About Natana Rangashaale | Manoja
1:31
"ಅಂಧಯುಗ"
10:41
3 жыл бұрын
Пікірлер
@MrPaops
@MrPaops Ай бұрын
I recently revisited our beloved "Poochanthe's Parisarada Kathe" and listened to the audiobook amidst a hectic work schedule. Watching the play on a cloudy Friday morning brought back memories of my first reading about 20 years ago. The Natana group's performance was simply marvelous. It's usually challenging to adapt a book into a play or film, but true fans of Tejaswi can deeply relate to these characters and appreciate this play. These characters are etched in the memories of Tejaswi fans. All the actors' performances felt incredibly real, and the dual role of Tejaswi in the climax was the icing on the cake... Million Thanks for this...❤❤❤
@Rachanaa_Art_World
@Rachanaa_Art_World Ай бұрын
ರಮೇಶ್ ಸರ್ ಅವ್ರ ಕನಸಿನ ಕೂಸು "ನಟನ" ಜನ್ಮತಾಳಿದ ವ್ಯಥೆಯ ಕಥೆ ನಿಜಕ್ಕೂ ಮನಕಲಕುತ್ತೆ. ಕಂಡ ಕನಸು ನನಸಾಗಿಸುವ ಏಳು-ಬೀಳುಗಳ ಹಾದಿಯ ನಡಿಗೆ ಸಾಕಾರಗೊಂಡ ಪರಿ ಬೆರಗು ಮೂಡಿಸುತ್ತೆ. ನಿಮ್ಮ ಕಲಾಸೇವೆ ಹೀಗೇಯೇ ಮುಂದುವರಿದು "ನಟನ" ದ "ಒಂದು ಹುಡುಕಾಟ..." ನಿರಂತರವಾಗಿರಲಿ. ಕನಸುಗಳ ಸುಮ ನಿತ್ಯವೂ ಅರಳುತಿರಲಿ.... ಘಮಘಮಿಸುತಲಿರಲಿ...
@NiahrnVN2412
@NiahrnVN2412 3 ай бұрын
ಇದು ನಟನಾ ವಿದ್ಯಾರ್ಥಿಗಳ ಅತ್ಯಂತ ಸುಂದರವಾದ ನಾಟಕ
@NiahrnVN2412
@NiahrnVN2412 3 ай бұрын
ದಯವಿಟ್ಟು ಇನ್ನಷ್ಟು ವೀಡಿಯೋಗಳನ್ನು ಅಪ್‌ಲೋಡ್ ಮಾಡಿ... ಇಲ್ಲಿ ನಿರೀಕ್ಷಿಸಿ.. ನಿಮ್ಮ ಪ್ರಾಮಾಣಿಕ ನಟನಾ ವಿದ್ಯಾರ್ಥಿ
@GNMComedyOfficial
@GNMComedyOfficial 5 ай бұрын
👌👏👏🙏🏻💐💐
@jayalakshmidrjayalakshmi-cc4ir
@jayalakshmidrjayalakshmi-cc4ir 6 ай бұрын
2nd pu Study ಮಾಡ್ತಾನೆ ನಿಮ್ಮ ಶಾಲೆಗೆ join ಆಗಬಹುದಾ
@user-vt1ml7ul8i
@user-vt1ml7ul8i 7 ай бұрын
thumba dhinagala nanthara natana ne nodidha hage aythu ellarigu 🙏🙏😊
@NiahrnVN2412
@NiahrnVN2412 11 ай бұрын
ನಟನಾ ತಂಡದ ನಟನೆ ತುಂಬಾ ಚೆನ್ನಾಗಿದೆ
@tajgadinaadu1020
@tajgadinaadu1020 11 ай бұрын
There was no pain or proper energy is there in Duryodhana’s face…he was delivering dialogues but we feel missing the emotions of pain and energy on his face..It looks pale.
@ccu...472
@ccu...472 Жыл бұрын
ದುಡ್ಡು ಎಷ್ಟ್ ಸರ್ 😊
@pallavihamsini1011
@pallavihamsini1011 Жыл бұрын
Too good acting🎉 entire team congrats
@natanamysore
@natanamysore Жыл бұрын
Thank you
@NiahrnVN2412
@NiahrnVN2412 Жыл бұрын
ನಟನಾದಲ್ಲಿ ನಟರು ತುಂಬಾ ಚೆನ್ನಾಗಿ ನಟಿಸುತ್ತಾರೆ
@natanamysore
@natanamysore Жыл бұрын
ಧನ್ಯವಾದಗಳು 🙏🌸
@NiahrnVN2412
@NiahrnVN2412 Жыл бұрын
ತುಂಬಾ ಚೆನ್ನಾಗಿದೆ....
@natanamysore
@natanamysore Жыл бұрын
ಧನ್ಯವಾದಗಳು
@NiahrnVN2412
@NiahrnVN2412 Жыл бұрын
ನಟನಾದಂತಹ ಮಾಂತ್ರಿಕ ಜಗತ್ತನ್ನು ನಾನು ನೋಡಿಲ್ಲ
@natanamysore
@natanamysore Жыл бұрын
🌸🙏
@NiahrnVN2412
@NiahrnVN2412 Жыл бұрын
ಮಂಡ್ಯ ರಮೇಶ್ ಸರ್ ನಾನು ನಟನ ವಿದ್ಯಾರ್ಥಿ
@natanamysore
@natanamysore Жыл бұрын
👍🙏
@NiahrnVN2412
@NiahrnVN2412 Жыл бұрын
ನಟನಾ... ಅಂದ್ರೆ ನನಗೇ ತುಂಬ ಇಷ್ಟ ನಾನು ನಟನದಲ್ಲಿ ಒಂದು ಭಾಗ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತಿದೆ
@natanamysore
@natanamysore Жыл бұрын
ಧನ್ಯವಾದಗಳು🙏
@s.bcreastion7037
@s.bcreastion7037 Жыл бұрын
All the best
@natanamysore
@natanamysore Жыл бұрын
Thank you
@vedavathibirao4201
@vedavathibirao4201 Жыл бұрын
ನಿಮ್ಮ ಅನುಭವದ ಮಾತುಗಳು ಸತ್ಯ ಮಂಡ್ಯ ರಮೇಶಣ್ಣ ಅದ್ಬುತ ಕಲಾವಿದರು ಗ್ರೇಟ್ ಅವರು ಬಹಳ ಕಷ್ಟ ಪಟ್ಟು ಮುಂದೆ ಬಂದವರು ಎಷ್ಟೋ ಕಲಾವಿದರನ್ನು ಬೆಳಕಿಗೆ ತಂದವರು ಕನ್ನಡ ಒಳ್ಳ್ಳೆಯ ಮಾತುಗರಾರು ಹಟ್ಸಾಪ್ ಅವರಿಗೆ ದೇವರು ಚನ್ನಾಗಿರಿಸಲಿ ಅವರನ್ನು ಅವರ ಕುಟುಂಬವನ್ನು sada🌹🌹🙏
@natanamysore
@natanamysore Жыл бұрын
ಧನ್ಯವಾದಗಳು 🎉
@NiahrnVN2412
@NiahrnVN2412 Жыл бұрын
ತುಂಬಾ ಚೆನ್ನಾಗಿದೆ..... ನನಗೆ ನಟನಾ ರಂಗಶಾಲೆ ಇಷ್ಟ
@natanamysore
@natanamysore Жыл бұрын
ಧನ್ಯವಾದಗಳು
@NiahrnVN2412
@NiahrnVN2412 Жыл бұрын
ನಟನ ನಡೆದು ಬಂದ ಹಾದಿ ... ನೋಡಿದರೇ ಪ್ರೇರಣೆ ಬರುತ್ತೆ . ಮುಂದೆ ಒಳ್ಳೆ ಸಾಧನೆ ಮಾಡಲಿ 👍☺️
@natanamysore
@natanamysore Жыл бұрын
ಧನ್ಯವಾದಗಳು
@NiahrnVN2412
@NiahrnVN2412 Жыл бұрын
Very nice acting by everyone
@natanamysore
@natanamysore Жыл бұрын
Thank you
@Bhavanimuddu
@Bhavanimuddu Жыл бұрын
My favourite drama...
