Пікірлер
@shreedharmundaganur8134
@shreedharmundaganur8134 58 секунд бұрын
Super sir
@DadapeerHammigi
@DadapeerHammigi 7 минут бұрын
👏👏👏👏👏
@ammanapreetiyamagaappu
@ammanapreetiyamagaappu 31 минут бұрын
Nyayavannu kodsi plssssss,nim matind Khushi agaiti,nam paravagi horat mador adarala,adna jarige tandre innu Khushi agtaiti guest teachers ge🙏
@ammanapreetiyamagaappu
@ammanapreetiyamagaappu 33 минут бұрын
Super sir,olle matugalu,NIV helid Tara Sarkar nadkondre guest teachers gu olpe value irtaiti,jotog sallery bagge swalp olled madidre Bala olled,Dayavuttu idna nadsi kodbek plssss
@shameemnayaghar9341
@shameemnayaghar9341 52 минут бұрын
Super sir 👌👌
@annanaiks7327
@annanaiks7327 52 минут бұрын
👏👏👏👏
@younusbepari8261
@younusbepari8261 57 минут бұрын
Horata madle beku
@hasiruusiru788
@hasiruusiru788 59 минут бұрын
ಅಯ್ಯೋ ಸರ್ ಅತಿಥಿ ಶಿಕ್ಷರಿಗೆ ನ್ಯಾಯ ಸಿಗೋಲ್ಲ, ನಾನು ಸಹ work ಮಾಡ್ತಿದ್ದೆ ಇವಾಗ govement teacher ಬಂದ್ರು ಅಂತ ನನ್ನ ತೆಗೆದು ಹಾಕಿದ್ರು ಇವತ್ತು, ಇವಾಗ ನಾವು ಎಲ್ಲಿಗೆ ಹೋಗೋದು, gov teacher ತೊಗೊಳೋದದ್ರೆ june ಗೆ ತೊಗೋಬೇಕು, ಇವಾಗ gov teacher ಗೆ ಯಾಕೆ ಟ್ರಾನ್ಸ್ಫರ್ ಕೊಡ್ಬೇಕು, ನಾವು ಇವಾಗ ಎಲ್ಲಿಗೆ ಹೋಗೋದು june ಗೆ ಆಗಿದ್ರೆ ನಾವು ಬೇರೆ ಖಾಸಾಗಿ ಶಾಲೆ ನೋಡ್ಕೊಳ್ತೀದ್ವಿ
@yoocomefeelme
@yoocomefeelme 49 минут бұрын
Same to me also madam 😢😢😡😡😡😡
@sundarysampya8849
@sundarysampya8849 Сағат бұрын
Group maadi sir,salaryne innu agilla
@ErammaEramma-ci4vf
@ErammaEramma-ci4vf Сағат бұрын
👌👌👌👌👌
@chandrashekharlambi3527
@chandrashekharlambi3527 Сағат бұрын
Oho matte cet tet yake
@basavarajabasavarajakaruru6643
@basavarajabasavarajakaruru6643 Сағат бұрын
good sir
@RoopasPatil-m3k
@RoopasPatil-m3k Сағат бұрын
ತುಂಬಾ ಚೆನ್ನಾಗಿ ಅರ್ಥಪೂರ್ಣವಾಗಿ ಮಾತಾಡಿದ್ದಿರಿ ಸರ್
@user-yc3mo8gj2l
