Пікірлер
@swarnagowda5386
@swarnagowda5386 2 сағат бұрын
🙏😭😭😭😭
@NanjundaiahGc
@NanjundaiahGc 9 сағат бұрын
He..was.god.anna
@NehaNadger
@NehaNadger 19 сағат бұрын
My favourite song for ever
@kanakarajn455
@kanakarajn455 Күн бұрын
Jai kannada jia Dr Raj Kumar
@anilkumarcm4804
@anilkumarcm4804 Күн бұрын
We love you Annavaru 😍😍😍
@LakshManukumar1079
@LakshManukumar1079 Күн бұрын
No words to explain 🙏🇮🇳🌎
@lokeshkv6347
@lokeshkv6347 Күн бұрын
eedu raajaagne.....
@laxmieh2895
@laxmieh2895 Күн бұрын
ಅದ್ಭುತ ಹಾಡು .. ಇಬ್ಬರು ಚೆನ್ನಾಗಿ ಹಾಡಿದ್ದಾರೆ
@lingarajappahs3631
@lingarajappahs3631 2 күн бұрын
ಇಂತಹ ಸಾಹಿತ್ಯ ಈಗಿನ ಸಿನಿಮಾದಲ್ಲಿ ಮತ್ತೆ ಬರಲೆಂದು ಹಾರೈಸುತ್ತಾರೆ.
@user-rz1vh6jr9x
@user-rz1vh6jr9x 2 күн бұрын
ಅದ್ಭುತ
@rajendraprasadkkulal6530
@rajendraprasadkkulal6530 2 күн бұрын
Not only diamond💎 for india He is diamond💎 for World
@LohitLohi-uk6yv
@LohitLohi-uk6yv 2 күн бұрын
ಬ್ರೋ ಹೀರೋಯಿನ್ ನೇಮ್ ಬ್ರೋ
@dhanrajtpdhanrajtpdhanrajt9758
@dhanrajtpdhanrajtpdhanrajt9758 2 күн бұрын
Super ❤❤❤❤❤
@RajRaja-lk2eg
@RajRaja-lk2eg 2 күн бұрын
What a super acting by Annavaru. Even such a talented Vishnu looks weak in front of Annavaru. Father of all actors in Kannada Industry is Annavaru. Vishnu learnt his acting seeing Annavaru movies as per Vishnuvardhan's own confession. But some hate mongers always try to compare two heros. It is shame on such hate mongers. Always father is a father and son is a son.
@venkateshs1351
@venkateshs1351 2 күн бұрын
You are wrong rajkumar hatched plan to destroy vishnu vardhan he could not tolerate the success of nagara havu such a jealous person
@tulasiramesh4331
@tulasiramesh4331 3 күн бұрын
No other song can beat this melody... cinematography ❤❤❤respect to puttana kanagal and the team🙏
@nawinsai5906
@nawinsai5906 3 күн бұрын
Every green song
@rajannad7777
@rajannad7777 3 күн бұрын
ಇಂತಹ ಅಭಿನಯ ಕಲಾವಿದರನ್ನ ಸಹ ಈಗ ನಾವು ನೋಡಲು ಸಿಗುವುದಿಲ್ಲ 🎉🎉🎉
@kashinathhudalimath5411
@kashinathhudalimath5411 3 күн бұрын
Andwad Geete Chandwad Hadu Innenu Beku Chitradalli Enu Beku Ade Ide I like it I like it 🎉🎉🎉🎉🎉I like it
@VinayakRangadal-hd1ou
@VinayakRangadal-hd1ou 3 күн бұрын
2024:yake jiva miugiyavaregu kelidaru sakagalla
@user-eu4kf2oe7j
@user-eu4kf2oe7j 4 күн бұрын
Dr Rajkumar Vinod ka geet
@uppiupendra8347
@uppiupendra8347 4 күн бұрын
3 stras
@shreedharkannur9921
@shreedharkannur9921 4 күн бұрын
100 ವರ್ಷ ಹೇಗೆ ಕಳೆಯೋದು ಅಂತ ಚಿಂತೆ ಇದ್ದರೆ dr rajkumar avara ಸಿನಿಮಾ ಡೈಲಿ ನೋಡಿ.... 100 ವರ್ಷವೂ ಆನಂದದಾಯಕ ❤❤❤
@sunilkumar-qg5kp
@sunilkumar-qg5kp 4 күн бұрын
ಚಿ.ಉದಯಶಂಕರ್ ಪುಣ್ಯತ್ಮ ಎಲ್ಲಿ ಹುಡುಕುತ್ತಿದ್ದರು ಪದಗಳನ್ನ ಅಂತ ಯೋಚನೆ ಮಾಡುವುದಕ್ಕೂ ಆಗೋಲ್ಲ
@RAMESH-xn8gy
@RAMESH-xn8gy 4 күн бұрын
Kanadegra film
@RAMESH-xn8gy
@RAMESH-xn8gy 4 күн бұрын
Kansdegru
@CKannadaMusic
@CKannadaMusic 5 күн бұрын
ವರನಟ ಜೈ ಡಾ.ರಾಜ್ ಕುಮಾರ್
@dwarkanathca8452
@dwarkanathca8452 5 күн бұрын
Nonsense Dowry movie destroyed many cores of families . I think Bridegrooms are idiots .
