Shasti ಹಬ್ಬದ ಈ ಶುಭ ಸಮಯದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಸರ್ವರನ್ನು ಹರಸಲಿ ಇಳೆಗೆ ಮಳೆ ಬೆಳೆ ಸಮೃದ್ಧಿಯಾಗಿ ಎಲ್ಲರೂ ಸುಖ ಶಾಂತಿ ನೆಮ್ಮದಿ ಇಂದ ಇರಲಿ ಲೋಕಕ್ಕೆ mangalavagali ❤🎉😊
@AnthonyS-fv8vqАй бұрын
Namma shale🙏🙏🙏🙏🙏
@AnthonyS-fv8vqАй бұрын
Wow 👌👌👌
@HemaKattemaneАй бұрын
ಸುಂದರವಾದ ಪರಿಸರದಲ್ಲಿರುವ ಶಾಲೆ ಸುಸಜ್ಜಿತ ಪ್ರಯೋಗ ಶಾಲೆ ಜ್ಞಾನಕ್ಕೆ ಪೂರ್ವಕ ಪುಸ್ತಕ ಗಳ ಅಚ್ಚುಕಟ್ಟಾಗಿ ಜೋಡಿಸಿದ. ಗ್ರಂಥಾಲಯ ಕಲಿಯುವ ವಿದ್ಯಾರ್ಥಿಗಳಿಗೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಅಭಿನಂದನೆಗಳು ಮತ್ತು ದೃಶ್ಯ thorisidavarige ಧನ್ಯವಾದಗಳು
@bharathibharathi5286Ай бұрын
Jai shree Ram Jai anjaneya
@HemaKattemaneАй бұрын
ಭವ್ಯವಾದ. ಹಿನ್ನೆಲೆ ಇರುವ ದೇವಸ್ಥಾನಗಳನ್ನು ಪವಿತ್ರವಾದ ನದಿಗಳನ್ನು ಹೆಮ್ಮೆಯಿಂದ ವೀಕ್ಷಿಸಿ ಸಂತೋಷದಿಂದ ಪ್ರೋತ್ಸಾಹಿಸಿದರೆ ಸಾಧಕ ಕಾರ್ಯ ಸಾರ್ಥಕ❤🎉
@HemaKattemaneАй бұрын
ಕೃಷಿಗೆ ಸಂಬಂಧ ಪಟ್ಟ ದೇವರ ಹೆಸರಿನಲ್ಲಿ. Nadevuva ಈ ಜಾತ್ರೆ ಅರ್ಥ ಪೂರ್ಣವಾಗಿದೆ
@thimsc525Ай бұрын
Chennagide,,, raithara number sigabahude
@HemaKattemaneАй бұрын
Video dally margasoochiyondige gamya sthalakke thalupisi samudradantha manoharavada drushsya sere hididu thorisida sahasi vediografer ge dhanyavadagalu😊❤🎉