@user-yc3mo8gj2l Сағат бұрын
ವಸತಿ ಶಾಲೆಯ ಶಿಕ್ಷಕರಿಗೆ 15000 ,ಸರ್ಕಾರದ ಶಾಲೆಯ ಶಿಕ್ಷಕರಿಗೆ 10000
@sayeedafathima5023
@sayeedafathima5023 2 сағат бұрын
💯 correct sir, thank you for supporting Guest teachers of Karnataka
@bsbilagi9080
@bsbilagi9080 2 сағат бұрын
💯 ನಿಜವಾದ ಮಾತನ್ನು ಹೇಳಿದ್ದೀರಿ ಸರ್ ಧನ್ಯವಾದಳು 🙏🙏
@jyothilgsr4966
@jyothilgsr4966 2 сағат бұрын
Thanku so much sir
@harishg4276
@harishg4276 2 сағат бұрын
10000 savira evagin kaldalli yelli sakagutte govt job eddorge salary jasti madodu nammanta baduru yen madodu
@user-pn5pu9mp8e
@user-pn5pu9mp8e 2 сағат бұрын
ಚೆನ್ನಾಗಿ ಉಗದಿದ್ದಾರೆ ಸರ್ಕಾರಕ್ಕೆ
@chandrunk3048
@chandrunk3048 3 сағат бұрын
TET matte CET ಯಾಕೆ ಬೇಕು ಸುಮ್ನೆ ಅತಿಥಿ ಶಿಕ್ಷಕರೇ ಇರ್ಲಿ ಅಲ್ವಾ ಸರ್ MA, B,ed matte TET ಮಾಡಿರೋರು ಹಾಳಾಗಿ ಹೋಗ್ಲಿ ಅಲ್ವಾ ಸರ್. CET call ಮಾಡಿ ಫೈಟ್ ಮಾಡಿ ಅದು bittu ಈ ರೀತಿ ಅತಿಥಿ ಶಿಕ್ಷಕರು ಆಗಿ ಯಾರು ಹೋಗಬಾರದಿತ್ತು. ನೀವು ಓದಿರೋರು ಅಲ್ವಾ CET call ಆಗತಿತ್ತು ನೀವು ಅತಿಥಿ ಆಗಿ ಹೋಗಿರೋದು ತಪ್ಪು
@KalanjibailVillagers-zz6tf
@KalanjibailVillagers-zz6tf 30 минут бұрын
ಅತಿಥಿ ಶಿಕ್ಷಕರನ್ನು ಖಾಯಂ ಮಾಡಲು ಟೆಟ್ ಆದ aspirants bidalla sir Awaroonu horatakke munde barthare TET GPSTR ELLA YAKE BEKITTHU HELI NYAYA MATHADI SIR
@manjunathak5489
@manjunathak5489 3 сағат бұрын
ದಯಾಮಾಡಿ ಎಲ್ಲ ಅತಿಥಿ ಶಿಕ್ಷಕರಲ್ಲಿ ಮನವಿ ಎಂದರೆ,ನಿಮ್ಮ ಶೈಕ್ಷಣಿಕ ಕಾಯ೯ ಭಾರದ ಒತ್ತಡದ ನಡುವೆಯೂ ಒಂದು ದಿನ ಹೋರಾಟದ ಮೂಲಕ ನಮ್ಮ ಸಮಸ್ಯೆಯನ್ನು ಸಕಾ೯ರದ ಗಮನಕ್ಕೆ ತರೋಣ.ಎಲ್ಲ ಅತಿಥಿ ಶಿಕ್ಷಕರೂ ಒಕ್ಕೂರಲಿನಿಂದ ಕೈ ಜೋಡಿಸಿ 🙏
@anandav3638
@anandav3638 3 сағат бұрын
ತಪ್ಪದೆ ಹೋರಾಟ ಮಾಡೋಣ ಸರ್ ದಿನಾಂಕ ಹೇಳಿ ಸರ್
@manjunathak5489
@manjunathak5489 3 сағат бұрын
ಮುಂದಿನ ವಾರ ಎಲ್ಲ ಅತಿಥಿ ಶಿಕ್ಷಕರು ಹೋರಾಟದ ದಿನಾಂಕವನ್ನು ನಿಗದಿ ಪಡಿಸಿ.ಇದು ಎಲ್ಲಾ ಮಾಧ್ಯಮದ ಮೂಲಕ, ದಿನ ಪತ್ರಿಕೆಯ ಮೂಲಕ ಸಕಾ೯ರಕ್ಕೆ ಸುದ್ದಿ ತಲುಪಲಿ.ನಿಮ್ಮ ಅಭಿಪ್ರಾಯವನ್ನು ತಿಳಿಸಿ.
