street style churmuri
1:07
2 ай бұрын
Vismaya Fun Time With Friends.
0:40
Пікірлер
@vipinkumarsharmat6653
@vipinkumarsharmat6653 Күн бұрын
Very nice
@vismaya_loka
@vismaya_loka Күн бұрын
Thanks bhai
@shaikalsafa538
@shaikalsafa538 2 күн бұрын
Super 🎉
@vismaya_loka
@vismaya_loka 2 күн бұрын
Thanks a lot
@KumarSalimath-b5n
@KumarSalimath-b5n 2 күн бұрын
So nice sir super
@vismaya_loka
@vismaya_loka 2 күн бұрын
Thank you so much 🙏
@Chandankumar-vt6tx
@Chandankumar-vt6tx 2 күн бұрын
Very good
@vismaya_loka
@vismaya_loka 2 күн бұрын
Thank you
@Chandankumar-vt6tx
@Chandankumar-vt6tx 2 күн бұрын
Very beautiful
@vismaya_loka
@vismaya_loka 2 күн бұрын
Thank you!
@Chandankumar-vt6tx
@Chandankumar-vt6tx 2 күн бұрын
Very nice
@vismaya_loka
@vismaya_loka 2 күн бұрын
Thanks
@Chandankumar-vt6tx
@Chandankumar-vt6tx 2 күн бұрын
Super
@vismaya_loka
@vismaya_loka 2 күн бұрын
Thanks
@divya-z8h
@divya-z8h 2 күн бұрын
Hi ,, thumba chanag barthide nim vlogs,, congratulations 👏 hage ellrunu kelde antha heli nim familyna ,, prasannanna nim information super 👌👌👌
@vismaya_loka
@vismaya_loka 2 күн бұрын
ಧನ್ಯವಾದಗಳು ನಿಮ್ಮ ಮೆಚ್ಚಿನ ಮಾತುಗಳಿಗೆ ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ . ಎಲ್ಲರೂ ಕ್ಷೇಮ
@basanth_vlogs
@basanth_vlogs 2 күн бұрын
Super
@vismaya_loka
@vismaya_loka 2 күн бұрын
Thank you so much sir.
@sindhuamsindhu1105
@sindhuamsindhu1105 2 күн бұрын
Amazing ❤❤
@vismaya_loka
@vismaya_loka 2 күн бұрын
Thank you! Cheers!
@amareshanelagi9100
@amareshanelagi9100 6 күн бұрын
ಕ್ಯಾಚಿ ಟೈಟಲ್...
@vismaya_loka
@vismaya_loka 6 күн бұрын
ಧನ್ಯವಾದಗಳು ಸರ್
@sindhuamsindhu1105
@sindhuamsindhu1105 6 күн бұрын
😂😂😅
@vismaya_loka
@vismaya_loka 6 күн бұрын
😄😄😄😄😄
@gmn55986
@gmn55986 6 күн бұрын
nice
@vismaya_loka
@vismaya_loka 6 күн бұрын
Thanks
@ramprasad9640
@ramprasad9640 7 күн бұрын
Super
@vismaya_loka
@vismaya_loka 7 күн бұрын
Thank you so much
@shilpachinnu5834
@shilpachinnu5834 8 күн бұрын
Nice video sis👍👍
@vismaya_loka
@vismaya_loka 8 күн бұрын
Thanks a lot stay connected
@basanth_vlogs
@basanth_vlogs 8 күн бұрын
Namgeli madam
@vismaya_loka
@vismaya_loka 8 күн бұрын
ಪಾರ್ಸೆಲ್ ರೆಡಿ ಆಗ್ತಿದೆ ಸಾರ್
@sindhuamsindhu1105
@sindhuamsindhu1105 8 күн бұрын
😋😋😋😋
@vismaya_loka
@vismaya_loka 8 күн бұрын
ಧನ್ಯವಾದಗಳು 😊
@LingaRaju-j5u
@LingaRaju-j5u 8 күн бұрын
Wow 😋
@vismaya_loka
@vismaya_loka 8 күн бұрын
ಧನ್ಯವಾದಗಳು 😍
@sayujp4262
@sayujp4262 8 күн бұрын
Super
@vismaya_loka
@vismaya_loka 8 күн бұрын
Thanks
@dr.nagarajasharma6729
@dr.nagarajasharma6729 8 күн бұрын
That is not `madya ranga’ (liquor Adda-). Please change it to `Madhya ranga’ = middle location.
