ಸಾಮಾನ್ಯವಾಗಿ ಹವ್ಯಕರು ಅಡಿಕೆ, ತೆಂಗು ಬೆಳೆತಿದ್ದ ಮೊದಲಿಂದಲೂ, ಇದನ್ನು ಬಿಟ್ಟು ಯಾವ್ಯಾವ ಬೆಳೆ ಬೆಳೆದರೆ ಸಣ್ಣ ಜಮೀನು ದಾರರಿಗೂ ಒಳ್ಳೇದು ಅನ್ನೋದೂ ಹೇಳಬೇಕಾಗಿದೆ. ಇನ್ನೊಂದು ಹಳ್ಳಿ ಮಕ್ಕಳೆಲ್ಲ city ಗೆ ಬಂದರೆ ಪಾಪ ಅಮ್ಮ, ಅಪ್ಪರ ನೋಡ್ಕೊಳ್ಳುದಕ್ಕೆ ಕಷ್ಟ ಅದಕ್ಕೆ ಹವ್ಯಕರು ಯಾವ್ಯಾವ ಸಣ್ಣ / ದೊಡ್ಡ business ಊರ ಕಡೆಗೆ ಮಾಡಲಾಗ್ತು ಹೇಳೋದು ಹೇಳಿದರೆ ಒಳ್ಳೇದು.