@govindraj28
@govindraj28 5 күн бұрын
Hinduism is full of values.
@sriamin3831
@sriamin3831 5 күн бұрын
Undisputed Emperor of Indian cinema. Miss you Rajanna
@AshokGurupad
@AshokGurupad 5 күн бұрын
Dr Rajkumar sir,p, sushila madam super songs likes Ashok g garag
@raghuannigeri9455
@raghuannigeri9455 6 күн бұрын
#Kamanabillu💛♥️ Sandalwood Evergreen Queen #Sareetha😘 Sandalwood Evergreen Hero #AnantaNag😘 Sandalwood Evergreen Hero Sandalwood Rasikar Raaja Gaana Gandharva Varanata Padhama Vibhushan Dr #Rajkumar😘
@punithkumar6330
@punithkumar6330 6 күн бұрын
2024
@kannadaheartbeatsteam2796
@kannadaheartbeatsteam2796 6 күн бұрын
ಗಾನ ಗಂಧರ್ವ, ಪದ್ಮಭೂಷಣ,ಕರ್ನಾಟಕ ರತ್ನ 💐💐💐 ಡಾ.ರಾಜ್ ಕುಮಾರ್ ❤
@cnpatil5191
@cnpatil5191 6 күн бұрын
ಇಂದಿಗೂ ಎಂದೆಂದಿಗೂ ಸೂಕ್ತ
@kashinathhudalimath5411
@kashinathhudalimath5411 6 күн бұрын
❤🎉❤🎉❤🎉❤🎉❤🎉❤🎉❤🎉Andwad Chandwad Chitra Dr Rajar n Jayapradaravar Amogha Abhinaya Muddad Hadugalu Mareyalagad Chitra Dr Raj Awar Sanskrit Shlok Entha Kathinwadaddannu Eshtu Nirayaswagi Hadiddare Mechale Beku Ella Kalavidarige Shubha Namangalu ❤❤❤❤🎉🎉
@user-pi3pc3hz1d
@user-pi3pc3hz1d 6 күн бұрын
One & only super star Dr. Raj Kumar
@VinodVinod-il2op
@VinodVinod-il2op 6 күн бұрын
💐👌💐👌💐
@shankaregowdashankaregowda9362
@shankaregowdashankaregowda9362 6 күн бұрын
Nice song ❤️
@KannadanaduYT
@KannadanaduYT 6 күн бұрын
ಕನ್ನಡ ಕುಲ ತಿಲಕ ಇಮ್ಮಡಿ ಪುಲಕೇಶಿ💛❤
@MuruganMurugan-pj3bc
@MuruganMurugan-pj3bc 6 күн бұрын
S̊år̊i̊t̊h̊å m̊åd̊ům̊ l̊åk̊s̊h̊ån̊å v̊åg̊i̊d̊d̊år̊e̊ s̊o̊n̊g̊ m̊åt̊r̊å s̊ůp̊e̊r̊ ❤❤❤❤❤
@gayathrig8732
@gayathrig8732 7 күн бұрын
Super song
@jayanna-pr7wo
@jayanna-pr7wo 7 күн бұрын
I can Live more after listening this song
@venkateshn2248
@venkateshn2248 7 күн бұрын
ಅಣ್ಣಾವ್ರ ಮುಖ ನೋಡಿದ ಕೂಡಲೇ ಮೈ ಕೂದಲು ನಿಮಿರುತ್ತವೆ❤
@srlbng7661
@srlbng7661 7 күн бұрын
Hats off Annavaru
@sunilr5479
@sunilr5479 8 күн бұрын
Melodies song❤
@manogharans4576
@manogharans4576 8 күн бұрын
ಅರ್ಥ ಪೂರ್ಣ ಸಾಹಿತ್ಯಾ ಬಹಳ ಸೊಗಸಾಗಿದೆ.