@vismaya_loka
@vismaya_loka 8 күн бұрын
K sir changed thanks for correcting me.
@manjulagupta6148
@manjulagupta6148 9 күн бұрын
Jai sri ranganatha swamy
@vismaya_loka
@vismaya_loka 9 күн бұрын
ನಮೋ ಶ್ರೀ ರಂಗನಾಥಾಯ
@vishwanathdixth625
@vishwanathdixth625 9 күн бұрын
ಮೂರೂ ರಂಗನಾಥನ ದರ್ಶನವನ್ನು ಒಂದೇ ಸಾರಿ ಮಾಡಿ ಅಂತ ಹೇಳಿದ್ದಾರೆ. ಒಂದೇ ದಿನ ಅಲ್ಲ.
@vismaya_loka
@vismaya_loka 9 күн бұрын
ಹೌದು ತಾವೂ ಹೇಳಿದ ಹಾಗೇ ಒಂದೇ ಯಾತ್ರೆ ಅಲ್ಲಿ ಹೋಗಬೇಕು ಅದ್ರೆ ಈಗಿನ ಜನ ಅದನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿ ಬಿಟ್ಟಿದ್ದಾರೆ ಅಷ್ಟೇ . ಒಂದೆ ಯಾತ್ರೆ ಹೋಗಿ ಒಂದೇ ದಿನದಲ್ಲಿ ನೋಡು ಹೇಳಿದರೇ .
@sindhuamsindhu1105
@sindhuamsindhu1105 9 күн бұрын
❤❤❤
@janardhanrr
@janardhanrr 9 күн бұрын
ಇವೆಲ್ಲ ಈಗೀಗ ಬಂದಿರೋ ಸಂಪ್ರದಾಯ. ಹಿಂದಿನ ಕಾಲದಲ್ಲಿ ಇವೆಲ್ಲ ಹೀಗೆ ಸಧ್ಯ ವಾಗುತ್ತಿತ್ತು. ಈಗ ವಾಹನ ಸೌಲಭ್ಯ ಇದೆ ಆಗುತ್ತೆ.ಆಗಲಿ ಇದೇನು ಕೆಟ್ಟದಲ್ಲ ದೇವರ ದರ್ಶನ ಮಾಡೋದು ಒಳ್ಳೆಯದೇ. ಶುಭವಾಗಲಿ
@vismaya_loka
@vismaya_loka 9 күн бұрын
ಒಳ್ಳೆ ವಿಚಾರ ಹೇಳಿದಿರಿ ದನ್ಯವಾದ
@bharathmahan
@bharathmahan 9 күн бұрын
ಸರಿ. ಈಗ ವಾಹನ ವ್ಯವಸ್ಥೆ ಇದೆ. ಆದರೆ ಮುಂಚೆ ನಡೆದು ಅಥವಾ ಚಕ್ಕಡಿ ಗಾಡಿಯಲ್ಲಿ ಒಂದು ದಿನದಲ್ಲಿ ಹೇಗೆ ದರ್ಶನ ಮಾಡುತ್ತಿದ್ದರು...???
