KZ
bin
Негізгі бет
Қазірдің өзінде танымал
Тікелей эфир
Ұнаған бейнелер
Қайтадан қараңыз
Жазылымдар
Кіру
Тіркелу
Ең жақсы KZbin
Фильм және анимация
Автокөліктер мен көлік құралдары
Музыка
Үй жануарлары мен аңдар
Спорт
Ойындар
Комедия
Ойын-сауық
Тәжірибелік нұсқаулар және стиль
Ғылым және технология
Жазылу
ಮಲೆನಾಡ ಕನ್ನಡಿಗ - Malenada Kannadiga MD Ziyaulla
ಜೈ ಜವಾನ್ ಜೈ ಕಿಸಾನ್ ನಮ್ಮ ದೇಶದಲ್ಲಿ ಇವೆರಡು ಶಕ್ತಿ ಕೆಲಸ ಮಾಡದೆ ಹೋದರೆ ಮನುಕುಲದ ರಕ್ಷಣೆ ಕಷ್ಟ ಸಾಧ್ಯ ಜೈ ಜವಾನ್ ಸೈನಿಕನಾದರೆ ಜೈ ಕಿಸಾನ್ ಆಹಾರ ಸೈನಿಕನಾಗಿದ್ದಾನೆ. ಈಗಿನ ಕಾಲಘಟ್ಟದಲ್ಲಿ ಇಬ್ಬರಿಗೂ ಯುವ ಪೀಳಿಗೆ ಗೌರವ ನೀಡದೆ ಇರುವುದು ಅಲ್ಲಲ್ಲಿ ಕಂಡುಬರುತ್ತದೆ ಈ ಇಬ್ಬರು ಸರಿಸಮಾನರಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆಂದು ನಾವು ಅರಿತುಕೊಳ್ಳಬೇಕು
ಕೃಷಿ ಪದ್ಧತಿಯಿಂದ ಒಬ್ಬ ರೈತ ಯಶಸ್ಸಿನ ಶಿಖರಕ್ಕೆೇರಿದರೆ ಮತ್ತೊಬ್ಬ ರೈತ ಸೋಲಿನ ಪಾತಾಳಕ್ಕೆ ತಲುಪುತ್ತಾನೆ ಸರಿ ಪ್ರಮಾಣದ ಜಮೀನು ಇದ್ದಂತಹ ಎರಡು ರೈತರು ಏಕೆ ವಿರುದ್ಧ ದಾರಿಗೆ ಸಾಗುತ್ತಾರೆ ಎಂದು ಆಲೋಚಿಸಿದರೆ ನನಗೆ ತಿಳಿದ ವಿಚಾರ ಮಾರ್ಗದರ್ಶನದ ಕೊರತೆ ಹಾಗಾಗಿ ಯಶಸ್ಸಿನ ಶಿಖರ ತಲುಪಿದ ರೈತರಿಂದ ಮಾರ್ಗದರ್ಶನ ಪಡೆದು ಸೋಲಿನ ಪಾತಾಳಕ್ಕೆ ತಲುಪಿದಂತಹ ರೈತರಿಗೆ ಆತ್ಮಸ್ಥೈರವನ್ನು ತುಂಬುವ ನಿಟ್ಟಿನಲ್ಲಿ ಈ ಚಾನೆಲ್ ಬಳಕೆಯಾಗಲಿ
ಜೀವನದಲ್ಲಿ ಬರುವಂತಹ ಎಲ್ಲಾ ಕಷ್ಟಗಳಿಗೆ ಆತ್ಮಹತ್ಯೆಯೇ ಉಪಾಯವಲ್ಲ ಎಂಬುದು ಕೆಲ ರೈತರು ಅರ್ಥಮಾಡಿಕೊಳ್ಳಬೇಕು. ಸೋತ ರೈತ ಯಶಸ್ಸು ಕಂಡ ರೈತನನ್ನು ಹಿಂಬಾಲಿಸಿ ಮಾರ್ಗದರ್ಶನ ಪಡೆಯಿರಿ ಆಗ ನಿಮ್ಮ ಜೀವನದಲ್ಲಿ ನೀವು ಸಹ ಯಶಸ್ಸು ಕಾಣಲು ಸಾಧ್ಯ ದಯವಿಟ್ಟು ಆತ್ಮಹತ್ಯೆಯ ಆಲೋಚನೆಯಿಂದ ಹೊರಬನ್ನಿ ನಿಮ್ಮ ಕುಟುಂಬದವರ ಆಸರೆ ನೀವೇ ಎಂದು ಅರ್ಥ ಮಾಡಿಕೊಳ್ಳಬೇಕು.
2:19
ದೀಪಾವಳಿ ಸಡಗರದಲ್ಲಿ ಕೃಷಿಕರೇ ಹೂ ವ್ಯಾಪಾರಿಗಳು !