@user-hr5cw4wh5e
@user-hr5cw4wh5e 8 күн бұрын
ಇನ್ನು ಮುಂದೆ ಇಂಥ ಅಪರೂಪದ ಕಲಾವಿದರ ಕಲಾಕೃತಿಯಾಗಲಿ ಸಾಹಿತ್ಯ ವಾಗಲಿ ಸಿಗಲಾರದು
@anilkumarb8986
@anilkumarb8986 8 күн бұрын
Pbs ರಾಜಣ್ಣ inseparable 👏🏼👏🏼
@kishoremaddur9322
@kishoremaddur9322 8 күн бұрын
Nice lyrics, who has composed music, who is the lyricist can anyone tell me
@chandrasindogi
@chandrasindogi 8 күн бұрын
ಚಿತ್ರ: ತ್ರಿಮೂರ್ತಿ ರಚನೆ: ಚಿ. ಉದಯಶಂಕರ್ ಸಂಗೀತ: ಜಿ. ಕೆ. ವೆಂಕಟೇಶ್ ಗಾಯಕ/ನಟ: ಡಾ. ರಾಜಕುಮಾರ್, ಎಸ್. ಜಾನಕಿ ಗಂ: ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ ।೨। ಕಡಿದು ನೋಡು ಬಾ ಎಂದಿದೆ ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ ಹೆ: ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ ರಸಿಕ ನಿನಗೆ ಈ ಕಾಣಿಕೆ ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ ಗಂ: ಬೀಸಿದ ತಂಗಾಳಿ ಸೆರಗ ಸೆಳೆದು ನಿನ್ನಂದ ।೨। ನೋಡುತ ತಾನಿಂದು ಹೊಂದುತಿದೆ ಆನಂದ ಹೆ: ಬೀಸುವ ಗಾಳಿಗೆ ದಾರಿ ನೀಡದಂತೆನ್ನ ।೨। ಬಳಸುತ ಮೈಯ್ಯನ್ನು ಸುಖವ ನೀಡು ಬಾ ಚಿನ್ನ ಗಂ: ನಾನಿಂದು ನಿನ್ನಲಿ ಒಂದಾದೆ ಹೆ: ನಾನಿಂದು ನಿನ್ನೆದೆ ಹೂವಾದೆ ಬಿಡೆನು ಎಂದು ನಾ ನಿನ್ನನು ಗಂ: ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ ಕಡಿದು ನೋಡು ಬಾ ಎಂದಿದೆ ಹೆ: ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ ರಸಿಕ ನಿನಗೆ ಈ ಕಾಣಿಕೆ ಗಂ: ಪ್ರೇಮದ ಗುಡಿಯಲಿ ಗೋಪುರಗಳು ಕಂಡಿವೆ ।೨। ಪೂಜಿಸುವಾಸೆಗೆ ಕೈಗಳೆರಡು ಚಾಚಿವೆ ಹೆ: ಒಲವಿನ ಮಂತ್ರಕೆ ತನುವು ಸೋತು ವಾಲಿದೆ ।೨। ಪ್ರಣಯದ ಘಂಟೆಯ ನಾದ ಕಿವಿಯ ತುಂಬಿದೆ ಗಂ: ಇಂದೇನೋ ಹೊಸತನ ನನ್ನಲ್ಲಿ ಹೆ: ಇನ್ನೇನೂ ಬೇಡೆನು ನಿನ್ನಲ್ಲಿ ತನುವು ಮನವು ಹೂವಾಯಿತು ಗಂ: ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ ಕಡಿದು ನೋಡು ಬಾ ಎಂದಿದೆ ಹೆ: ರಸಿಕ ನಿನಗೆ ಈ ಕಾಣಿಕೆ