Cultural programs for school children
1:55
School annual sports
2:53
2 сағат бұрын
My son dance 1 st stander
1:41
14 күн бұрын
ICT
3:50
3 ай бұрын
plate and Bottle Fun game
1:08
3 ай бұрын
classroom development students
4:47
Activity Based tables 2×1.
1:00
Жыл бұрын
Creative Activity by Children
1:06
Drawing by children
2:10
Жыл бұрын
Пікірлер
@shamallashamalla4998
@shamallashamalla4998 28 күн бұрын
Super lyrics, super song 🙏🙏🙏
@nikithascreative2522
@nikithascreative2522 28 күн бұрын
Gubbiyalli kooda nimma sathsagha programmes 21days evening attend madida ಹೆಮ್ಮೆ ನನಗಿದೆ ಗುರುಗಳೇ🙏🏻🙏🏻🙏🏻💐💐💐💐😍ಹಲವು ವರ್ಷಗಳ ನಂತರ (16years back)ನಿಮ್ಮ ದರ್ಶನ ಈ ವಿಡಿಯೋದ ಮೂಲಕ ಇಂದು ಆಯಿತು😊
@pradeeppradi5529
@pradeeppradi5529 Ай бұрын
ಅರ್ಥ ಪೂರ್ಣ ಅನುಭವದ ಅಲೆ ಏಳುತಿದೆ ಆತ್ಮ ಪರಿಶುದ್ಧವಾಗಿರಲು
@sumithrasuma7096
@sumithrasuma7096 Ай бұрын
😱😱👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🏻👍🤗🤗👍👍👍🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@GireeshantCH21
@GireeshantCH21 2 ай бұрын
@channachannu1344
@channachannu1344 4 ай бұрын
🙏🙏🙏🙏🌺🌺🌺🌺🙏🙏🙏🙏
@channachannu1344
@channachannu1344 4 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@kasthurikasthuri2904
@kasthurikasthuri2904 4 ай бұрын
Thumba channagi ede 🙏🙏🙏
@ramaiahcn4590
@ramaiahcn4590 5 ай бұрын
Super ❤
@shashirajhnpura8268
@shashirajhnpura8268 5 ай бұрын
Nice
@shashirajhnpura8268
@shashirajhnpura8268 5 ай бұрын
Contact mobile number haki sir
@BhuvanJagadish-f7d
@BhuvanJagadish-f7d 5 ай бұрын
Uttam Vada bhakti geet
@SuchithraGowda-sf5qz
@SuchithraGowda-sf5qz 6 ай бұрын
Super
@shivakumarmr1203
@shivakumarmr1203 9 ай бұрын
Super song
@sharanamma.ladlapur7625
@sharanamma.ladlapur7625 11 ай бұрын
🇲🇰🌹🙏🙏🙏🌹🇲🇰
@ಬಸವಮಾಗ
@ಬಸವಮಾಗ Жыл бұрын
ಭಕ್ತಿ ಜ್ಞಾನಸ್ಥಳದ ಗೀತೆ ಅದ್ಭುತವಾಗಿದೆ ಗುರುಗಳೇ ಶರಣು ಶರಣಾರ್ಥಿ
@sunithasunitha1474
@sunithasunitha1474 Жыл бұрын
Varnisalu padagale illa endu kelirada geethe abba entha adhbutha🙏
@basavarajmukartihal650
@basavarajmukartihal650 Жыл бұрын
ಗುರು ಪಾದಗಳಲ್ಲಿ🙏🙏🙏🌹🌹🌹
@nagarajaiahs.v.8270
@nagarajaiahs.v.8270 Жыл бұрын
ಶರಣು ಶರಣಾರ್ಥಿ.
@renukarenuka8433
@renukarenuka8433 Жыл бұрын
Sharanu sharanu ❤
@GangadharappaHS
@GangadharappaHS Жыл бұрын
ಮಧುರ ಮಧುರವಾಗಿ ಗಾನ.