6 сағат бұрын
1:11
ಎಳನೀರ ಸವಿ ಪಡೆದ ಮಲೆನಾಡ ಕನ್ನಡಿಗ
22 сағат бұрын
14:17
ತೆಂಗಿನ ಮರ ಹತ್ತುವುದು ಎಷ್ಟು ಸುಲಭ
2 сағат бұрын
8:11
ಚೆಂಡು ಹೂವಿನ ಬೆಳೆ ಪರಿಚಯಿಸಿದ ಲವ CB
4 сағат бұрын
7:50
ಚೆಂಡು ಹೂವಿನ ಕೃಷಿ ಅಡಿಕೆ ಮಧ್ಯದಲ್ಲಿ ಹೇಗೆ ಮಾಡಬೇಕು
4 сағат бұрын
5:55
ಭಕ್ತಿ ಗೀತೆ ಹಾಡಿದ ಹಳ್ಳಿ ಮಕ್ಕಳು
7 сағат бұрын
5:03
ಹಳ್ಳಿ ಪ್ರತಿಭೆಗಳಿಗೆ ರಾಜ್ಯ ಮಟ್ಟದ ವೇದಿಕೆ ದೊರೆಯಲಿ ಜಾನಪದ ಗೀತೆ
9 сағат бұрын
7:56
ಡ್ರಾಗನ್ ಫ್ರೂಟ್ ಗಿಡ ಪರಿಚಯಿಸಿದ ಕುಮಾರಸ್ವಾಮಿ ಪುತ್ರ
12 сағат бұрын
3:18
ರೆಡ್ ಲೇಡಿ ಪರಿಚಯಿಸಿದ ಯೋಗೇಶ್ .ಕೆ
12 сағат бұрын
7:50
ಹೈನುಗಾರಿಕೆ ಪರಿಚಯಿಸಿದ ಕುಮಾರಸ್ವಾಮಿ ಗೌಡ್ರು
14 сағат бұрын
11:48
ಕುಮಾರಸ್ವಾಮಿ ಗೌಡರ ತೋಟದಲ್ಲಿ ಲಿಂಬೆ ವೆನಿಲ್ಲಾ ಅನಾನಸ್
16 сағат бұрын
9:30
ಲವಂಗ ಏಲಕ್ಕಿ ಚಿಕ್ಕು ಹೀಗೆ ಸಮಗ್ರ ಕೃಷಿ ಪದ್ಧತಿಯಲ್ಲಿ ಕುಮಾರಸ್ವಾಮಿ ಗೌಡರ ಅನುಭವ
16 сағат бұрын
7:41
ಕುಮಾರಸ್ವಾಮಿಯವರು ಅಡಿಕೆ ತೋಟದಲ್ಲಿ ಸಮಗ್ರ ಬೆಳೆ
19 сағат бұрын
10:18
ವೀಳ್ಯದ ಎಲೆ ಹೇಗೆ ಬೆಳೆಯಬೇಕು ಭಾಗ 1
21 сағат бұрын
10:34
ಟೊಮಾಟೊ ಬೆಳೆ ಪರಿಚಯಿಸಿದ ಯೋಗೇಶ್ ಹೊನ್ನಳ್ಳಿ ತಾಲೂಕಿನ ಜೀನಳ್ಳಿ ಗ್ರಾಮ
21 сағат бұрын
18:21
ಮುಷ್ಕರ ಕೈಗೊಂಡಿರುವ ಉದ್ದೇಶ ಬಿಚ್ಚಿಟ್ಟ ಅಧ್ಯಕ್ಷರು ದಿನೇಶ್ ಶಿರವಾಳ
Күн бұрын
10:42
ಅನಿರ್ದಿಷ್ಟಾವಧಿ ಮುಷ್ಕರವನ್ನು ಬೆಂಬಲಿಸಿದ ರೈತರು
Күн бұрын
4:23
ರೈತರ ಅನಿರ್ದಿಷ್ಟಾವಧಿ ಮುಷ್ಕರ ಶಿವಮೊಗ್ಗ
Күн бұрын
1:25
ಅಡಿಕೆ ಕೊಯ್ಲು ಮಾಡುವ ಯುವಕರು
Күн бұрын
7:08
ಬಯಲು ಸೀಮೆಯ ಕೃಷಿ ನೋಡಿ ಹೇಗಿದೆ
Күн бұрын
13:45
ಸರ್ಕಾರಿ ಶಾಲೆ ಉಳಿಸಿ ಗಾಂಧಿ ಜಯಂತಿ ಆಚರಣೆ
Күн бұрын
1:58
ಗೊಂಬೆ ಕುಣಿತ ವೀರಗಾಸೆ ಅಡಿಕೆ ಬಡಿತ ಒಂದೇ ಜಾಗದಲ್ಲಿ
Күн бұрын
1:36
ರೇಷ್ಮೆ ಕೃಷಿ ಪ್ರಾರಂಭಿಕ ಹಂತದಲ್ಲಿ ಹೇಗಿರುತ್ತೆ
14 күн бұрын
10:25
ಶ್ಯಾಮ್ ಸುಂದರ್ ಅಡಿಕೆ ಕೊಯ್ಲು ಮಾಡುವ ತಂಡ
14 күн бұрын
8:41
ಅಡಿಕೆ ಕೊಯ್ಲು ಮಾಡಲು ಪಡೆ ಕಟ್ಟಿದ ಶ್ಯಾಮ್ ಸುಂದರ್
14 күн бұрын
9:59
ಅಡಿಕೆ ಖೇಣಿ ಹೇಗಿರುತ್ತೆ ನೋಡಿ ಶ್ಯಾಮ್ ಸುಂದರ್ ತಂಡ
14 күн бұрын
0:38
ಅಡಿಕೆ ಹೇಗೆ ಬಡಿಯುವುದು
14 күн бұрын
1:18
ಅಡಿಕೆ ಖೇಣಿ ಯಾರು ಮಾಡುತ್ತಾರೆ
21 күн бұрын
4:02
ಹಿರಿಯ ಕೃಷಿಕ ಗುರುಮೂರ್ತಿ ರವರ ಸಾದನೆ
21 күн бұрын
Пікірлер