@ravil6633
@ravil6633 3 сағат бұрын
Howdu plz elru horata madana
@ppandit474
@ppandit474 3 сағат бұрын
Yes sir
@user-gs4op8oy4c
@user-gs4op8oy4c 3 сағат бұрын
Houdu niu helodo karekt ide
@user-gs4op8oy4c
@user-gs4op8oy4c 3 сағат бұрын
nice sir
@prabhavathid5420
@prabhavathid5420 4 сағат бұрын
ಅತಿಥಿ ಶಿಕ್ಷಕರು ಖಂಡಿತ ಹೋರಾಟ ಮಾಡಲೇಬೇಕು, ಯಾರು ಕೆಲಸಕ್ಕೆ ಹೋಗಬಾರದು ಆವಾಗ ಮಾತ್ರ ಸರ್ಕಾರಕ್ಕೆ ಬುದ್ಧಿ ಬರುತ್ತೇ.ಎಷ್ಟೋ ಜನ ಏನು ಕೆಲಸ ಮಾಡದೇ ೫೦೦೦೦,೬೦೦೦೦,ಸಂಬಳ ತಗೋಳ್ತರೇ ಗೆಸ್ಟ್ ಟೀಚರ್ ಗೆ ಕೊಡೋಕೆ ಕಷ್ಟ ಪಡ್ತಾರೆ
@sameerashazeen463
@sameerashazeen463 4 сағат бұрын
Anyone in this group let me know how to apply for guest lecturer
@sangeetapatil6945
@sangeetapatil6945 4 сағат бұрын
Nice sir.coutiv sir.
@GeetaGeeta-up4fq
@GeetaGeeta-up4fq 4 сағат бұрын
ಹೌದು ಸರ್... ನೀವು ಹೋರಾಟಕ್ಕೆ ಸಿದ್ಧತೆ ಮಾಡಿ... ನಾವೆಲ್ಲ ಬರ್ತೀವಿ
@prabhavathid5420
@prabhavathid5420 4 сағат бұрын
ಹೌದು ಹೋರಾಟ ಮಾಡಲೇಬೇಕು
@ravil6633
@ravil6633 3 сағат бұрын
Sssdd
@sidduegannavar9790
@sidduegannavar9790 5 сағат бұрын
Yes sir ur correct. Sambala jaasti madbeku plz nammant guest teachers ge help aagutte
@BalusBalus-m6s
@BalusBalus-m6s 5 сағат бұрын
Well said sir
@BalusBalus-m6s
@BalusBalus-m6s 5 сағат бұрын
5:49 5:49
@BalusBalus-m6s
@BalusBalus-m6s 5 сағат бұрын
Well said sir
@mallikaganesh5220
@mallikaganesh5220 5 сағат бұрын
Thank you sir
@veenaprakashpv4087
@veenaprakashpv4087 5 сағат бұрын
ಹೀಗೆ ಅತಿಥಿ ಶಿಕ್ಷಕರಾಗೇ ಉಳಿಯೋದಾ ಅಥವಾ ಖಾಯಂ ಶಿಕ್ಷಕರಾಗಿ ನೇಮಕವಾಗಬೇಕಾ?ಯೋಚಿಸಿ.....
@rathnaappa3520
@rathnaappa3520 5 сағат бұрын
ಅತಿಥಿ ಶಿಕ್ಷಕರ ಕಷ್ಟ ಅರ್ಥ ಮಾಡಿಕೊಂಡು ಮಾತನಾಡಿದ ತಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಸರ್ 🌹🌹🌹
@user-ck9eb2dp8c
@user-ck9eb2dp8c 5 сағат бұрын
ನಮಸ್ಕಾರಗಳು ಸರ್ ನಾನು ಕೂಡ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿದೆ ಜೂನ್ 13 ರಿಂದ ಜೂಲೈ 22 ರವರೆಗೆ ಕೆಲಸ ಮಾಡಿದೆ 23 ರಿಂದ ಪರ್ಮನೆಂಟ್ ಶಿಕ್ಷಕರು ಬಂಧ್ರು ಹಾಗಾಗಿ ಕೆಲಸ ಬಿಡ್ ಬೇಕಾಗಿ ಬಂತು ದಯವಿಟ್ಟು ಅತಿಥಿ ಶಿಕ್ಷಕರನ್ನು 1ವರ್ಷಾಕ್ಕೆ ಅಂತನಾದ್ರೂ ಕೆಲಸಕ್ಕೆ ನೇಮಿಸಿಕೊಳ್ಳಿ 🙏🏻🙏🏻
