ಕೀರ್ತನಕಾರರು : ಗೋಪಾಲದಾಸರು ರಾಗ : ಬಿಳಹರಿ ತಾಳ : ಝಂಪೆ ಏಕೆ ಮಲಗಿಹೆ ಹರಿಯೆ ಏಸು ಆಯಾಸ ಜೋಕೆಮಾಡುವ ಬಿರುದು ಸಾಕಾಯಿತೇನೊ ।।ಪ।। ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ ಅಮೃತಮಥನದಿ ಗಿರಿಯು ಅತಿಭಾರವಾಯ್ತೊ ರಮಣಿಯನು ತರುವಾಗ ರಣರಂಗ ಬಹಳಾಯ್ತೊ ಅಮರರಿಪುವನು ಸೀಳೆ ಕರ ಸೋತಿತೊ ।।೧।। ಆಕಾಶ ಭೇದಿಸಲು ಆ ಕಾಲು ಉಳುಕಿತೊ ಕಾಕುನೃಪರನು ಸೀಳಿ ಕರ ಸೋತಿತೊ ಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊ ಲೋಕಭಾರವ ಇಳುಹಿ ಸಾಕುಸಾಕಾಯ್ತೊ ।।೨।। ಚಪಲೆಯರ ಮೋಹಿಸಲು ಉಪಟಳವು ಬಹಳಾಯ್ತೊ ಅಪವಿತ್ರನಡಗಿಸಲು ಅಧಿಕ ಶ್ರಮವಾಯ್ತೊ ಕೃಪೆಮಾಡಿ ನೋಡಯ್ಯ ಕಣ್ಣು ತೆರೆದು ಎನ್ನಕಡೆ ಕಪಟನಾಟಕ ಶ್ರೀ ಗೋಪಾಲವಿಠಲ ।।೩।।
@che53168 ай бұрын
Jai Shree Ram..Jai Hindu Rashtra.Vande Matharam.Hara Hara Mahadev.Namo Bhagavathe Vasudevaya..
@che53168 ай бұрын
Namo Bhagavathe Vasudevaya..
@jyothiravindranath234310 ай бұрын
Soulful singing.
@shamanthadevadiga8440 Жыл бұрын
ಹರೇ ಕೃಷ್ಣ 💆♂️
@itsokgoogle2471 Жыл бұрын
ಏಕೆ ಮಲಗಿಹೆ ಹರಿಯೆ ಏಸು ಆಯಾಸ ಜೋಕೆಮಾಡುವ ಬಿರುದು ಸಾಕಾಯಿತೇನೊ ।।ಪ।। ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ ಅಮೃತಮಥನದಿ ಗಿರಿಯು ಅತಿಭಾರವಾಯ್ತೊ ರಮಣಿಯನು ತರುವಾಗ ರಣರಂಗ ಬಹಳಾಯ್ತೊ ಅಮರರಿಪುವನು ಸೀಳೆ ಕರ ಸೋತಿತೊ ।।೧।। ಆಕಾಶ ಭೇದಿಸಲು ಆ ಕಾಲು ಉಳುಕಿತೊ ಕಾಕುನೃಪರನು ಸೀಳಿ ಕರ ಸೋತಿತೊ ಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊ ಲೋಕಭಾರವ ಇಳುಹಿ ಸಾಕುಸಾಕಾಯ್ತೊ ।।೨।। ಚಪಲೆಯರ ಮೋಹಿಸಲು ಉಪಟಳವು ಬಹಳಾಯ್ತೊ ಅಪವಿತ್ರನಡಗಿಸಲು ಅಧಿಕ ಶ್ರಮವಾಯ್ತೊ ಕೃಪೆಮಾಡಿ ನೋಡಯ್ಯ ಕಣ್ಣು ತೆರೆದು ಎನ್ನಕಡೆ ಕಪಟನಾಟಕ ಶ್ರೀ ಗೋಪಾಲವಿಠಲ
@balajiachartamraparni9067 Жыл бұрын
Excellent
@kanchangalagali8241 Жыл бұрын
Very nice voice and song
@shobhaprakash5420 Жыл бұрын
.ನಿಮ್ಮ ಕಂಠಕ್ಕೆ ಮೊದಲು 🙏🙏🙏🙏 ತುಂಬಾ ತುಂಬಾ ಸೊಗಸಾಗಿ ಹಾಡುತ್ತೀರಿ. ಕೇಳುತ್ತಾನೆ ಇರೋಣ ಅನ್ನಿಸುತ್ತದೆ.
@sureshsrinivasan7048 Жыл бұрын
superb melody well rendered
@sindhuritesh6512 Жыл бұрын
big fan of your voice .. keep uploading such rare songs..