@natanamysore
@natanamysore Жыл бұрын
Thank you
@NiahrnVN2412
@NiahrnVN2412 Жыл бұрын
ನಟನಾ ರಂಗಶಾಲೆಯಲ್ಲಿ ಪ್ರತಿಯೊಂದು ನಾಟಕವೂ ಅದ್ಭುತವಾಗಿದೆ
@NiahrnVN2412
@NiahrnVN2412 Жыл бұрын
ನಾನೂ ಸಹ ನಟನ ವಿದ್ಯಾರ್ಥಿ
@natanamysore
@natanamysore Жыл бұрын
ಧನ್ಯವಾದಗಳು
@natanamysore
@natanamysore Жыл бұрын
ಧನ್ಯವಾದಗಳು
@NiahrnVN2412
@NiahrnVN2412 Жыл бұрын
ನಾನು ನಟನಾ ವಿದ್ಯಾರ್ಥಿಯಾಗಿದ್ದೇನೆ ಈ ವಿಡಿಯೋ ನೋಡಿ ನನಗೆ ತುಂಬಾ ಖುಷಿಯಾಗಿದೆ.
@natanamysore
@natanamysore Жыл бұрын
ಧನ್ಯವಾದಗಳು
@bhavani2231
@bhavani2231 Жыл бұрын
Beside mandya ramesh sir he is my favorite character in this drama...
@natanamysore
@natanamysore Жыл бұрын
Thank you
@shitalgangappgolshitalgang8514
@shitalgangappgolshitalgang8514 Жыл бұрын
Sir nim rang sheley poon nambr
@natanamysore
@natanamysore Жыл бұрын
7259537777
@NageshKavetinagudentalclinic
@NageshKavetinagudentalclinic 2 жыл бұрын
Super 🤗👍🏻😍😁🥰
@rajinikanth4865
@rajinikanth4865 2 жыл бұрын
ಹಬ್ಬ ಇದು ಒಂದು ಅದ್ಭುತವೇ ಸರಿ
@indrasmith6819
@indrasmith6819 2 жыл бұрын
🌿 ಹಸಿರು
@sudarshinihc8276
@sudarshinihc8276 2 жыл бұрын
Nice
@jonathanj8613
@jonathanj8613 2 жыл бұрын
🅿🆁🅾🅼🅾🆂🅼 🙃
@gopalkiran2141
@gopalkiran2141 2 жыл бұрын
Super 👍
@mlakannada9531
@mlakannada9531 2 жыл бұрын
*ಉಗಾದಿ ಹಬ್ಬದ ಶುಭಾಶಯಗಳು* ತುಂಬಾ ಚೆನ್ನಾಗಿ ಬಂದಿದೆ , ನಿರಂತರ ಹುಡುಕಾಟದ ನಿಮ್ಮ ಬದುಕು ಪರರ ಬದುಕಿಗೆ ಮೌಲ್ಯಯುತ ಸಂದೇಶ ಹೊತ್ತು ಬರಲಿ,,🌹
@sangeethabrsangeethabr9827
@sangeethabrsangeethabr9827 2 жыл бұрын
Super sir
@kannadigaartnraj9529
@kannadigaartnraj9529 2 жыл бұрын
ತುಂಬಾ ಚೆನ್ನಾಗಿದೆ ಸರ್
@kannadigaartnraj9529
@kannadigaartnraj9529 2 жыл бұрын
ಸ್ಥಳ ಎಲ್ಲಿ ಬರುತ್ತೆ ಸರ್
@natanamysore
@natanamysore Жыл бұрын
ಮೈಸೂರಿನ ರಾಮಕೃಷ್ಣ ನಗರ 'ಕೆ' ಬ್ಲಾಕ್
@kannadigaartnraj9529
@kannadigaartnraj9529 2 жыл бұрын
Address ellide sir
@anjalin4786
@anjalin4786 2 жыл бұрын
Ramakrishna nagar,k block
@dsbdramas1724
@dsbdramas1724 2 жыл бұрын
ನಮ್ಮ ನಾಡಿನ ಹೆಮ್ಮೆಯ ನಟನದ ಕಾಯ೯ ಅದ್ಭುತ ಧನ್ಯವಾದಗಳು ರಮೇಶ ಸರ್ ಹಾಗೂ ಬಳಗಕ್ಕೆ. 🌹🙏
@natanamysore
@natanamysore 2 жыл бұрын
ಧನ್ಯವಾದಗಳು ಸರ್
@madhumadhu-cg1jp
@madhumadhu-cg1jp 2 жыл бұрын
ತುಂಬಾ ಇಷ್ಟ ಆಯ್ತು.. ನಟನಾ ನಡೆದು ಬಂದ ಹಾದಿ ತಿಳಿದು..