@vismaya_loka
@vismaya_loka 9 күн бұрын
ಆಗಿನ ಕಾಲದಲ್ಲಿ ತೀರ್ಥ ಯಾತ್ರೆ ಎಂದು ಹೋಗುತಿದ್ದರು ಅದು ದಿನ ವಾರಗಳು ತಿಂಗಳುಗಳೇ ಆಗುತಿತ್ತು. ಆದರೆ ತಾವ್ ಹೇಳಿದ ಹಾಗೆ ವಾಹನ ವ್ಯವಸ್ಥೆ ಇರುವರಿಂದ ಅದನ್ನು ಸಮಯಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದರೇ ಅಷ್ಟೆ
@ramprasad9640
@ramprasad9640 10 күн бұрын
Nice
@vismaya_loka
@vismaya_loka 10 күн бұрын
Thanksa lot
@sindhuamsindhu1105
@sindhuamsindhu1105 10 күн бұрын
❤❤❤
@vismaya_loka
@vismaya_loka 10 күн бұрын
Thank you
@sindhuamsindhu1105
@sindhuamsindhu1105 10 күн бұрын
❤❤
@vismaya_loka
@vismaya_loka 10 күн бұрын
Thank you
@Dharmaveerp5463
@Dharmaveerp5463 10 күн бұрын
Rangasthala , chikkaballapur
@vismaya_loka
@vismaya_loka 10 күн бұрын
Will definitely share that temple details also
@Dharmaveerp5463
@Dharmaveerp5463 10 күн бұрын
Rangasthala , chikkaballapur
@vismaya_loka
@vismaya_loka 10 күн бұрын
Sure
@Dharmaveerp5463
@Dharmaveerp5463 10 күн бұрын
Super good information
@vismaya_loka
@vismaya_loka 10 күн бұрын
Thank you so much 🙂
@SyndiCastañeda
@SyndiCastañeda 10 күн бұрын
Ni se lo sabe
@vismaya_loka
@vismaya_loka 10 күн бұрын
Thank you
@AzaanFaraz-x3t
@AzaanFaraz-x3t 11 күн бұрын
what the bad
@vismaya_loka
@vismaya_loka 10 күн бұрын
Good 👍
@sapangkhangshou644
@sapangkhangshou644 11 күн бұрын
😂
@gmn55986
@gmn55986 11 күн бұрын
superb
@vismaya_loka
@vismaya_loka 11 күн бұрын
Thank you so much
@ushabangalore560
@ushabangalore560 11 күн бұрын
Because of kaveri water we will also shift to tamil naidu from karnataka bangalore 😂😂
@vismaya_loka
@vismaya_loka 11 күн бұрын
Ohh my god 😮
@Amazinglions69
@Amazinglions69 11 күн бұрын
Dora the explorer
@jadejaguor2879
@jadejaguor2879 11 күн бұрын
In one day....hogeranga
@vismaya_loka
@vismaya_loka 11 күн бұрын
ಹೋಗಿ ಬನ್ನಿ ಸರ್ ಪ್ರಯತ್ನ ಮಾಡಿ
@srinivasmurthy1004
@srinivasmurthy1004 12 күн бұрын
Superb ❤❤
@vismaya_loka
@vismaya_loka 12 күн бұрын
Thank you 😊
@chandrashekaraiah3362
@chandrashekaraiah3362 12 күн бұрын
Andare ranganatha nannu 3 kade darsana madidavaru swarga garantee illiyavare darshana madidavaru estu janaru swargakke hogiddare mahiti iddare kodrappa evaga car irodarinda nodabhavoodu hagadare hindinavara Kate devara hesaralli moudyagallu mundu vareyutta Eve Aste
@vismaya_loka
@vismaya_loka 12 күн бұрын
ಚಂದ್ರಶೇಖರಯ್ಯ ಅವರೇ ನೀವು ಹೇಳಿದ ಮಾತು ಸತ್ಯ , ಇದನ್ನೂ ಮೌಡ್ಯ ಎನ್ನುವರೋ ಇಲ್ಲಾ ಕೆಲಸ ಮಾಡುವ ಕೆಲವೆ ಟ್ರಾವೆಲ್ ಏಜೆನ್ಸಿ ಅವರ ಕೆಲಸವೋ ಗೊತ್ತಿಲ್ಲ,
@vismaya_loka
@vismaya_loka 12 күн бұрын
ನಾವು ಹೋಗಿ ಬರುವದರಿಂದ ಸ್ವರ್ಗಕ್ಕೆ ಹೋಗುತರೆ ಎಂದಲ್ಲ ಸುಖ ಸಂತೋಷ ಮಾಡಿದ ಪಾಪಗಳಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ ಅಷ್ಟೇ , ಆಗಿನ ಕಾಲದಲ್ಲಿ ತೀರ್ಥ ಯಾತ್ರೆ ಎಂದು ಹೋಗುತಿದ್ದರು ಅದು ದಿನ ವಾರಗಳು
@vismaya_loka
@vismaya_loka 12 күн бұрын
ಈಗ ನನಗೇ ಇರುವ ಅನುಕೂಲಕ್ಕೆ ತಕ್ಕಂತೆ ಅದನ್ನೂ ನಾವು ಬಡಲಾಯಿಸಿಕೊಂಡಿದ್ದೆವೆ ಅಷ್ಟೇ , ಅದರೆ 155 ಎಕರೆ ಯಲ್ಲಿ ಇರುವ ಏಷ್ಯಾದ ದೊಡ್ಡ ದೇವಸ್ಥಾನ ನೋಡುವಾಗ ಸಿಗುವ ಖುಷಿ ನೆಮ್ಮದಿಗೆ ಪಾರವೇ ಇಲ್ಲ.
