Kasi madida gida yavudu..?? Eppuli gida andre yavadu..
@user-lr2pb4pi9h15 күн бұрын
ಮಳೆ ನೀರು ಅಂದ್ರೆ ಮಳೆಗಾಲ ದಲ್ಲಿಯೂ ಬೆಳೆಯುತ್ತದಾ ,,, ಮಳೆ ನೀರು ಕುಡಿದರೂ ಫಸಲು ಬರುತ್ತದಾ
@Gopi_Madhumitha17 күн бұрын
can you please send me the contact details of this sir
@ubaidullaubaid981720 күн бұрын
ಒಂದು ಪೆಟ್ಟಿಗೆ ಬೇಕು ಎಷ್ಟು ?
@PrasannaUK-b9x20 күн бұрын
Good afternoon sir,Nimalli ondu olle hasuvana anadru nange siguta,Nan mane balakege
@Puttraj-qn7xs24 күн бұрын
ಸರ್ ಹಾವೇರಿ ಜಿಲ್ಲೆ ಯಲ್ಲಿ ಹಿಪಳೆ ಗಿಡ ಸಿಗುತ್ತಾ ಸರ್
@Puttraj-qn7xs24 күн бұрын
ಹಿಪಳೆ ಗಿಡ ಹೇಗೆ ಇರುತ್ತೆ ಮತ್ತೆ ಯಲ್ಲಿ ಸಿಗುತ್ತೆ
@user-vv9fw8gv5m26 күн бұрын
Ser vericosege chikithse hidiya
@rathnakarahebbaar538328 күн бұрын
1ಬೆಲ್ಟ್ ಮೆಷಿನ್ ರೇಟ್ ಹೇಳ್ತೀರಾ ಸರ್
@valerianfernandes623529 күн бұрын
⁰
@SureshSuresh-xp3viАй бұрын
Namma karkaladalli nugge krushi madabahudha
@rax679Ай бұрын
Super mahithi thank you sir nanagu olle mahithi sikkide
@gowthamb.k2007Ай бұрын
ಸೂರ್ಯ ಡಿಸೆಂಬರ್ ಜನವರಿ ಸಮಯದಲ್ಲಿ ದಕ್ಷಿಣ ಮುಖ ಇರುತ್ತಾನೆ.ಬಿಸಿಲು ಪ್ರಕರ ವಾಗಿ ಬೀಳುತ್ತದೆ ಗಿಡ ಉತ್ತರಕ್ಕೆ ಇದ್ದರೆ ಬಿಸಿಲು ತಾಕುವುದಿಲ್ಲ.ಆದ ಕಾರಣ ಉತ್ತರ ಭಾಗಕ್ಕೆ ಬಳ್ಳಿಯನ್ನು ನೆಡುತ್ತಾರೆ
ಕೈಗೆ ಗ್ಲೌಸ್ ಹಾಕಿದ್ರೆ ವೇಗವಾಗಿ ಬೀಜ ಬಿಡಿಸಬಹುದು ಉಗುರಿಗೆ ತೊಂದರೆ ಆಗುವುದಿಲ್ಲ
@ananthadarbhe8889Ай бұрын
👍👍
@johnjocad2617Ай бұрын
Sir, can I buy grafted pepper plants from you.
@subinchengappa598Ай бұрын
Dakshina bagakke plant madidre olle menasu will not grow well .. 🙏
@Kannada_VipulaАй бұрын
Oky🙏🏻👍🏻
@fkssj5515Ай бұрын
ಕಾರ್ಮಿಕರಿಗೆ ನಿವು ಕೂಡುವ ಗೌರವ ಮೆಚ್ಚುವಂತದ್ದು
@user-gd6ji4ph2jАй бұрын
Gundi thegeyuva barchi maaduthhira?
@mahabaleshwarak6660Ай бұрын
ಸುಂದರವಾಗಿ ಮೂಡಿ ಬಂದಿದೆ
@krishnabhat1606Ай бұрын
👌👏👍 Inspiration to all with full of facts and reality.The comparison of family to the tree family, keeping the body in condition and plant in condition was good.The economics of labour v/ s work with workers is good message for middle class agriculturists.The message at the end is excellent
@shivaramabhat5420Ай бұрын
ನಾನು ಕಳೆದ ವರ್ಷ ಇದೇ ಸಮಯದಲ್ಲಿ ಅವರ ತೋಟಕ್ಕೆ ಭೇಟಿ ಕೊಟ್ಟಿದ್ದೇನೆ .ಒಳ್ಳೆ ಕೃಷಿಕ .ಅವರ ಕೃಷಿ ಇನ್ನೊಬ್ಬರಿಗೆ ಸ್ಪೂರ್ತಿ.