ನಮಸ್ಕಾರ ಸ್ನೇಹಿತರೇ,
ಇದು ನನ್ನ ಎರಡನೇ KZbin ಚಾನಲ್ "Karavali Vlogs" . ಮೊದಲ ಚಾನಲ್ ಹೆಸರು "Food Media Traveller". Karavali Vlogs ಚಾನಲ್ ನಲ್ಲಿ ಒಂದೇ ವಿಷಯಕ್ಕೆ ವೀಡಿಯೋ ಸೀಮಿತವಾಗದೆ, Tech News, Gadgets Unboxing and Review, Traveling Vlogs and New Places Information ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ವೀಡಿಯೋಗಳನ್ನು ನಿಮ್ಮ ಮುಂದೆ ತರುತ್ತೇವೆ. ನೀವು Karavali Vlogs ಚಾನಲ್ ಗೆ Subscribe ಆಗುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ.
Frist Channel Link - kzbin.info
Business Inquiries Contact -
[email protected]