@krishnashetty.b5197
@krishnashetty.b5197 12 күн бұрын
🙏🙏🙏🙏🙏🙏🙏🙏
@vismaya_loka
@vismaya_loka 12 күн бұрын
ಧನ್ಯವಾದಗಳು ಸರ್
@1961raghu
@1961raghu 12 күн бұрын
ಕೊನೆಯ ಗೋಪುರದ ದೃಶ್ಯ ಅಮೋಘ.
@vismaya_loka
@vismaya_loka 12 күн бұрын
ತುಂಬಾ ಧನ್ಯವಾದಗಳು
@1961raghu
@1961raghu 12 күн бұрын
ಯಾವ ಯಾವ ಸೇವೆ ಮಾಡಬಹುದು.
@vismaya_loka
@vismaya_loka 12 күн бұрын
ವಿಶ್ವರೂಪಂ ಸೇವೆ: ಬೆಲೆ ₹100 ಮಂಗಳ ಹರತಿ: ಬೆಲೆ ₹500 ತಿರುಮಂಜನಂ ಚಕರತಾಳ್ವಾರ್: ಬೆಲೆ ₹1075 ತಿರುಮಂಜನಂ ಧನ್ವಂತ್ರಿ: ಬೆಲೆ ₹1200 ತಿರುಮಂಜನಂ (ಅಭಿಷೇಕ): ₹250 ವೆಚ್ಚ ಕಲ್ಯಾಣೋತ್ಸವ (ಮದುವೆ ಸೇವೆ): ₹500 ವೆಚ್ಚ ಸಹಸ್ರನಾಮ ಅರ್ಚನೆ: ಬೆಲೆ ₹150 ವೈರಮುಡಿ ಸೇವೆ: ಬೆಲೆ ₹3500 ಹನುಮಾರ್ ತಿರುಮಂಜನ: ಬೆಲೆ ₹780 ಸಿಂಗರ್ ತಿರುಮಂಜನಂ: ಬೆಲೆ ₹1500 ದೇವಸ್ಥಾನವು ಮದುವೆ, ಉಪನಯನಂ, ಮತ್ತು ಹುಟ್ಟುಹಬ್ಬದ ಆಚರಣೆಗಳಂತಹ ಕುಟುಂಬ ಕಾರ್ಯಕ್ರಮಗಳನ್ನು ಸಹ ಅನುಮತಿಸುತ್ತದೆ
@1961raghu
@1961raghu 12 күн бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ
@vismaya_loka
@vismaya_loka 12 күн бұрын
ತುಂಬಾ ಧನ್ಯವಾದಗಳು
@1961raghu
@1961raghu 12 күн бұрын
Triranga ದರ್ಶನಕ್ಕೆ ರಂಗನಾಥನ ಕೃಪೆ ಬಹು ಮುಖ್ಯ ಮತ್ತು ನಾಲ್ಕನೇ ರಂಗನಾಥ ಅಂದರೆ ಒಳ್ಳೆಯ ವಾಹನ ಚಾಲಕ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ.
@vismaya_loka
@vismaya_loka 12 күн бұрын
ನೀವ್ ಹೇಳಿದ ಮಾತು ಸತ್ಯ ಸರ್
@1961raghu
@1961raghu 12 күн бұрын
ಒಳ್ಳೆಯದು. ಆದರೆ ಈ ತರಹ ಒಂದೇ ದಿನದಲ್ಲಿ ಮೂರೂ ಸ್ಥಳ ನೋಡಬೇಕೆಂದು ಯಾವ ಪದ್ಧತಿ/ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಹಿಂದಿನ ಕಾಲದಲ್ಲಿ ಈ ರೀತಿಯ ಪ್ರವಾಸ ಹೇಗೆ ಮಾಡುತ್ತಿದ್ದರು. ಯಾರಾದರೂ ಬಲ್ಲವರು ಸ್ವಲ್ಪ ಮಾಹಿತಿ ಕೊಡಿ . ಧನ್ಯವಾದ.