@shantaramputhran7554 Жыл бұрын
Shivranjani
@sreeranjith1 Жыл бұрын
Beautiful singing...❤️
@tarakaranji7681 Жыл бұрын
Very Nice
@sgk1234 Жыл бұрын
Excellent tonal quality 👌👌👌
@sathyanarayana8872 жыл бұрын
Wow...awesome rendition bro
@padmakarisiddappa89142 жыл бұрын
We want some more songs of sri hari sir. Pls
@shobhasingh87582 жыл бұрын
Your voice buitefull
@shobhasingh87582 жыл бұрын
Shobha
@Rakshithbhat122 жыл бұрын
Waw.waw super voice song & video
@Rakshithbhat122 жыл бұрын
Super singing and video
@KannadaveeNithya2 жыл бұрын
Pl upload more devaranama. Nimma Manodharma and the bhava in the singing is out of the world reaching Sriman Narayana. Ranjani Hebbar, RKS, BMK, musical priest. Cannot describe by words.
@KannadaveeNithya2 жыл бұрын
Hari ge kelidanthide - 🙏🏻
@yinyang82542 жыл бұрын
Your voice is sweet similar to Unni Krishnan..you could be a famous playback singer in Karnataka..??are you
@bhagyasbhat7642 жыл бұрын
Wow supper
@raghunandan72362 жыл бұрын
ಏಕೆ ಮಲಗಿಹೆ ಹರಿಯೆ ಏಸು ಆಯಾಸ ಜೋಕೆಮಾಡುವ ಬಿರುದು ಸಾಕಾಯಿತೇನೊ ।।ಪ।। ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ ಅಮೃತಮಥನದಿ ಗಿರಿಯು ಅತಿಭಾರವಾಯ್ತೊ ರಮಣಿಯನು ತರುವಾಗ ರಣರಂಗ ಬಹಳಾಯ್ತೊ ಅಮರರಿಪುವನು ಸೀಳೆ ಕರ ಸೋತಿತೊ ।।೧।। ಆಕಾಶ ಭೇದಿಸಲು ಆ ಕಾಲು ಉಳುಕಿತೊ ಕಾಕುನೃಪರನು ಸೀಳಿ ಕರ ಸೋತಿತೊ ಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊ ಲೋಕಭಾರವ ಇಳುಹಿ ಸಾಕುಸಾಕಾಯ್ತೊ ।।೨।। ಚಪಲೆಯರ ಮೋಹಿಸಲು ಉಪಟಳವು ಬಹಳಾಯ್ತೊ ಅಪವಿತ್ರನಡಗಿಸಲು ಅಧಿಕ ಶ್ರಮವಾಯ್ತೊ ಕೃಪೆಮಾಡಿ ನೋಡಯ್ಯ ಕಣ್ಣು ತೆರೆದು ಎನ್ನಕಡೆ ಕಪಟನಾಟಕ ಶ್ರೀ ಗೋಪಾಲವಿಠಲ
@varietybroadcast94972 жыл бұрын
Please upload more dasara pada
@basammabasavaraj86832 жыл бұрын
Nice
@geetagutti31702 жыл бұрын
ಗಾಂಭೀರ್ಯ ರಸಪೂರಿತ 🙏🏼🙏🏼👌
@pavankulkarni13262 жыл бұрын
Soulful singing 🙏
@anithavenugopalupadhye30462 жыл бұрын
So divinely voice ... such wonderful words by sri gopala dasaru... 🙏💐
@sharadaadiga32992 жыл бұрын
your voice is great please upload more
@KartikRRao2 жыл бұрын
❤️❤️❤️❤️❤️❤️❤️🙏🙏🙏🙏👌👌👌👌👌
@varietybroadcast94972 жыл бұрын
Sir Please upload om namo narayanaya chanting meditation .... Your melody is blissful 🙏
@varietybroadcast94972 жыл бұрын
You have a great voice.. please upload more ooganhoga,,,
@amp_0012 жыл бұрын
In your background there is a hanuman idol.. where is this??
@HBMNofficial2 жыл бұрын
How to reach you ?
@themusicalpriest11922 жыл бұрын
U can reach me out here 7975771092. Thank you 😊
@HBMNofficial2 жыл бұрын
Very nice 👌
@NareshNaresh-on8id2 жыл бұрын
🙏
@maheshguravsavalagi38442 жыл бұрын
🙏🙏🙏
@vijayalakshmirao67022 жыл бұрын
Beautiful Song with equally beautiful videos. Very meaningful .Om Sri Gurubhyo Namaha.