ಸರ್ ನೀವು speedage ಮಾಡಿ ಅರ್ಥ ಅಗಿಲ್ಲ ಅನ್ನೋರು ಮತ್ತೆ ಹಿಂದೆ ಹೋಗಿ ನೊಡ್ಕೊಕೊಳ್ತಾರೆ
@yamanappabajantri19467 сағат бұрын
1) 17 days
@santosh2709.9 сағат бұрын
Hw= 1) 17 days
@BASAVARAJAIGALI-uy4qm9 сағат бұрын
17day sir
@Kannadamovies-jvi9 сағат бұрын
💯 7 days sir
@girisharalikatti650618 сағат бұрын
Super @nd Very help Full class ❤🎉Sir
@raviravi170819 сағат бұрын
👌
@katarakihanamantkatarakiha851820 сағат бұрын
sirr ನಮ್ಮ ದೇಶದ ಭದ್ರತೆಗಾಗಿ ಪ್ರತೀ ವರ್ಷ್ BSF,CRPF,CISF, ASSAM RIFLES,ITBP,SSF,SSB ಈ ಎಂಟು ಪಡೆಗಳಲ್ಲಿ SSC GD ಅನ್ನೋ ಎಕ್ಸಾಮ್ (ನೇಮಕಾತಿ) ನಡೆಸುತ್ತಾರೆ ಪ್ರತೀ ರಾಜ್ಯಕ್ಕೂ ಪರ್ಯಾಯ ಹುದ್ದೆಗಳನ್ನು ನೀಡುತ್ತಾರೆ ಹಾಗೆಯೇ ಕರ್ನಾಟಕಕ್ಕೆ ಪ್ರತ್ಯಕ ಹುದ್ದೆಗಳನ್ನು ನೀಡುತ್ತಾರೆ ಆದರೆ ಕಳೆದ ವರ್ಷ 2024 ರಲ್ಲಿ ನಡೆದ ನೇಮಕಾತಿಯಲ್ಲಿ ಬೇರೆ ರಾಜ್ಯದ ಅಂದರೆ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಇನ್ನೂ ಬೇರೆ ಬೇರೆ ರಾಜ್ಯದ ಅಭ್ಯರ್ಥಿಗಳು ನಮ್ಮ ಕರ್ನಾಟಕದ ಡೊಮಿಸಿಎಲ್ certificat ಅನ್ನು ತಗಿಸಿ ಪರೀಕ್ಷೆಯನ್ನು ಬರೆದು ಆಯ್ಕೆಯಾಗಿದ್ದಾರೆ . ಕಾರಣ ಏನು ಅಂದ್ರೆ ಅವರ್ ರಾಜ್ಯಗಳಲ್ಲಿ cut off ಜಾಸ್ತಿ ನಿಲ್ಲುತ್ತೆ ನಮ್ಮ ರಾಜ್ಯದಲ್ಲಿ cut off ಕಡಿಮೆ ನಿಲ್ಲುತ್ತೆ ಅದಕ್ಕೆ ಈ ರೀತಿ ಮಾಡಿದ್ದಾರೆ.. ಹಾಗು ನಮ್ಮ ರಾಜ್ಯದ ಕೆಲವು ಅಧಿಕಾರಿಗಳು ಅವರಿಗೆ ಫೇಕ್ ಡಾಕ್ಯುಮೆಂಟ್ ನೀಡುವುದರ ಮುಖಂತರ್ ಭ್ರಷ್ಟಾಚಾರ ಏಸುಗಿದ್ದಾರೆ.. ಅದಕ್ಕೆ ನಮ್ಮ ರಾಜ್ಯದ ಅಭ್ಯರ್ಥಿಗಳಿಗೆ ಮೊಸವಾಗಿದೆ ಆದರೆ ಇದರ ಬಗ್ಗೆ ಯಾರು ಧ್ವನಿ ಎತ್ತುತ್ತಿಲ್ಲ. ಅದಕ್ಕೆ ದಯವಿಟ್ಟು ಈ ಮಾಹಿತಿಯನ್ನು ನಿಮ್ಮ್ ಚಾನಲ್ ನಲ್ಲಿ ಪ್ರಸಾರ ಮಾಡಿ ನಮಗೆ ನ್ಯಾಯ ಕೊಡಿಸಿ ದಯವಿಟ್ಟು 🙏🙏 SSC GD ಪರಿಕ್ಷೆಯಲ್ಲಿ ಬೇರೆ ರಾಜ್ಯದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕಟ್ ಆಫ್ ಕಡಿಮೆ ನಿಲ್ಲುತ್ತೆ ಅಂತಾ ಕರ್ನಾಟಕದ ಅಧಿಕಾರಿಗಳಿಗೆ ಲಂಚ್ ನೀಡಿ ಮೋಸದಿಂದ ಈ ರೀತಿ ಸರ್ಟಿಫಿಕೆಟ್ ಮಾಡಿಸಿಕೊಂಡು ಕರ್ನಾಟಕದವರು ಅಂತಾ ಬಿಂಬಿಸಿಕೊಂಡು ಕನ್ನಡಿಗರಿಗೆ ಅಂತಾ ಮೀಸಲಿರುವ ಹುದ್ದೆಗಳನ್ನು ತಿನ್ನುತ್ತಿದ್ದಾರೆ. ✅ CAPF Force ಗಳಿಗೆ ಉದಾ BSF, CRPF, CISF ಸೇರಿದಂತೆ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಪೋಲಿಸ್ ಪಡೆಯಲ್ಲಿ ಕಾನ್ಸಟೆಬಲ್ ಹುದ್ದೆಗಳಲ್ಲಿ ಈ ನೇಮಕಾತಿ ಮಾಡಲಾಗುತ್ತದೆ. ✅ ಅರೆಸೇನಾಪಡೆಗಳಲ್ಲಿ ಎಲ್ಲಾ ಪ್ರಾದೇಶಿಕ ಪ್ರದೇಶಗಳಿಂದ ಯೋಧರು ಇರಬೇಕು ಎಂಬ ಮುಖ್ಯ ಉದ್ದೇಶದಿಂದ ಈ ಪರಿಕ್ಷೆಯಲ್ಲಿ Domicile Reservation ಇದೆ (ರಾಜ್ಯವಾರು ಮೀಸಲಾತಿ). ✅ ಕೇಂದ್ರ ಸರ್ಕಾರ ನಮ್ಮ ಕರ್ನಾಟಕಕ್ಕೆ 1000ಕ್ಕೂ ಅಧಿಕ ಹುದ್ದೆಗಳಿಗೆ GD 2024ರಲ್ಲಿ ನೀಡಿದ್ದರೆ, ನಮ್ಮ ಕರ್ನಾಟಕದ ಅಧಿಕಾರಿಗಳ ಲಂಚದ ಹಾಗೂ ಮೋಸಕ್ಕೆ ಸುಮಾರು 170-200 ಜನ ಬೇರೆ ರಾಜ್ಯದ ಅಭ್ಯರ್ಥಿಗಳು ಇದನ್ನು ಮೋಸದಿಂದ ತಮ್ಮದಾಗಿಸಿಕೊಂಡಿದ್ದಾರೆ. ಕನ್ನಡಿಗರಿಗೆ ಈ ರೀತಿ ಮೋಸ ಆಗುತ್ತಿರುವುದು ಅವರಿಗೆ Certificate ನೀಡುತ್ತಿರುವ ಅಧಿಕಾರಿಗಳಿಂದ ಹಾಗಾಗಿ, ಕನ್ನಡಿಗರ ಈ ಹುದ್ದೆಗಳನ್ನು ಪರ ರಾಜ್ಯದವರಿಂದ ರಕ್ಷಿಸಲೇಬೇಕು. Msg na ivagind yellru whtp stetus hakon idarind matt nalk mandige gott akketi
@SidduVantal20 сағат бұрын
17 days
@SidduVantal20 сағат бұрын
17 days sir nim class so nice sir 2023 question paper bidisi nivu🙏🙏🙏🙏🙏🙏🤦
@nagaraj500620 сағат бұрын
17 days ಆಗುತ್ತ್ರಿ
@Rukk-k9m20 сағат бұрын
17 days ಆಗತ್ತೆ sir
@RameshPb-22720 сағат бұрын
17 days sir 😍
@ravikalamadi200220 сағат бұрын
B
@chetaPolly5523 сағат бұрын
ಗಣಿತ ತಜ್ಞರಿಗೆ 🎉 ಗಣಿತ ಕಲಿಸಿ ಕೊಟ್ಟಿದ್ದಕ್ಕೆ ಹೃದಯ ಪೂರ್ವಕ ಅಭಿನಂದನೆ ಗಳು ನಿಮ್ಮಗೆ ❤❤❤🎉😊😊
@chetaPolly5523 сағат бұрын
ಗಣಿತ ಕಲಿಸಿ ಕೊಟ್ಟಿದ್ದಕ್ಕೆ ..🎉 ಗಣಿತ ತಜ್ಞರಿಗೆ ಹೃದಯ ಪೂರ್ವಕ ಅಭಿನಂದನೆ ಗಳು 🙏🙏👑👑