@vismaya_loka
@vismaya_loka 12 күн бұрын
ವೈಷ್ಣವ ಪಂಥದಲ್ಲಿ ಇದನ್ನು ನಾವು ನೋಡಬಹುದು, ಅದರೆ ನನಗೆ ತಿಳಿಯದಿರುವ ಪ್ರಕಾರ ಯಾತ್ರೆ ಮನೆಯಿಂದ ಆರಂಭಿಸಿ ಎಷ್ಟು ದಿನ ಆಗುತ್ತೋ ಯಾತ್ರೆ ಮುಗಿಸಿ ಮನೆಗೆ ಬರ್ಬೇಕು. ಅದ್ರೆ ನಮ್ಮ ಈಗಿನ ಜನರೆಶನ್ ತಮಗೆ ಇರುವ ಅದುನಿಕ ತಂತ್ರಜ್ಞಾನಕ್ಕೆ ತಕ್ಕ ಹಾಗೆ ಅದ್ನ್ನು ಬದಲಾಯಿಸಿದ್ಧರೇ ಅಷ್ಟೇ. ಆಗಿನ ಕಾಲದಲ್ಲಿ ಪಾದಯಾತ್ರೆ ಮಾಡುತಿದ್ದರು ತಿಂಗಲುಗಟ್ಟಲೆ ಕಾಲ ಬೇಕು ಅದರೆ ಈಗ ಇರುವ ಅನುಕೂಲಗಳಿಗೆ ಹಾಗೆ ತಿದ್ದಿಕೊಂಡಿರಬೇಕು ಅಷ್ಟೇ ಅನಿಸುತ್ತದೆ.
@varunkv7550
@varunkv7550 11 күн бұрын
THERE IS NO RULE TO SEE ALL 3 PLACE IN ONE DAY, IF YOU FIND ANY ONE FORCE YOU TO VISIT ALL 3 PLACES THEN YOU PLAESE EDUCATE THEM.
@vijayakrishnamurthy7069
@vijayakrishnamurthy7069 11 күн бұрын
Huchhara santhe😮😮😮😮,athi vega thithi bega,idella beka,devara days irali
@annigeregopalraovrao5858
@annigeregopalraovrao5858 10 күн бұрын
ಒಂದೇ ದಿನ ದಲ್ಲಿ ನೋಡಬೇಕು ಅಂತೇನೂ ಇಲ್ಲ. ಒಂದು ಸಲ ಮನೆ ಯಿಂದ ಹೊರಟ ಮೇಲೆ 3 ರಂಗ ನ ದರ್ಶನ ಮಾಡಿ ನೆಕ್ಸ್ಟ್ ದಯವಿಟ್ಟು ಬರಬಹುದು.
@bhagyarajpm1199
@bhagyarajpm1199 12 күн бұрын
Wow Nice.. All the best Vismaya for the next competition
@vismaya_loka
@vismaya_loka 12 күн бұрын
Thank you so much 🙂
@sindhuamsindhu1105
@sindhuamsindhu1105 12 күн бұрын
😂
@RajKumar-xx3jb
@RajKumar-xx3jb 13 күн бұрын
ನೀವು ಮೂರೂ ದೇವಸ್ಥಾನ ಸಮರ್ಪಕವಾಗಿ ನೋಡಲು ಪ್ರಮುಖ ಕಾರಣಕರ್ತ ನಿಮ್ಮ ವಾಹನದ ಚಾಲಕ
@vismaya_loka
@vismaya_loka 13 күн бұрын
ನಮಸ್ಕಾರ ನಮ್ಮ ಮನೆಯ ಹುಡುಗ (ಚಾಲಕ) ಸಾಗರ್ ಖುಷಿಯಾದ ನಿಮ್ಮ ಕಾಮೆಂಟ್ಸ್ ಗೆ
@naveenkumar699
@naveenkumar699 13 күн бұрын
Thumbha chennagi bandide Thank you for your useful information
@vismaya_loka
@vismaya_loka 13 күн бұрын
Thank you so much sir, your precious words encourage us to do more videos like this.