@veerabhadrayyahiremath8475
@veerabhadrayyahiremath8475 Жыл бұрын
E bhakti geete keli pavan wade guruji sranu tande
@nalikaliguruchaitanyhusenm8158
@nalikaliguruchaitanyhusenm8158 Жыл бұрын
ನಿನ್ನಾತ್ಮ ನಿಶ್ಚಲವಿರಲು ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ರಂಗು ರಂಗಿನ ಹೂಗಳು ಇರಲು ಪೂಜೆಗೆ ರಂಗು ಇದೆಯೇನು? ರಂಗಿನ ಹೂಗಳೇ ನಿನ್ನಾತ್ಮ ಪೂಜೆಯೆಂಬುದೆ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ಅಂಕು ಡೊಂಕುಗಳು ಕಬ್ಬಿಗೆ ಇರಲು ಕಬ್ಬಿನ ಸಿಹಿಯು ಡೊಂಕೇನೂ ? ಡೊಂಕಿನ ಕಬ್ಬೆ ನಿನ್ನಾತ್ಮ ಸಮನಾದ ಸಿಹಿಯೇ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ಬಣ್ಣ ಬಣ್ಣದ ಹಸುಗಳು ಇರಲು ಹಾಲಿಗೆ ಬಣ್ಣ ಇದೆಯೇನು ? ಬಣ್ಣದ ಹಸುಗಳೇ ನಿನ್ನಾತ್ಮ ಬಿಳಿನೂರೆ ಹಾಲೆ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ಭಜನೆಯು ನಾನಾ ರಾಗದಿ ಇರಲು ಭಕ್ತಿಗೆ ರಾಗ ಇದೆಯೇನು ? ವಿಧ ವಿಧ ರಾಗವೇ ನಿನ್ನಾತ್ಮ ಭಕ್ತಿಯೆಂಬುದೆ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ನೋಟಕೆ ಕಮಾನು ಕಣ್ಣುಗಳು ಇರಲು ದೃಷ್ಠಿಗೇ ಕಮಾನು ಇದೆಯೇನು ? ಕಮಾನು ಕಣ್ಣುಗಳೇ ನಿನ್ನಾತ್ಮ ನೇರ ದೃಷ್ಠಿಯೇ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ರಂಗು ರಂಗಿನ ಹೂಗಳು ಇರಲು ಪೂಜೆಗೆ ರಂಗು ಇದೆಯೇನು? ರಂಗಿನ ಹೂಗಳೇ ನಿನ್ನಾತ್ಮ ಪೂಜೆಯೆಂಬುದೆ ಪರಮಾತ್ಮ ಪೂಜೆಯೆಂಬುದೆ ಪರಮಾತ್ಮ !
@s.d.patilraju3146
@s.d.patilraju3146 Жыл бұрын
ನಾ ಕಂಡ ಅದ್ಭುತ ಗುರುಗಳು..🙏🙏🙏🙏
@sharanabasappa6094
@sharanabasappa6094 8 ай бұрын
ಹಪ್ ಲೇ ಲೇ ಲೇ ಯಾಕೆ y ಯಾಕೆ y y y y y yy y yyy y y ಯಾಕೆ
@mallilarjunkawatagi1417
@mallilarjunkawatagi1417 Жыл бұрын
Can be listen daily for peace of mind
@Somusangollisomusangolli
@Somusangollisomusangolli Жыл бұрын
🙏🙏
@mhnirmalamhnirmala
@mhnirmalamhnirmala Жыл бұрын
ಸರಳ.ಸುಂದರ ,ಭಕ್ತಿಸಾಗರ ಭಾವರ್ಪೂಣತ ತುಂಬಿದ ಕೇಳಲು ಇಂಪಾದಗೀತೆ
@sujataturamari2238
@sujataturamari2238 Жыл бұрын
ತುಂಬಾ ಅರ್ಥ್ ಪೂರ್ಣವಾದ ಸುಂದರವಾದ ಗೀತೆ ಗುರುದೇವರಿಗೆ ಶರಣು ಶರಣಾರ್ಥಿಗಳು 🙏🙏🙏🙏🙏🙏
@nalikaliguruchaitanyhusenm8158
@nalikaliguruchaitanyhusenm8158 Жыл бұрын
ನಿನ್ನಾತ್ಮ ನಿಶ್ಚಲವಿರಲು ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ರಂಗು ರಂಗಿನ ಹೂಗಳು ಇರಲು ಪೂಜೆಗೆ ರಂಗು ಇದೆಯೇನು? ರಂಗಿನ ಹೂಗಳೇ ನಿನ್ನಾತ್ಮ ಪೂಜೆಯೆಂಬುದೆ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ಅಂಕು ಡೊಂಕುಗಳು ಕಬ್ಬಿಗೆ ಇರಲು ಕಬ್ಬಿನ ಸಿಹಿಯು ಡೊಂಕೇನೂ ? ಡೊಂಕಿನ ಕಬ್ಬೆ ನಿನ್ನಾತ್ಮ ಸಮನಾದ ಸಿಹಿಯೇ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ಬಣ್ಣ ಬಣ್ಣದ ಹಸುಗಳು ಇರಲು ಹಾಲಿಗೆ ಬಣ್ಣ ಇದೆಯೇನು ? ಬಣ್ಣದ ಹಸುಗಳೇ ನಿನ್ನಾತ್ಮ ಬಿಳಿನೂರೆ ಹಾಲೆ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ಭಜನೆಯು ನಾನಾ ರಾಗದಿ ಇರಲು ಭಕ್ತಿಗೆ ರಾಗ ಇದೆಯೇನು ? ವಿಧ ವಿಧ ರಾಗವೇ ನಿನ್ನಾತ್ಮ ಭಕ್ತಿಯೆಂಬುದೆ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ನೋಟಕೆ ಕಮಾನು ಕಣ್ಣುಗಳು ಇರಲು ದೃಷ್ಠಿಗೇ ಕಮಾನು ಇದೆಯೇನು ? ಕಮಾನು ಕಣ್ಣುಗಳೇ ನಿನ್ನಾತ್ಮ ನೇರ ದೃಷ್ಠಿಯೇ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ರಂಗು ರಂಗಿನ ಹೂಗಳು ಇರಲು ಪೂಜೆಗೆ ರಂಗು ಇದೆಯೇನು? ರಂಗಿನ ಹೂಗಳೇ ನಿನ್ನಾತ್ಮ ಪೂಜೆಯೆಂಬುದೆ ಪರಮಾತ್ಮ ಪೂಜೆಯೆಂಬುದೆ ಪರಮಾತ್ಮ !
@bhagyatrveeresh5150
@bhagyatrveeresh5150 Жыл бұрын
🙏🙏🙏🙏🙏
@siddlingayya2167
@siddlingayya2167 Жыл бұрын
😂😂🎉🎉😢😢😮😅😅😂😂🎉😢😢😮😮😅😂🎉😢😮😅😅😊😊😊🎉😮😮😅😊😊😊😊
@honnappabiradar-uj3mv
@honnappabiradar-uj3mv Жыл бұрын
ತುಂಬಾ ಸಂತೋಷ ಕುಮಾರ್
@ManthraMandara
@ManthraMandara Жыл бұрын
ಬಹಳ ಸುಂದರವಾದ ಸಾಹಿತ್ಯ ಮನಸ್ಸಿಗೆ ಮುದ ನೀಡುತ್ತದೆ 🙏🙏🙏
@ArvindNidgundi-xy1ss
@ArvindNidgundi-xy1ss Жыл бұрын
Koti Gobba Sarana. Koti koti pranam. Om sri guru basava lingaya nam
@HarishKumar-t8r
@HarishKumar-t8r Жыл бұрын
🙏🙏
@neelakantappa8497
@neelakantappa8497 Жыл бұрын
❤Namaste gurugi
@rssenglish
@rssenglish Жыл бұрын
ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ರಂಗು ರಂಗಿನ ಹೂಗಳು ಇರಲು ಪೂಜೆಗೆ ರಂಗುಗಳು ಇವೆಯೇನು? ರಂಗಿನ ಹೂವೇ ನಿನ್ನಾತ್ಮ ಪೂಜೆಯೆಂಬುದೆ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ಬಣ್ಣ ಬಣ್ಣದ ಹಸುಗಳು ಇರಲು ಹಾಲಿಗೆ ಬಣ್ಣವು ಇದೆಯೇನು ? ಬಣ್ಣದ ಹಸುವೇ ನಿನ್ನಾತ್ಮ ಬಿಳಿನೊರೆ ಹಾಲೆ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ಅಂಕು ಡೊಂಕುಗಳು ಕಬ್ಬಿಗೆ ಇರಲು ಒಳಗಿನ ಸಿಹಿಯು ಡೊಂಕೇನೂ ? ಡೊಂಕಿನ ಕಬ್ಬೆ ನಿನ್ನಾತ್ಮ ಸಮನಾದ ಸಿಹಿಯೇ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ಏರಿಳಿತಗಳು ಅಲೆಗಳಿಗಿರಲು ನೀರಿಗೆ ತಗ್ಗುಗಳು ಇವೆಯೇನು? ಅಲೆಗಳು ಎಂಬುದೆ ನಿನ್ನಾತ್ಮ ನೀರು ಎಂಬುದೆ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ಭಜನೆಗೆ ನಾನಾ ರಾಗಗಳು ಇರಲು ಭಕ್ತಿಗೆ ರಾಗವು ಇದೆಯೇನು ? ಭಜನೆಯು ಎಂಬುದೆ ನಿನ್ನಾತ್ಮ ಭಕ್ತಿಯೆಂಬುದೆ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ದೃಷ್ಠಿಗೇ ಕಮಾನು ಕಣ್ಣುಗಳು ಇರಲು ದೃಷ್ಠಿಗೇ ದೋಷವು ಇದೆಯೇನು ? ಕಮಾನು ಕಣ್ಣುಗಳೇ ನಿನ್ನಾತ್ಮ ನೇರ ದೃಷ್ಠಿಯೇ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ಪರಮಾತ್ಮ ನಿಶ್ಚಯವಿರುವ ! ಪರಮಾತ್ಮ ನಿಶ್ಚಯವಿರುವ !