@hasiruusiru788
@hasiruusiru788 55 минут бұрын
Yes nambu ade kate june 13 rinda Angust 22 varegu work madini but ivaga tegedu hakidru kige tuttu kottu kittkondre hege
@hamanibasavaraj3508
@hamanibasavaraj3508 6 сағат бұрын
ವೇರ್ ಇಸ್ ನೈಸ್ ಸ್ಪೀಚ್ ಸರ್ 5:25 5:25
@ShoukatAli-ne3uo
@ShoukatAli-ne3uo 6 сағат бұрын
ಅತಿಥಿ ಶಿಕ್ಷಕರು ಖಾಯಂ ಶಿಕ್ಷಕರಂತೆ ಸಂಮಾನ ಕೆಲಸ ಮಾಡಿದರು ಸಹ ಅವರಿಗೆ ಸಮಾನ ವೇತನ ಬೇರೆ ಮಾತು ಬರಿ 10500 ವೇತನ ಇದು ಕೂಡ ಸರಿಯಾದ ಸಮಯಕ್ಕೆ ನೀಡುವುದಿಲ್ಲ ಇವರನ್ನು ಕೀಳು ದೃಷ್ಟಿಯಿಂದ ನೋಡುವ ಭಾವನೆ ಇದೆ ಸರ್
@shubhakanakaraju5348
@shubhakanakaraju5348 6 сағат бұрын
ಈಗಿನ ಸರ್ಕಾರ ತಮ್ಮ ತಪ್ಪನ್ನು ( ಶಿಕ್ಷಕರ ಆಯ್ಕೆ ಪ್ರಕ್ರಿಯೆಯಲ್ಲಿ ತಾರತಮ್ಯ ) ಮುಚ್ಚಲು..... ಅತಿಥಿ ಶಿಕ್ಷಕರ ನೇಮಕಾತಿ ಮಾಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ..... ಅತಿಥಿ ಶಿಕ್ಷಕರ ಕೆಲಸ ಗಮನಿಸಿ, ಈಗಿನ ದುಬಾರಿ ಜಗತ್ತನ್ನು ಗಮನಿಸಿ, ಅವರಿಗೆ ವೇತನ ನೀಡಿ ದಯವಿಟ್ಟು ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ 🙏 ಇದುನ್ನ ಭಿಕ್ಷೆ ರೂಪದಲ್ಲಿ ಕೇಳೋ ತರ ಮಾಡ್ಬೇಡಿ sir... ಅರ್ಥ ಮಾಡ್ಕೊಂಡು ನೀವು ಕೊಟ್ರೆ ತುಂಬಾ ಒಳ್ಳೇದು.., 🙏🙏🙏🙏
@rajnayak2723
@rajnayak2723 6 сағат бұрын
ಅದ್ಭುತವಾದ ಮಾತುಗಳು ಸರ್... 🙏🏻🔥❤️
@druvakeshava1501
@druvakeshava1501 6 сағат бұрын
ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಿ
@druvakeshava1501
@druvakeshava1501 6 сағат бұрын
ನಾವೆಲ್ಲರೂ ನಿಮ್ಮ ಜೊತೆಗೆ ಇರ್ತೀವಿ sir . ನಾವೆಲ್ಲರೂ ಹೋರಾಟ ಮಾಡೋಣ ನಮ್ಮ guest ಟೀಚರ್ ರವರ ಬದುಕು ಹಸನಾಗಲಿ
@ravikumar-ie6oy
@ravikumar-ie6oy 6 сағат бұрын
ಅತಿಥಿ ಶಿಕ್ಷಕರಿಗೆ 15000 ಸಂಬಳ ಕೊಡ್ಬೇಕು sir
@user-be7we8hl1s
@user-be7we8hl1s 7 сағат бұрын
Houdu sir.. Please namge 15000 aadru madi..
@user-yi6hp5sh9i
@user-yi6hp5sh9i 7 сағат бұрын
Maneliro gruhinige 2000 bus ticket free beda sir athithi shikshakarige sambala jasthi madi sir nam kelasakke gowrava kodi
@choodamanirmchoodamanirm-fy6bq
@choodamanirmchoodamanirm-fy6bq 7 сағат бұрын
Gest teacher group madi sir