........
@Veeru123-gp3cs
@Veeru123-gp3cs 11 күн бұрын
@arpanal5959 2013 to 2014 ಬ್ಯಾಚ್ 8ನೇ ತರಗತಿ ನನ್ನ ಹೆಸರು ವೀರೇಂದ್ರ ಗೊತ್ತ ಮೇಡಂ ನನ್ ಅಂಗವಿಕಲ
@Veeru123-gp3cs
@Veeru123-gp3cs 11 күн бұрын
@@arpanal5959 2012 to 2013 ಬ್ಯಾಚ್ 8ನೇ ತರಗತಿ ನನ್ನ ಹೆಸರು ವೀರೇಂದ್ರ ನನ್ ಅಂಗವಿಕಲ
@beerapparitti6874
@beerapparitti6874 12 күн бұрын
👌👌👌
@Kushi-vlogs5722
@Kushi-vlogs5722 12 күн бұрын
ತುಂಬಾ ಚನ್ನಾಗಿ ಮಾಡಿದ್ದೀರಾ ಅಮ್ಮ ನಾನು ಟ್ರೈ ಮಾಡ್ತೀನಿ 🫶🫶🫶🫶🙏
@Kushi-vlogs5722
@Kushi-vlogs5722 12 күн бұрын
ಸೂಪರ್ ಅಮ್ಮ 🥰❤️❤️❤️
@Parasuram-y1t
@Parasuram-y1t 12 күн бұрын
Super.Miss😊😊😊😊
@vedhajr6065
@vedhajr6065 13 күн бұрын
Wow super I will do it
@RRR_V3
@RRR_V3 13 күн бұрын
ಸೂಪರ್.. ನನಗೆ 🎁ಕೊಡಿ msg ಮಾಡಿ ನಾನೂ ಕೂಡ return kodtini ನಿಮಗೆ
@RRR_V3
@RRR_V3 12 күн бұрын
🎁 ಕೊಟ್ಟೆ ನಿಮಗೆ
@sandyaranidespande5611
@sandyaranidespande5611 14 күн бұрын
ಅಮ್ಮನ ಕೈರುಚಿ ಸೂಪರ್.....❤
@YalappaYalappa-n7v
@YalappaYalappa-n7v 14 күн бұрын
Super❤
@vedhajr6065
@vedhajr6065 15 күн бұрын
Super nani madabeku
@shakunthalabn6571
@shakunthalabn6571 15 күн бұрын
Super
@mtrraichannel24
@mtrraichannel24 15 күн бұрын
Super ಆಗಿ madidira amma😋👌
@kusumarg7467
@kusumarg7467 15 күн бұрын
Nanagu tumba favorite
@mohankumar.v6668
@mohankumar.v6668 15 күн бұрын
My favorite 🎉🎉
@sahanalp70
@sahanalp70 15 күн бұрын
ವಾವ್ 👌👍ಅಕ್ಕ... ವಿಭಿನ್ನ ರೀತಿಯ ಚಟ್ನಿಗಳನ್ನು ಮಾಡಲು ಮತ್ತು ತಿನ್ನಲು ನಮಗೆ ತುಂಬಾ ಇಷ್ಟ ಅಕ್ಕ 💐
@arpanal5959
@arpanal5959 15 күн бұрын
@@sahanalp70 ಈ ರೀತಿ ಒಮ್ಮೆ ಪ್ರಯತ್ನಿಸಿ
@poornimapoornima4493
@poornimapoornima4493 15 күн бұрын
Super madam
@sujathapojara388
@sujathapojara388 15 күн бұрын
Super medam
@sandyaranidespande5611
@sandyaranidespande5611 15 күн бұрын
ನನಗೂ ಬೇಗ ಮಾಡಿಕೊಡು ಅಪರ್ಣಾ....😊🫠
@arpanal5959
@arpanal5959 15 күн бұрын
@@sandyaranidespande5611 ಖಂಡಿತ ಇಲ್ಲ ಅನ್ನದ ಮಾಡಿ ಕೊಡುವೆ
@lalithabitra3481
@lalithabitra3481 16 күн бұрын
ನನಗೆ ಇಷ್ಟವಾದ ಗೋಡಂಬಿನೇ ಹಾಕಿಲ್ಲ. ಆದರೂ ಸೂಪರ್ ಅಪ್ಪಿ.
@arpanal5959
@arpanal5959 16 күн бұрын
@@lalithabitra3481 ಗೋಡಂಬಿನೂ ಹಾಕೋಣ ಅಮ್ಮಾ
@sushanta5506
@sushanta5506 16 күн бұрын
Hinta items yallara maneli ertave adare neevu kushi pattu hanchota eruva vishaya tumba Positive Vibration needta ede.❤ all the best
@sushanta5506
@sushanta5506 16 күн бұрын
Jamun mix jote pree bandiddu
@Rvcartoonchannel
@Rvcartoonchannel 16 күн бұрын
Super akka ನಾವು ನಿಮ್ಮ ಮನೆಗೆ ಬಂದೆ🎉🎉🎉🎉🎉 Neevu ಬನ್ನಿ ಅಕ್ಕ😊 ಸಬ್ಬಸಿಗೆ ಸೊಪ್ಪಿನ ಪಲ್ಯ ನು ತಗೊಂಡು ಬನ್ನಿ😊
@nishanakshtra9508
@nishanakshtra9508 17 күн бұрын
Wowww yammi yammi 🎉🎉🎉
@indubelagere312
@indubelagere312 17 күн бұрын
Bellulli akbodita anta
@arterawithteju8674
@arterawithteju8674 17 күн бұрын
Super akka
@colourfulway2023
@colourfulway2023 17 күн бұрын
Nice 😊
@BhuvanaCT
@BhuvanaCT 17 күн бұрын
Emy emy super
@akkibasavaraja1680
@akkibasavaraja1680 16 күн бұрын
Super kannada kuvari
@akkibasavaraja1680
@akkibasavaraja1680 16 күн бұрын
Namgistu parcel ಕಳಿಸಿ
@Kushi-vlogs5722
@Kushi-vlogs5722 17 күн бұрын
ಸೂಪರ್ ಸ್ನಾಕ್ಸ್ 🎉🎉🎉
@nhimabindu2003
@nhimabindu2003 17 күн бұрын
ತುಂಬಾ ರುಚಿ ಇದೆ ಮಿಸ್ 😅 ಪಳಗಿದ ಕೈ ಅತ್ತೆ ಅವರದು❤
@AbhishekM-n5c
@AbhishekM-n5c 18 күн бұрын
Good effort. Make the videos in horizontal mode if not ,in video dimensions come small
@arpanal5959
@arpanal5959 18 күн бұрын
@AbhishekM-n5c ಉತ್ತಮ ಸಲಹೆಗಾಗಿ ಧನ್ಯವಾದಗಳು ನಿಮಗೆ