@kamalaseetharam3294
@kamalaseetharam3294 Жыл бұрын
ಸುಂದರವಾದ ಸಾಹಿತ್ಯ,ಎಲ್ಲರೂ ಹಾಡಲು ಇಂಪಾದ ,ಸೊಗಸಾದ ಹಾಡು.ಧನ್ಯವಾದಗಳು.
@honnappabiradar-uj3mv
@honnappabiradar-uj3mv Жыл бұрын
Dhanyavad
@subramantanelatur2781
@subramantanelatur2781 Жыл бұрын
Namaskara sir🙏
@PRAVEEN_RAJ.
@PRAVEEN_RAJ. Жыл бұрын
ಒಂದೊಂದು ಚರಣ ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತೆ 🙏🙏🙏🙏🙏🙏🙏🙏ಅದ್ಭುತವಾದ ಸಾಹಿತ್ಯ 🙏🙏🙏🙏🙏
@ask6733
@ask6733 Жыл бұрын
🙏🙏
@VasanthKumar-is1ck
@VasanthKumar-is1ck Жыл бұрын
ಓಂ ನಮಃ ಶಿವಾಯ 🙏🙏💐
@pankajaprakash4872
@pankajaprakash4872 Жыл бұрын
ತುಂಬಾ ಚೆನ್ನಾಗಿದೆ ಬಹಳ ಅರ್ಥ ವತ್ತಾಗಿದೆ
@rajeshrajwade7443
@rajeshrajwade7443 2 жыл бұрын
Sir kya mujhe ccrt chhattisgarh ke SRP ka contact number mil sakta h?
@unnatimusic716
@unnatimusic716 2 жыл бұрын
ಇಂತ ಅದ್ಭುತ ಭಕ್ತಿ ಗೀತೆ ಯನ್ನು ನಾನು ನನ್ನ ಇಡೀ ಜೀವನದಲ್ಲಿ ಕೇಳಿ ಲ್ಲ ಗುರುಗಳೇ ನಿಮಗೆ ಶರಣು ಶರಣಾರ್ಥಿ
@nalikaliguruchaitanyhusenm8158
@nalikaliguruchaitanyhusenm8158 Жыл бұрын
ನಿನ್ನಾತ್ಮ ನಿಶ್ಚಲವಿರಲು ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ರಂಗು ರಂಗಿನ ಹೂಗಳು ಇರಲು ಪೂಜೆಗೆ ರಂಗು ಇದೆಯೇನು? ರಂಗಿನ ಹೂಗಳೇ ನಿನ್ನಾತ್ಮ ಪೂಜೆಯೆಂಬುದೆ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ಅಂಕು ಡೊಂಕುಗಳು ಕಬ್ಬಿಗೆ ಇರಲು ಕಬ್ಬಿನ ಸಿಹಿಯು ಡೊಂಕೇನೂ ? ಡೊಂಕಿನ ಕಬ್ಬೆ ನಿನ್ನಾತ್ಮ ಸಮನಾದ ಸಿಹಿಯೇ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ಬಣ್ಣ ಬಣ್ಣದ ಹಸುಗಳು ಇರಲು ಹಾಲಿಗೆ ಬಣ್ಣ ಇದೆಯೇನು ? ಬಣ್ಣದ ಹಸುಗಳೇ ನಿನ್ನಾತ್ಮ ಬಿಳಿನೂರೆ ಹಾಲೆ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ಭಜನೆಯು ನಾನಾ ರಾಗದಿ ಇರಲು ಭಕ್ತಿಗೆ ರಾಗ ಇದೆಯೇನು ? ವಿಧ ವಿಧ ರಾಗವೇ ನಿನ್ನಾತ್ಮ ಭಕ್ತಿಯೆಂಬುದೆ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ನೋಟಕೆ ಕಮಾನು ಕಣ್ಣುಗಳು ಇರಲು ದೃಷ್ಠಿಗೇ ಕಮಾನು ಇದೆಯೇನು ? ಕಮಾನು ಕಣ್ಣುಗಳೇ ನಿನ್ನಾತ್ಮ ನೇರ ದೃಷ್ಠಿಯೇ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ರಂಗು ರಂಗಿನ ಹೂಗಳು ಇರಲು ಪೂಜೆಗೆ ರಂಗು ಇದೆಯೇನು? ರಂಗಿನ ಹೂಗಳೇ ನಿನ್ನಾತ್ಮ ಪೂಜೆಯೆಂಬುದೆ ಪರಮಾತ್ಮ ಪೂಜೆಯೆಂಬುದೆ ಪರಮಾತ್ಮ !