@natanamysore
@natanamysore 2 жыл бұрын
ಧನ್ಯವಾದಗಳು 🙏
@radhakrishna-pf7gd
@radhakrishna-pf7gd 2 жыл бұрын
"ನಟನ" ಹುಡುಗಾಟವಲ್ಲಾ, ಒಂದು ಸಾಮಾಜಿಕ ಕಳಕಳಿಯ ಕಲಾವಿದನನ್ನ, ಕಲೆಯನ್ನ ಹೆಕ್ಕಿ ತರುವ "ಹುಡುಕಾಟ" ಉಫ್....ನಟನದ ಹುಟ್ಟು ಇಷ್ಟು ತ್ರಾಸವಾಗಿತ್ತು ಎಂದು ತಿಳಿದು ದುಃಖವಾದರೂ.., ಅದರ ಬೆಳವಣಿಗೆ ಅದಕ್ಕಾಗಿ ತಾವುಗಳು ಪಟ್ಟ ಶ್ರಮ, ಹಾಗು ಉನ್ನತಿಯ ದಾರಿ ಕಂಡಾಗ ಬಹಳ ಸಂತಸವಾಯ್ತು. ಅಬಾಲವೃದ್ಧರಾಗಿ ಎಲ್ಲರ ವಿಕಸನಕ್ಕೆ ರಂಗ ಕಲಿಕೆಯ ಮಹತ್ವವನ್ನ ತಿಳಿಯಬೇಕಾದರೆ ಇದೊಂದು ಸಾಕ್ಷ್ಯಚಿತ್ರವನ್ನ ನೋಡಿದರೆ ಸಾಕು ಅನಿಸಿತು.ಮನುಷ್ಯನ ಎಲ್ಲ ಖಾಯಿಲೆಗಳಿಗೆ ಮದ್ದು ಸಾಂಸ್ಕೃತಿಕ ಜಗತ್ತು ಅನ್ನೋದನ್ನ ಎಲ್ಲರೂ ಮನಮುಟ್ಟುವಂತೆ ತಿಳಿಸಿದ್ದಕ್ಕಾಗಿ ಅನಂತ ಧನ್ಯವಾದಗಳು. ನಟನ ಇನ್ನಷ್ಟು ಸಮಾಜಕಟ್ಟುವ ಕೆಲಸವನ್ನ ಮುಂದುವರೆಸಲಿ ಹಾಗು ಮಗದಷ್ಟು ಯಶಸ್ಸನ್ನ ಕಾಣಲಿ ಎಂಬುದೇ ನನ್ನ ಹರಕೆ.
@natanamysore
@natanamysore 2 жыл бұрын
@@radhakrishna-pf7gd ಧನ್ಯವಾದಗಳು 🙏
@abhik250
@abhik250 2 жыл бұрын
Super sir ❤️❤️
@swarnalathaanajinarasimham6392
@swarnalathaanajinarasimham6392 2 жыл бұрын
Very interesting.... After a long time... Last drama was 'Nadubeedhi narayana' of Master Hiranniah!
@ukcomedyteam4138
@ukcomedyteam4138 2 жыл бұрын
🙏🙏ರಮೇಶ್ ಸರ್
@ukcomedyteam4138
@ukcomedyteam4138 2 жыл бұрын
nanu ನಟನ ಶಾಲೆಗೆ ಬರಬೇಕು ಎಂಬ ಆಸೆ ಇದೆ
@alemariakashraj
@alemariakashraj 2 жыл бұрын
ನಾನು ಈ ಪುಸ್ತಕ ಓದಿದೆಅದರೆಪುಸ್ತಕದಲ್ಲಿ ಇರೋಥರ ಇಲ್ಲ ಸ್ವಲ್ಪ ಬದಲಾವಣೆ ಇದೆ ಯಾಕೆ ಆತ್ಮ ಸಾಕ್ಷಿ ಹೇಗೆ ನಾವು ಮಾಡಿದ ತಪ್ಪು ಗಲ್ಲನ್ನ ಒಪ್ಪುವುದಿಲ್ಲ ಹಾಗೆ ಅದಕ್ಕೆ ತಕ್ಕ ಶಿಕ್ಷೆ ಆಗುತ್ತದೆ ಎಂದು ತಿಳಿಸಿ ಕೊಡುವ ಈ ಕಥೆ ಗೆ ಧನ್ಯವಾದಗಳು ಹಾಗೆ ಮಾರಿಯ ರೀತಿ ಪಾತ್ರ ಮಾಡಿರೋ ಮೂವರು ಅದ್ಭುತ ಅಮೋಘ ಅವರ ಗೆಜ್ಜೆ ಶಬ್ದ ಹಾಗೂ ಅವರ ಓಡಾಟ ಸುಪರ್ಬ್🙏💐👏😀
@sumukhasagar2031
@sumukhasagar2031 2 жыл бұрын
ಶಿವಮೊಗ್ಗ ಹತ್ತಿರದ ಊರುಗಳ ಕಾರ್ಯಾಗಾರ ಇದ್ದಾಗ ಮಾಹಿತಿ ನೀಡಿ ಸರ್.ಪ್ಲೀಸ್
@jeevanramsullia
@jeevanramsullia 2 жыл бұрын
ಬಹಳ ಒಳ್ಳೆಯ ಉಪಯುಕ್ತ ರಂಗ ಶಿಬಿರ ಅನ್ನೋದು ಎಲ್ಲರ ಪ್ರಾಮಾಣಿಕ ಮಾತುಗಳಿಂದ ತಿಳಿಯುತ್ತಿದೆ.ಯುವಜನರಲ್ಲಿ ಈ ರೀತಿಯ ರಂಗಾಸಕ್ತಿಯನ್ನು ಬೆಳೆಸುವುದು ಈಗಂತೂ ಅನಿವಾರ್ಯ ಮತ್ತು ಸಾಂದರ್ಭಿಕವಾಗಿದೆ. ಬದುಕು ಕಲಿಸುವ ರಂಗಭೂಮಿ!!! ರಮೇಶಣ್ಣಾ ಗ್ರೇಟ್.
@shreeshetty9590
@shreeshetty9590 2 жыл бұрын
#vmissusir♥️
@vaishnavikundapura4828
@vaishnavikundapura4828 2 жыл бұрын
Precious moment ♥️🙏🙏🙏
@taranathbola3781
@taranathbola3781 2 жыл бұрын
ನನ್ನ ಜೀವನದ ಮರೆಯಲಾಗದ ಎರಡು ದಿನಗಳು 👌🏽😍❤
@shwethaarehole2460
@shwethaarehole2460 2 жыл бұрын
❤❤❤🙏🏻🙏🏻🙏🏻