@jayashreenaragund5422
@jayashreenaragund5422 2 жыл бұрын
Sir pls tell me where it will get nali Kali stand
@laxmibairevappa5849
@laxmibairevappa5849 2 жыл бұрын
Super
@amareshhugar6100
@amareshhugar6100 2 жыл бұрын
Devotional 🙏🙏🙏
@maryaj3765
@maryaj3765 2 жыл бұрын
ಸಾಹಿತ್ಯ ಬೇಕೂ
@nalikaliguruchaitanyhusenm8158
@nalikaliguruchaitanyhusenm8158 Жыл бұрын
ನಿನ್ನಾತ್ಮ ನಿಶ್ಚಲವಿರಲು ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ರಂಗು ರಂಗಿನ ಹೂಗಳು ಇರಲು ಪೂಜೆಗೆ ರಂಗು ಇದೆಯೇನು? ರಂಗಿನ ಹೂಗಳೇ ನಿನ್ನಾತ್ಮ ಪೂಜೆಯೆಂಬುದೆ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ಅಂಕು ಡೊಂಕುಗಳು ಕಬ್ಬಿಗೆ ಇರಲು ಕಬ್ಬಿನ ಸಿಹಿಯು ಡೊಂಕೇನೂ ? ಡೊಂಕಿನ ಕಬ್ಬೆ ನಿನ್ನಾತ್ಮ ಸಮನಾದ ಸಿಹಿಯೇ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ಬಣ್ಣ ಬಣ್ಣದ ಹಸುಗಳು ಇರಲು ಹಾಲಿಗೆ ಬಣ್ಣ ಇದೆಯೇನು ? ಬಣ್ಣದ ಹಸುಗಳೇ ನಿನ್ನಾತ್ಮ ಬಿಳಿನೂರೆ ಹಾಲೆ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ಭಜನೆಯು ನಾನಾ ರಾಗದಿ ಇರಲು ಭಕ್ತಿಗೆ ರಾಗ ಇದೆಯೇನು ? ವಿಧ ವಿಧ ರಾಗವೇ ನಿನ್ನಾತ್ಮ ಭಕ್ತಿಯೆಂಬುದೆ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ನೋಟಕೆ ಕಮಾನು ಕಣ್ಣುಗಳು ಇರಲು ದೃಷ್ಠಿಗೇ ಕಮಾನು ಇದೆಯೇನು ? ಕಮಾನು ಕಣ್ಣುಗಳೇ ನಿನ್ನಾತ್ಮ ನೇರ ದೃಷ್ಠಿಯೇ ಪರಮಾತ್ಮ ! ನಿನ್ನಾತ್ಮ ನಿಶ್ಚಲವಿರಲು ಪರಮಾತ್ಮ ನಿಶ್ಚಯವಿರುವ ! ರಂಗು ರಂಗಿನ ಹೂಗಳು ಇರಲು ಪೂಜೆಗೆ ರಂಗು ಇದೆಯೇನು? ರಂಗಿನ ಹೂಗಳೇ ನಿನ್ನಾತ್ಮ ಪೂಜೆಯೆಂಬುದೆ ಪರಮಾತ್ಮ ಪೂಜೆಯೆಂಬುದೆ ಪರಮಾತ್ಮ !
@shashikalabs8610
@shashikalabs8610 2 жыл бұрын
😘super songs
@hrutikmopagar985
@hrutikmopagar985 3 жыл бұрын
Super
@shashikalabs8610
@shashikalabs8610 2 жыл бұрын
Super songs